ಮೊಟೊ E4ಗೆ ಸ್ಪರ್ಧೆ ನೀಡುವ ಸ್ಮಾರ್ಟ್ ಫೋನ್ ಗಳು ಯಾವುವು...?

ಮೊಟೊ E4 ಮತ್ತು ಮೊಟೊ E4 ಪ್ಲಸ್ ರೂ.8,500 ಮತ್ತು ರೂ.11,000ಗಳಾಗಲಿದೆ. ಆದರೆ ಭಾರತದಲ್ಲಿ ಲಾಂಚ್ ಆಗುವ ಸಂದರ್ಭದಲ್ಲಿ ಇನ್ನು ಕಡಿಮೆಯಾಗಲಿದೆ.

By Precilla Dias
|

ಮೊಟೊರೊಲಾ ಹೊಸಾದಾಗಿ ಮೊಟೊ E4 ಮತ್ತು ಮೊಟೊ E4 ಪ್ಲಸ್ ಲಾಂಚ್ ಮಾಡಲಿದೆ. ಇದರೊಂದಿಗೆ ಮೊಟೊ ಕೈಗೆಟಕುವ ದರದಲ್ಲಿ ಹಲವು ಫೋನ್ ಗಳನ್ನು ಬಿಡುಗಡೆ ಮಾಡಲು ಸಿದ್ಧಯೆ ನಡೆಸಿದ್ದು, ಮೊಟೊ E3 ಮತ್ತು E3 ಪವರ್ ಸಹ ಬಿಡುಗಡೆಯಾಗಲಿದೆ.

ಮೊಟೊ E4ಗೆ ಸ್ಪರ್ಧೆ ನೀಡುವ ಸ್ಮಾರ್ಟ್ ಫೋನ್ ಗಳು ಯಾವುವು...?

ಮೊಟೊ E4 ಮತ್ತು ಮೊಟೊ E4 ಪ್ಲಸ್ ರೂ.8,500 ಮತ್ತು ರೂ.11,000ಗಳಾಗಲಿದೆ. ಆದರೆ ಭಾರತದಲ್ಲಿ ಲಾಂಚ್ ಆಗುವ ಸಂದರ್ಭದಲ್ಲಿ ಇನ್ನು ಕಡಿಮೆಯಾಗಲಿದೆ. ಈ ಫೋನಿನಲ್ಲಿ ಮೆಟಲಿಕ್ ಬಾಡಿ ವಿನ್ಯಾಸವನ್ನು ಮಾಡಲಾಗಿದ್ದು, ಪ್ರಿಮಿಯಮ್ ಲುಕ್ ಕೊಟ್ಟಿದೆ. ಈ ಹಿನ್ನಲೆಯಲ್ಲಿ ಇದೇ ಮಾದರಿಯ ಸ್ಮಾರ್ಟ್ ಫೋನ್ ಗಳ ಪಟ್ಟಿ ಇಲ್ಲಿದೆ.

ಶಿಯೋಮಿ ರೆಡ್ ಮಿ ನೋಟ್ 4:

ಶಿಯೋಮಿ ರೆಡ್ ಮಿ ನೋಟ್ 4:

ಬೆಲೆ: ರೂ.10,999

- 5.5 ಇಂಚಿನ Full HD (1920x1080) 2.5D ಕಾರ್ವಡ್ ಗ್ಲಾಸ್ ಡಿಸ್ ಪ್ಲೇ

- 2 GHz ಆಕ್ಟಾ-ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಜೊತೆಗೆ ಆಂಡ್ರಿನೋ 506 GPU

- 2 GB/ 3 GB RAM ಜೊತೆಗೆ 32GB ಇಂಟರ್ನಲ್ ಮೆಮೊರಿ

- 4GB RAM ಜೊತೆಗೆ 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಹೈಬ್ರಿಡ್ ಡ್ಯುಯಲ್ ಸಿಮ್

- 13 MP ಹಿಂಬದಿಯ ಕ್ಯಾಮೆರಾ

- ಮುಂಬದಿಯಲ್ಲಿ 5MP ಕ್ಯಾಮೆರಾ

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 4000mAh ಬ್ಯಾಟರಿ

ಲಿನೋವೋ K6 ನೋಟ್:

ಲಿನೋವೋ K6 ನೋಟ್:

ಬೆಲೆ: ರೂ.14,269

- 5.5 ಇಂಚಿನ (1920 x 1080 p) Full HD IPS ಡಿಸ್ ಪ್ಲೇ

- ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಜೊತೆಗೆ ಆಂಡ್ರಿನೋ 505 GPU

- 3 GB RAM

- 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- 16 MP ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಹೈಬ್ರಿಡ್ ಡ್ಯುಯಲ್ ಸಿಮ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 4000 mAh ಬ್ಯಾಟರಿ

ರೆಡ್ ಮಿ 4:

ರೆಡ್ ಮಿ 4:

ಬೆಲೆ: ರೂ 6,999

- 5 ಇಂಚಿನ HD ಡಿಸ್ ಪ್ಲೇ

- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 435 ಪ್ರೋಸೆಸರ್

- 2/3/4 GB RAM

- 16/32/63 GB ಇಂಟರ್ನಲ್ ಮೆಮೊರಿ

- ಹೈಬ್ರಿಡ್ ಡ್ಯುಯಲ್ ಸಿಮ್

- 13 MP ಹಿಂಭಾಗದ ಕ್ಯಾಮೆರಾ

- 5 MP ಮುಂಭಾಗದ ಕ್ಯಾಮೆರಾ

- 4G

- 4100 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ J2:

ಸ್ಯಾಮ್ ಸಂಗ್ ಗ್ಯಾಲೆಕ್ಸಿ J2:

ಬೆಲೆ: ರೂ 8,330

- 5 ಇಂಚಿನ ಸುಪರ್ ಅಮೋಲೈಡ್ ಡಿಸ್ ಪ್ಲೇ

- 1.5 GHz ಕ್ವಾಡ್ ಕೋರ್ ಸೆಪೆರಿಡ್ರಮ್ SC8830 ಪ್ರೋಸೆಸರ್

- 1.5 GB RAM ಜೊತೆಗೆ 8GB ಇಂಟರ್ನಲ್ ಮೆಮೊರಿ

- 8 MP ಹಿಂಭಾಗದ ಕ್ಯಾಮೆರಾ

- 5 MP ಮುಂಭಾಗದ ಕ್ಯಾಮೆರಾ

- 4G/WiFi

- ಬ್ಲೂಟೂತ್

- ಎಫ್ ರೆಡಿಯೋ

- 2600 mAh ಬ್ಯಾಟರಿ

ಲಿನೋವೋ K6 ಪವರ್:

ಲಿನೋವೋ K6 ಪವರ್:

ಬೆಲೆ: ರೂ.9,999

- 5 ಇಂಚಿನ (1920 x 1080 p) Full HD IPS ಡಿಸ್ ಪ್ಲೇ

- ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಜೊತೆಗೆ ಆಂಡ್ರಿನೋ 505 GPU

- 3 GB RAM

- 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- 13 MP ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಹೈಬ್ರಿಡ್ ಡ್ಯುಯಲ್ ಸಿಮ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 4000 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ ಆನ್7 ಪ್ರೋ:

ಸ್ಯಾಮ್ ಸಂಗ್ ಗ್ಯಾಲೆಕ್ಸಿ ಆನ್7 ಪ್ರೋ:

ಬೆಲೆ: ರೂ.8,490

- 5.5 ಇಂಚಿನ TFT ಡಿಸ್ ಪ್ಲೇ

- 1.2 GHz ಕ್ವಾಡ್ ಕೋರ್ ಪ್ರೋಸೆಸರ್

- 2 GB RAM

- 16 GB ಇಂಟರ್ನಲ್ ಮೆಮೊರಿ

- 13 MP ಕ್ಯಾಮೆರಾ

- 5 MP ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್

- 4G

- 3000 mAh ಬ್ಯಾಟರಿ

ಕೂಲ್ ಪ್ಯಾಡ್ ನೋಟ್ 5

ಕೂಲ್ ಪ್ಯಾಡ್ ನೋಟ್ 5

ಬೆಲೆ: ರೂ.10,999

- 5.5 ಇಂಚಿನ Full HD (1920 x 1080) ಡಿಸ್್ಪ್ಲೇ

- 1.5 GHz ಆಕ್ಟಾ-ಕೋರ್ ಸ್ನಾಪ್ ಡ್ರಾಗನ್ 617 ಪ್ರೋಸೆಸರ್ ಜೊತೆಗೆ ಆಂಡ್ರಿನೋ GPU

- 4 GB RAM

- 32 GB ಇಂಟರ್ನಲ್ ಮೊಮೊರಿ

- ಹೈಬ್ರಿಡ್ ಡ್ಯುಯಲ್ ಸಿಮ್

- ಮೈಕ್ರೋ ಎಸ್್ಡಿ ಕಾರ್ಡ್ ಮೂಲಕ 64 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0.1 ಜೊತೆಗೆ ಕೂಲ್ UI 8.0

- 13 MP ಹಿಂಬದಿಯ ಕ್ಯಾಮೆರಾ ಜೊತೆಗೆ ಡ್ಯುಯಲ್ ಟೋನ್ LED ಫ್ಲಾಷ್

- ಮುಂಬದಿಯಲ್ಲಿ 8 MP ಕ್ಯಾಮೆರಾ

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 4010mAh ಬ್ಯಾಟರಿ

ಪ್ಯಾನಸೋನಿಕ್ ಇಲುಗಾ ರೈ ಮ್ಯಾಕ್ಸ್

ಪ್ಯಾನಸೋನಿಕ್ ಇಲುಗಾ ರೈ ಮ್ಯಾಕ್ಸ್

ಬೆಲೆ: ರೂ.11,499

- 5.5 ಇಂಚಿನ HD IPS ಕರ್ವಡ್ ಗ್ಲಾಸ್ ಡಿಸ್ ಪ್ಲೇ

- 1.3 GHz ಕ್ವಾಡ್ ಕೋರ್ ಪ್ರೋಸೆಸರ್

- 3 GB RAM

- 32 GB ಇಂಟರ್ನಲ್ ಮೆಮೊರಿ

- 13 MP ಕ್ಯಾಮೆರಾ LED ಫ್ಲಾಷ್ ಲೈಟ್

- 5 MP ಮುಂಭಾಗದ ಕ್ಯಾಮೆರಾ LED ಫ್ಲಾಷ್ ಲೈಟ್

- ಡ್ಯುಯಲ್ ಸಿಮ್

- 4G VoLTE

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4000 mAh ಬ್ಯಾಟರಿ

ಸಾಮ್ ಸಂಗ್ ಗ್ಯಾಲೆಕ್ಸಿ J3 ಪ್ರೋ:

ಸಾಮ್ ಸಂಗ್ ಗ್ಯಾಲೆಕ್ಸಿ J3 ಪ್ರೋ:

ಬೆಲೆ: ರೂ. 7,999

5 ಇಂಚಿನ (1280 x 720 p) HD ಸುಪರ್ ಅಮೋಲೈಡ್ ಡಿಸ್ ಪ್ಲೇ

- 1.5 GHz ಕ್ವಾಡ್ ಕೋರ್ ಸ್ಪೆರಿಡ್ರಮ್ ಪ್ರೋಸೆಸರ್

- 2 GB RAM

- 16 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 5.1

- 8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- 4G LTE

- 2600 mAh ಬ್ಯಾಟರಿ

Best Mobiles in India

English summary
Given that the Moto E4 and E4 Plus are affordable smartphones with a metal build, we have listed some of the other metal body smartphones those might face the threat due to the latest market entrants.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X