ಅತಿವೇಗದ ಪ್ರೊಸೆಸರ್ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು

By Shwetha
|

ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರೊಸೆಸರ್ ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಇದು ಫೋನ್ ಅನ್ನು ವೇಗವಾಗಿಸುವ ತಂತ್ರಗಾರಿಕೆಯನ್ನು ಹೊಂದಿದೆ. ಇನ್ನು ವದಂತಿಗಳು ಪ್ರಕಾರ ಗ್ಯಾಲಕ್ಸಿ ಎಸ್6 ಈ ವರ್ಷ ಲಾಂಚ್ ಆಗಿರುವ ಫೋನ್‌ಗಳಲ್ಲಿ ವೇಗವಾದ ಪ್ರೊಸೆಸರ್ ಶಕ್ತಿಯನ್ನು ಪಡೆದುಕೊಂಡಿದೆ. ಇನ್ನು ಎಚ್‌ಟಿಸಿ ಹಿಮಾ ಕೂಡ ಇದೇ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ.

ಇನ್ನು ಇದೇ ಮಾದರಿಯ ಹ್ಯಾಂಡ್‌ಸೆಟ್‌ಗಳು ಮಾರುಕಟ್ಟೆಯಲ್ಲಿ ಇದೀಗ ಲಭ್ಯವಾಗುತ್ತಿದ್ದು ಈ ಫೋನ್‌ಗಳು ಅದ್ಭುತ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಪಡೆದುಕೊಂಡಿವೆ. ಇನ್ನು ಗ್ಯಾಲಕ್ಸಿ ನೋಟ್ 4, ವ್ಯವಹಾರ ಸಮುದಾಯಕ್ಕೆ ಹೇಳಿಮಾಡಿಸಿರುವ ಡಿವೈಸ್ ಆಗಿದೆ. ಇದು ವೇಗವಾಗಿರುವ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್, 16 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 4ಜಿ ಎಲ್‌ಟಿಇ ಸಂಪರ್ಕವನ್ನು ಒದಗಿಸುತ್ತಿದೆ.

ಇದನ್ನೂ ಓದಿ: ರಹಸ್ಯ ಬೇಧಿಸುವ ಟಾಪ್ 10 ಅತ್ಯದ್ಭುತ ಗ್ಯಾಜೆಟ್‌ಗಳು

ಹಾಗಿದ್ದರೆ 2015 ಕ್ಕಾಗಿ ನೀವು ಖರೀದಿ ಮಾಡಬಹುದಾದ ಅದ್ಭುತ ಕ್ವಾಡ್ ಕೋರ್ ಫೋನ್‌ಗಳೊಂದಿಗೆ ನಾವು ಬಂದಿದ್ದೇವೆ. ಇದು ಅತ್ಯುತ್ತಮ ವಿಶೇಷತೆಗಳನ್ನು ಪಡೆದುಕೊಂಡಿದ್ದು ನಿಮ್ಮಲ್ಲಿ ಖರೀದಿಯ ಆಸೆಯನ್ನು ಇಮ್ಮಡಿಗೊಳಿಸುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4

ಪ್ರಮುಖ ವಿಶೇಷತೆಗಳು
5.6 ಇಂಚಿನ ಸೂಪರ್ ಅಮೋಲೆಡ್ ಕ್ವಾಡ್ ಎಚ್‌ಡಿ ಡಿಸ್‌ಪ್ಲೇ 2.7 GHz ಕ್ವಾಡ್-ಕೋರ್ ಪ್ರೊಸೆಸರ್
3 ಜಿಬಿ RAM
ಬ್ಲ್ಯೂಟೂತ್ 4.1
WiFi B/G/N/Ac
16 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಜೊತೆಗೆ ಸ್ಮಾರ್ಟ್ OIS
3.7 ಎಮ್‌ಪಿ ಮುಂಭಾಗ ಕ್ಯಾಮೆರಾ ಜೊತೆಗೆ ಎಫ್ 1.9
32 ಜಿಬಿ ಸಂಗ್ರಹಣಾ ಸಾಮರ್ಥ್ಯ
NFC
3220 MAh ಬ್ಯಾಟರಿ

ಗೂಗಲ್ ನೆಕ್ಸಸ್ 6

ಗೂಗಲ್ ನೆಕ್ಸಸ್ 6

ಪ್ರಮುಖ ವಿಶೇಷತೆಗಳು
6 ಇಂಚಿನ QHD ಅಮೋಲೆಡ್ ಡಿಸ್‌ಪ್ಲೇ 2.7 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 ಕ್ವಾಡ್ ಕೋರ್
ಆಂಡ್ರಾಯ್ಡ್ ಆವೃತ್ತಿ 5 (ಲಾಲಿಪಪ್)
3 ಜಿಬಿ RAM
13 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಜೊತೆಗೆ ಸ್ಮಾರ್ಟ್ OIS
2 ಎಮ್‌ಪಿ ಮುಂಭಾಗ ಕ್ಯಾಮೆರಾ ಜೊತೆಗೆ ಎಫ್ 1.9
3220 MAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಜೆಡ್3

ಸೋನಿ ಎಕ್ಸ್‌ಪೀರಿಯಾ ಜೆಡ್3

ಪ್ರಮುಖ ವಿಶೇಷತೆಗಳು
5.2 ಇಂಚಿನ ಟಚ್ ಸ್ಕ್ರೀನ್ 2.5 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಕ್ರೇಟ್ 400 ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ವೈಫೈ ಸಕ್ರಿಯ 4ಕೆ ವೀಡಿಯೊ ರೆಕಾರ್ಡಿಂಗ್
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 128ಜಿಬಿ
20.7 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಜೊತೆಗೆ ಸ್ಮಾರ್ಟ್ OIS
3100 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

ಪ್ರಮುಖ ವಿಶೇಷತೆಗಳು
5.6 ಇಂಚಿನ (1440 x 2560 ಪಿಕ್ಸೆಲ್‌ಗಳು) ಕ್ವಾಡ್ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ 160 ಪಿಕ್ಸೆಲ್‌ಗಳ ಕರ್ವ್ ಎಡ್ಜ್
2.7 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಅಡ್ರೆನೊ 420 ಜಿಪಿಯು
3ಜಿಬಿ RAM
32 ಜಿಬಿ ಸಂಗ್ರಹಣಾ ಸಾಮರ್ಥ್ಯ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
16 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
3.7 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ
ವೈಫೈ
ಬ್ಲ್ಯೂಟೂತ್
3000mAh ಬ್ಯಾಟರಿ

ಮೋಟೋರೋಲಾ ನ್ಯೂ ಮೋಟೋ ಎಕ್ಸ್

ಮೋಟೋರೋಲಾ ನ್ಯೂ ಮೋಟೋ ಎಕ್ಸ್

ಪ್ರಮುಖ ವಿಶೇಷತೆಗಳು
5.2 ಇಂಚಿನ (1920 x 1080 ಪಿಕ್ಸೆಲ್‌ಗಳು) ಅಮೋಲೆಡ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3
2.5 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 (MSM8974-AC) ಪ್ರೊಸೆಸರ್ ಅಡ್ರೆನೊ 330 ಜಿಪಿಯು
2ಜಿಬಿ RAM
16 ಜಿಬಿ ಸಂಗ್ರಹಣಾ ಸಾಮರ್ಥ್ಯ
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
13 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ರಿಂಗ್ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ
ವೈಫೈ
ಬ್ಲ್ಯೂಟೂತ್
ಜಿಪಿಎಸ್
2300 mAh ಬ್ಯಾಟರಿ

ಎಲ್‌ಜಿ ಜಿ3

ಎಲ್‌ಜಿ ಜಿ3

ಪ್ರಮುಖ ವಿಶೇಷತೆಗಳು
5.5 ಇಂಚಿನ (2560×1440 ಪಿಕ್ಸೆಲ್‌ಗಳು) ಕ್ವಾಡ್ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ 538 ppi ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3
2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 (MSM8974-AC) ಪ್ರೊಸೆಸರ್ ಅಡ್ರೆನೊ 330 ಜಿಪಿಯು
2ಜಿಬಿ/3ಜಿಬಿ RAM
16/32 ಜಿಬಿ ಸಂಗ್ರಹಣಾ ಸಾಮರ್ಥ್ಯ ಇದನ್ನು 128ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
13 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ರಿಂಗ್ ಫ್ಲ್ಯಾಶ್
2.1 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ
ವೈಫೈ
ಬ್ಲ್ಯೂಟೂತ್
ಜಿಪಿಎಸ್
3000 mAh ಬ್ಯಾಟರಿ

ಎಚ್‌ಟಿಸಿ ಒನ್ ಎಮ್8

ಎಚ್‌ಟಿಸಿ ಒನ್ ಎಮ್8

ಪ್ರಮುಖ ವಿಶೇಷತೆಗಳು
5 ಇಂಚಿನ ಟಚ್ ಸ್ಕ್ರೀನ್
2.5 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಕ್ವಾಡ್ ಕೋರ್ ಪ್ರೊಸೆಸರ್
2ಜಿಬಿ/3ಜಿಬಿ RAM
128ಜಿಬಿ ಸಂಗ್ರಹಣಾ ಸಾಮರ್ಥ್ಯ
ಎಚ್‌ಟಿಸಿ ಆಲ್ಟ್ರಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ
ಆಂಡ್ರಾಯ್ಡ್ ಆವೃತ್ತಿ
5 ಸೆಕೆಂಡರಿ ಕ್ಯಾಮೆರಾ
2.1 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ
ವೈಫೈ
ಬ್ಲ್ಯೂಟೂತ್
ಜಿಪಿಎಸ್
Li-Polymer, 2600 mAh ಬ್ಯಾಟರಿ

ಎಚ್‌ಟಿಸಿ ಡಿಸೈರ್ ಐ

ಎಚ್‌ಟಿಸಿ ಡಿಸೈರ್ ಐ

ಪ್ರಮುಖ ವಿಶೇಷತೆಗಳು
5.2 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
2.3 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಕ್ವಾಡ್ ಕೋರ್ ಪ್ರೊಸೆಸರ್ ಅಡ್ರೆನೊ 330 ಜಿಪಿಯು
ಆಂಡ್ರಾಯ್ಡ್ 4.4
2ಜಿಬಿ RAM
16 ಜಿಬಿ ಸಂಗ್ರಹಣಾ ಸಾಮರ್ಥ್ಯ ಇದನ್ನು 128ಜಿಬಿಗೆ ವಿಸ್ತರಿಸಬಹುದು
ಎಚ್‌ಟಿಸಿ ಸೆನ್ಸ್ 6.0 ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ
ಆಂಡ್ರಾಯ್ಡ್ ಆವೃತ್ತಿ
13 ಎಮ್‌ಪಿ ರಿಯರ್ ಕ್ಯಾಮೆರಾ
13 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ
ವೈಫೈ
ಬ್ಲ್ಯೂಟೂತ್
ಜಿಪಿಎಸ್
2400 mAh ಬ್ಯಾಟರಿ

Best Mobiles in India

English summary
we've tried to handpick select quad-core smartphones to buy in 2015.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X