ಗೆಲಾಕ್ಸಿ ಎಸ್‌5ಯಲ್ಲಿ ಹೃದಯ ಬಡಿತವನ್ನು ಪರೀಕ್ಷಿಸುವುದು ಹೇಗೆ?

By Ashwath
|

ಸ್ಯಾಮ್‌ಸಂಗ್‌ ತನ್ನ ಗೆಲಾಕ್ಸಿ ಎಸ್‌5 ಬಿಡುಗಡೆ ಮಾಡಿದೆ.ಈ ಸ್ಮಾರ್ಟ್‌‌ಫೋನ್‌ ವಿಶೇಷತೆಗಳಲ್ಲಿ ಹೆಚ್ಚು ಸುದ್ದಿಯಾಗಿದ್ದು ಇದರಲ್ಲಿರುವ ಹಾರ್ಟ್ ರೇಟ್‌ ಮಾನಿಟರ್‌ ಸೆನ್ಸರ್‌.

ಹಾರ್ಟ್ ರೇಟ್‌ ಮಾನೀಟರ್‌ ಸೆನ್ಸರ್‌ನೊಂದಿಗೆ ಬಿಡುಗಡೆಯಾದ ವಿಶ್ವದ ಮೊದಲ ಸ್ಮಾರ್ಟ್‌‌ಫೋನ್‌ ಇದಾಗಿದ್ದು ತನ್ನ ಹಿಂದುಗಡೆ ಕ್ಯಾಮೆರಾದ ಫ್ಲ್ಯಾಶ್‌ ಹತ್ತಿರ ಇರುವ ಜಾಗದಲ್ಲಿ ಕೈಬೆರಳನ್ನು ಇರಿಸಿ ಸ್ಯಾಮ್‌ಸಂಗ್‌ ಎಸ್‌ ಹೆಲ್ತ್‌ ಅಪ್ಲಿಕೇಶನ್‌ ಓಪನ್‌ ಮಾಡಿದರೆ ನಿಮ್ಮ ಹೃದಯಬಡಿತದ ಮಾಹಿತಿ ಸ್ಕ್ರೀನ್‌ಲ್ಲಿ ತೋರಿಸುತ್ತದೆ.ಮುಂದಿನ ಪುಟದಲ್ಲಿ ಹಾರ್ಟ್ ರೇಟ್‌ ಮಾನಿಟರ್‌ ಸಂಬಂಧಿಸಿದ ವಿಡಿಯೋ ಜೊತೆಗೆ ಈ ಸ್ಮಾರ್ಟ್‌‌ಫೋನಿನ ವಿಶೇಷತೆಗಳನ್ನು ತೋರಿಸುವ ಇನ್‌ಫೋಗ್ರಾಫಿಕ್‌ ಇದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

#1

#1


ಸ್ಮಾರ್ಟ್‌ಫೋನ್‌ ಹಿಂಬದಿಯ ಕ್ಯಾಮೆರಾದ ಫ್ಲ್ಯಾಶ್‌‌ ಹತ್ತಿರ ಇರುವ ಕಿರು ಜಾಗದಲ್ಲಿ ಹಾರ್ಟ್‌ರೇಟ್‌ ಸೆನ್ಸರ್‌ ಇದೆ. ಈ ಜಾಗದಲ್ಲಿ ಕೈ ಬೆರಳು ಇರಿಸಿ ಹೃದಯ ಬಡಿತವನ್ನು ಪರೀಕ್ಷಿಸಬಹುದು.

#2

ವಿಡಿಯೋ ವೀಕ್ಷಿಸಿ

#3

#3


ವಿಶೇಷತೆಗಳ ಮಾಹಿತಿ

#4

#4


ವಿಶೇಷತೆಗಳ ಮಾಹಿತಿ

#5

#5

ಗಾತ್ರ, ಮತ್ತು ತೂಕ

#6

#6


ಸ್ಕ್ರೀನ್‌‌ ಅಳತೆ ಮತ್ತು ಕ್ಯಾಮೆರಾ

#7

#7

ಪ್ರೊಸೆಸರ್‌

#8

#8


ಬ್ಯಾಟರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X