ಆಪಲ್ ಐಫೋನ್ 7 ಮತ್ತು 7 ಪ್ಲಸ್‌ನ ಹೋಮ್ ಬಟನ್ ವಿಶೇಷತೆ

ಆಪಲ್ ಐಫೋನ್ 7 ಮತ್ತು 7 ಪ್ಲಸ್‌ನ ಹೋಮ್ ಬಟನ್ ವಿಶೇಷತೆಗಳನ್ನು ಈ ಲೇಖನದಲ್ಲಿ ಕಂಡುಕೊಳ್ಳಬಹುದಾಗಿದೆ.

By Shwetha
|

ಆಪಲ್ ತನ್ನ ಡಿವೈಸ್‌ನಲ್ಲಿ ದೃಢವಾದ ಹೋಮ್ ಬಟನ್ ಅನ್ನು ಹೊಂದಿದ್ದು, ಆಪಲ್ ಐಫೋನ್ 7 ಮತ್ತು 7 ಪ್ಲಸ್‌ನಲ್ಲಿ ನಿಮಗಿದನ್ನು ಕಾಣಬಹುದಾಗಿದೆ. ಮುಂದಿನ 2017 ರಲ್ಲಿ ಫಿಸಿಕಲ್ ಹೋಮ್ ಬಟನ್ ಅನ್ನು ತೆಗೆದು ಹಾಕಿ ಗ್ಲಾಸ್ ಸ್ಕ್ರೀನ್ ಅಡಿಯಲ್ಲಿ ಇದನ್ನು ಇಂಟಿಗ್ರೇಟ್ ಮಾಡಲಿದೆ.

ಓದಿರಿ: ಏರ್‌ಟೆಲ್‌ನ ಧಮಾಕಾ ಆಫರ್: ಉಚಿತ 1 ಜಿಬಿ 4ಜಿ ಡೇಟಾ ನಿಮ್ಮದಾಗಿಸಿಕೊಳ್ಳಿ

ಐಫೋನ್ 7 ಮತ್ತು 7 ಪ್ಲಸ್‌ನಲ್ಲಿ ಸೋಲಿಡ್ ಸ್ಟೇಟ್ ಹೋಮ್ ಬಟನ್ ಇದ್ದು ಹೋಮ್ ಬಟನ್ ಇನ್ನೂ ಹೆಚ್ಚಿನ ಸರ್ವೀಸ್ ಅನ್ನು ಪಡೆದುಕೊಳ್ಳಬೇಕಾಗಿದೆ. ಅದಕ್ಕೆ ಬದಲಾಗಿ ಕೆಳಗಿರುವ ಆನ್ ಸ್ಕ್ರೀನ್ ಹೋಮ್ ಬಟನ್ ಅನ್ನು ಬಳಸಿಕೊಳ್ಳಬಹುದು ಎಂಬುದಾಗಿ ಮೆಕ್‌ರೂಮರ್ಸ್ ತಿಳಿಸಿದೆ.

ಆಪಲ್ ಐಫೋನ್ 7 ಮತ್ತು 7 ಪ್ಲಸ್‌ನ ಹೋಮ್ ಬಟನ್ ವಿಶೇಷತೆ

ಸಂಪೂರ್ಣ ಹೊಸದಾಗಿದ್ದು ಇದನ್ನು ಅಸಿಸ್ಟೀವ್ ಟಚ್ ಎಂಬುದಾಗಿ ಕರೆಯಲಾಗಿದೆ ಇದನ್ನು ಕೆಲವೊಂದು ಶಾರ್ಟ್‌ಕಟ್‌ಗಳನ್ನು ಪಡೆದುಕೊಂಡಿದ್ದು ನೋಟಿಫಿಕೇಶನ್ ಸೆಂಟರ್, ಸಿರಿ, ಕಂಟ್ರೋಲ್ ಸೆಂಟರ್ ಮತ್ತು ಇನ್ನಷ್ಟಕ್ಕೆ ಒನ್ ಟಾಪ್ ಆಕ್ಸೆಸ್ ಅನ್ನು ಪಡೆದಿದೆ. ಈ ಹಿಂದೆ ಐಫೋನ್‌ ಹೊಂದಿದ್ದ ಅಸಿಸ್ಟೀವ್ ಟಚ್ ಫೀಚರ್ ಹಸ್ತಚಾಲಿತವಾಗಿ ದೊರೆಯುವಂತಿತ್ತು. ಅದಾಗ್ಯೂ ಐಓಎಸ್ 10 ಇದೀಗ ಬಿಡುಗಡೆಯಾಗಿದ್ದು, ಆಪಲ್ ಫೀಚರ್‌ಗಳನ್ನು ಡೀಫಾಲ್ಟ್ ಆಗಿ ಒದಗಿಸುತ್ತಿದ್ದು ಸೇವೆ ಬೇಕಾದಾಗ ಇದು ಸಕ್ರಿಯಗೊಳ್ಳಲಿದೆ.

ಓದಿರಿ: ಫೇಸ್‌ಬುಕ್‌ನಿಂದ ಕೈತುಂಬಾ ಹಣಗಳಿಸುವುದು ಹೇಗೆ?

ಆಪಲ್ ಐಫೋನ್ 7 ಮತ್ತು 7 ಪ್ಲಸ್‌ನ ಹೋಮ್ ಬಟನ್ ವಿಶೇಷತೆ

ಹೋಮ್ ಬಟನ್‌ಗೆ ನೀವು ವರ್ಚುವಲ್ ಅಲ್ಟರ್‌ನೇಟೀವ್ ಅನ್ನು ನೀಡಬೇಕು ಎಂದಾದಲ್ಲಿ ಸೆಟ್ಟಿಂಗ್ಸ್ > ಜನರಲ್ > ಅಕ್ಸೆಸಿಬಿಲಿಟಿ ಮತ್ತು ಇಲ್ಲಿ ಅಸಿಸ್ಟೀವ್ ಟಚ್ ದೊರೆಯುವವರೆಗೆ ಸ್ಕ್ರಾಲ್ ಡೌನ್ ಮಾಡುತ್ತಿರಿ. ಸಿರಿಗೆ ಪ್ರವೇಶವನ್ನು ಪಡೆದುಕೊಂಡು, ನೋಟಿಫಿಕೇಶನ್ ತೆರೆದು ಸ್ಕ್ರೀನ್ ಶಾಟ್ ತೆಗೆಯಿರಿ, ವಾಲ್ಯೂಮ್ ಕಂಟ್ರೋಲ್ ಮಾಡಿ ಮತ್ತು ಕೆಲವೇ ಸ್ಪರ್ಶಗಳ ಮೂಲಕ ಇನ್ನಷ್ಟನ್ನು ಮಾಡಬಹುದಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಪಲ್ ಐಫೋನ್ 7 ಮತ್ತು 7 ಪ್ಲಸ್‌ನ ಹೋಮ್ ಬಟನ್ ವಿಶೇಷತೆ
Best Mobiles in India

English summary
How to Use Hidden Home Button on Apple iPhone 7 and 7 Plus..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X