ಉತ್ತಮ ಫೋನ್ ಆಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5

By Shwetha
|

ಸ್ಯಾಮ್‌ಸಂಗ್ ಎಸ್5 ಮಾರುಕಟ್ಟೆಯಲ್ಲಿ ಧಮಾಲ್ ಅನ್ನೇ ಉಂಟುಮಾಡುತ್ತಿದೆ. ದಕ್ಷಿಣ ಕೊರಿಯಾದ ಕಂಪೆನಿ ಸ್ಯಾಮ್‌ಸಂಗ್ ತನ್ನ ಬಹುನಿರೀಕ್ಷಿತ ಎಸ್5 ಫೋನ್‌ನಲ್ಲಿ ಹಲವಾರುಅಂಶಗಳನ್ನು ಮುಖ್ಯವಾಗಿಸಿದೆ. ಉತ್ತಮ ಕ್ಯಾಮೆರಾ, ಪ್ರೊಸೆಸರ್ ಹೀಗೆ ಒಂದಿಲ್ಲೊಂದು ವಿಶೇಷತೆಗಳಿಂದ ಎಸ್5 ಫೋನ್ ಶ್ರೇಣಿಯಲ್ಲೇ ಬಹುನಿರೀಕ್ಷೆಯನ್ನೇ ಉಂಟುಮಾಡಲಿದೆ.

ಇದರ ಮಾನಿಟರ್ ಫಿಂಗರ್ ಪ್ರಿಂಟ್ಸ್ ವಿಶೇಷತಗಳು ಹೀಗೆ ಪ್ರತಿಯೊಂದು ವಿಧದಲ್ಲೂ ಈ ಫೋನ್ ಬಳಕೆದಾರರ ಮನವನ್ನು ಗೆಲ್ಲಲಿದೆ. ಬಳಸಲು ಸುಲಭವಾಗಿರುವ ಮತ್ತು ಹ್ಯಾಂಡಿಯಾಗಿರುವ ಈ ಫೋನ್ ಬೇರೆ ಎಲ್ಲಾ ಸ್ಮಾರ್‌ಫೋನ್‌ಗಳಿಗಿಂತ ಭಿನ್ನವಾಗಿ ತೋರುತ್ತದೆ. 5.1 ಅಂಗುನ ಸೂಪರ್ ಅಮೋಲೆಡ್ ಡಿಸ್‌ಪ್ಲೇ, (1920x1080 ಪಿಕ್ಸೆಲ್) ಇದರ ಪರಿಮಾಣ 142.0x72.5x8.1 ಮಿಲಿ ಮೀಟರ್, ತೂಕ 145 ಗ್ರಾಮ್ ಆಗಿದೆ. ಇದು ನೀರು ಮತ್ತು ಧೂಳಿನಿಂದ ರಕ್ಷಣೆ ಪಡೆಯುವ ವಿಶೇಷ ಗುಣಗಳನ್ನುಹೊಂದಿದ್ದು ನಿಮ್ಮ ಗಮನ ಸೆಳೆಯುತ್ತದೆ. ಈ ಫೋ‌ನ್ ಬಗ್ಗೆ ಇನ್ನಷ್ಟು ಮಾಹಿತಿ ಕೆಳಗಿನ ಸ್ಲೈಡ್‌ಗಳ ಮೂಲಕ ತಿಳಿದುಕೊಳ್ಳೋಣ.

#1

#1

ಗ್ಯಾಲಕ್ಸಿ ಎಸ್5 16 ಮತ್ತು 32 ಜಿಬಿಯೊಂದಿಗೆ ಬಂದಿದ್ದು ಇದನ್ನು 128 ಜಿಬಿಗೆ ವಿಸ್ತರಿಬಹುದಾಗಿದೆ. ಎಸ್‌ಡಿ ಕಾರ್ಡ್ ಮೂಲಕ ಫೋನ್‌ನಲ್ಲಿ ಈ ವಿಸ್ತರಣೆಯನ್ನು ಗ್ರಾಹಕರು ಮಾಡಬಹುದಾಗಿದೆ.

#2

#2

ಇದರ ಫೀಚರ್ ಬಹಳ ಆಕರ್ಷಕವಾಗಿದ್ದು ಮೊದಲ ನೋಟದಲ್ಲೇ ಕಣ್ಮನ ಸೆಳೆಯುವಂತಿದೆ.

#3

#3

ಗ್ಯಾಲಕ್ಸಿ ಎಸ್5 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.

#4

#4

ಗ್ಯಾಲಕ್ಸಿ ಎಸ್5 ಫಿಂಗರ್ ಪ್ರಿಂಟ್ ಸೆನ್ಸಾರ್‌ನೊಂದಿಗೆ ಬಂದಿದ್ದು ವಿಶೇಷವಾಗಿದೆ.

#5

#5

ಫೋನ್‌ಗೆ 4ಜಿ ರೆಸಲ್ಯೂಶನ್ ಗುಣಮಟ್ಟ ಇದ್ದು ಆಕರ್ಷಕ ವೀಡಿಯೋವನ್ನು ದಾಖಲಿಸಬಹುದಾಗಿದೆ.

#6

#6

ಇದರ ಫೀಚರ್ ಅತ್ಯುತ್ತಮವಾಗಿದ್ದು ಗಮನ ಸೆಳೆಯುವಂತಿದೆ.

#7

#7

ಗ್ಯಾಲಕ್ಸಿ ಎಸ್5 ಬ್ಯಾಟರಿ ಶಕ್ತಿ ಅತ್ಯದ್ಭುತವಾಗಿದ್ದು ಉತ್ತಮವಾಗಿದೆ. ಇದರ ಪವರ್ ಸೇವಿಂಗ್ ಗುಣದಿಂದ ಎಷ್ಟೋ ಕಾರ್ಯಗಳನ್ನು ನಿಮಿಷದಲ್ಲಿ ನಮಗೆ ನಿರ್ವಹಿಸಬಹುದಾಗಿದೆ.

#8

#8

ಧೂಳು ಮತ್ತು ನೀರು ಪ್ರತಿರೋಧಕ ಗುಣಗಳನ್ನು ಗ್ಯಾಲಕ್ಸಿ ಎಸ್5 ಹೊಂದಿದ್ದು ಆಕರ್ಷಕವಾಗಿದೆ.

<center><iframe width="100%" height="360" src="//www.youtube.com/embed/SBU0l35BRFc" frameborder="0" allowfullscreen></iframe></center>

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X