ಕಂಪ್ಯೂಟರ್ ವೇಗ ಹೆಚ್ಚಿಸಲು ಪೆನ್‌ಡ್ರೈವ್ ಅನ್ನೇ RAM ಆಗಿ ಬಳಸುವುದು ಹೇಗೆ..?

ನಿಮ್ಮ ಬಳಿ ಇರುವ ಪೆನ್‌ ಡ್ರೈವ್ ಅನ್ನೇ RAM ಆಗಿ ಬಳಸಬಹುದು ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

|

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಪೋನುಗಳಲ್ಲಿ 6GB RAM ಇರುವುದನ್ನು ನಾವು ನೋಡಬಹುದಾಗಿದೆ, ಆದರೆ ಅದೇ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಲ್ಲಿ ಕಡಿಮೆ GBಯ RAM ಇರುವುದರಿಂದ ಅವುಗಳು ಕಾರ್ಯ ನಿರ್ವಹಿಸುವ ವೇಗವು ಕಡಿಮೆ ಇದರಲಿದೆ. ಈ ಹಿನ್ನಲೆಯಲ್ಲಿ ನಿಮ್ಮ ಬಳಿ ಇರುವ ಪೆನ್‌ ಡ್ರೈವ್ ಅನ್ನೇ RAM ಆಗಿ ಬಳಸಬಹುದು ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ಕಂಪ್ಯೂಟರ್ ವೇಗ ಹೆಚ್ಚಿಸಲು ಪೆನ್‌ಡ್ರೈವ್ ಅನ್ನೇ RAM ಆಗಿ ಬಳಸುವುದು ಹೇಗೆ..?

ಓದಿರಿ: ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದ ಸರ್ಕಾರ: BSNL ನಿಂದ ಇತಿಹಾಸದಲ್ಲೇ ಅತ್ಯುತ್ತಮ ಆಫರ್..!!!

ನಿಮ್ಮ ಕಂಪ್ಯೂಟರ್‌ಅನ್ನು ರೂಟ್ ಮಾಡದೇ, ಕೇವಲ ಕೆಲವೇ ಸೆಟೆಂಗ್ಸ್‌ಗಳನ್ನು ಬದಲಾಯಿಸುವುದರ ಮೂಲಕ ನಿಮ್ಮ ಪೆನ್‌ಡೈವ್‌ಗಳನ್ನು RAM ಮಾದರಿಯಲ್ಲಿ ಬಳಸಬಹುದಾಗಿದ್ದು, ಅದು ಹೇಗೆ ಎಂಬುದನ್ನು ಸರಳ ವಿಧಾನದ ಮೂಲಕ ಚಿತ್ರಗಳೊಂದಿಗೆ ವಿವರಿಸಲಿದ್ದೇವೆ.

 # ಹಂತ 01

# ಹಂತ 01

ಮೊದಲು ನಿಮ್ಮ ಕಂಪ್ಯೂಟರ್‌ನಲ್ಲಿ ನಿಮ್ಮ ಪೈನ್‌ಡ್ರೈವ್ ಅನ್ನು ಹಾಕಿರಿ, ನಂತರ ಮೈ ಕಂಪ್ಯೂಟರ್‌ಗೆ ಹೋಗಿ ರೈಟ್‌ ಕ್ಲಿ ಮಾಡಿರಿ, ನಂತರ ಅಲ್ಲಿ ಬರಲಿರುವ ಪ್ರಪರ್ಟಿಸ್ ಆಯ್ಕೆ ಮಾಡಿಕೊಳ್ಳಿ( My Computer and Right click > Then open Properti

# ಹಂತ 2:

# ಹಂತ 2:

ಪ್ರಪರ್ಟಿಸ್ ಓಪನ್ ಆದ ನಂತರದಲ್ಲಿ ಅಲ್ಲಿ ಎಡಬಾಗದಲ್ಲಿ ಕಾಣುವ ಆಡೌನ್ಸ್ ಸಿಸ್ಟಮ್ ಸೆಟ್ಟಿಂಗ್ ಅನ್ನು ಆಯ್ಕೆ ಮಾಡಿಕೊಳ್ಳಿ. (Advanced system settings)

ಹಂತ 3:

ಹಂತ 3:

ಆಡೌನ್ಸ್ ಟಾಬ್‌ ಮೇಲೆ ಕ್ಲಿಕ್ ಮಾಡಿ, ನಂತರ ಪರ್ಫಾರ್ಮೆನ್ಸ್ ಟಾಬಿನಲ್ಲಿರುವ ಸೆಟ್ಟಿಂಗ್ ಆಯ್ಕೆ ಮಾಡಿಕೊಳ್ಳಿ. ( Advanced >Performance> Settings )

# ಹಂತ 4:

# ಹಂತ 4:

ನಂತರ ಮತ್ತೆ ಹೊಸದಾಗಿ ಆಡ್ವಾನ್ಸ್ ಟಾಬ್ ಓಪನ್ ಆಗಲಿದೆ.

# ಹಂತ 5

# ಹಂತ 5

ಆಡ್ವಾನ್ಸ್ ಟಾಬ್‌ನಲ್ಲಿರುವ ವರ್ಚುವಲ್ ಮೆಮೊರಿ ಬಾಕ್ಸ್ ಟಾಬಿನಲ್ಲಿರುವ ಚೇಂಜ್ ಬಟನ್ ಕ್ಲಿಕ್ ಮಾಡಿ. (Virtual Memory box> Then click on Change Button)

ಹಂತ 6:

ಹಂತ 6:

ನಂತರ ಆಟೋಮೆಟಿಕ್ ಮ್ಯಾನೆಜ್ ಪೇಜ್ ಸೈಜ್ ಫೀಚರ್ ಓಪನ್ ಆಗಲಿದ್ದು, ಅದರಲ್ಲಿ ಕಾಸ್ಟಪ್ ಸೈಜ್ ಆಕೆ ಮಾಡಿಕೊಂಡು, ಕೆಲಗಿನ ಬಾಕ್ಸ್ಹಗಳಲ್ಲಿ ಪೇನ್‌ಡೈವ್ ವ್ಯಾಲ್ಯುವನ್ನು ತುಂಬಿರಿ ನಂತರ ಅಪ್ಲೇ ಬಟನ್ ಕ್ಲಿಕ್ ಮಾಡಿ.

Best Mobiles in India

Read more about:
English summary
You can use USB/pendrive as Ram in Windows 7, 8, 10. You don't need any third party app to do so. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X