12,499 ರೂ.ಗೆ 4GB RAM "ಲೆನೊವೊ ಕೆ5 ನೋಟ್" ಫ್ಲಾಶ್‌ಸೇಲ್‌!!

ಭಾರತದ ಎರಡನೇ ಅತ್ಯುತ್ತಮ ಸ್ಮಾರ್ಟ್‌ಫೋನ್ ಬ್ರಾಂಡ್ ಲೆನೊವೊ!!

Written By:

ಭಾರತದ ಎರಡನೇ ಅತ್ಯುತ್ತಮ ಸ್ಮಾರ್ಟ್‌ಫೋನ್ ಬ್ರಾಂಡ್ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಲೆನೊವೊ ಕಂಪೆನಿಯ ಅತ್ಯುತ್ತಮ ಸ್ಮಾರ್ಟ್‌ಫೋನ್ ಲೆನೊವೊ ವೈಬ್ ಕೆ5 ನೋಟ್ ನಾಳೆಯಿಂದ ಫ್ಲಿಪ್‌ಕಾರ್ಟ್‌ನಲ್ಲಿ ಫ್ಲಾಶ್‌ಸೇಲ್‌ನಲ್ಲಿ ಮಾರಟಕ್ಕಿದೆ.!!

4GB RAM ಮತ್ತು 32GB ಆಂತರಿಕ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಲೆನೊವೊ ವೈಬ್ ಕೆ5 ನೋಟ್ ಫ್ಲಿಪ್‌ಕಾರ್ಟ್ನಲ್ಲಿ ಕೇವಲ 12,499 ರೂ.ಗೆ ಮಾರಾಟಕ್ಕಿದೆ. 4GB RAM ಮತ್ತು 64GB ಆಂತರಿಕ ಸಂಗ್ರಹಣಾ ಹೊಂದಿರುವ ವೈಬ್ ಕೆ5 ಇನ್ನೊಂದು ವೆರೆಯಂಟ್ ಸ್ಮಾರ್ಟ್‌ಫೋನ್ 13,499 ರೂ.ಗೆ ಮಾರಾಟಕ್ಕಿದೆ.

12,499 ರೂ.ಗೆ 4GB RAM

ಹೆಚ್ಚು ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಈ ಆಪ್ ಅತ್ಯವಶ್ಯಕ!! ಯಾವುದು?

ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿರುವ ಲೆನೊವೊ ವೈಬ್ ಕೆ5 ನೋಟ್ ಸ್ಮಾರ್ಟ್‌ಫೋನ್ ಲೆನೊವೊದ 64 ಬಿಟ್ 8.ಕೋರ್ 6755 ಪ್ರೊಸೆಸರ್ ಹೊಂದಿದೆ. ಇನ್ನು 4GB RAM ಜೊತೆಗೆ 3500Mah ಶಕ್ತಿ ಹೊಂದಿರುವ ಒಳ ಬ್ಯಾಟರಿಯನ್ನು ಸ್ಮಾರ್ಟ್‌ಫೋನ್ ಹೊಂದಿದೆ.

12,499 ರೂ.ಗೆ 4GB RAM

ಇನ್ನು ಸ್ಮಾರ್ಟ್‌ಫೋನ್ ಕ್ಯಾಮೆರಾ ಸಹ ಉತ್ತಮವಾಗಿದ್ದು, 13MP PDAF ರಿಯರ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಸ್ಮಾರ್ಟ್‌ಫೋನ್‌ನಲ್ಲಿ 1.5 ವ್ಯಾಟ್ ಶಕ್ತಿಯ ಅತ್ಯುತ್ತಮ ಸ್ಪೀಕರ್ ಇದ್ದು, ಉತ್ತಮ ಧ್ವನಿಯನ್ನು ನೀಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
The new version of the Lenovo Vibe K5 Note will be exclusively available from Flipkart. to know more visit to kannada.gizbot.com
Please Wait while comments are loading...
Opinion Poll

Social Counting