ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

By Shwetha
|

ಹೆಚ್ಚು ನಿರೀಕ್ಷೆಯ ಟೆಕ್ ಹಬ್ಬ ಎಂದೇ ಮಾನ್ಯತೆ ಪಡೆದಿರುವ ಎಮ್‌ಡಬ್ಲ್ಯೂಸಿ ಬಾರ್ಸಿಲೋನಾದಲ್ಲಿ ಮಾರ್ಚ್ 1 ರಿಂದ ಆರಂಭವಾಗಿದೆ. ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2015 ರಲ್ಲಿ ಸ್ಯಾಮ್‌ಸಂಗ್ ಮತ್ತು ಎಚ್‌ಟಿಸಿ ಫೋನ್‌ಗಳು ತಮ್ಮ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದು ಎಚ್‌ಟಿಸಿ, ಎಲ್‌ಜಿ ಮತ್ತು ಹುವಾಯಿ ಕೂಡ ಸ್ಮಾರ್ಟ್ ವಾಚ್‌ಗಳು ಮತ್ತು ಫಿಟ್‌ನೆಸ್ ಗೇರ್‌ನಿಂದ ಮನವನ್ನು ಕದ್ದಿವೆ.

ಇದನ್ನೂ ಓದಿ: ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಇಂದಿನ ಲೇಖನದಲ್ಲಿ ಬಾರ್ಸಿಲೋನಾದ ಎಮ್‌ಡಬ್ಲ್ಯೂಸಿ 2015 ರ ಉತ್ಪನ್ನ ಲಾಂಚ್ ಕುರಿತು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ಮಾಹಿತಿ ನೀಡುತ್ತಿದ್ದೇವೆ. ಇತ್ತ ಕೂಡ ಕಣ್ಣುಹಾಯಿಸಿ.

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಸ್ಯಾಮ್‌ಸಂಗ್ ಕೂಡ ಗ್ಯಾಲಕ್ಸಿ ಎಸ್6 ಅನ್ನು ಲಾಂಚ್ ಮಾಡಿದ್ದು ಇದು 5.1 ಇಂಚಿನ ಕ್ವಾಡ್ ಎಚ್‌ಡಿ 1440x 2560 ಸೂಪರ್ ಅಮೋಲೆಡ್ ಡಿಸ್‌ಪ್ಲೇಯೊಂದಿಗೆ ಬಂದಿದೆ ಮತ್ತು ಮೆಟಲ್ ಗ್ಲಾಸ್ ಸುರಕ್ಷತೆಯಲ್ಲಿ ಈ ಫೋನ್ ಬಂದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಕುರಿತ ವಿವರ ನೋಟ

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಡ್ಯುಯಲ್ ಕರ್ವ್ ಎಡ್ಜ್ ಸ್ಕ್ರೀನ್‌ನೊಂದಿಗೆ ಬಂದಿರುವ ಗ್ಯಾಲಕ್ಸಿ ಎಸ್6 ಎಡ್ಜ್ ಎಸ್‌6 ನಂತೆಯೇ ಹೋಲುತ್ತದೆ. ಇವೆರಡೂ ಫೋನ್‌ಗಳು ಯಾವುದೇ ಮೆಮೊರಿ ವಿಸ್ತರಣೆಗೆ ಬೆಂಬಲವನ್ನು ಒದಗಿಸುವುದಿಲ್ಲ. ಇವೆರಡೂ ಫೋನ್‌ಗಳು 32ಜಿಬಿ, 64ಜಿಬಿ ಮತ್ತು 128 ಜಿಬಿ ಆವೃತ್ತಿಗಳಲ್ಲಿ ದೊರೆಯುತ್ತಿದೆ.

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಒನ್ ಎಮ್9 ಕುರಿತಾದ ವದಂತಿಗಳು ಕೆಲವು ತಿಂಗಳುಗಳಿಂದಲೇ ಫೋನ್ ಕ್ಷೇತ್ರದಲ್ಲಿ ಹರಿದಾಡುತ್ತಿದ್ದು ಕೊನೆಗೂ ಫೋನ್ ಅನ್ನು ನೋಡುವ ಭಾಗ್ಯ ಎಮ್‌ಡಬ್ಲ್ಯೂಸಿ 2015 ರಲ್ಲಿ ದೊರಕಿದೆ. ಇಲ್ಲಿದೆ ಎಚ್‌ಟಿಸಿ ಒನ್ ಎಮ್9 ಕುರಿತಾದ ಅದ್ಭುತ ವಿವರ

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ತೈವಾನ್ ಟೆಕ್ ದೈತ್ಯ ತನ್ನ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್ ವೈವ್ ಅನ್ನು ಇದೇ ಕಾರ್ಯಾಗಾರದಲ್ಲಿ ಲಾಂಚ್ ಮಾಡಿದೆ. ಇದರ ಡೆವಲಪರ್ ಆಯ್ಕೆ ಸದ್ಯದಲ್ಲೇ ಬಳಕೆದಾರರ ಕೈಸೇರಲಿದ್ದು ಇದಕ್ಕೆ ಮೊಬೈಲ್ ಫೋನ್ ಬೇಕೆಂದೇನಿಲ್ಲ. ಪಿಸಿ ಇದ್ದರೆ ಸಾಕು. ಇದು 360 ಡಿಗ್ರಿ ವೀಕ್ಷಣಾ ಸಾಮರ್ಥ್ಯವನ್ನು ಬಳಸುವವರಿಗೆ ಒದಗಿಸಲಿದೆ.

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಎಚ್‌ಟಿಸಿಯ ಈ ಫಿಟ್‌ನೆಸ್ ಸ್ಮಾರ್ಟ್ ಬ್ರ್ಯಾಂಡ್ ಆರ್ಮರ್ ಜೊತೆಗಿನ ಪಾಲುದಾರಿಕೆಯಲ್ಲಿ ಅಭಿವೃದ್ಧಿಯನ್ನು ಕಂಡುಕೊಂಡಿದೆ. ಇದು ಯುಎಸ್‌ನಲ್ಲಿ ಮಾತ್ರ ಲಭ್ಯವಿದ್ದು ಬೆಲೆ $199 ಆಗಿದೆ. ನಿಮ್ಮ ದೈನಂದಿನ ಚಟುವಟಿಕೆಯ ಮೇಲೆ ನೋಟ ಬೀರುವ ಗ್ರಿಪ್ ಆನ್‌ಬೋರ್ಡ್ ಜಿಪಿಎಸ್ ಅನ್ನು ಹೊಂದಿದೆ.

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಬಾರ್ಸಿಲೋನಾದ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಹುವಾಯಿ ಆಂಡ್ರಾಯ್ಡ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಇದು ಪ್ರಥಮ ಆಂಡ್ರಾಯ್ಡ್ ವೇರ್ ವಾಚ್ ಆಗಿದ್ದು ಸಫಾಯರ್ ಸ್ಕ್ರಾಚ್ ಪ್ರೂಫ್ ಫೀಚರ್ ಅನ್ನು ಒಳಗೊಂಡಿದೆ. 4ಜಿಬಿ ಆಂತರಿಕ ಸಂಗ್ರಹ ಈ ವಾಚ್‌ನಲ್ಲದೆ ಮತ್ತು 512ಎಮ್‌ಬಿ RAM ಅನ್ನು ಇದು ಪಡೆದುಕೊಂಡಿದೆ.

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಚೀನಾ ಕಂಪೆನಿ ಹುವಾಯಿ ಟಾಕ್‌ಬ್ಯಾಂಡ್ ಬಿ2 ಅನ್ನು ಎಮ್‌ಡಬ್ಲ್ಯೂಸಿ 2015 ರಲ್ಲಿ ಲಾಂಚ್ ಮಾಡಿದೆ. ಬ್ಲ್ಯೂಟೂತ್ ಹ್ಯಾಂಡ್‌ಸೆಟ್ ಅನ್ನು ಬಳಸಿಕೊಂಡು ವಾಯ್ಸ್ ಕಾಲ್‌ ಮತ್ತು ಮೈಕ್ರೋ ಯುಎಸ್‌ಬಿ ಪೋರ್ಟ್ ಬಳಸಿ ಬ್ಯಾಂಡ್‌ಗೆ ಚಾರ್ಜ್ ಅನ್ನು ಮಾಡಬಹುದಾಗಿದೆ. ಇದು 7 ಗಂಟೆಗಳ ಟಾಕ್ ಟೈಮ್ ಅನ್ನು ನೀಡುತ್ತಿದ್ದು, 5 ದಿನಗಳ ಸರಾಸರಿ ಬಳಕೆಯನ್ನು ಒದಗಿಸುತ್ತಿದೆ.

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಟಾಕ್‌ ಬ್ಯಾಂಡ್ ಬಿ2 ನಂತೆಯೇ, ಟಾಕ್ ಬ್ಯಾಂಡ್ ಎನ್1 ಪ್ರಥಮ ಹೈಫೈ ಸ್ಟಿರಿಯೊ ಮತ್ತು ಬ್ಲ್ಯೂಟೂತ್ ಹೆಡ್‌ಸೆಟ್‌ನೊಂದಿಗೆ ಮ್ಯೂಸಿಕ್ ಪ್ಲೇ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಹುವಾಯಿ ತನ್ನ ಉತ್ಪನ್ನವಾದ ಮೀಡಿಯಾ ಪ್ಯಾಡ್ ಎಕ್ಸ್2 ವನ್ನು ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಲಾಂಚ್ ಮಾಡಿದ್ದು, ಇದು ಸೆಲ್ಯುಲರ್ ಸಕ್ರಿಯಗೊಂಡಿರುವ ಟ್ಯಾಬ್ಲೆಟ್ ಆಗಿದೆ. ಇದು ಆಲ್ಟ್ರಾ ಓಕ್ಟಾ ಕೋರ್ ಚಿಪ್ ಮತ್ತು 2ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ.

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ

ಏಸರ್ ಲಿಕ್ವಿಡ್ ಎಮ್220 ವಿಂಡೋಸ್ ಫೋನ್ 8.1 ಚಾಲನೆಯಲ್ಲಿದೆ. ಇದು 4 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು, 1.2GHZ ಡ್ಯುಯಲ್ ಕೋರ್ ಪ್ರೊಸೆಸರ್ ಜೊತೆಗೆ ಬಂದಿದೆ. 512 ಎಮ್‌ಬಿ RAM ಇದರಲ್ಲಿದ್ದು 5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಡಿವೈಸ್‌ನಲ್ಲಿದೆ.

Best Mobiles in India

English summary
This article tells about MWC 2015 A Complete Round up of Devices Launched with device specification and full details so on.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X