Thought for the day
Your page will load in ...
Close Ad X
Advertisement
English हिन्दी മലയാളം தமிழ் తెలుగు
 
Share This Story

ಐಫೋನ್ ಬಗ್ಗೆ 10 ಇಂಟರೆಸ್ಟಿಂಗ್ ಮಾಹಿತಿಗಳು

Updated: Sunday, March 31, 2013, 11:47 [IST]

infographic 10 iphone fun facts

ಜಗತ್ತಿನ ಟಾಪ್ ಸ್ಮಾರ್ಟ್ ಫೋನ್ ಎಂದರೆ ಅದು ಆಪಲ್ ನ ಐಫೋನ್. ಎಷ್ಟೇ ಹೆಚ್ಚಿನ ಬೆಲೆಯಾಗಿದ್ದರೂ ಇದನ್ನು ಮುಗಿಬಿದ್ದು ಕೊಳ್ಳುವ ಕೋಟ್ಯಾಂತರ ಅಭಿಮಾನಿಗಳು ಆಪಲ್ ಐಫೋನ್ ಗೆ ಇದ್ದಾರೆ.

ಹಲವಾರು ಹೊಸ ಫೀಚರುಗಳನ್ನು ಒಳಗೊಂಡ ಪ್ರತಿ ಆವೃತ್ತಿಯ ಐಫೋನ್ ಕೂಡ ತನ್ನ ಮಾಲೀಕನನ್ನು ಹೆಮ್ಮೆ ಪಡುವಂತೆ ಮಾಡುತ್ತದೆ. ಹೀಗಾಗಿಯೇ ಐಫೋನ್ ಇವತ್ತಿಗೂ ತನ್ನ ಸ್ಟೇಟಸ್ ಸಿಂಬಲ್ ಅನ್ನು ಉಳಿಸಿಕೊಂಡಿದೆ.

ಇಂಥ ಐಫೋನ್ ನ ಬಗ್ಗೆ ಹಲವಾರು ಫನ್ನಿ ಮಾಹಿತಿ ಕೊಡುವ ಇನ್ಫೋಗ್ರಾಫಿಕ್ ಇಲ್ಲಿದೆ. ಓದಿದರೆ ನಿಮಗೇ ಗೊತ್ತಾಗುತ್ತದೆ, ಐಫೋನ್ ಮಾಡುವ, ಮಾಡುತ್ತಿರುವ ಮೋಡಿ.

Story first published:  Thursday, June 28, 2012, 15:52 [IST]
ಅಭಿಪ್ರಾಯ ಬರೆಯಿರಿ
Click here to type in Kannada

Also Read

Opinion Poll