ಲೀಕ್ಡ್ : ಬರಲಿರುವ ಸ್ಯಾಮ್ಸಂಗ್ ಗೆಲಾಕ್ಸಿ ಎಸ್8 ನ ಬಗ್ಗೆ ತಪ್ಪದೆ ತಿಳಿಯಬೇಕಾದ 8 ಬಿಸಿ ಸುದ್ದಿ

By Prateeksha
|

ಗೆಲಾಕ್ಸಿ ನೋಟ್ 7 ರ ಅನಿರೀಕ್ಷಿತ ಸ್ಪೋಟದಿಂದಾಗಿ ಸ್ಯಾಮ್ಸಂಗ್ ತುಂಬಾ ಕೆಟ್ಟ ಸಮಯ ನೋಡುತಲಿತ್ತು ಸುಮಾರು 1 ತಿಂಗಳ ತನಕ. ಸೌತ್ ಕೊರಿಯನ್ ದೈತ್ಯ ಬೇಗನೆ ಫೋನ್ ಹಿಂತೆಗೆದರು ನಷ್ಟ ಭರಿಸುವಲ್ಲಿ ಉಪಯೋಗವಾಗಲಿಲ್ಲಾ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌8 ಬಗ್ಗೆ ಮಿಸ್‌ ಮಾಡದೇ ತಿಳಿಯಬೇಕಾದ ಫೀಚರ್‌ಗಳು

ಈಗ, ಗೆಲಾಕ್ಸಿ ನೋಟ್ 7 ಪುನಃ ಹಿಂದಿರುಗಿದ್ದು ಸೆಪ್ಟೆಂಬರ್ 28 ರ ನಂತರ ಮಾರುಕಟ್ಟೆಗೆ ಬರಲಿದೆ. ಸ್ಯಾಮ್ಸಂಗ್ ಕಷ್ಟಪಡುತ್ತಿದೆ ತನ್ನ ಮುಂದಿನ ಗೆಲಾಕ್ಸಿ ಎಸ್8 ಗಾಗಿ. ಇದರ ಬಗ್ಗೆ ನಾವು ನೋಟ್ 7 ಬರುವ ಮುಂಚೆಯೆ ಕೇಳಿದ್ದೆವು ಡುಯಲ್ ಎಡ್ಜ್ ಡಿಸ್ಪ್ಲೆ, 6ಜಿಬಿ ರಾಮ್ ಇತ್ಯಾದಿ ಬಗೆಗೆ.

ಓದಿರಿ: ಅಮೆಜಾನ್ ಇಂಡಿಯಾ: ಟಾಪ್ 10 ಡೀಲ್ಸ್, ಕೊಡುಗೆ ಮತ್ತು ರಿಯಾಯಿತಿ.

ಈಗ, ಗೆಲಾಕ್ಸಿ ಎಸ್8 ಬಗ್ಗೆ ಅಂತರ್ಜಾಲದಲ್ಲೆಲ್ಲಾ ಸುದ್ದಿ ಹರಡುತ್ತಿದೆ ಅಂದುಕೊಂಡಿದ್ದಕ್ಕಿಂತ ಮುಂಚೆಯೆ ಬಿಡುಗಡೆಗೊಳ್ಳಲಿದೆ. ಇಲ್ಲಿಯವರೆಗೆ ಬಂದ ಸುದ್ದಿಯ ಪ್ರಕಾರ ಗೆಲಾಕ್ಸಿ ಎಸ್8 ಹೇಗಿರುತ್ತದೆ ಎಂದು ಇಲ್ಲಿ ನೋಡಿ.

ಹೊಸ ಸ್ಮಾರ್ಟ್‍ಫೊನಿನ ಉತ್ತಮ ಒನ್‍ಲೈನ್ ಡೀಲ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

ಫ್ಲಾಟ್ ಪ್ಯಾನಲ್ ವೇರಿಯಂಟ್ ಇಲ್ಲಾ

ಫ್ಲಾಟ್ ಪ್ಯಾನಲ್ ವೇರಿಯಂಟ್ ಇಲ್ಲಾ

ಸುಮಾರು ಒಂದು ತಿಂಗಳ ಹಿಂದೆ, ಸ್ಯಾಮ್ಸಂಗ್ ನ ಸಿಬ್ಬಂದಿ ನೀಡಿದ ಹೇಳಿಕೆ ಪ್ರಕಾರ ಗೆಲಾಕ್ಸಿ ಎಸ್8 ನಲ್ಲಿ ಫ್ಲಾಟ್ ಪ್ಯಾನಲ್ ಡಿಸ್ಪ್ಲೆ ಇರುವುದಿಲ್ಲಾ. ಏಕೆಂದರೆ ಎಸ್7 ಎಡ್ಜ್ ವೇರಿಯಂಟ್ ಗೆಲಾಕ್ಸಿ ಎಸ್ 7 ಫ್ಲಾಟ್ ಪ್ಯಾನೆಲ್ ವೇರಿಯಂಟ್ ಗಿಂತ ಹೆಚ್ಚು ಮಾರಾಟವಾಗಿತ್ತು.

ಟು ಕರ್ವ್‍ಡ್ ಡಿಸ್ಪ್ಲೆ ವೇರಿಯಂಟ್ಸ್

ಟು ಕರ್ವ್‍ಡ್ ಡಿಸ್ಪ್ಲೆ ವೇರಿಯಂಟ್ಸ್

ಮೊದಲು, ಸ್ಯಾಮ್ಸಂಗ್ 2 ರೀತಿಯ ಎಸ್ ಸೀರಿಸ್ ಬಿಡುಗಡೆ ಮಾಡುತ್ತಿತ್ತು ಒಂದು ಫ್ಲಾಟ್ ಪ್ಯಾನಲ್ ಡಿಸ್ಪ್ಲೆ ಮತ್ತು ಇನ್ನೊಂದು ಎಡ್ಜ್ ಡಿಸ್ಪ್ಲೆ. ಈಗ 2017 ರ ಬಿಡುಗಡೆ ಮೊದಲಿನ ಡಿಸ್ಪ್ಲೆ ಸೈಜ್ ಇರಲಿದೆ ಆದರೆ ಎರಡೂ ಕೂಡ ಡುಯಲ್ ಎಡ್ಜ್ ಡಿಸ್ಪ್ಲೆ ಫೀಚರ್ ಹೊಂದಿರಲಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಜೈನ್ ಚೇಂಜಸ್

ಡಿಜೈನ್ ಚೇಂಜಸ್

ಆಪಲ್ ಹೊಸ ಡಿಜೈನ್ ನ ಸ್ಮಾರ್ಟ್‍ಫೋನ್ ಮುಂದಿನ ವರ್ಷ ಬಿಡುಗಡೆ ಮಾಡುವ ಯೋಜನೆ ಯೊಂದಿಗೆ ಸ್ಯಾಮ್ಸಂಗ್ ಕೂಡ ಕ್ಯುಪೆರ್ಟಿನೊ ದೈತ್ಯ ದೊಂದಿಗೆ ಸ್ಪರ್ಧಿಸಲು ಡಿಜೈನ್ ಬದಲಾಯಿಸುತ್ತಿದೆ.

ನಂ 3.5 ಎಮ್‍ಎಮ್ ಹೆಡ್‍ಫೋನ್ ಜ್ಯಾಕ್

ನಂ 3.5 ಎಮ್‍ಎಮ್ ಹೆಡ್‍ಫೋನ್ ಜ್ಯಾಕ್

ಸ್ಯಾಮ್ಸಂಗ್ ಆಪಲ್ ನ ಹೆಜ್ಜೆಯನ್ನು ಹಿಂಬಾಲಿಸುತ್ತಿದೆ, ಅವರು ಅದನ್ನು ಯಾವಾಗಲು ಮಾಡುತ್ತಾರೆ. ಗೆಲಾಕ್ಸಿ ಎಸ್8 3.5 ಎಮ್‍ಎಮ್ ಆಡಿಯೊ ಜ್ಯಾಕ್ ಬಿಟ್ಟು ಯುಎಸ್‍ಬಿ ಟೈಪ್-ಸಿ ಪೊರ್ಟ್ ತರಲಿದೆ ಆಡಿಯೊ ಗಾಗಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡ್ರೀಮ್ ಮತ್ತು ಡ್ರೀಮ್ 2 ಎಂದು ಕೋಡ್‍ನೇಮ್

ಡ್ರೀಮ್ ಮತ್ತು ಡ್ರೀಮ್ 2 ಎಂದು ಕೋಡ್‍ನೇಮ್

ಈಗ, ಆಸಕ್ತಿದಾಯಕ ವಿಷಯ ಹೊರ ಬಂದಿದೆ. ಆಂತರಿಕವಾಗಿ ಸ್ಯಾಮ್ಸಂಗ್ ಗೆಲಾಕ್ಸಿ ಎಸ್8 ವಿಧಗಳಿಗೆ ಡ್ರೀಮ್ ಮತ್ತು ಡ್ರೀಮ್ 2 ಎಂದು ಕರೆಯಲಾಗುತ್ತಿದೆ.

ಎ 3.0 ಗಿಗಾ ಹಡ್ಜ್ ಪ್ರೊಸೆಸರ್

ಎ 3.0 ಗಿಗಾ ಹಡ್ಜ್ ಪ್ರೊಸೆಸರ್

ಈ ವಿಷಯ ವೀಬೊ ಬಳಕೆದಾರರಿಂದ ವರದಿಯಾಗಿದೆ. ಬರಲಿರುವ ಸ್ಯಾಮ್ಸಂಗ್ ನ ಮೊಡೆಲ್ ಕಂಪನಿಯದೆ ಆದ ಎಕ್ಸಿನೊಸ್ 8895 ಪ್ರೊಸೆಸರ್ ಹೊಂದಿರಲಿದೆ 3.0 ಗಿಗಾ ಹಡ್ಜ್ ಕ್ಲೊಕ್ ನೊಂದಿಗೆ ಮತ್ತು ಎಕ್ಸಿನೊಸ್ ಚಿಪ್‍ಸೆಟ್ ಹೆಚ್ಚಿನ ಕ್ಷಮತೆಯೊಂದಿಗೆ ಬರಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

3ಕೆ ಡಿಸ್ಪ್ಲೆ

3ಕೆ ಡಿಸ್ಪ್ಲೆ

ಮೈಡ್ರೈವರ್ಸ್.ಕೊಮ್ ನ ವರದಿಯ ಪ್ರಕಾರ ಸ್ಯಾಮ್ಸಂಗ್ ಹೊಸ ಯೋಜನೆ ‘ಪ್ರೊಜೆಕ್ಟ್ ಡ್ರೀಮ್'ಮೇಲೆ ಕೆಲಸ ಮಾಡುತ್ತಿದೆ, ಅದು ಮುಖ್ಯವಾಗಿ ವರ್ಚುವಲ್ ರಿಯಾಲಿಟಿ ಮೇಲೆ ಕೆಲಸ ಮಾಡುತ್ತಿದ್ದು ಅದನ್ನು ಸಪೊರ್m ಮಾಡಲು ಮುಂದಿನ ಪೀಳಿಗೆಯ ಫೋನಿನಲ್ಲಿ 4ಕೆ ಡಿಸ್ಪ್ಲೆ ಹೊಂದಿರಲಿದೆ.

6ಜಿಬಿ ರಾಮ್

6ಜಿಬಿ ರಾಮ್

ಇದು ಬರುತ್ತಿರಬಹುದು. ಈಗಾಗಲೆ ಬಹಳಷ್ಟು ಚೈನಿಸ್ ಸ್ಮಾರ್ಟ್‍ಫೋನ್‍ಗಳು 6ಜಿಬಿ ರಾಮ್ನೊಂದಿಗೆ ಮಾರುಕಟ್ಟೆಯಲ್ಲಿವೆ. ಈಗ ಸ್ಯಾಮ್ಸಂಗ್ ಕೂಡ ಗೆಲಾಕ್ಸಿ ಎಸ್8 ಸೀರಿಸ್ ನಲ್ಲಿ 6ಜಿಬಿ ರಾಮ್ ಹೊಂದಿರುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Samsung is at the receiving end for the all the bad stuff for nearly a month due to unexpected explosions of Galaxy Note 7. The South Korean giant quickly recalled the smartphone, however, that didn't help the company to deflect heavy loss.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X