ಕನ್ನಡದಲ್ಲಿ ಟೈಪ್ ಮಾಡುವುದನ್ನು ಸುಲಭಗೊಳಿಸುವ ಅಪ್ಲಿಕೇಶನ್

By Shwetha
|

ತಂತ್ರಜ್ಞಾನದ ಲಾಭವನ್ನು ಈಗ ಎಲ್ಲರೂ ಪ್ರತಿಯೊಂದು ಕ್ಷೇತ್ರದಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಅಡಿ ಇಡುತ್ತಿರುವಂತೆಯೇ ಅಪ್ಲಿಕೇಶನ್‌ಗಳ ಲಾಂಚಿಂಗ್ ಕೂಡ ನಡೆಯುತ್ತಿದೆ. ಬಳಕೆದಾರರಿಗೆ ಬಳಸಲು ಅತಿ ಸರಳವಾಗಿರುವ ಅಪ್ಲಿಕೇಶನ್‌ಗಳು ಹೆಚ್ಚಿನ ಲಾಭವನ್ನು ತಿಳುವಳಿಕೆಯನ್ನು ತಂದುಕೊಡುತ್ತಿವೆ.

ಇಂದಿನ ಲೇಖನದಲ್ಲಿ ಕನ್ನಡ ಕೀಬೋರ್ಡ್ ಅಪ್ಲಿಕೇಶನ್ ಅನ್ನು ಕುರಿತಾದ ಒಂದು ಲೇಖನದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳೋಣ. ಇದು ಜಸ್ಟ್ ಕನ್ನಡ ಕೀಬೋರ್ಡ್ ಅಪ್ಲಿಕೇಶನ್ ಆಗಿದ್ದು ನಿಮಗೆ ಇದರಲ್ಲಿ ಕನ್ನಡ ಸಂದೇಶಗಳನ್ನು ಟೈಪ್ ಮಾಡಬಹುದಾಗಿದೆ. ಈ ಅಪ್ಲಿಕೇಶನ್‌ಗಳನ್ನು ಹೇಗೆ ಡೌನ್‌ಲೋಡ್ ಮಾಡಿಕೊಳ್ಳುವುದು ಎಂಬ ಸರಳ ವಿಧಾನವನ್ನು ನಾವಿಲ್ಲಿ ತಿಳಿಸುತ್ತಿದ್ದು ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.

ಕನ್ನಡದಲ್ಲೂ ಸಂದೇಶ ಟೈಪ್ ಮಾಡಬೇಕೇ?

ಅಪ್ಲಿಕೇಶನ್ ಅನ್ನು ನಿಮ್ಮ ಫೋನ್‌ನಲ್ಲಿ ಹೀಗೆ ಹೊಂದಿಸಿ

ಮೊದಲಿಗೆ ಗೂಗಲ್ ಪ್ಲೇಗೆ ಹೋಗಿ ನಿಮ್ಮ ಫೋನ್‌ನಲ್ಲಿ ಇದನ್ನು ಇನ್‌ಸ್ಟಾಲ್ ಮಾಡಿ

ನಂತರ ಫೋನ್‌ನ ಸೆಟ್ಟಿಂಗ್‌ಗೆ ಹೋಗಿ ಅಲ್ಲಿ Language and Keyboards ಆಪ್ಶನ್ ಮೇಲೆ ಕ್ಲಿಕ್ ಮಾಡಿ

ನಂತರ ಜಸ್ಟ್ ಕನ್ನಡ ಆಪ್ಶನ್‌ಗೆ ಹೋಗಿ ಅದನ್ನು ಸಕ್ರಿಯಗೊಳಿಸಿ

ಮತ್ತು ಇನ್‌ಪುಟ್ ಮೆತಡ್ ಸೆಲೆಕ್ಟ್ ಮಾಡಿ

ಈ ಅಪ್ಲಿಕೇಶನ್ ಅನ್ನು ಹೀಗೆ ಡೌನ್‌ಲೋಡ್ ಮಾಡಿ

Best Mobiles in India

English summary
This article tells about Kannada application just kannada typing app for kannada messaging.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X