ಆಂಡ್ರಾಯ್ಡ್ ಫೋನ್‌ನಲ್ಲಿ ಮೆಸೇಜ್‌ ಸರ್ಚ್ ಮಾಡುವುದು ಹೇಗೆ ?

By Ashwath
|

ಆಂಡ್ರಾಯ್ಡ್‌ ಫೋನ್‌ನಲ್ಲಿ ನೀವು ಮೆಸೇಜ್‌ ಲಿಮಿಟ್ ಆಯ್ಕೆಯನ್ನು ಆರಿಸದಿದ್ದಲ್ಲಿ ನಿಮ್ಮ ಆಂಡ್ರಾಯ್ಡ್‌ ಫೋನ್‌ಲ್ಲಿ ಎಷ್ಟು ಬೇಕಾದ್ರೂ ಮೆಸೇಜ್‌ಗಳನ್ನು ಸಂಗ್ರಹಿಸಬಹುದು. ಆದ್ರೆ ಕೆಲವೊಮ್ಮೆ ತುರ್ತಾಗಿ ಬಹಳ ಹಿಂದೆ ಯಾರೋ ಸ್ನೇಹಿತರು ಕಳುಹಿಸಿದ ಮೆಸೇಜ್‌ ಒಪನ್‌ ಮಾಡಿ ಮಾಹಿತಿ ನೋಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಬಹಳಷ್ಟು ಮಂದಿ ಮೆಸೇಜ್‌ನ್ನು ಮೆಲಿನಿಂದ ಕೆಳಗೆ ಸ್ಕ್ರೋಲ್‌ ಮಾಡಿ ಕೊನೆಗೆ ಬೇಕಾದ ವ್ಯಕ್ತಿ ಕಳುಹಿಸಿದ ಮೆಸೇಜ್‌ ಓಪನ್‌ ಮಾಡುತ್ತಾರೆ.

ಆದರೆ ಆಂಡ್ರಾಯ್ಡ್‌ ಫೋನ್‌ಲ್ಲಿ ನೀವು ಈ ರೀತಿ ಮಾಡಬೇಕಿಲ್ಲ.ಸುಲಭವಾಗಿ ನಿಮ್ಮ ಆಪ್ತರು ಕಳುಹಿಸಿದ ಮೆಸೇಜ್‌ ಓಪನ್‌ ಮಾಡಬಹುದು. ಮುಂದಿನ ಪುಟಗಳಲ್ಲಿ ಹೇಗೆ ಓಪನ್‌ ಮಾಡಬಹುದು ಎಂದು ಸುಲಭವಾಗಿ ವಿವರಿಸಲಾಗಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಅಪ್ಲಿಕೇಶನ್‌ ಡೌಲ್‌ಲೋಡ್‌ ಮಾಡಿ ಅನ್‌ಲಿಮಿಟೆಡ್‌ ಮೆಸೇಜ್‌ ಕಳುಹಿಸಿ

ವಿವಿಧ ಕಂಪೆನಿಗಳ ಮೊಬೈಲ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ಆಂಡ್ರಾಯ್ಡ್ ಫೋನ್‌ನಲ್ಲಿ ಮೆಸೇಜ್‌ ಸರ್ಚ್ ಮಾಡುವುದು ಹೇಗೆ ?

ಆಂಡ್ರಾಯ್ಡ್ ಫೋನ್‌ನಲ್ಲಿ ಮೆಸೇಜ್‌ ಸರ್ಚ್ ಮಾಡುವುದು ಹೇಗೆ ?

ಸ್ಟೆಪ್‌-1
ಹೋಮ್‌ ಸ್ಕ್ರೀನ್‌ನಿಂದ ಮೆಸೇಜ್‌ ಫಂಕ್ಷನ್‌ ಹೋಗಿ

ಆಂಡ್ರಾಯ್ಡ್ ಫೋನ್‌ನಲ್ಲಿ ಮೆಸೇಜ್‌ ಸರ್ಚ್ ಮಾಡುವುದು ಹೇಗೆ ?

ಆಂಡ್ರಾಯ್ಡ್ ಫೋನ್‌ನಲ್ಲಿ ಮೆಸೇಜ್‌ ಸರ್ಚ್ ಮಾಡುವುದು ಹೇಗೆ ?

ಸ್ಟೆಪ್‌-2
ಮೆಸೇಜಿಂಗ್‌ ಪೇಜ್‌ ಓಪನ್‌ ಆದಮೇಲೆ ಮೇಲೆ ಮೆನುವಿಗೆ ಹೋಗಿ ಸರ್ಚ್ ಆಯ್ಕೆ ಆರಿಸಿಕೊಳ್ಳಿ.

ಆಂಡ್ರಾಯ್ಡ್ ಫೋನ್‌ನಲ್ಲಿ ಮೆಸೇಜ್‌ ಸರ್ಚ್ ಮಾಡುವುದು ಹೇಗೆ ?

ಆಂಡ್ರಾಯ್ಡ್ ಫೋನ್‌ನಲ್ಲಿ ಮೆಸೇಜ್‌ ಸರ್ಚ್ ಮಾಡುವುದು ಹೇಗೆ ?

ಸ್ಟೆಪ್‌-3
ಸರ್ಚ್ ಆಯ್ಕೆಯನ್ನು ಆರಿಸಿದ ಮೇಲೆ ಸರ್ಚ್ ಬಾರ್‌ ಕಾಣಿಸುತ್ತದೆ.ಇಲ್ಲಿ ನಿಮ್ಮ ಫೋನ್‌ನಲ್ಲಿ ಸೇವ್‌ ಮಾಡಿದ ವ್ಯಕ್ತಿಯ ಹೆಸರನ್ನು ಟೈಪ್‌ ಮಾಡಿದ್ರೆ ಅಟೋಮ್ಯಾಟಿಕ್‌ ಆಗಿ ಆ ವ್ಯಕ್ತಿ ನಿಮಗೆ ಕಳುಹಿಸಿದ ಎಲ್ಲಾ ಮೆಸೇಜ್‌ಗಳು ಮತ್ತು ನೀವು ಆ ವ್ಯಕ್ತಿಗೆ ಕಳುಹಿಸಿದ ಮೆಸೇಜ್‌ಗಳ ಓಪನ್‌ ಆಗುತ್ತವೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X