ಏಪ್ರಿಲ್ 4ಕ್ಕೆ ಭಾರತದಲ್ಲಿ ಮೊಟೊ G5 ಲಭ್ಯ..!!

ಮೊಟೊ G5 ಸ್ಮಾರ್ಟ್‌ಪೋನು ಏಪ್ರಿಲ್ 4 ರಂದು ಬಿಡುಗಡೆಯಾಗಲಿದ್ದು, ಅಮೆಜಾನ್ ನಲ್ಲಿ ಲಭ್ಯವಿರಲಿದೆ.

Written By:

ಫೆಬ್ರವರಿ 26 ರಂದು ಲಾಂಚ್ ಆಗಿದ್ದ ಮೊಟೊರೊಲಾ ಕಂಪನಿಯ ಮೊಟೊ G5 ಸ್ಮಾರ್ಟ್‌ಪೋನು ಏಪ್ರಿಲ್ 4 ರಂದು ಬಿಡುಗಡೆಯಾಗಲಿದ್ದು, ಅಮೆಜಾನ್ ನಲ್ಲಿ ಲಭ್ಯವಿರಲಿದೆ.

ಏಪ್ರಿಲ್ 4ಕ್ಕೆ ಭಾರತದಲ್ಲಿ ಮೊಟೊ G5 ಲಭ್ಯ..!!

ಓದಿರಿ: ಜಿಯೋ ಆಯ್ತು, ಈಗ ಏರ್‌ಟೆಲ್ ನಿಂದ 4G VoLTE: ಶುರುವಾಗಲಿದೆ ಉಚಿತ ಸೇವೆಗಳ ಸುರಿಮಳೆ..!

ಈ ಎರಡು ಮಾದರಿಯ ಪೋನುಗಳು ಮಾರುಕಟ್ಟೆ ಪ್ರವೇಶಿಸಲಿದ್ದು, 2GB ಮತ್ತು 4GB RAM ಮತ್ತು 16GB ಮತ್ತು 32GB ಮಾದರಿಯಲ್ಲಿ ದೊರೆಯಲಿದೆ. ಮೆಟಲ್ ಬಾಡಿ ಮತ್ತು ಸರ್ಕಲ್ ಕ್ಯಾಮೆರಾ ಫ್ರೇಮ್ ಹೊಂದಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಭಾರತದಲ್ಲಿ ಮೊಟೊ G5:

ಭಾರತದಲ್ಲಿ ಮೊಟೊ G5 ಅಮೆಜಾನ್ ನಲ್ಲಿ ಲಭ್ಯವಿರಲಿದ್ದು, ಆನ್‌ಲೈನ್ ಮಾರುಕಟ್ಟೆಯಲ್ಲಿ ಲಾಂಚ್ ಆದ ನಂತರ ಸಾಮಾನ್ಯ ಮಾರುಕಟ್ಟೆಯಲ್ಲಿಯೂ ಈ ಪೋನ್ ಲಭ್ಯವಿರಲಿದೆ ಎನ್ನಲಾಗಿದೆ.

ಮೊಟೊ G5 ವಿಶೇಷತೆಗಳು:

ಈ ಸ್ಮಾರ್ಟ್‌ಪೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ. ಅದುವೇ ಮುಂಭಾಗದ ಹೋಮ್ ಬಟನ್‌ನಲ್ಲಿ. ಅಲ್ಲದೇ ಗೂಗಲ್ ಪಿಕ್ಸಲ್ ಬಿಟ್ಟು ಇದೇ ಮೊದಲ ಬಾರಿಗೆ ಮೊಟೊ G5 ಗೂಗಲ್ ಅಸಿಸ್ಟೆಂಟ್ ನೀಡಲಾಗಿದೆ.

ಮೊಟೊ G5 ಪ್ರಮುಖ ಅಂಶಗಳು:

ಮೊಟೊ G5 5 ಇಂಚಿನ full-HD ಡಿಸ್‌ಪ್ಲೇ ಹೊಂದಿದ್ದು, 1080x1920 p ರೆಸಲ್ಯೂಷನ್‌ನಿಂದ ಕೂಡಿದೆ. ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ. 1.4GHz ಸ್ನಾಪ್‌ಡ್ರಾಗನ್ 430 ಹೊಂದಿದ್ದು, 2GB ಇಲ್ಲವೇ 4GB RAM ಮತ್ತು 16GB ಇಲ್ಲವೇ 32GB ಇಂಟರನಲ್ ಮೆಮೊರಿಯೊಂದಿಗೆ ಲಭ್ಯವಿರಲಿದೆ.

ಮೊಟೊ G5 ಕ್ಯಾಮೆರಾ:

LED ಫ್ಲಾಶ್ ನೊಂದಿಗೆ 13 MP ಹಿಂಬದಿ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5MP ಕ್ಯಾಮೆರಾ ಈ ಪೋನಿನಲ್ಲಿದೆ. ತೆಗೆಯಬಹುದಾದ 2800mAh ಬ್ಯಾಟರಿ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 Read more about:
English summary
Today we have received the invite for the Moto G5. The company will launch the handset on 4 April in India. to know more visit kananda.gizbot.com
Please Wait while comments are loading...
Opinion Poll

Social Counting