
ತೈವಾನ್ ಮೂಲದ ಸ್ಮಾರ್ಟ್ ಫೋನ್ ಉತ್ಪಾದಕ HTC ಮುಂದಿನ ತಿಂಗಳುಗಳಲ್ಲಿ ಮೂರು ವಿಂಡೋಸ್ 8 ಆಧಾರಿತ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡಲು ಯೋಚಿಸಿದೆ ಎಂಬ ಸುದ್ದಿ ಬಂದಿದೆ.
WPDang ನ ಮೂಲಗಳ ಪ್ರಕಾರ ರಿಯೋ, ಅಕಾರ್ಡ್ ಹಾಗು ಜೆನಿತ್ ಎಂಬ ಹೆಸರಿನ 3 ಸ್ಮಾರ್ಟ್ ಫೋನುಗಳು ಅಕ್ಟೋಬರ್ ವೇಳೆಗೆ ಬಿಡುಗಡೆಯಗಲಿವೆ ಎಂದು ತಿಳಿಸಿದೆ. ಅದರ ಪ್ರಕಾರ 3 ಸ್ಮಾರ್ಟ್ ಫೋನುಗಳೂ 4 ಇಂಚ್ ಡಿಸ್ಪ್ಲೇ ಅನ್ನು ಹೊಂದಲಿದ್ದು, ಕ್ವಾಲ್ಕಾಂ ಪ್ರೋಸೆಸರ್ ಹೊಂದಲಿದೆ. ಇವುಗಳ ಉಳಿದ ಫೀಚರುಗಳು ಈ ರೀತಿ ಇರಲಿವೆ:
1) HTC ರಿಯೋ
- ಡ್ಯುಯಲ್ ಕೋರ್ 1 GHz ಕ್ವಾಲ್ಕಾಂ ಸ್ನಾಪ್ ಡ್ರಾಗನ್ S4 ಪ್ಲಸ್ MSM8227 ಪ್ರೋಸೆಸರ್
- 14.4 Mbps HSPA+">HSPA 3G ನೆಟ್ವರ್ಕ್
- 512 MB ಮೆಮೊರಿ
- 5 ಮೆಗಾ ಪಿಕ್ಸೆಲ್ ಕ್ಯಾಮರಾ
2) HTC ಅಕಾರ್ಡ್
- 4.3-inch ಸೂಪರ್ LCD 2 ಟಚ್ ಸ್ಕ್ರೀನ್
- 720p HD ರೆಸಲ್ಯೂಶನ್
- ಡ್ಯುಯಲ್ ಕೋರ್ ಮೊಬೈಲ್ ಪ್ರೋಸೆಸರ್
- 1 GB ರಾಮ್
- 42 Mbps HSPA+ ನೆಟ್ವರ್ಕ್
- 8 ಮೆಗಾ ಪಿಕ್ಸೆಲ್ ಕ್ಯಾಮರಾ
- 1080p HD ವೀಡಿಯೋ ರೆಕಾರ್ಡಿಂಗ್
- NFC ಬೆಂಬಲ
3) HTC ಜೆನಿತ್
- 4.7 ಇಂಚ್ ಸೂಪರ್ LCD 2 ಟಚ್ ಸ್ಕ್ರೀನ್ ಡಿಸ್ಪ್ಲೇ
- 720p HD ರೆಸಲ್ಯೂಶನ್
- ಕ್ವಾಡ್ ಕೋರ್ ಮೊಬೈಲ್ ಪ್ರೋಸೆಸಾರ್
- 8 ಮೆಗಾ ಪಿಕ್ಸೆಲ್ ಕ್ಯಾಮರಾ
- 42 Mbps HSPA+ ಡೇಟಾ ನೆಟ್ವರ್ಕ್






























