ಅಮ್ಮಂದಿರ ದಿನಕ್ಕಾಗಿ ಕೊಡುಗೆ ನೀಡಬಹುದಾದ ಟಾಪ್ 10 ಫೋನ್ಸ್

By Shwetha
|

'ತಾಯಿ' ದೇವರ ರೂಪ ಎಂಬ ನಂಬಿಕೆಯಿದೆ. ನಾವು ಯಾರ ಋಣವನ್ನೂ ತೀರಿಸಿದರೂ ಅಮ್ಮನ ಋಣವನ್ನು ತೀರಿಸಲಾಗುವುದಿಲ್ಲ. ಮಮತಾ ಮಯಿ ವಾತ್ಸಲ್ಯಮಯಿಯಾಗಿರುವ ತಾಯಿಯನ್ನು ವಿಶ್ವವೇ ಆರಾಧಿಸುವ ಸ್ಮರಿಸುವ ದಿನ ಅಮ್ಮಂದಿರ ದಿನ. ಈ ದಿನದಂದು ಅಮ್ಮನಿಗೆ ಅತಿ ವಿಶೇಷ ಕೊಡುಗೆಯನ್ನು ನೀಡಬೇಕು.

ಓದಿರಿ: ಅಮೆಜಾನ್‌ನಲ್ಲಿ ಭಾರೀ ದರಕಡಿತ ಇಂದೇ ತ್ವರೆ ಮಾಡಿ

ಅದಕ್ಕಾಗಿಯೇ ಗಿಜ್‌ಬಾಟ್ ನಿಮ್ಮ ಪ್ರೀತಿಯ ಅಮ್ಮನಿಗಾಗಿ ಸೂಪರ್ ಕೊಡುಗೆ ಎಂದೆನಿಸಿರುವ ಸ್ಮಾರ್ಟ್‌ಫೋನ್‌ಗಳೊಂದಿಗೆ ಬಂದಿದ್ದು ಅತ್ಯಾಧುನಿಕ ಗುಣಲಕ್ಷಣಗಳೊಂದಿಗೆ ಸಜ್ಜುಗೊಂಡಿರುವ ಟಾಪ್ ಫೋನ್‌ಗಳಲ್ಲಿ ನಿಮ್ಮ ಅಮ್ಮನಿಗೆ ಕೊಡುಗೆ ನೀಡುವ ಫೋನ್ ಅನ್ನು ಖರೀದಿಸಿ.

ಆಪಲ್ ಐಫೋನ್ 6

ಆಪಲ್ ಐಫೋನ್ 6

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4.7 ಇಂಚಿನ ಟಚ್ ಸ್ಕ್ರೀನ್
1.2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
ಐಓಎಸ್8
ಬ್ಲ್ಯೂಟೂತ್ ಬೆಂಬಲ
8 ಎಮ್‌ಪಿ ರಿಯರ್ ಕ್ಯಾಮೆರಾ
4ಜಿ
ಪೂರ್ಣ ಎಚ್‌ಡಿ ರೆಕಾರ್ಡಿಂಗ್
ವೈಫೈ
ನಾನ್ ರಿಮೂವೇಬಲ್ Li-Po 1810 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.1 ಇಂಚಿನ 1440p ಸಾಮೊಲೆಡ್ ಡಿಸ್‌ಪ್ಲೇ ಎಕ್ಸೋನಸ್ 7420 2.1/1.5GHz A57/A53
ಆಂಡ್ರಾಯ್ಡ್ ಆವೃತ್ತಿ 5.0 ಲಾಲಿಪಪ್
2G / 3G / 4G LTE (Category 6 LTE)
16 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
32/64/128 ಜಿಬಿ ಮೆಮೊರಿ
2600 mAh, Li-ion ಬ್ಯಾಟರಿ

ಮೋಟೋರೋಲಾ ಮೋಟೋ ಟರ್ಬೊ

ಮೋಟೋರೋಲಾ ಮೋಟೋ ಟರ್ಬೊ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.2 (1440×2560 pixels) ಅಮೋಲೆಡ್ ಡಿಸ್‌ಪ್ಲೇ 565 ppi, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್
2.7GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ 600 MHz Adreno 420 GPU
3 ಜಿಬಿ RAM
64 ಜಿಬಿ ಆಂತರಿಕ ಮೆಮೊರಿ
ಜಲಪ್ರತಿರೋಧಕ
21 ಎಮ್‌ಪಿ ರಿಯರ್ ಕ್ಯಾಮೆರಾ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್, f/2.0 ಅಪಾರ್ಚರ್,
4 ಕೆ ವೀಡಿಯೊ ರೆಕಾರ್ಡಿಂಗ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11a/g/b/n/ac (dual band) Bluetooth 4.0 LE, GPS, GLONASS, NFC
3900 mAh ಬ್ಯಾಟರಿ

ಎಲ್‌ಜಿ ಜಿ ಫ್ಲೆಕ್ಸ್ 2

ಎಲ್‌ಜಿ ಜಿ ಫ್ಲೆಕ್ಸ್ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚಿನ (1080 x 1920 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಕರ್ವ್ ಪ್ಲಾಸ್ಟಿಕ್ ಓಲೆಡ್ ಡಿಸ್‌ಪ್ಲೇ
2.0 GHz ಓಕ್ಟಾ-ಕೋರ್ 64-ಬಿಟ್ ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್
ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್
2 ಜಿಬಿ DDR4 RAM
16ಜಿಬಿ/ 32ಜಿಬಿ ಆಂತರಿಕ ಮೆಮೊರಿ
13 ಎಮ್‌ಪಿ ರಿಯರ್ ಕ್ಯಾಮೆರಾ
2.1 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ ಎಲ್‌ಟಿಇ-A (Tri-Band) ವೈಫೈ ಬ್ಲ್ಯೂಟೂತ್
3000mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.1 ಇಂಚಿನ 1440p ಸಾಮೋಲೆಡ್ ಡಿಸ್‌ಪ್ಲೇ Exynos 7420 2.1/1.5GHz A57/A53
ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್
2ಜಿ / 3ಜಿ / 4ಜಿ LTE (Category 6 LTE) Network
32/64/128 ಜಿಬಿ ಆಂತರಿಕ ಮೆಮೊರಿ
16 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2600 mAh ಬ್ಯಾಟರಿ

ಎಚ್‌ಟಿಸಿ ಡಿಸೈರ್ 826

ಎಚ್‌ಟಿಸಿ ಡಿಸೈರ್ 826

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚಿನ (1920 x 1080 ಪಿಕ್ಸೆಲ್) ಡಿಸ್‌ಪ್ಲೇ
ಓಕ್ಟಾ ಕೋರ್ (1.5 GHz & 1.0 GHz) ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಪ್ರೊಸೆಸರ್ ಜೊತೆಗೆ Adreno 405 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.0 ಲಾಲಿಪಪ್ ಜೊತೆಗೆ HTC ಸೆನ್ಸ್ UI
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ LED ಫ್ಲ್ಯಾಶ್
4G LTE Cat.4 / 3ಜಿ ವೈಫೈ ಬ್ಲ್ಯೂಟೂತ್ 4.0
2600 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಓಕ್ಟಾ ಕೋರ್ (1.5GHz ಕ್ವಾಡ್ A53 + 1.0 GHz ಕ್ವಾಡ್ A53 )
Adreno 405 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ Wi-Fi 802.11 a/b/g/n ಬ್ಲ್ಯೂಟೂತ್ 4.0, A-GPS/ GLONASS
2600mAh ಬ್ಯಾಟರಿ

ಮೋಟೋರೋಲಾ ನ್ಯೂ ಮೋಟೋ ಎಕ್ಸ್

ಮೋಟೋರೋಲಾ ನ್ಯೂ ಮೋಟೋ ಎಕ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.2 ಇಂಚಿನ 1920 x 1080 ಪಿಕ್ಸೆಲ್‌ಗಳು ಅಮೋಲೆಡ್ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
2.5 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 (MSM8974-AC) ಪ್ರೊಸೆಸರ್ ಜೊತೆಗೆ Adreno 330 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ
13 ಎಮ್‌ಪಿ ರಿಯರ್ ಕ್ಯಾಮೆರಾ, 4 ಕೆ ವೀಡಿಯೊ
2 ಎಮ್‌ಪಿ ಮುಂಭಾಗ ಕ್ಯಾಮೆರಾ
3 ಜಿ, ವೈಫೈ, ಬ್ಲ್ಯೂಟೂತ್, GPS
2300 mAh ಬ್ಯಾಟರಿ

ಜಿಯೋನಿ ಇಲೈಫ್ ಎಸ್7

ಜಿಯೋನಿ ಇಲೈಫ್ ಎಸ್7

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.2 ಇಂಚಿನ 1920 x 1080 ಪಿಕ್ಸೆಲ್‌ಗಳು ಅಮೋಲೆಡ್ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಅಮಿಗೊ 3.0 (ಆಂಡ್ರಾಯ್ಡ್ 5.0 ಲಾಲಿಪಪ್ ಆಧಾರಿತ)
1.7 GHz ಓಕ್ಟಾ ಕೋರ್ MediaTek MT6752 ಪ್ರೊಸೆಸರ್
2 ಜಿಬಿ RAM
ಡ್ಯುಯಲ್ ಸಿಮ್
16 ಜಿಬಿ ಆಂತರಿಕ ಮೆಮೊರಿ
13 ಎಮ್‌ಪಿ ರಿಯರ್ ಕ್ಯಾಮೆರಾ, 4 ಕೆ ವೀಡಿಯೊ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4 ಜಿ/3 ಜಿ, ವೈಫೈ, ಬ್ಲ್ಯೂಟೂತ್ 4.0 USB OTG, GPS
2750mAh ಬ್ಯಾಟರಿ

ಅಸೂಸ್ ಜೆನ್‌ಫೋನ್ 2 ZE500CL

ಅಸೂಸ್ ಜೆನ್‌ಫೋನ್ 2 ZE500CL

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.0 ಇಂಚಿನ ಐಪಿಎಸ್ ಕ್ಯಾಪಸಿಟೀವ್ ಟಚ್ ಸ್ಕ್ರೀನ್
ಆಂಡ್ರಾಯ್ಡ್ 5.0 ಲಾಲಿಪಪ್ ಆಧಾರಿತ
1.6 GHz ಓಕ್ಟಾ ಕೋರ್ MediaTek MT6752 ಪ್ರೊಸೆಸರ್
4 ಜಿಬಿ RAM
ಡ್ಯುಯಲ್ ಸಿಮ್
16 ಜಿಬಿ ಆಂತರಿಕ ಮೆಮೊರಿ
8 ಎಮ್‌ಪಿ ರಿಯರ್ ಕ್ಯಾಮೆರಾ, 4 ಕೆ ವೀಡಿಯೊ
2 ಎಮ್‌ಪಿ ಮುಂಭಾಗ ಕ್ಯಾಮೆರಾ
4 ಜಿ/3 ಜಿ, ವೈಫೈ, ಬ್ಲ್ಯೂಟೂತ್ 4.0 USB OTG, GPS
ನಾನ್ ರಿಮೂವೇಬಲ್ Li-Po 2500 mAh ಬ್ಯಾಟರಿ

Best Mobiles in India

English summary
The love of a mother is the veil of a softer light between the heart and the heavenly Father. As Mother's day approaches Take a look at the top 10 most stylish and beautifully crafted smartphones you can present on Mother's day.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X