ಆಪಲ್ ಐಫೋನ್‌ನ ಭರ್ಜರಿ ಪ್ರತಿಸ್ಪರ್ಧಿಗಳು

By Shwetha
|

ಕೆಲವು ತಿಂಗಳುಗಳ ಕಾಯುವಿಕೆಯ ನಂತರ, ಆಪಲ್ ಮಂಗಳವಾರ ದೊಡ್ಡ ಪರದೆಯುಳ್ಳ 5.5 ಇಂಚಿನ ಡಿಸ್‌ಪ್ಲೇಯ ಐಫೋನ್ ಅನ್ನು ಲಾಂಚ್ ಮಾಡಿದೆ. ಹೊಸದಾಗಿ ಲಾಂಚ್ ಮಾಡಿರುವ ಐಫೋನ್ 6 ಪ್ಲಸ್ ಜೊತೆಗೆ, ಆಪಲ್ ಕೊನೆಗೂ ಫ್ಯಾಬ್ಲೆಟ್ ಮಾರುಕಟ್ಟೆಗೆ ಕಾಲಿಟ್ಡಿದೆ. ಹೊಸದಾಗಿ ಲಾಂಚ್ ಮಾಡಿರುವ ದೊಡ್ಡ ಪರದೆಯ ಸ್ಮಾರ್ಟ್‌ಫೋನ್ ಯುಎಸ್‌ನಲ್ಲಿ ಸಪ್ಟೆಂಬರ್ 19 ರ ನಂತರ ಮಾರಾಟಕ್ಕೆ ಲಭ್ಯವಾಗಲಿದೆ.

ಇನ್ನಷ್ಟು ನಿಖರವಾಗಿ ಹೇಳಬೇಕಾದರೆ, ಆಪಲ್ ಐಫೋನ್ 6 ಪ್ಲಸ್ 5.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು ರೆಟಿನಾ HD ಡಿಸ್‌ಪ್ಲೇ (1920 x 1080) ಫೋನ್‌ನಲ್ಲಿದೆ. ಇದರ ಪಿಕ್ಸೆಲ್ ಡೆನ್ಸಿಟಿ 400 ppi ಆಗಿದ್ದು iOS 8 ಇದರಲ್ಲಿದೆ. ಸಫಿಯರ್ ಗ್ಲಾಸ್ ಪ್ಯಾನಲ್ ಡಿವೈಸ್‌ನಲ್ಲಿದ್ದು ಇದರ ಬಗ್ಗೆ ಹೆಚ್ಚು ಹೇಳಲು ಪದಗಳೇ ಸಾಲುತ್ತಿಲ್ಲ.

ಇನ್ನೂ ಹೆಚ್ಚಾಗಿ, ಐಫೋನ್ 6 ಪ್ಲಸ್‌ನ ಹಿಂಭಾಗವು ಅಲ್ಯುಮಿನಿಯಮ್ ಕವರ್ ಅನ್ನು ಹೊಂದಿದ್ದು ಪೋನ್‌ನ ಸುತ್ತಲೂ ಸ್ಟೈನ್‌ಲೆಸ್ ಸ್ಟೀಲ್ ಅನ್ನು ಅಳವಡಿಸಲಾಗಿದೆ. ಇದೇ ಸಮಯಕ್ಕೆ ಬಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4, 7.1 ಎಮ್‌ಎಮ್ ಅಳತೆಯಲ್ಲಿದ್ದು ಮಾರುಕಟ್ಟೆಯಲ್ಲಿ ತೆಳುವಾದ ಫೋನ್ ಆಗಿ ಹೆಸರು ಗಳಿಸಿಲ್ಲ. ಆಪಲ್‌ನ ಐಫೋನ್ 6 ಪ್ಲಸ್ 64-bit A8 ಚಿಪ್‌ಸೆಟ್ ಸಾಮರ್ಥ್ಯವನ್ನು ಹೊಂದಿದ್ದು, ಕಂಪೆನಿ ಹೇಳುವಂತೆ ಇದು ಮೂಲ A7 ಪ್ರೊಸೆಸರ್‌ಗಿಂತ 50% ಹೆಚ್ಚು ಶಕ್ತಿಶಾಲಿಯಾಗಿದೆ. ಇದರ ಬಳಕೆದಾರ ಇಂಟರ್ಫೇಸ್ ಅನ್ನು ಕೂಡ ವಿಸ್ತರಿಸಲಾಗಿದ್ದು ಇದರ ದೊಡ್ಡ ಪರದೆ ಮತ್ತು ಸ್ಪಿಲ್ಟ್ ಸ್ಕ್ರೀನ್ ಮೋಡ್‌ಗೆ ಸರಿಹೊಂದುವಂತೆ ಮಾರ್ಪಡಿಸಲಾಗಿದೆ. ಐಫೋನ್ 6 ಪ್ಲಸ್ ಲ್ಯಾಂಡ್ ಸ್ಕೇಪ್ ಮೋಡ್‌ಗೂ ಬೆಂಬಲ ನೀಡುತ್ತದೆ.

ಇನ್ನು ಕ್ಯಾಮೆರಾ ವಿಭಾಗದಲ್ಲಿ ಅತ್ಯಾಧುನಿಕ ಐಫೋನ್ 6 ಪ್ಲಸ್ 8 ಮೆಗಪಿಕ್ಸೆಲ್ iSight ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದ್ದು ಟ್ರು ಟೋನ್ ಡ್ಯುಯಲ್ LED ಫ್ಲ್ಯಾಶ್ ಅನ್ನು ಒಳಗೊಂಡಿದೆ. ಹೆಚ್ಚು ಆಸಕ್ತಿಕರವಾಗಿ ಐಫೋನ್ 6 ಪ್ಲಸ್ ಇದು ಅಪ್ಟಿಕಲ್ ಇಮೇಜ್ ಸ್ಟಿಬಿಲೈಸೇಶನ್ ವಿಶೇಷತೆಯನ್ನು ಕೂಡ ಹೊಂದಿದೆ.

ಅಚ್ಚುಕಟ್ಟಾದ ಡಿವೈಸ್ ಆಗಿರುವ ಐಫೋನ್ 6 ಪ್ಲಸ್‌ನ 16 ಜಿಬಿ ಆವೃತ್ತಿಗೆ ರೂ 17,940 64GB ಹಾಗೂ 128GB ಗೆ ರೂ 24,000 ಅಥವಾ ರೂ 29,940 ಎಂದು ನಿಗದಿಪಡಿಸಲಾಗಿದೆ. ಭಾರತದಲ್ಲಿ ಐಫೋನ್ 6 ಅನ್ನು ಕಂಪೆನಿ ಯಾವಾಗ ಲಾಂಚ್ ಮಾಡುತ್ತದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಇದೇ ಸಮಯದಲ್ಲಿ ಕಂಪೆನಿಯು ಐಫೋನ್ 6 ಮತ್ತು ಹೆಚ್ಚು ನಿರೀಕ್ಷಿತ ಆಪಲ್ ವಾಚ್ ಅನ್ನು ಬಿಡುಗಡೆ ಮಾಡಿದೆ.

ಆಪಲ್ ಫ್ಯಾಬ್ಲೆಟ್ ಇನ್ನಷ್ಟು ಸದ್ದನ್ನು ಉಂಟುಮಾಡುತ್ತಿರುವ ಸಂದರ್ಭದಲ್ಲಿ ಇದೇ ಶ್ರೇಣಿಗೆ ಬರುತ್ತಿರುವ ಇತರ ಫೋನ್‌ಗಳತ್ತ ಕೂಡ ನಾವು ನೋಟ ಹರಿಸೋಣ.

#1

#1

ಬೆಲೆ ರೂ: 44,587
ಪ್ರಮುಖ ವಿಶೇಷತೆ
5.5 ಇಂಚಿನ 1440x2560 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
3G, WiFi, NFC
16 GB ಆಂತರಿಕ ಮೆಮೊರಿ 128 GB ಗೆ ಇದನ್ನು ವಿಸ್ತರಿಸಬಹುದು
2 GB RAM
3000 mAh, Li-Polymer ಬ್ಯಾಟರಿ

#2

#2

ಬೆಲೆ ರೂ: 22,179
ಪ್ರಮುಖ ವಿಶೇಷತೆ
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, S-LCD 2
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1600 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3G, WiFi, DLNA
8 GB ಆಂತರಿಕ ಮೆಮೊರಿ 128 GB ಗೆ ಇದನ್ನು ವಿಸ್ತರಿಸಬಹುದು
1.5 GB RAM
2600 mAh, Li-Polymer ಬ್ಯಾಟರಿ

#3

#3

ಬೆಲೆ ರೂ: 24,800
ಪ್ರಮುಖ ವಿಶೇಷತೆ
5.7 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಕ್ವಾಡ್ ಕೋರ್ 1900 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi
32 GB ಆಂತರಿಕ ಮೆಮೊರಿ 64 GB ಗೆ ಇದನ್ನು ವಿಸ್ತರಿಸಬಹುದು
3 GB RAM
3200 mAh, Li-Ion ಬ್ಯಾಟರಿ

#4

#4

ಬೆಲೆ ರೂ: 22,648
ಪ್ರಮುಖ ವಿಶೇಷತೆ
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3G, WiFi, DLNA, NFC
8 GB ಆಂತರಿಕ ಮೆಮೊರಿ 32 GB ಗೆ ಇದನ್ನು ವಿಸ್ತರಿಸಬಹುದು
1 GB RAM
2500 mAh, Li-Ion ಬ್ಯಾಟರಿ

#5

#5

ಬೆಲೆ ರೂ: 22,519
ಪ್ರಮುಖ ವಿಶೇಷತೆ
6.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ4.3 (ಜೆಲ್ಲಿಬೀನ್)
ಕ್ವಾಡ್ ಕೋರ್ 1400 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3G, WiFi, DLNA, NFC
8 GB ಆಂತರಿಕ ಮೆಮೊರಿ 32 GB ಗೆ ಇದನ್ನು ವಿಸ್ತರಿಸಬಹುದು
1 GB RAM
3000 mAh, Li-Ion ಬ್ಯಾಟರಿ

#6

#6

ಬೆಲೆ ರೂ: 37,990
ಪ್ರಮುಖ ವಿಶೇಷತೆ
5.5 ಇಂಚಿನ 1440x2560 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ4.3 (ಜೆಲ್ಲಿಬೀನ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3G, WiFi, DLNA, NFC
32 GB ಆಂತರಿಕ ಮೆಮೊರಿ ಇದನ್ನು 128 GB ಗೆ ಇದನ್ನು ವಿಸ್ತರಿಸಬಹುದು
3 GB RAM
3000 mAh, Li-Polymer ಬ್ಯಾಟರಿ

#7

#7

ಬೆಲೆ ರೂ: 35,999
ಪ್ರಮುಖ ವಿಶೇಷತೆ
6.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ವಿಂಡೋಸ್ ಆವೃತ್ತಿ 8
ಕ್ವಾಡ್ ಕೋರ್ 2200 MHz ಪ್ರೊಸೆಸರ್
20 MP ಪ್ರಾಥಮಿಕ ಕ್ಯಾಮೆರಾ, 1.2 MP ದ್ವಿತೀಯ
3G, WiFi, DLNA, NFC
32 GB ಆಂತರಿಕ ಮೆಮೊರಿ 64 GB ಗೆ ಇದನ್ನು ವಿಸ್ತರಿಸಬಹುದು
2 GB RAM
3400 mAh, Li-Ion ಬ್ಯಾಟರಿ

#8

#8

ಬೆಲೆ ರೂ: 20,990
ಪ್ರಮುಖ ವಿಶೇಷತೆ
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಡ್ಯುಯಲ್ ಕೋರ್ 2000 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi
16 GB ಆಂತರಿಕ ಮೆಮೊರಿ 32 GB ಗೆ ಇದನ್ನು ವಿಸ್ತರಿಸಬಹುದು
2 GB RAM
2500 mAh, Li-Polymer ಬ್ಯಾಟರಿ

#9

#9

ಬೆಲೆ ರೂ: 28,199
ಪ್ರಮುಖ ವಿಶೇಷತೆ
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಕ್ವಾಡ್ ಕೋರ್ 2200 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3G, WiFi
16 GB ಆಂತರಿಕ ಮೆಮೊರಿ
2 GB RAM
3000 mAh, Li-Polymer ಬ್ಯಾಟರಿ

#10

#10

ಬೆಲೆ ರೂ: 32,990
ಪ್ರಮುಖ ವಿಶೇಷತೆ
5.9 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಕ್ವಾಡ್ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 13 MP ದ್ವಿತೀಯ
3G, WiFi, DLNA, NFC
16 GB ಆಂತರಿಕ ಮೆಮೊರಿ
2 GB RAM
3160 mAh, Li-Ion ಬ್ಯಾಟರಿ

#11

#11

ಬೆಲೆ ರೂ: 41,481
ಪ್ರಮುಖ ವಿಶೇಷತೆ
6.0 ಇಂಚಿನ 1280x720 ಪಿಕ್ಸೆಲ್ ಡಿಸ್‌ಪ್ಲೇ OLED
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಕ್ವಾಡ್ ಕೋರ್ 2260 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
3G, WiFi, DLNA, NFC
32 GB ಆಂತರಿಕ ಮೆಮೊರಿ
2 GB RAM
3500 mAh, Li-Polymer ಬ್ಯಾಟರಿ

Best Mobiles in India

Read more about:
English summary
This article tells about iPhone 6 Plus Becomes Apple's First Phablet with 5.5 inches Display10 Rival Handsets to Consider.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X