ಬಜೆಟ್ ಫೋನ್ ಹೋನರ್ 4ಸಿ ಯ ಬೆಂಬಿಡದ ಸ್ಪರ್ಧಿಗಳು

By Shwetha
|

ಮಧ್ಯಮ ಶ್ರೇಯಾಂಕದ ಸ್ಮಾರ್ಟ್‌ಫೋನ್‌ಗಳಿಗೆ ಸವಾಲನ್ನೆಸೆಯುತ್ತಿರುವ ಹುವಾಯಿ ದಿನದಿಂದ ದಿನಕ್ಕೆ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಹೋನರ್ 4ಸಿ ಲಾಂಚ್‌ನೊಂದಿಗೆ, ಕಂಪೆನಿಯು ಬಜೆಟ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸುತ್ತಿದೆ. ಕಂಪೆನಿಯ ಅತ್ಯಾಧುನಿಕ ವಿನ್ಯಾಸ ಅಂಶಗಳೊಂದಿಗೆ ಅತಿವಿಶೇಷ ವೈಶಿಷ್ಟ್ಯಗಳೊಂದಿಗೆ ಹೋನರ್ 4ಸಿ ಬಂದಿದ್ದು, ಖರೀದಿರಾರರ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಸಂದೇಹವೇ ಇಲ್ಲ.

5 ಇಂಚಿನ 720 ಪಿ ಎಚ್‌ಡಿ ಡಿಸ್‌ಪ್ಲೇಯನ್ನು ಡಿವೈಸ್ ಪಡೆದುಕೊಂಡಿದ್ದು HiSilicon Kirin 620 ಓಕ್ಟಾ ಕೋರ್ ಪ್ರೊಸೆಸರ್ ಇದರಲ್ಲಿದೆ. 2 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದ್ದು ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಮತ್ತು ಮೇಲ್ಭಾಗದಲ್ಲಿ ಇಮೋಶನ್ 3.0 UI ಅನ್ನು ಒಳಗೊಂಡಿದೆ. ಇನ್ನು ಫೋನ್‌ನ ಸಂಗ್ರಹಣಾ ಸಾಮರ್ಥ್ಯ 8 ಜಿಬಿಯಾಗಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ. ಡ್ಯುಯಲ್ ಸಿಮ್ ಅನ್ನು ಫೋನ್ ಒಳಗೊಂಡಿದ್ದು 2550mAh ಬ್ಯಾಟರಿ ಇದರಲ್ಲಿದೆ. ಹೋನರ್ 4ಸಿ ಬೆಲೆ ರೂ 8,999 ಆಗಿದೆ.

ಹೋನರ್ 4ಸಿಗೆ ಭರ್ಜರಿ ಪೈಪೋಟಿಯನ್ನು ನೀಡುತ್ತಿರುವ ಇತರ ಫೋನ್‌ಗಳ ಪಟ್ಟಿಯೊಂದಿಗೆ ಈ ಲೇಖನ ನಿಮ್ಮ ಮುಂದೆ

ಲೆನೊವೊ ಎ6000 ಪ್ಲಸ್

ಲೆನೊವೊ ಎ6000 ಪ್ಲಸ್

ಪ್ರಮುಖ ವಿಶೇಷತೆಗಳು
5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ 400 MHz
Adreno 306 GPU
2 ಜಿಬಿ RAM, 16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಜೊತೆಗೆ ವೈಬ್ 2.0 ಯುಐ
ಡ್ಯುಯಲ್ ಸಿಮ್
8 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್ 8.2mm
4ಜಿ ಎಲ್‌ಟಿಇ 3ಜಿ, ವೈಫೈ 802.11 b/g/n ಬ್ಲ್ಯೂಟೂತ್ 4.0, GPS
2300mAh ಬ್ಯಾಟರಿ

ಮೋಟೋ ಜಿ  (2ನೆಯ ಜನರೇಶನ್)

ಮೋಟೋ ಜಿ (2ನೆಯ ಜನರೇಶನ್)

ಪ್ರಮುಖ ವಿಶೇಷತೆಗಳು
5.2 ಇಂಚಿನ 1920 x 1080 ಪಿಕ್ಸೆಲ್‌ಗಳು ಅಮೋಲೆಡ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಸುರಕ್ಷೆ
2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಜೊತೆಗೆ ಅಡ್ರೆನೊ 330 ಜಿಪಿಯು
2 ಜಿಬಿ RAM
6ಜಿಬಿ/32ಜಿಬಿ ಆಂತರಿಕ ಮೆಮೊರಿ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್ ಮುಂಭಾಗ ಸ್ಪೀಕರ್‌
13 ಎಮ್‌ಪಿ ರಿಯರ್ ಕ್ಯಾಮೆರಾ ಡ್ಯುಯಲ್ ಎಲ್‌ಇಡಿ, 4ಕೆ ವೀಡಿಯೋ ರೆಕಾರ್ಡಿಂಗ್
2 ಎಮ್‌ಪಿ ಮುಂಭಾಗ ಕ್ಯಾಮೆರಾ 1080p ಎಚ್‌ಡಿ ವೀಡಿಯೊ 9.97 ಎಮ್‌ಎಮ್ ದಪ್ಪ ತೂಕ 144 ಗ್ರಾಮ್‌ಗಳು
3ಜಿ, ವೈಫೈ, ಬ್ಲ್ಯೂಟೂತ್ 4.0
2300 mAh ಬ್ಯಾಟರಿ

ಶ್ಯೋಮಿ ಎಮ್ಐ 4i

ಶ್ಯೋಮಿ ಎಮ್ಐ 4i

ಪ್ರಮುಖ ವಿಶೇಷತೆಗಳು
5.0 ಇಂಚಿನ 1080 x 1920 ಪಿಕ್ಸೆಲ್‌ಗಳು
ಆಂಡ್ರಾಯ್ಡ್ ಓಎಸ್ ಆವೃತ್ತಿ 5.0.2 ಲಾಲಿಪಪ್ ಜೊತೆಗೆ MIUI 6.0
1.1 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 615, Adreno 405 GPU
13 ಎಮ್‌ಪಿ ಆಟೊಫೋಕಸ್ ರಿಯರ್ ಕ್ಯಾಮೆರಾ, ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
ವೈಫೈ, ಡ್ಯುಯಲ್ ಬ್ಯಾಂಡ್, ವೈಫೈ ಡೈರೆಕ್ಟ್, ಹಾಟ್‌ಸ್ಪಾಟ್
Li-Ion 3120 mAh ಬ್ಯಾಟರಿ

ರೆಡ್ಮೀ ನೋಟ್ 4ಜಿ

ರೆಡ್ಮೀ ನೋಟ್ 4ಜಿ

ಪ್ರಮುಖ ವಿಶೇಷತೆಗಳು
5.5 ಇಂಚಿನ ಐಪಿಎಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
1.6 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 400 (MSM8928) ಪ್ರೊಸೆಸರ್ Adreno 305
2 ಜಿಬಿ RAM
8ಜಿಬಿ ಆಂತರಿಕ ಮೆಮೊರಿ, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಜೊತೆಗೆ MIUI 5
13 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ ಎಲ್‌ಟಿಇ, 3ಜಿ, ವೈಫೈ ಬ್ಲ್ಯೂಟೂತ್ 4.0 GPS
3100 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನಿಟ್ರೊ ಎ311

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನಿಟ್ರೊ ಎ311

ಪ್ರಮುಖ ವಿಶೇಷತೆಗಳು
5 ಇಂಚಿನ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.7 GHz ಓಕ್ಟಾ ಕೋರ್ MediaTek ಪ್ರೊಸೆಸರ್ 700MHz Mali 450 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ಆಟೊಫೋಕಸ್ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ, ವೈ-ಫೈ, ಬ್ಲ್ಯೂಟೂತ್
2500 mAh ಬ್ಯಾಟರಿ

ಅಸೂಸ್ ಜೆನ್‌ಫೋನ್ 5

ಅಸೂಸ್ ಜೆನ್‌ಫೋನ್ 5

ಪ್ರಮುಖ ವಿಶೇಷತೆಗಳು
5 ಇಂಚಿನ 720ಪಿ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ ಜೆಲ್ಲಿಬೀನ್, ಆಂಡ್ರಾಯ್ಡ್ 4.4 ಗೆ ಅಪ್‌ಗ್ರೇಡ್ ಮಾಡಬಹುದು
2 GHz Intel Z2580 CPU
2 ಜಿಬಿ RAM
ಡ್ಯುಯಲ್ ಮೈಕ್ರೊ ಸಿಮ್
8 ಎಮ್‌ಪಿ ಅಸೂಸ್ ಪಿಕ್ಸೆಲ್ ಮಾಸ್ಟರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ, ವೈಫೈ
2110 MAh ಬ್ಯಾಟರಿ

ಎಚ್‌ಟಿಸಿ ಡಿಸೈರ್ 626 ಜಿ ಪ್ಲಸ್

ಎಚ್‌ಟಿಸಿ ಡಿಸೈರ್ 626 ಜಿ ಪ್ಲಸ್

ಪ್ರಮುಖ ವಿಶೇಷತೆಗಳು
5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
1.2GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಜೊತೆಗೆ Adreno 306 ಜಿಪಿಯು
1 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ, ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಜೊತೆಗೆ ಎಚ್‌ಟಿಸಿ ಸೆನ್ಸ್ 6 UI
13 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಮುಂಭಾಗ ಸ್ಟಿರಿಯೊ ಸ್ಪೀಕರ್
4G LTE, ವೈಫೈ, ಬ್ಲ್ಯೂಟೂತ್ 4.0, NFC
2000mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್4

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್4

ಪ್ರಮುಖ ವಿಶೇಷತೆಗಳು
5 ಇಂಚಿನ ಅಮೋಲೆಡ್ ಪೂರ್ಣ ಎಚ್‌ಡಿ 1080p ಡಿಸ್‌ಪ್ಲೇ ಎಕ್ಸೋನಸ್
5 ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 4.2.2
16/32 ಜಿಬಿ ಮೆಮೊರಿ, ಮೈಕ್ರೊ ಎಸ್‌ಡಿ ಸ್ಲಾಟ್ (64ಜಿಬಿವರೆಗೆ ಬೆಂಬಲ)
13 ಎಮ್‌ಪಿ ರಿಯರ್ ಕ್ಯಾಮೆರಾ
LTE, HSPA+, ವೈಫೈ, NFC, ಬ್ಲ್ಯೂಟೂತ್ 4.0
2600 MAh ಬ್ಯಾಟರಿ

ಲಾವಾ ಐರಿಸ್ ಎಕ್ಸ್8

ಲಾವಾ ಐರಿಸ್ ಎಕ್ಸ್8

ಪ್ರಮುಖ ವಿಶೇಷತೆಗಳು
5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ 5.0 ಲಾಲಿಪಪ್‌ಗೆ ಇದನ್ನು ಅಪ್‌ಗ್ರೇಡ್ ಮಾಡಬಹುದು
1.4 GHz ಓಕ್ಟಾ ಕೋರ್ ಮೀಡಿಯಾ ಟೆಕ್ MT6592M ಪ್ರೊಸೆಸರ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
3 ಎಮ್‌ಪಿ ಮುಂಭಾಗ
3G HSPA+, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
2500 mAh ಬ್ಯಾಟರಿ

ಕಾರ್ಬನ್ ಟೈಟಾನಿಯಮ್ ಎಸ್8

ಕಾರ್ಬನ್ ಟೈಟಾನಿಯಮ್ ಎಸ್8

ಪ್ರಮುಖ ವಿಶೇಷತೆಗಳು
5 ಇಂಚಿನ FWVGA ಐಪಿಎಸ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
3ಜಿ, ವೈಫೈ, ಬ್ಲ್ಯೂಟೂತ್
1800 MAh ಬ್ಯಾಟರಿ

Best Mobiles in India

English summary
Huawei is betting big on the mid-tier smartphone segment and continues to grow exponentially. With the launch of Honor 4C, the company has strengthened its foothold in the budget smartphone markets. Here are the top rivals of the Honor 4C, have a look.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X