ಬೆಲೆ ಇಳಿಕೆಯಾಗಿರುವ ದೇಶೀಯ ಮತ್ತು ಚೈನಾ ಸ್ಮಾರ್ಟ್‌ಫೋನ್‌ಗಳು
By Ashwath
ಕಡಿಮೆ ಬೆಲೆಯ ಮೋಟರೋಲಾ ಕಂಪೆನಿಯ ಮೋಟೋ ಜಿ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿ ಬೇಡಿಕೆ ಹೆಚ್ಚಾಗುತ್ತಿದ್ದಂತೆ ದೇಶೀಯ ಮತ್ತು ಚೈನಾ ಕಂಪೆನಿಗಳ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ಗಳ ಬೆಲೆ ಮತ್ತಷ್ಟು ಇಳಿಕೆಯಾಗಿದೆ.
ಮೋಟೋ ಜಿ ಎಲ್ಲಾ ವಿಶೇಷತೆಗಳು ಇಷ್ಟವಾದರೂ, ಈ ಸ್ಮಾರ್ಟ್‌‌ಫೋನಿನ ಸ್ಕ್ರೀನ್‌ ಸಣ್ಣದಾಯಿತು, ಕ್ಯಾಮೆರಾ ಅಷ್ಟೇನು ಒಳ್ಳೇದಿಲ್ಲ ಎಂದು ಹೇಳುವವರಿದ್ದಾರೆ. ಹೀಗಾಗಿ ಗಿಝ್‌ಬಾಟ್‌ ಇಂದು ಮೋಟೋ ಜಿ ಬದಲಾಗಿ ಬೇರೆ ಕಂಪೆನಿಯ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಮಾರ್ಚ್‌ ತಿಂಗಳಿನಲ್ಲಿ ಬೆಲೆ ಇಳಿಕೆಯಾಗಿರುವ ಮಿಡ್‌ ರೇಂಜ್‌ ಸ್ಮಾರ್ಟ್‌‌ಫೋನ್‌ಗಳ ಪಟ್ಟಿಯನ್ನು ನೀಡಲಾಗಿದೆ.ಜೊತೆಗೆ ಈ ಹಿಂದೆ ಈ ಸ್ಮಾರ್ಟ್‌‌ಫೋನ್‌ ಬಿಡುಗಡೆಯಾದಾಗ ನಿಗದಿಯಾಗಿದ್ದ ದರ ಮತ್ತು ಪ್ರಸ್ತುತ ಈ ಸ್ಮಾರ್ಟ್‌‌ಫೋನಿಗೆ ನಿಗದಿಯಾಗಿರುವ ಬೆಲೆಯ ಮಾಹಿತಿಯೂ ಇದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
19,990 ಪ್ರಸ್ತುತ ಬೆಲೆ: 14,399 ..." data-gal-src="kannada.gizbot.com/img/600x100/img/2014/03/10-1394425563-07-1391750543-09-1381296053-23-1377252729-canvasdoodle2a.jpg">
ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಡೂಡಲ್‌ 2
ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಡೂಡಲ್‌ 2
19,990
ಪ್ರಸ್ತುತ ಬೆಲೆ:14,399
ವಿಶೇಷತೆ:
ಡ್ಯುಯಲ್ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.7 ಇಂಚಿನ ಎಚ್‌ಡಿ ಐಪಿಎಸ್‌ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 720 ಪಿಕ್ಸೆಲ್‌) ಆಂಡ್ರಾಯ್ಡ್‌ 4.2 ಜೆಲ್ಲಿಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‍ ಪ್ರೊಸೆಸರ್‍
12 ಎಂಪಿ ಹಿಂದುಗಡೆ ಕ್ಯಾಮೆರಾ (ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್‌)
5 ಎಂಪಿ ಮುಂದುಗಡೆ ಕ್ಯಾಮೆರಾ
12 GB ಆಂತರಿಕ ಮೆಮೋರಿ
1 GB RAM
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2600 mAh ಬ್ಯಾಟರಿ
19,990 ಪ್ರಸ್ತುತ ಬೆಲೆ: 13400 ವಿಶೇ..." data-gal-src="kannada.gizbot.com/img/600x100/img/2014/03/10-1394425598-karbonn-titanium-s9-13738818111.jpg">
ಕಾರ್ಬ‌ನ್‌ ಎಸ್‌ 9 ಟೈಟಾನಿಯಂ
ಕಾರ್ಬ‌ನ್‌ ಎಸ್‌ 9 ಟೈಟಾನಿಯಂ
19,990
ಪ್ರಸ್ತುತ ಬೆಲೆ:13400
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
5.5 ಇಂಚಿನ ಐಪಿಎಸ್‌ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 720 ಪಿಕ್ಸೆಲ್‌)
1.2GHz ಕ್ವಾಡ್‌ಕೋರ್‌ ಪ್ರೊಸೆಸರ್‍
16GB ಆಂತರಿಕ ಮೆಮೋರಿ
1 GB RAM
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
5 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2,600mAh ಬ್ಯಾಟರಿ
15,999 ಪ್ರಸ್ತುತ ಬೆಲೆ:..." data-gal-src="kannada.gizbot.com/img/600x100/img/2014/03/10-1394425574-07-1391750554-28-1380361353-28-1380344764-lenovo-a8501.jpg">
ಲೆನೊವೊ ಎ 850
ಲೆನೊವೊ ಎ 850
15,999
ಪ್ರಸ್ತುತ ಬೆಲೆ: 11570
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.5 ಇಂಚಿನ ಎಲ್‌ಸಿಡಿ ಕೆಪಾಸಿಟಿವ್‌ ಟಚ್‌ ಸ್ಕ್ರೀನ್‌(540 x 960 ಪಿಕ್ಸೆಲ್‌)
ಆಂಡ್ರಾಯ್ಡ್4.2 ಜೆಲ್ಲಿ ಬೀನ್‌ ಓಎಸ್‌
1.3GHz ಕ್ವಾಡ್‌ ಕೋರ್‍ ಪ್ರೊಸೆಸರ್‌
4GB ಆಂತರಿಕ ಮೆಮೋರಿ
1 GB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌
2250 mAh ಬ್ಯಾಟರಿ
18,999 ಪ್ರಸ್ತುತ ಬೆಲೆ: 11999 ವಿಶೇ..." data-gal-src="kannada.gizbot.com/img/600x100/img/2014/03/10-1394425584-07-1391751712-02-1378116448-iball-andi-projector.jpg">
ಐಬಾಲ್‌ ಆಂಡಿ 4ಎ (ಪ್ರೊಜೆಕ್ಟರ್‌ ಸ್ಮಾರ್ಟ್‌ಫೋನ್‌ )
ಐಬಾಲ್‌ ಆಂಡಿ 4ಎ (ಪ್ರೊಜೆಕ್ಟರ್‌ ಸ್ಮಾರ್ಟ್‌ಫೋನ್‌ )
18,999
ಪ್ರಸ್ತುತ ಬೆಲೆ:11999
ವಿಶೇಷತೆ:
ಡ್ಯುಯಲ್‌ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
4 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌(480x800 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
512MB RAM
4GB ಆಂತರಿಕ ಮೆಮೋರಿ
32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1,500mAh ಬ್ಯಾಟರಿ
11,999 ಪ್ರಸ್ತುತ ಬೆಲೆ: 10400 ವಿಶೇ..." data-gal-src="kannada.gizbot.com/img/600x100/img/2014/03/10-1394425577-07-1391750558-iball-quadro-quadro-andi-5h.jpg">
ಐ ಬಾಲ್‌ ಆಂಡಿ 5 ಹೆಚ್‌ ಕ್ವಾಡ್ರೋ
ಐ ಬಾಲ್‌ ಆಂಡಿ 5 ಹೆಚ್‌ ಕ್ವಾಡ್ರೋ
11,999
ಪ್ರಸ್ತುತ ಬೆಲೆ:10400
ವಿಶೇಷತೆ:
5.0 ಇಂಚಿನ ಸ್ಕ್ರೀನ್‌(549*960 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
1GB RAM
4GB ಆಂತರಿಕ ಮೆಮೋರಿ
12 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,200mAh ಬ್ಯಾಟರಿ
12,999 ಪ್ರಸ್ತುತ ಬೆಲೆ: 7998 ವಿಶೇಷ..." data-gal-src="kannada.gizbot.com/img/600x100/img/2014/03/10-1394425562-07-1391750541-09-1381295266-03-1380777694-07-1378546857-micromax-a111-canvas-13687079560.jpg">
ಮೈಕ್ರೋಮ್ಯಾಕ್ಸ್‌ ಎ111 ಕ್ಯಾನ್‌ವಾಸ್‌ ಡೂಡಲ್‌
ಮೈಕ್ರೋಮ್ಯಾಕ್ಸ್‌ ಎ111 ಕ್ಯಾನ್‌ವಾಸ್‌ ಡೂಡಲ್‌
12,999
ಪ್ರಸ್ತುತ ಬೆಲೆ:7998
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.3 ಇಂಚಿನ ಮಲ್ಟಿ ಟಚ್‌ ಸ್ಕ್ರೀನ್(480x854 ಪಿಕ್ಸೆಲ್)
ಆಂಡ್ರಾಯ್ಡ್‌ 4.1.2 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ 2 ಎಂಪಿ ಕ್ಯಾಮೆರಾ
512MB RAM
4GB ಆಂತರಿಕ ಮೆಮೋರಿ
ವೈಫೈ,3ಜಿ,ಬ್ಲೂಟೂತ್‌,ಜಿಪಿಎಸ್‌
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,100 mAh ಬ್ಯಾಟರಿ
16,364 ಪ್ರಸ್ತುತ ಬೆಲೆ:&n..." data-gal-src="kannada.gizbot.com/img/600x100/img/2014/03/10-1394425567-07-1391750550-19-1379590298-189706-panasonic-p11.jpg">
ಪ್ಯಾನಾಸೋನಿಕ್ ಪಿ 11
ಪ್ಯಾನಾಸೋನಿಕ್ ಪಿ 11
16,364
ಪ್ರಸ್ತುತ ಬೆಲೆ:11190
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಎಚ್‌ಡಿ ಐಪಿಎಸ್‌ ಸ್ಕ್ರೀನ್‌(720x1280 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
1GB RAM
4GB ಆಂತರಿಕ ಮೆಮೋರಿ
8 ಎಂಪಿ ಮುಂದುಗಡೆ ಕ್ಯಾಮೆರಾ
2 ಎಂಪಿ ಹಿಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,000 mAh ಬ್ಯಾಟರಿ
15,900 ಪ್ರಸ್ತುತ ಬೆಲೆ: 13,749 ..." data-gal-src="kannada.gizbot.com/img/600x100/img/2014/03/10-1394425561-04-1378298839-04-1378295205--mg-0388-s.jpg">
ಇಂಟೆಕ್ಸ್‌ ಅಕ್ವಾ ಎಚ್‌ಡಿ
ಇಂಟೆಕ್ಸ್‌ ಅಕ್ವಾ ಎಚ್‌ಡಿ
15,900
ಪ್ರಸ್ತುತ ಬೆಲೆ:13,749
ವಿಶೇಷತೆ:
ಡ್ಯುಯಲ್ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.7 ಇಂಚಿನ ಎಚ್‌ಡಿ ಕೆಪಾಸಿಟಿವ್‌ ಸ್ಕ್ರೀನ್‌(720x1280)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1GB RAM
4GB ಆಂತರಿಕ ಮಮೋರಿ
13 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
5 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ಬ್ಲೂಟೂತ್‌,ವೈಫೈ,ಜಿಪಿಎಸ್‌/ಎಜಿಪಿಎಸ್‌
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1800 mAh ಬ್ಯಾಟರಿ
19299 ಪ್ರಸ್ತುತ ಬೆಲೆ: 15,730 ವಿಶ..." data-gal-src="kannada.gizbot.com/img/600x100/img/2014/03/10-1394425587-07-1391752295-31-1391173121-24-1382617824-micromaxcanvasturbo-2.jpg">
ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಟರ್ಬೋ‌
ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಟರ್ಬೋ‌
19299
ಪ್ರಸ್ತುತ ಬೆಲೆ:15,730
ವಿಶೇಷತೆ:
ಡ್ಯುಯಲ್‌ ಸಿಮ್‌( ಸಿಮ್‌+ ಮೈಕ್ರೋ ಸಿಮ್‌)
5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1920*1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.1 ಜೆಲ್ಲಿ ಬೀನ್‌ ಓಎಸ್‌
1.5 Ghz ಕ್ವಾಡ್‌ ಕೋರ್‌ ಪ್ರೊಸೆಸರ್‌
2 GB RAM
16GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್‌,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ
2000 mAh ಬ್ಯಾಟರಿ
9599 ಪ್ರಸ್ತುತ ಬೆಲೆ: 7949 ವಿಶೇಷತೆ:..." data-gal-src="kannada.gizbot.com/img/600x100/img/2014/03/10-1394425569-07-1391750551-23-1374577674-micromax-bling-3-bling-5.jpg">
ಮೈಕ್ರೋಮ್ಯಾಕ್ಸ್‌ ಬ್ಲಿಂಗ್‌ 3 ಎ86
ಮೈಕ್ರೋಮ್ಯಾಕ್ಸ್‌ ಬ್ಲಿಂಗ್‌ 3 ಎ86
9599
ಪ್ರಸ್ತುತ ಬೆಲೆ: 7949
ವಿಶೇಷತೆ:
ಡ್ಯುಯಲ್‌ ಸಿಮ್‌
4 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.1ಜೆಲ್ಲಿಬೀನ್‌ ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,600mAh ಬ್ಯಾಟರಿ
10,999 ಪ್ರಸ್ತುತ ಬೆಲೆ: 8375 ವಿಶೇಷತ..." data-gal-src="kannada.gizbot.com/img/600x100/img/2014/03/10-1394425571-07-1391750553-23-1382529815-huaweiascendg700-11.jpg">
ಲೆನೊವೊ ಎ 516
ಲೆನೊವೊ ಎ 516
10,999
ಪ್ರಸ್ತುತ ಬೆಲೆ:8375
ವಿಶೇಷತೆ
ಡ್ಯುಯಲ್ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.5-ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(480 x 854 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
512MB RAM
1.3GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
5ಎಂಪಿ ಹಿಂದುಗಡೆ
ಮುಂದುಗಡೆ ವಿಜಿಎ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌
2000mAh ಬ್ಯಾಟರಿ
18,490 ಪ್ರಸ್ತುತ ಬೆಲೆ: 14,799 ವ..." data-gal-src="kannada.gizbot.com/img/600x100/img/2014/03/10-1394425588-07-1391752661-karbonn-titanium-x-138622933490.jpg">
ಕಾರ್ಬ‌ನ್‌‌ ಟೈಟಾನಿಯಂ ಎಕ್ಸ್‌
ಕಾರ್ಬ‌ನ್‌‌ ಟೈಟಾನಿಯಂ ಎಕ್ಸ್‌
18,490
ಪ್ರಸ್ತುತ ಬೆಲೆ:14,799
ವಿಶೇಷತೆ:
ಸಿಂಗಲ್‌ ಸಿಮ್‌
5 ಇಂಚಿನ ಫುಲ್‌ ಎಚ್‌ಡಿ ಐಪಿಎಸ್‌ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1GB ರ್‍ಯಾಮ್‌
16GB ಆಂತರಿಕ ಮೆಮೊರಿ
ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 13 ಎಂಪಿ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌
2300mAh ಬ್ಯಾಟರಿ
21,490 ಪ್ರಸ್ತುತ ಬೆಲೆ: 18100 ವ..." data-gal-src="kannada.gizbot.com/img/600x100/img/2014/03/10-1394425585-07-1391751945-17-1382000553-sony-xperia-c-13726807026.jpg">
ಸೋನಿ ಎಕ್ಸ್‌ಪೀರಿಯಾ ಸಿ
ಸೋನಿ ಎಕ್ಸ್‌ಪೀರಿಯಾ ಸಿ
21,490
ಪ್ರಸ್ತುತ ಬೆಲೆ: 18100
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಟಿಎಫ್‌ಟಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(960 x 540 ಪಿಕ್ಸೆಲ್‌)
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
ಆಂಡ್ರಾಯ್ಡ್‌4.2.2 ಜೆಲ್ಲಿ ಬೀನ್‌ ಓಎಸ್‌
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
0.3 ಎಂಪಿ ಮುಂದುಗಡೆ ಕ್ಯಾಮೆರಾ
4 GB ಆಂತರಿಕ ಮಮೋರಿ
1 GB RAM
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಜಿಪಿಎಸ್‌,ಎ-ಜಿಪಿಎಸ್‌‌,ಬ್ಲೂಟೂತ್‌‌,ವೈಫೈ,ಡಿಎಲ್‌ಎನ್‌ಎಎ
2330 mAh ಬ್ಯಾಟರಿ
16,500 ಪ್ರಸ್ತುತ ಬೆಲೆ: 16,398 ವ..." data-gal-src="kannada.gizbot.com/img/600x100/img/2014/03/10-1394425573-07-1391750553-23-1382529815-huaweiascendg700-1.jpg">
ಹುವಾವೇ ಅಸೆಂಡ್‌ ಜಿ700
ಹುವಾವೇ ಅಸೆಂಡ್‌ ಜಿ700
16,500
ಪ್ರಸ್ತುತ ಬೆಲೆ:16,398
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಐಪಿಎಸ್‌ ಎಚ್‌ಡಿ ಸ್ಕ್ರೀನ್‌(720x1280 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2150mAh ಬ್ಯಾಟರಿ
21,490 ಪ್ರಸ್ತುತ ಬೆಲೆ: 18,250 ವ..." data-gal-src="kannada.gizbot.com/img/600x100/img/2014/03/10-1394425576-07-1391750557-htc-desire-500-.jpg">
ಎಚ್‌ಟಿಸಿ ಡಿಸೈರ್‌ 500
ಎಚ್‌ಟಿಸಿ ಡಿಸೈರ್‌ 500
21,490
ಪ್ರಸ್ತುತ ಬೆಲೆ:18,250
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.3 ಇಂಚಿನ WVGA ಸ್ಕ್ರೀನ್‌(480x800 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1GB RAM
4GB ಆಂತರಿಕ ಮೆಮೋರಿ
64GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8 ಎಂಪಿ ಹಿಂದುಗಡೆ ಕ್ಯಾಮೆರಾ
1.6 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3ಜಿ,ಬ್ಲೂಟೂತ್‌,ಜಿಪಿಎಸ್‌
1800mAh ಬ್ಯಾಟರಿ
14,396 ಪ್ರಸ್ತುತ ಬೆಲೆ: 13,350 ..." data-gal-src="kannada.gizbot.com/img/600x100/img/2014/03/10-1394425581-07-1391750562-xolo-opus-opus-q10001.jpg">
ಝೋಲೋ ಕ್ಯೂ2000
ಝೋಲೋ ಕ್ಯೂ2000
14,396
ಪ್ರಸ್ತುತ ಬೆಲೆ:13,350
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.5 ಇಂಚಿನ ಎಚ್‌ಡಿ ಸ್ಕ್ರೀನ್‌(720x1280)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
8 GB ಆಂತರಿಕ ಮೆಮೊರಿ
1 GB RAM
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌
2600 mAh ಬ್ಯಾಟರಿ
17999 ಪ್ರಸ್ತುತ ಬೆಲೆ: 12,897 ವಿಶ..." data-gal-src="kannada.gizbot.com/img/600x100/img/2014/03/10-1394425566-07-1391750547-09-1381296993-08-1373282363-08-1373278246-994824-601243726572733-1493217803-n.jpg">
ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್ 4
ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್ 4
17999
ಪ್ರಸ್ತುತ ಬೆಲೆ:12,897
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.0 ಇಂಚಿನ ಎಚ್‌ಡಿ ಸ್ಕ್ರೀನ್‌ ( 720x1280 ಪಿಕ್ಸೆಲ್‌)
ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್‌ ಓಎಸ್
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
1GB RAM
16GB ಆಂತರಿಕ ಮಮೋರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
5ಎಂಪಿ ಮುಂದುಗಡೆ ಕ್ಯಾಮೆರಾ ವೈಫೈ,ಜಿಪಿಎಸ್‌,ಬ್ಲೂಟೂತ್‌,ಎನ್‌ಎಫ್‌ಸಿ,ಯುಎಸ್‌ಬಿ,3ಜಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,000mAH ಬ್ಯಾಟರಿ
14,999 ಪ್ರಸ್ತುತ ಬೆಲೆ: 11,867 ..." data-gal-src="kannada.gizbot.com/img/600x100/img/2014/03/10-1394425586-07-1391752196-front-side-view-of-micromax-canvas-magnus-a117-1382704802150.jpg">
ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಮ್ಯಾಗ್ನಸ್
ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಮ್ಯಾಗ್ನಸ್
14,999
ಪ್ರಸ್ತುತ ಬೆಲೆ:11,867
ವಿಶೇಷತೆ:
5 ಇಂಚಿನ ಎಚ್‌ಡಿ ಸ್ಕ್ರೀನ್‌(1280 x 720 ಪಿಕ್ಸೆ‌ಲ್‌,294 ಪಿಪಿಐ)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.5 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1GB RAM
4GB ಆಂತರಿಕ ಮೆಮೊರಿ
12 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌
2000 mAh ಬ್ಯಾಟರಿ
12,799 ಪ್ರಸ್ತುತ ಬೆಲೆ: 10,249 ವ..." data-gal-src="kannada.gizbot.com/img/600x100/img/2014/03/10-1394425579-07-1391750559-micromax-canvas-2-2-a114-hd-138727630050.jpg">
ಮೈಕ್ರೋಮ್ಯಾಕ್ಸ್‌ ಎ114 ಕ್ಯಾನ್‌ವಾಸ್‌ 2.2
ಮೈಕ್ರೋಮ್ಯಾಕ್ಸ್‌ ಎ114 ಕ್ಯಾನ್‌ವಾಸ್‌ 2.2
12,799
ಪ್ರಸ್ತುತ ಬೆಲೆ:10,249
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಕ್ಯೂ ಎಚ್‌ಡಿ ಸ್ಕ್ರೀನ್‌(960 x 540 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.3 GHz ಕ್ವಾಡ್‌ ಕೋರ್‍ ಪ್ರೊಸೆಸರ್‌
1 GB RAM
4 GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
2 ಎಂಪಿ ಮುಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,
2000 mAh ಬ್ಯಾಟರಿ
9,999 ಪ್ರಸ್ತುತ ಬೆಲೆ: 8378 ವಿಶೇಷತೆ..." data-gal-src="kannada.gizbot.com/img/600x100/img/2014/03/10-1394425582-07-1391750562-xolo-opus-opus-q1000.jpg">
ಝೋಲೋ ಕ್ಯೂ 1000 ಒಪಸ್‌
ಝೋಲೋ ಕ್ಯೂ 1000 ಒಪಸ್‌
9,999
ಪ್ರಸ್ತುತ ಬೆಲೆ:8378
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ FWVGA ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(854 ×480 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1GB RAM
4GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌,ಬಿಎಸ್‌ಐ ಸೆನ್ಸರ್‌)
0.3 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್‌,ಜಿಪಿಎಸ್‌
2000 mAh ಬ್ಯಾಟರಿ
12,100 ಪ್ರಸ್ತುತ ಬೆಲೆ: 8,889 ವಿಶೇ..." data-gal-src="kannada.gizbot.com/img/600x100/img/2014/03/10-1394425564-07-1391750544-09-1381296310-micromax-canvas-2-plus-a110q-13702512769.jpg">
ಮೈಕ್ರೋಮ್ಯಾಕ್ಸ್‌ ಎ 110 ಕ್ಯೂ ಕ್ಯಾನ್‌ವಾಸ್ 2 ಪ್ಲಸ್‌
ಮೈಕ್ರೋಮ್ಯಾಕ್ಸ್‌ ಎ 110 ಕ್ಯೂ ಕ್ಯಾನ್‌ವಾಸ್ 2 ಪ್ಲಸ್‌
12,100
ಪ್ರಸ್ತುತ ಬೆಲೆ:8,889
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್(854 x 480 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
1GB RAM
4GB ಆಂತರಿಕ ಮೆಮೋರಿ
1.2Ghz ಕ್ವಾಡ್‌ ಕೋರ್‌ ಪ್ರೋಸೆಸೆರ್‍
8 ಎಂಪಿ ಹಿಂದುಗಡೆ ಕ್ಯಾಮೆರಾ(ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್)
2 ಎಂಪಿ ಮುಂದುಗಡೆ ಕ್ಯಾಮೆರಾ
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ ಬ್ಲೂಟೂತ್‌,ವೈಫೈ,ಯುಎಸ್‌ಬಿ 2.0
2000 mAh ಬ್ಯಾಟರಿ
21,999 ಪ್ರಸ್ತುತ ಬೆಲೆ: 17735 ವಿಶೇ..." data-gal-src="kannada.gizbot.com/img/600x100/img/2014/03/10-1394425561-04-1378298839-04-1378295205--mg-0388-s.jpg">
ಇಂಟೆಕ್ಸ್‌ ಅಕ್ವಾ ಐ7
ಇಂಟೆಕ್ಸ್‌ ಅಕ್ವಾ ಐ7
21,999
ಪ್ರಸ್ತುತ ಬೆಲೆ:17735
ವಿಶೇಷತೆ:
5- ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1080x1920)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.5GHz ಕ್ವಾಡ್‌ಕೋರ್‌ ಪ್ರೊಸೆಸರ್‍
2GB RAM
32GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ಮೆಮೊರಿ ವಿಸ್ತರಣೆಗೆ ಎಸ್‌ಡಿ ಕಾರ್ಡ್ ಸ್ಲಾಟ್‌ ಇಲ್ಲ
3ಜಿ,ಬ್ಲೂಟೂತ್‌,ವೈಫೈ,ಜಿಪಿಎಸ್‌
2000mAh ಬ್ಯಾಟರಿ
17,378 ಪ್ರಸ್ತುತ ಬೆಲೆ: 16450 ವಿಶೇ..." data-gal-src="kannada.gizbot.com/img/600x100/img/2014/03/10-1394425590-31-1383210380-31-1383205957-15-1381817912-lenovo-p780-battery.jpg">
ಲೆನೊವೊ ಪಿ 780
ಲೆನೊವೊ ಪಿ 780
17,378
ಪ್ರಸ್ತುತ ಬೆಲೆ:16450
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಐಪಿಎಸ್‌ ಎಚ್‌ಡಿ ಸ್ಕ್ರೀನ್‌(1280 x 720 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
4 GB ಆಂತರಿಕ ಮೆಮೋರಿ
1 GB ರ್‍ಯಾಮ್‌
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಜಿಪಿಎಸ್‌,ವೈಫೈ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ
ಪ್ರಾಕ್ಸಿಮಿಟಿ ಸೆನ್ಸರ್‌,ಲೈಟ್‌ ಸೆನ್ಸರ್‌,ಗ್ರಾವಿಟಿ ಸೆನ್ಸರ್‌
4000 mAh ಬ್ಯಾಟರಿ
12,999 ಪ್ರಸ್ತುತ ಬೆಲೆ: 9999 ವಿಶ..." data-gal-src="kannada.gizbot.com/img/600x100/img/2014/03/10-1394425589-30-1383118327-xoloq900-2.jpg">
ಝೋಲೋ ಕ್ಯೂ 900
ಝೋಲೋ ಕ್ಯೂ 900
12,999
ಪ್ರಸ್ತುತ ಬೆಲೆ: 9999
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.7 ಇಂಚಿನ ಎಚ್‌ಡಿ ಟಿಎಫ್‌ಟಿ ಸ್ಕ್ರೀನ್‌(720x1280)
ಆಂಡ್ರಾಯ್ಡ್‌4.2 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1GB ರ್‍ಯಾಮ್‌
4GB ಆಂತರಿಕ ಮೆಮೊರಿ
ಬಿಎಸ್‌ಐ ಸೆನ್ಸರ್‌ ಹೊಂದಿರುವ 8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1800mAh ಬ್ಯಾಟರಿ
25,829 ಪ್ರಸ್ತುತ ಬೆಲೆ: 23,260 ವ..." data-gal-src="kannada.gizbot.com/img/600x100/img/2014/03/10-1394427669-18-lenovo-vibe-x-hands-on-review-image1.jpg">
ಲೆನೊವೊ ವೈಬ್‌ ಎಕ್ಸ್‌
ಲೆನೊವೊ ವೈಬ್‌ ಎಕ್ಸ್‌
25,829
ಪ್ರಸ್ತುತ ಬೆಲೆ:23,260
ವಿಶೇಷತೆ:
ಸಿಂಗಲ್‌ ಸಿಮ್‌
5 ಇಂಚಿನ ಫುಲ್‌ ಎಚ್‌‌ಡಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್(1080x1920 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‌ ಮೀಡಿಯಾಟೆಕ್‌ ಪ್ರೊಸೆಸರ್‌
2GB ರ್‍ಯಾಮ್‌
16GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
5 ಎಂಪಿ ಮುಂದುಗಡೆ ಕ್ಯಾಮೆರಾ
ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾರ್ಟ್ ಇಲ್ಲ
ವೈಫೈ,ಬ್ಲೂಟೂತ್‌,3ಜಿ,ಮೈಕ್ರೋಯುಎಸ್‌ಬಿ
2,000 mAh ಬ್ಯಾಟರಿ
ಸ್ಮಾರ್ಟ್‌‌ಫೋನ್‌ಗಳ ಬೆಲೆ ಇಳಿಕೆ
ಸ್ಮಾರ್ಟ್‌‌ಫೋನ್‌ಗಳ ಬೆಲೆ ಇಳಿಕೆ
ಬೆಲೆ ಇಳಿಕೆಯಾಗಿರುವ ದುಬಾರಿ ಬೆಲೆಯ ಸ್ಮಾರ್ಟ್‌‌ಫೋನ್‌‌ಗಳ ಸುದ್ದಿ  ಓದಲು ಕ್ಲಿಕ್‌ ಮಾಡಿಬೆಲೆ ಇಳಿಕೆಯಾಗಿರುವ ದುಬಾರಿ ಬೆಲೆಯ ಸ್ಮಾರ್ಟ್‌‌ಫೋನ್‌‌ಗಳ ಸುದ್ದಿ ಓದಲು ಕ್ಲಿಕ್‌ ಮಾಡಿ
Best Mobiles in India
ಉತ್ತಮ ಫೋನ್‌ಗಳು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X