ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

By Ashwath
|

ಎಚ್‌ಟಿಸಿ ಕಂಪೆನಿಯ ದುಬಾರಿ ಫೋನ್‌ ಎಚ್‌ಟಿಸಿ ಒನ್‌ ಈಗ ಚಿನ್ನದಲ್ಲಿ ತಯಾರಾಗಿದೆ. ಇತ್ತೀಚಿಗಷ್ಟೇ ಚಿನ್ನದ ಐಫೋನ್‌ ತಯಾರಿಸಿದ ಇಂಗ್ಲೆಂಡ್‌ನ ಗೋಲ್ಡ್‌ಜಿನೆ(Goldgenie) ಕಂಪೆನಿ ಚಿನ್ನದ ಎಚ್‌ಟಿಸಿ ಒನ್‌ ಫೋನ್‌ ವಿನ್ಯಾಸ ಮಾಡಿದೆ. ಚಿನ್ನ ಮತ್ತು ಪ್ಲಾಟಿನಂನಿಂದ ತಯಾರಿಸಿದ ಎರಡು ಎಚ್‌ಟಿಸಿ ಫೋನ್‌ನ್ನು ಕಂಪೆನಿ ಬಿಡುಗಡೆ ಮಾಡಿದ್ದು, ಚಿನ್ನದ ಫೋನ್‌ಗೆ 1,74,532 ರೂಪಾಯಿ, ಪ್ಲಾಟಿನಂನಿಂದ ತಯಾರಿಸಿದ ಫೋನ್‌ಗೆ 1,92,952 ರೂಪಾಯಿ ನಿಗದಿ ಮಾಡಿದೆ. ಹೀಗಾಗಿ ಈ ಚಿನ್ನದಿಂದ ತಯಾರಾದ ಎಚ್‌ಟಿಸಿ ಫೋನ್‌ ಹೇಗಿದೆ ಎನ್ನುವುದಕ್ಕೆ ಆ ಫೋನಿನ ಚಿತ್ರ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಎಚ್‌ಟಿಸಿ ಒನ್
ವಿಶೇಷತೆ:

  • 4.7 ಇಂಚಿನ ಎಲ್‌ಸಿಡಿ 3 ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
  • 1.7GHz ಕ್ವಾಡ್‌ ಕೋರ್‌ ಪ್ರೋಸೆಸರ್‌
  • ಆಂಡ್ರಾಯ್ಡ್‌ 4.1.2 ಜೆಲ್ಲಿಬೀನ್‌ ಓಎಸ್‌
  • 4 ಎಂಪಿ ಅಲ್ಟ್ರಾ ಪಿಕ್ಸೆಲ್‌ ಹಿಂದುಗಡೆ ಕ್ಯಾಮೆರಾ
  • 2.1 ಎಂಪಿ ಎದುರುಗಡೆ ಕ್ಯಾಮೆರಾ
  • 2GB RAM
  • 32/64GB ಆಂತರಿಕ ಮೊಮೊರಿ
  • ವೈಫಿ,ಬ್ಲೂಟೂತ್‌,ಎನ್ಎಫ್‌ಸಿ,4G,ಮೈಕ್ರೋ ಯುಎಸ್‌ಬಿ
  • 2,300 mAh ಬ್ಯಾಟರಿ

ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

ಮಾರುಕಟ್ಟೆಗೆ ಬಂತು ಚಿನ್ನದ ಎಚ್‌ಟಿಸಿ ಫೋನ್

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X