ನೋಕಿಯಾ 500 ಕೊಂಡರೆ ಫಿಲಿಪ್ಸ್ ಹೆಡ್ ಫೋನ್ ಉಚಿತ
oi
-Varun
By Varun

ಕಳೆದ ವರ್ಷ ಬಿಡುಗಡೆಯಾದ ಸಿಮ್ಬಿಯನ್ ತಂತ್ರಾಂಶದ ಫೋನ್ ಆದ ನೋಕಿಯಾ 500 ಮೊಬೈಲ್ ಈಗ ಆಫರ್ ಜೊತೆ ಬರಲಿದ್ದು ಸುಮಾರು 1,499 ರೂಪಾಯಿ ಮೌಲ್ಯದ ಹೆಡ್ ಫೋನ್ ಉಚಿತವಾಗಿ ಬರಲಿದೆ.
ಈ ಆಫರ್ indiatimes ಆನ್ಲೈನ್ ಶಾಪಿಂಗ್ ವೆಬ್ಸೈಟ್ ನಲ್ಲಿ ಇದ್ದು 9,713 ರೂಪಾಯಿ ಬೆಲೆಗೆ ಬರಲಿದೆ. ಇದಷ್ಟೇ ಅಲ್ಲದೆ ನೋಕಿಯಾ ಮ್ಯೂಸಿಕ್ ಗೆ 6 ತಿಂಗಳ ಉಚಿತ ಚಂದಾದಾರರಾಗುವ ಅವಕಾಶವಿದೆ.
ಈ ಫೋನಿನ ಫೀಚರುಗಳು ಈ ರೀತಿ ಇವೆ:
- 3.2 ಇಂಚಿನ ಕೆಪಾಸಿಟಿವ್ ಟಚ್ ಸ್ಕ್ರೀನ್
- 360x640 ಪಿಕ್ಸೆಲ್ ರೆಸಲ್ಯೂಶನ್
- ಸಿಂಬಿಯಾನ್ ಆಪರೇಟಿಂಗ್ ಸಿಸ್ಟಮ್
- 5 ಮೆಗಾಪಿಕ್ಸೆಲ್ ಹಿಂಭಾಗದ ಕ್ಯಾಮರಾ
- 1 GHz ಪ್ರೊಸೆಸರ್
ಸುಮಾರು 5 ಬಣ್ಣಗಳಲ್ಲಿ ಬರಲಿರುವ ಈ ಫೋನಿನಲ್ಲಿ ನೋಕಿಯಾ ಮ್ಯಾಪ್ಸ್ ಪ್ರೀ-ಲೋಡೆಡ್ ಆಗಿ ಬರಲಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications