ದೀಪಾವಳಿ ಕೊಡುಗೆಗಳು: ಸ್ಮಾರ್ಟ್ ಫೋನುಗಳ ಎಕ್ಸ್ಚೇಂಜ್ ಕೊಡುಗೆಗಳು.

|

ವಿವಿಧ ಬೆಲೆಯ ಚೌಕಟ್ಟಿನಲ್ಲಿ ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆ ವಿಕಸಿತಗೊಳ್ಳುತ್ತಲೇ ಇದೆ. ಚೀನಾದ ಮೊಬೈಲ್ ತಯಾರಕರು ಮಾರುಕಟ್ಟೆ ಪ್ರವೇಶಿಸಿದ ನಂತರ ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಫೋನುಗಳನ್ನು ಉಪಯೋಗಿಸುವ ಅವಕಾಶ ಭಾರತೀಯ ಗ್ರಾಹಕರಿಗೆ ದಕ್ಕಿದೆ.

ದೀಪಾವಳಿ ಕೊಡುಗೆಗಳು: ಸ್ಮಾರ್ಟ್ ಫೋನುಗಳ ಎಕ್ಸ್ಚೇಂಜ್ ಕೊಡುಗೆಗಳು.

ಹಾಗಿದ್ದರೂ, ಹೊಸ ಸ್ಮಾರ್ಟ್ ಫೋನ್ ಖರೀದಿಸ ಬಯಸುವ ಗ್ರಾಹಕರಿಗೆ ತುಂಬಾ ಗೊಂದಲಗಳುಂಟಾಗುತ್ತವೆ, ಕಾರಣ? ಹೆಚ್ಚು ಕಡಿಮೆ ಪ್ರತಿ ದಿನ ಮಾರುಕಟ್ಟೆಗೆ ಹೊಸ ಫೋನುಗಳು ಲಗ್ಗೆ ಇಡುತ್ತಿವೆ. ಬಹಳಷ್ಟು ಕಂಪನಿಗಳು ಕಡಿಮೆ ಬೆಲೆಯ ಸ್ಮಾರ್ಟ್ ಫೋನುಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ, ಗ್ರಾಹಕರನ್ನು ಸೆಳೆಯಲು ಫೋನುಗಳ ಜೊತೆಗೆ ಅನೇಕ ಉಚಿತ ಕೊಡುಗೆಗಳನ್ನೂ ನೀಡುತ್ತಿವೆ.

ಓದಿರಿ: ಅದ್ಭುತ ಆಫರ್! 1 ರೂಪಾಯಿಗೆ ಒನ್ ಪ್ಲಸ್ 3 ಸ್ಮಾರ್ಟ್‌ಫೋನ್

ನೀವು ಯಾವುದೇ ಬೆಲೆಯ ಹೊಸ ಸ್ಮಾರ್ಟ್ ಫೋನ್ ಖರೀದಿಸಬೇಕೆಂದುಕೊಂಡಿದ್ದಲ್ಲಿ ದೀಪಾವಳಿ ಸಮಯದಲ್ಲಿ ಕೊಂಡುಕೊಳ್ಳಬಹುದು. ಯಾಕೆಂದರೆ ಈ ಸಮಯದಲ್ಲಿ ಅನೇಕೆ ಆನ್ ಲೈನ್ ಮಳಿಗೆಗಳು ವಿಧವಿಧದ ಕೊಡುಗೆಗಳನ್ನು ಮತ್ತು ಭಾರೀ ರಿಯಾಯಿತಿಗಳನ್ನು ನೀಡುತ್ತಿವೆ. ಇದರ ಜೊತೆಗೆ ಎಕ್ಸ್ಚೇಂಜ್ ಕೊಡುಗೆಯೂ ಇದೆ. ನಿಮ್ಮ ಹಳೆಯ ಫೋನನ್ನು ಕೊಟ್ಟು ಹೊಸ ಫೋನನ್ನು ಮತ್ತಷ್ಟು ರಿಯಾಯಿತಿಯೊಂದಿಗೆ ಪಡೆಯಬಹುದು.

ಗೂಗಲ್ ಪಿಕ್ಸೆಲ್ (ಕ್ವೈಟ್ ಬ್ಲ್ಯಾಕ್, 32 ಜಿಬಿ) (ವಿನಿಮಿಯದೊಂದಿಗೆ 27,000 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

ಗೂಗಲ್ ಪಿಕ್ಸೆಲ್ (ಕ್ವೈಟ್ ಬ್ಲ್ಯಾಕ್, 32 ಜಿಬಿ) (ವಿನಿಮಿಯದೊಂದಿಗೆ 27,000 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

57,000 ರುಪಾಯಿಗೆ ಖರೀದಿಸಿ.

ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

  • 5 ಇಂಚಿನ ಎಫ್.ಹೆಚ್.ಡಿ ಅಮೊಲೆಡ್ ಪರದೆ.
  • ಆ್ಯಂಡ್ರಾಯ್ಡ್ 7.1 ನೌಗಾಟ್.
  • 2.15GHz ಸ್ನಾಪ್ ಡ್ರಾಗನ್ 821 ಕ್ವಾಡ್ ಕೋರ್ ಪ್ರೊಸೆಸರ್.
  • 4 ಜಿಬಿ ರ್ಯಾಮ್, 32/128 ರಾಮ್.
  • ಎಲ್.ಇ.ಡಿ ಫ್ಲಾಷ್ ಹೊಂದಿರುವ 12 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
  • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
  • ಸಿಂಗಲ್ ನ್ಯಾನೋ ಸಿಮ್.
  • ಯು.ಎಸ್.ಬಿ ಟೈಪ್ ಸಿ.
  • 4ಜಿ ವೋಲ್ಟೇ/ಎನ್.ಎಫ್.ಸಿ/ಬ್ಲೂಟೂಥ್.
  • 2770 ಎಂ.ಎ.ಹೆಚ್ ಬ್ಯಾಟರಿ.
  • ಹಾನರ್ 8 (ವಿನಿಮಿಯದೊಂದಿಗೆ 23,500 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

    ಹಾನರ್ 8 (ವಿನಿಮಿಯದೊಂದಿಗೆ 23,500 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

    29,999 ರುಪಾಯಿಗೆ ಖರೀದಿಸಿ.

    ಖರೀದಿಸಲು ಕ್ಲಿಕ್ ಮಾಡಿ

    ಪ್ರಮುಖ ಲಕ್ಷಣಗಳು

    • 5.2 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ 2.5ಡಿ ಕರ್ವ್ಡ್ ಗಾಜಿನ ಪರದೆ, 96ಪರ್ಸೆಂಟ್ ಎನ್.ಟಿ.ಎಸ್.ಸಿ ಕಲರ್ ಗಾಮಟ್.
    • ಆಕ್ಟಾ ಕೋರ್ ಕಿರಿನ್ 950 (2.3GHz 4 x ಎ72 + 1.8GHz 4 x ಎ53) 16 ಎನ್.ಎಂ ಪ್ರೊಸೆಸರ್, ಮಾಲಿ ಟಿ880 ಎಂಪಿ4 ಜಿಪಿಯು ಜೊತೆಗೆ.
    • 3 ಜಿಬಿ ರ್ಯಾಮ್, 32 ಜಿಬಿ ಸಂಗ್ರಹ ಸಾಮರ್ಥ್ಯ.
    • 4 ಜಿಬಿ ರ್ಯಾಮ್, 32/64 ಜಿಬಿ ಸಂಗ್ರಹ ಸಾಮರ್ಥ್ಯ.
    • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
    • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಇ.ಎಂ.ಯು.ಐ 4.1 ಜೊತೆಗೆ.
    • ಹೈಬ್ರಿಡ್ ಡುಯಲ್ ಸಿಮ್.
    • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಇರುವ 12 ಮೆಗಾಪಿಕ್ಸೆಲ್ಲಿನ ಎರಡು ಹಿಂಬದಿಯ ಕ್ಯಾಮೆರ.
    • ಎಫ್/2.4 ಅಪರ್ಚರ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
    • ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.
    • 4ಜಿ ಎಲ್.ಟಿ.ಇ, ವೈಫೈ ಎ/ಬಿ/ಜಿ/ಎನ್/ಎಸಿ (2.4GHz ಮತ್ತು 5GHz)
    • ಬ್ಲೂಟೂಥ್ 4.2, ಜಿಪಿಎಸ್, ಎನ್.ಎಫ್.ಸಿ, ಯು.ಎಸ್.ಬಿ ಟೈಪ್ ಸಿ.
    • 3000 ಎಂ.ಎ.ಹೆಚ್ (ಟಿಪಿಕಲ್)/ 2900 ಎಂ.ಎ.ಹೆಚ್ (ಮಿನಿಮಮ್) ಬ್ಯಾಟರಿ ಫಾಸ್ಟ್ ಚಾರ್ಜಿಂಗಿನೊಡನೆ.
    • ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್8 (ಗೋಲ್ಡ್, 16 ಜಿಬಿ)(ವಿನಿಮಿಯದೊಂದಿಗೆ 13,000 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

      ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್8 (ಗೋಲ್ಡ್, 16 ಜಿಬಿ)(ವಿನಿಮಿಯದೊಂದಿಗೆ 13,000 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

      15,900 ರುಪಾಯಿಗೆ ಖರೀದಿಸಿ.

      ಖರೀದಿಸಲು ಕ್ಲಿಕ್ ಮಾಡಿ

      ಪ್ರಮುಖ ಲಕ್ಷಣಗಳು

      • 5.5 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಸೂಪರ್ ಅಮೊಲೆಡ್ ಪರದೆ.
      • 1.6GHz ಆಕ್ಟಾ ಕೋರ್ ಎಕ್ಸಿನೋಸ್ 7580 ಪ್ರೊಸೆಸರ್.
      • 3 ಜಿಬಿ ರ್ಯಾಮ್.
      • 16 ಜಿಬಿ ಸಂಗ್ರಹ ಸಾಮರ್ಥ್ಯ.
      • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
      • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
      • ಡುಯಲ್ ಸಿಮ್.
      • ಎಲ್.ಇ.ಡಿ ಫ್ಲಾಷ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
      • ಎಲ್.ಇ.ಡಿ ಫ್ಲಾಷ್ ಇರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
      • 4ಜಿ ಎಲ್.ಟಿ.ಇ, ವೈಫೈ 802.11ಎನ್.
      • ಬ್ಲೂಟೂಥ್ 4.1, ಜಿಪಿಎಸ್.
      • 3300 ಎಂ.ಎ.ಹೆಚ್ ಬ್ಯಾಟರಿ.
      • ಏಸಸ್ ಝೆನ್ ಫೋನ್ 3 ಲೇಸರ್ (ಸಿಲ್ವರ್, 32 ಜಿಬಿ) (ವಿನಿಮಿಯದೊಂದಿಗೆ 16,900 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

        ಏಸಸ್ ಝೆನ್ ಫೋನ್ 3 ಲೇಸರ್ (ಸಿಲ್ವರ್, 32 ಜಿಬಿ) (ವಿನಿಮಿಯದೊಂದಿಗೆ 16,900 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

        18,999 ರುಪಾಯಿಗೆ ಖರೀದಿಸಿ.
        ಖರೀದಿಸಲು ಕ್ಲಿಕ್ ಮಾಡಿ

        ಪ್ರಮುಖ ಲಕ್ಷಣಗಳು

        • 5.5 ಇಂಚಿನ (1920x1080 ಪಿಕ್ಸೆಲ್ಸ್) 2.5ಡಿ ಕರ್ವ್ಡ್ ಕಾರ್ನಿಂಗ್ ಗೊರಿಲ್ಲಾ ಗಾಜಿನ ಪರದೆ.
        • ಆಕ್ಟಾ ಕೋರ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 430 (1.2GHz 4 x ಎ53 + 1.5GHz 4 x ಎ53) 64 ಬಿಟ್ ಪ್ರೊಸೆಸರ್ ಅಡ್ರಿನೊ 505 ಜಿಪಿಯು ಜೊತೆಗೆ.
        • 4 ಜಿಬಿ ರ್ಯಾಮ್.
        • 32 ಜಿಬಿ ಸಂಗ್ರಹ ಸಾಮರ್ಥ್ಯ.
        • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
        • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಝೆನ್ ಯು.ಐ 2.0 ಜೊತೆಗೆ.
        • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
        • ಎಫ್/2.0 ಅಪರ್ಚರ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
        • ಬೆರಳಚ್ಚು ಸಂವೇದಕ.
        • 4ಜಿ ಎಲ್.ಟಿ.ಇ, ವೈಫೈ 802.11 ಬಿ/ಜಿ/ಎನ್.
        • ಬ್ಲೂಟೂಥ್ 4.1, ಜಿಪಿಎಸ್.
        • 3000 ಎಂ.ಎ.ಹೆಚ್ ಬ್ಯಾಟರಿ.
        • ಶಿಯೋಮಿ ಎಂಐ 5 (ವೈಟ್, 32 ಜಿಬಿ) (ವಿನಿಮಿಯದೊಂದಿಗೆ 18,300 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

          ಶಿಯೋಮಿ ಎಂಐ 5 (ವೈಟ್, 32 ಜಿಬಿ) (ವಿನಿಮಿಯದೊಂದಿಗೆ 18,300 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

          22,999 ರುಪಾಯಿಗೆ ಖರೀದಿಸಿ.
          ಖರೀದಿಸಲು ಕ್ಲಿಕ್ ಮಾಡಿ

          ಪ್ರಮುಖ ಲಕ್ಷಣಗಳು

          • 5.15 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಕರ್ವ್ಡ್ ಗಾಜಿನ ಪರದೆ, 96ಪರ್ಸೆಂಟ್ ಎನ್.ಟಿ.ಎಸ್.ಸಿ ಕಲರ್ ಗಾಮಟ್, 600 ನಿಟ್ಸ್ ಬ್ರೈಟ್ ನೆಸ್.
          • ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 64 ಬಿಟ್ ಪ್ರೊಸೆಸರ್ ಅಡ್ರಿನೊ 505 ಜಿಪಿಯು ಜೊತೆಗೆ.
          • 3 ಜಿಬಿ ಎಲ್.ಪಿ.ಡಿ.ಡಿ.ಆರ್4 ರ್ಯಾಮ್, 32/64 ಜಿಬಿ (ಯು.ಎಫ್.ಎಸ್2.0) ಸಂಗ್ರಹ ಸಾಮರ್ಥ್ಯ.
          • 4 ಜಿಬಿ ಎಲ್.ಪಿ.ಡಿ.ಡಿ.ಆರ್4 ರ್ಯಾಮ್, 128 ಜಿಬಿ (ಯು.ಎಫ್.ಎಸ್2.0) ಸಂಗ್ರಹ ಸಾಮರ್ಥ್ಯ.
          • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಎಂ.ಐ ಯು.ಐ 7 ಜೊತೆಗೆ.
          • ಡುಯಲ್ ಸಿಮ್ (ನ್ಯಾನೋ+ನ್ಯಾನೋ).
          • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, ಸೋನಿ ಐ.ಎಂ.ಎಕ್ಸ್298 ಸೆನ್ಸಾರ್, ಎಫ್/2.0 ಅಪರ್ಚರ್, ಪಿಡಿಎಎಫ್, 4 ಆ್ಯಕ್ಸಿಸ್ ಒಐಎಸ್, 4ಕೆ ವೀಡಿಯೋ ರೆಕಾರ್ಡಿಂಗ್ ಸೌಲಭ್ಯವಿರುವ 16 ಮೆಗಾಪಿಕ್ಸೆಲ್ಲಿನ ಎರಡು ಹಿಂಬದಿಯ ಕ್ಯಾಮೆರ.
          • ಎಫ್/2.0 ಅಪರ್ಚರ್, 80 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್ ಹೊಂದಿರುವ 4 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
          • ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.
          • 4ಜಿ ಎಲ್.ಟಿ.ಇ ವೋಲ್ಟೇ.
          • ವೈಫೈ 802.11 ಎ/ಬಿ/ಜಿ/ಎನ್/ಎಸಿ ಡುಯಲ್ ಬ್ಯಾಂಡ್ ಮಿಮೊ.
          • ಬ್ಲೂಟೂಥ್ 4.2, ಜಿಪಿಎಸ್, ಎನ್.ಎಫ್.ಸಿ, ಯು.ಎಸ್.ಬಿ ಟೈಪ್ ಸಿ.
          • 3000 ಎಂ.ಎ.ಹೆಚ್ (ಟಿಪಿಕಲ್)/ 2910 ಎಂ.ಎ.ಹೆಚ್ (ಮಿನಿಮಮ್) ಬ್ಯಾಟರಿ.
          • ಗೂಗಲ್ ಪಿಕ್ಸೆಲ್ ಎಕ್ಸ್.ಎಲ್ (ಸಿಲ್ವರ್,32 ಜಿಬಿ) (ವಿನಿಮಿಯದೊಂದಿಗೆ 27,000 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

            ಗೂಗಲ್ ಪಿಕ್ಸೆಲ್ ಎಕ್ಸ್.ಎಲ್ (ಸಿಲ್ವರ್,32 ಜಿಬಿ) (ವಿನಿಮಿಯದೊಂದಿಗೆ 27,000 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

            67,000 ರುಪಾಯಿಗೆ ಖರೀದಿಸಿ.

            ಖರೀದಿಸಲು ಕ್ಲಿಕ್ ಮಾಡಿ

            ಪ್ರಮುಖ ಲಕ್ಷಣಗಳು

            • 5.5 ಇಂಚಿನ (2560x1440 ಪಿಕ್ಸೆಲ್ಸ್) ಅಮೊಲೆಡ್ ಪರದೆ ಗೊರಿಲ್ಲಾ ಗಾಜು ನಾಲ್ಕರ ರಕ್ಷಣೆಯೊಂದಿಗೆ.
            • 2.15GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 821 ಪ್ರೊಸೆಸರ್ ಅಡ್ರಿನೊ 505 ಜಿಪಿಯು ಜೊತೆಗೆ.
            • 4 ಜಿಬಿ.
            • 32/128 ಜಿಬಿ ಸಂಗ್ರಹ ಸಾಮರ್ಥ್ಯ.
            • ಆ್ಯಂಡ್ರಾಯ್ಡ್ 7.1 ನೌಗಾಟ್.
            • ಬೆರಳಚ್ಚು ಸಂವೇದಕ.
            • ಎಲ್.ಇ.ಡಿ ಫ್ಲಾಷ್ ಇರುವ 12.3 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
            • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
            • 4ಜಿ ಎಲ್.ಟಿ.ಇ ವೋಲ್ಟೇ.
            • ವೈಫೈ 802.11 ಎಸಿ 2x2 ಮಿಮೊ(2.4/5GHz).
            • ಬ್ಲೂಟೂಥ್ 4.2, ಜಿಪಿಎಸ್, ಎನ್.ಎಫ್.ಸಿ, ಯು.ಎಸ್.ಬಿ ಟೈಪ್ ಸಿ.
            • 3450 ಎಂ.ಎ.ಹೆಚ್ ಬ್ಯಾಟರಿ.
            • ಲಿಇಕೊ ಲಿ ಮ್ಯಾಕ್ಸ್ 2 (ರೋಸ್ ಗೋಲ್ಡ್, 32 ಜಿಬಿ) (ವಿನಿಮಿಯದೊಂದಿಗೆ 16,900 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

              ಲಿಇಕೊ ಲಿ ಮ್ಯಾಕ್ಸ್ 2 (ರೋಸ್ ಗೋಲ್ಡ್, 32 ಜಿಬಿ) (ವಿನಿಮಿಯದೊಂದಿಗೆ 16,900 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

              17,999 ರುಪಾಯಿಗೆ ಖರೀದಿಸಿ.

              ಖರೀದಿಸಲು ಕ್ಲಿಕ್ ಮಾಡಿ

              ಪ್ರಮುಖ ಲಕ್ಷಣಗಳು

              • 5.7 ಇಂಚಿನ (2560x1440 ಪಿಕ್ಸೆಲ್ಸ್) ಕ್ವಾಡ್ ಹೆಚ್.ಡಿ ಪರದೆ, 95ಪರ್ಸೆಂಟ್ ಎನ್.ಟಿ.ಎಸ್.ಸಿ ಕಲರ್ ಗಾಮಟ್, 450 ನಿಟ್ಸ್ ಬ್ರೈಟ್ ನೆಸ್.
              • 2.15GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 64 ಬಿಟ್ ಪ್ರೊಸೆಸರ್ ಅಡ್ರಿನೊ 505 ಜಿಪಿಯು ಜೊತೆಗೆ.
              • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಇ.ಯು.ಐ 5.8 ಜೊತೆಗೆ.
              • 4 ಜಿಬಿ ಡಿ.ಡಿ.ಆರ್4 ರ್ಯಾಮ್, 32 ಜಿಬಿ (ಯು.ಎಫ್.ಎಸ್2.0) ಸಂಗ್ರಹ ಸಾಮರ್ಥ್ಯ.
              • 4/6 ಜಿಬಿ ಡಿ.ಡಿ.ಆರ್4 ರ್ಯಾಮ್, 64 ಜಿಬಿ (ಯು.ಎಫ್.ಎಸ್2.0) ಸಂಗ್ರಹ ಸಾಮರ್ಥ್ಯ.
              • ಡುಯಲ್ ಸಿಮ್ (ನ್ಯಾನೋ + ನ್ಯಾನೋ)
              • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, ಸೋನಿ ಐ.ಎಂ.ಎಕ್ಸ್230 ಸೆನ್ಸಾರ್, ಎಫ್/2.0 ಅಪರ್ಚರ್, ಪಿಡಿಎಎಫ್, ಒಐಎಸ್, 6ಪಿ ಲೆನ್ಸ್ ಇರುವ 21 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
              • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
              • ಸಿಡಿಎಲ್ಎ ಲಾಸ್ ಲೆಸ್ ಆಡಿಯೋ, ಡಾಲ್ಬಿ ಅಟ್ಮಾಸ್, ಅಲ್ಟ್ರಾಸೋನಿಕ್ ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.
              • 4ಜಿ ಎಲ್.ಟಿ.ಇ, ವೈಫೈ 802.11 ಎಸಿ/ಎ/ಬಿ/ಜಿ/ಎನ್ ಮಿಮೊ(2.4/5GHz).
              • ಬ್ಲೂಟೂಥ್ 4.2, ಜಿಪಿಎಸ್, ಯು.ಎಸ್.ಬಿ ಟೈಪ್ ಸಿ.
              • 3100 ಎಂ.ಎ.ಹೆಚ್ ಬ್ಯಾಟರಿ, ಕ್ವಿಕ್ ಚಾರ್ಜ್ 3.0 ಜೊತೆಗೆ.
              • ಲಿನೊವೊ ವೈಬ್ ಕೆ5 ನೋಟ್ (ಸಿಲ್ವರ್ 32 ಜಿಬಿ) (3ಜಿಬಿ ರ್ಯಾಮ್) (ವಿನಿಮಿಯದೊಂದಿಗೆ 12,000 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

                ಲಿನೊವೊ ವೈಬ್ ಕೆ5 ನೋಟ್ (ಸಿಲ್ವರ್ 32 ಜಿಬಿ) (3ಜಿಬಿ ರ್ಯಾಮ್) (ವಿನಿಮಿಯದೊಂದಿಗೆ 12,000 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

                13,499 ರುಪಾಯಿಗೆ ಖರೀದಿಸಿ.

                ಖರೀದಿಸಲು ಕ್ಲಿಕ್ ಮಾಡಿ

                ಪ್ರಮುಖ ಲಕ್ಷಣಗಳು

                • 5.5 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಐಪಿಎಸ್ ಪರದೆ,178 ಡಿಗ್ರಿ ವೈಡ್ ವ್ಯೀವಿಂಗ್ ಕೋನ, 450 ನಿಟ್ಸ್ ಬ್ರೈಟ್ ನೆಸ್, 1000:1 ಕಾಂಟ್ರಾಸ್ಟ್ ರೇಷಿಯೋ.
                • 1.8GHz ಆಕ್ಟಾ ಕೋರ್ ಮೀಡಿಯಾಟೆಕ್ ಹೇಲಿಯೋ ಪಿ10 ಪ್ರೊಸೆಸರ್, ಮಾಲಿ ಟಿ860 ಜಿಪಿಯು ಜೊತೆಗೆ.
                • 3 ಜಿಬಿ/ 4 ಜಿಬಿ ರ್ಯಾಮ್.
                • 32 ಜಿಬಿ ಸಂಗ್ರಹ ಸಾಮರ್ಥ್ಯ.
                • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
                • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
                • ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ+ನ್ಯಾನೋ/ಮೈಕ್ರೋ ಎಸ್.ಡಿ).
                • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, ಎಫ್/2.2 ಅಪರ್ಚರ್, ಪಿಡಿಎಎಫ್ ಸೌಲಭ್ಯವಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                • 77.4 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                • ಡಾಲ್ಬಿ ಅಟ್ಮಾಸ್, ಬೆರಳಚ್ಚು ಸಂವೇದಕ.
                • 4ಜಿ ಎಲ್.ಟಿ.ಇ.
                • ವೈಫೈ 802.11 ಎಸಿ (2.4/5GHz).
                • ಬ್ಲೂಟೂಥ್ 4.1, ಜಿಪಿಎಸ್.
                • 3500 ಎಂ.ಎ.ಹೆಚ್ ಬ್ಯಾಟರಿ.
                • ಏಸಸ್ ಝೆನ್ ಫೋನ್ 3 (ಗೋಲ್ಡ್, 32 ಜಿಬಿ) (ವಿನಿಮಿಯದೊಂದಿಗೆ 23,500 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

                  ಏಸಸ್ ಝೆನ್ ಫೋನ್ 3 (ಗೋಲ್ಡ್, 32 ಜಿಬಿ) (ವಿನಿಮಿಯದೊಂದಿಗೆ 23,500 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

                  21,999 ರುಪಾಯಿಗೆ ಖರೀದಿಸಿ.

                  ಖರೀದಿಸಲು ಕ್ಲಿಕ್ ಮಾಡಿ

                  ಪ್ರಮುಖ ಲಕ್ಷಣಗಳು

                  • 5.5 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಸೂಪರ್ ಐಪಿಎಸ್ ಪರದೆ, 500ಸಿಡಿ/ಎಂ2 ಬ್ರೈಟ್ ನೆಸ್.
                  • 2GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 625 14 ಎನ್.ಎಂ ಪ್ರೊಸೆಸರ್ ಅಡ್ರಿನೊ 506 ಜಿಪಿಯು ಜೊತೆಗೆ.
                  • 3 ಜಿಬಿ ರ್ಯಾಮ್ 32 ಜಿಬಿ ಸಂಗ್ರಹ ಸಾಮರ್ಥ್ಯ.
                  • 4 ಜಿಬಿ ರ್ಯಾಮ್ 64 ಜಿಬಿ ಸಂಗ್ರಹ ಸಾಮರ್ಥ್ಯ.
                  • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ ವಿಸ್ತರಿಸಿಕೊಳ್ಳಬಹುದು.
                  • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಝೆನ್ ಯು.ಐ 3.0 ಜೊತೆಗೆ.
                  • ಹೈಬ್ರಿಡ್ ಡುಯಲ್ ಸಿಮ್.
                  • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, ಎಫ್/2.2 ಅಪರ್ಚರ್, ಪಿಡಿಎಎಫ್ ಲೇಸರ್ ಎಎಫ್, 6ಪಿ ಲಾರ್ಗನ್ ಲೆನ್ಸ್, 4 ಸ್ಟಾಪ್ ಒಐಎಸ್ ಇರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                  • ಎಫ್/2.0 ಅಪರ್ಚರ್, 88 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                  • ಬೆರಳಚ್ಚು ಸಂವೇದಕ.
                  • 4ಜಿ ಎಲ್.ಟಿ.ಇ ವೋಲ್ಟೆ, ವೈಫೈ 802.11 ಎಸಿ (2.4 ಮತ್ತು 5 GHz) ಎಂಯು ಮಿಮೊ.
                  • ಬ್ಲೂಟೂಥ್ 4.2, ಜಿಪಿಎಸ್, ಯು.ಎಸ್.ಬಿ ಟೈಪ್ ಸಿ.
                  • 3000 ಎಂ.ಎ.ಹೆಚ್ ಬ್ಯಾಟರಿ.
                  • ಹುವಾಯಿ ಪಿ9 (ಟೈಟಾನಿಯಮ್ ಗ್ರೇ, 32 ಜಿಬಿ) (ವಿನಿಮಿಯದೊಂದಿಗೆ 23,500 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

                    ಹುವಾಯಿ ಪಿ9 (ಟೈಟಾನಿಯಮ್ ಗ್ರೇ, 32 ಜಿಬಿ) (ವಿನಿಮಿಯದೊಂದಿಗೆ 23,500 ರುಪಾಯಿಯವರೆಗೆ ರಿಯಾಯಿತಿ ಪಡೆಯಿರಿ)

                    39,999 ರುಪಾಯಿಗೆ ಖರೀದಿಸಿ.

                    ಖರೀದಿಸಲು ಕ್ಲಿಕ್ ಮಾಡಿ

                    ಪ್ರಮುಖ ಲಕ್ಷಣಗಳು

                    • 5.2 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಅಮೊಲೆಡ್ 2.5 ಡಿ ಕರ್ವ್ಡ್ ಗಾಜಿನ ಪರದೆ.
                    • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಇ.ಎಮ್.ಯು.ಐ 4.1 ಜೊತೆಗೆ.
                    • ಆಕ್ಟಾ ಕೋರ್ ಕಿರಿನ್ 955 ಪ್ರೊಸೆಸರ್ ಮಾಲಿ ಟಿ 880 ಎಂಪಿ4 ಜಿಪಿಯು ಜೊತೆಗೆ.
                    • 3 ಜಿಬಿ ರ್ಯಾಮ್ 32 ಜಿಬಿ ಸಂಗ್ರಹ ಸಾಮರ್ಥ್ಯ.
                    • 4 ಜಿಬಿ ರ್ಯಾಮ್ 64 ಜಿಬಿ ಸಂಗ್ರಹ ಸಾಮರ್ಥ್ಯ.
                    • ಮೈಕ್ರೋ ಎಸ್.ಡಿ ಕಾರ್ಡ್ 128ಜಿಬಿ ಬಳಸಿ ವಿಸ್ತರಿಸಿಕೊಳ್ಳಬಹುದು.
                    • ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ +ನ್ಯಾನೋ/ಮೈಕ್ರೋ ಎಸ್.ಡಿ).
                    • 12 ಮೆಗಾಪಿಕ್ಸೆಲ್ಲಿನ ಹಿಂಬದಿಯ ಎರಡು ಕ್ಯಾಮೆರ.
                    • ಎಫ್/2.4 ಅಪರ್ಚರ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                    • ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.
                    • 4ಜಿ ಎಲ್.ಟಿ.ಇ, ವೈಫೈ 802.11 ಎ/ಬಿ/ಜಿ/ಎನ್/ಎಸಿ (2.4 ಮತ್ತು 5 GHz).
                    • ಬ್ಲೂಟೂಥ್ 4.2, ಜಿಪಿಎಸ್, ಎನ್.ಎಫ್.ಎಸ್ ಯು.ಎಸ್.ಬಿ ಟೈಪ್ ಸಿ.
                    • 3000 ಎಂ.ಎ.ಹೆಚ್ ಬ್ಯಾಟರಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯೊಡನೆ.
                    • ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Thus for those who are looking to buy new smartphones, take a look at the slider below for GizBot has come up with a number of devices that are in exchange offers. We have also cared to mention the discounted price of the devices in the slides and you can also see the specs as well.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X