ಭಾರತದ ಅತ್ಯಂತ ಕಡಿಮೆ ಬೆಲೆಯ 4G ಫೋನ್ ಮೈಕ್ರೊಮ್ಯಾಕ್ಸ್ ಭಾರತ್ 2 ಹೇಗಿದೆ?

ಜಿಯೋ ಬಂದ ನಂತರ ಟೆಲಿಕಾಂನಲ್ಲಿ ದೊಡ್ಡ ದರಸಮರವೇ ನಡೆಯುತ್ತಿದ್ದು, ಕಡಿಮೆಬೆಲೆ 4G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರುವ ಮೈಕ್ರೊಮ್ಯಾಕ್ಸ್ ಕಂಪೆನಿ ಇದನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಮುಂದಾಗಿದೆ.!!

|

ಅತ್ಯಂತ ಕಡಿಮೆ ಬೆಲೆಗೆ ಎರಡು 4G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಮೈಕ್ರೊಮ್ಯಾಕ್ಸ್ ಸಜ್ಜಾಗಿದ್ದು ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೆ ಸದ್ದು ಮಾಡುತ್ತಿದೆ.!! 1999 ರೂ.ಮತ್ತು 2999 ರೂಪಾಯಿಗಳಿಗೆ ಭಾರತ್ 1 ಮತ್ತು ಭಾರತ್ 2 ಎಂಬ 4G ಸ್ಮಾರ್ಟ್‌ಫೋನ್‌ ಅನ್ನು ಮೈಕ್ರೊಮ್ಯಾಕ್ಸ್ ಕಂಪೆನಿ ಬಿಡುಗಡೆ ಮಾಡುತ್ತಿದೆ.!!

4G ಮೂಲಕ ಭಾರತದ ಮಾರುಕಟ್ಟೆಗೆ ಜಿಯೋ ಬಂದ ನಂತರ ಟೆಲಿಕಾಂನಲ್ಲಿ ದೊಡ್ಡ ದರಸಮರವೇ ನಡೆಯುತ್ತಿದ್ದು, ಕಡಿಮೆಬೆಲೆ 4G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರುವ ಮೈಕ್ರೊಮ್ಯಾಕ್ಸ್ ಕಂಪೆನಿ ಇದನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಮುಂದಾಗಿದೆ.!!

ಓದಿರಿ: ಜಿಯೋ ಉಚಿತ ಆಫರ್ ಮತ್ತೆ 3 ತಿಂಗಳು! ಪ್ರೈಮ್ ಸಮಯ ಹೆಚ್ಚಳ! ಸಮ್ಮರ್ ಆಫರ್!! ಇನ್ನೇನು??

ಹಾಗಾಗಿ, ಮೈಕ್ರೊಮ್ಯಾಕ್ಸ್ ಬಿಡುಗಡೆ ಮಾಡುತ್ತಿರುವ ಅತ್ಯಂತ ಕಡಿಮೆ ದರದ 4G ಸ್ಮಾರ್ಟ್‌ಫೋನ್‌ ಭಾರತ್ 2 ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ. ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಕಡಿಮೆಬೆಲೆಯಲ್ಲಿ 4G ಸ್ಮಾರ್ಟ್‌ಫೋನ್‌!!

ಕಡಿಮೆಬೆಲೆಯಲ್ಲಿ 4G ಸ್ಮಾರ್ಟ್‌ಫೋನ್‌!!

ಭಾರತದ ಸ್ಮಾರ್ಟ್‌ಫೋನ್ ಕಂಪೆನಿಗಳಲ್ಲಿ ಮುಂಚೂಣಿಯಲ್ಲಿರುವ ಮೈಕ್ರೊಮ್ಯಾಕ್ಸ್ ಕಡಿಮೆ ಬೆಲೆ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಯಾವಾಗಲು ಮುಂದು. ಹಾಗಾಗಿ, ಜಿಯೋ ಬಂದ ನಂತರ ಟೆಲಿಕಾಂನಲ್ಲಿ ದೊಡ್ಡ ದರಸಮರವೇ ನಡೆಯುತ್ತಿದ್ದು, ಕಡಿಮೆಬೆಲೆಯಲ್ಲಿ ಭಾರತ್ 2 4G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದೆ.!!

ಫೀಚರ್ ಏನು?

ಫೀಚರ್ ಏನು?

ಭಾರತ್ 2 ಸ್ಮಾರ್ಟ್‌ಫೋನ್ ಕ್ವಾಡ್‌ಕೋರ್ ಪ್ರೊಸೆಸರ್, 512MB RAM ಮತ್ತು 4GB ಆಂತರಿ ಮೆಮೊರಿಯನ್ನು ಹೊಂದಿದೆ. ಹಾಗಾಗಿ, ಫೀರರ್‌ನಲ್ಲಿ ಸ್ವಲ್ಪ ಹಿಂದೆ ಉಳಿದಿದೆ ಎನ್ನಬಹುದು.!!

ಆಪರೇಟಿಂಗ್ ಸಿಸ್ಟಮ್ ಯಾವುದು.?

ಆಪರೇಟಿಂಗ್ ಸಿಸ್ಟಮ್ ಯಾವುದು.?

ಇಷ್ಟು ಕಡಿಮೆ ಬೆಲೆಯಲ್ಲಿ 4G ಆಯ್ಕೆ ಹೊಂದಿರುವ ಭಾರತ್ 2 ಆಂಡ್ರಾಯ್ಡ್ ಮಾರ್ಶಮಲ್ಲೊ 6.0 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಹೀಗಾಗಲೇ ಹಳೆಯ ಮಾಡೆಲ್ ಆಗಿರುವ ಮಾರ್ಶಮಲ್ಲೊ 6.0 ಆಪರೇಟಿಂಗ್ ಸಿಸ್ಟಮ್ ಗುಣಮಟ್ಟಕ್ಕೆ ಹೆಸರುವಾಸಿ.!!

60 ಲಕ್ಷ ಮಾರಾಟದ ಗುರಿ.!!

60 ಲಕ್ಷ ಮಾರಾಟದ ಗುರಿ.!!

ಮೊದಲೇ ಹೇಳಿದಂತೆ 4G ಮಾರುಕಟ್ಟೆಯನ್ನು ಆಕ್ರಮಿಸುವ ಗುರಿಯನ್ನು ಮೈಕ್ರೊಮ್ಯಾಕ್ಸ್ ಹೊಂದಿದ್ದು, 60 ಲಕ್ಷ ಭಾರತ್ 2 ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

Best Mobiles in India

English summary
Micromax Bharat 2 is stirring interest. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X