ರೋಮಿಂಗ್ ಹಂಗಿಲ್ಲದೆ ಉಚಿತ ಕರೆಮಾಡಲು ಲಿಬನ್ ಬಳಸಿ

By Shwetha
|

ಪ್ರಯಾಣದ ಸಮಯದಲ್ಲಿ ನಿಮ್ಮನ್ನು ಬಾಧಿಸುವ ರೋಮಿಂಗ್ ದರಕ್ಕೆ ನಿಯಂತ್ರಣ ಹಾಕುವುದು ಕಷ್ಟದ ಮಾತು. ಇನ್ನು ಆನ್‌ಲೈನ್ ಸೇವೆಗಳಾದ ಸ್ಕೈಪ್, ವಾಟ್ಸಾಪ್, ವೈಬರ್ ಕರೆಗಳನ್ನು ಬಳಸುವುದು ಸಂಪೂರ್ಣ ಉಚಿತ ಸೇವೆಯನ್ನು ಒದಗಿಸುತ್ತಿದ್ದರೂ ತಮ್ಮದೇ ಮಿತಿಯನ್ನು ಈ ಸೇವೆಗಳು ಒಳಗೊಂಡಿವೆ. ಇನ್ನು ಸಾಮಾನ್ಯ ಕರೆಗಳಂತೆ ಈ ಕರೆಗಳು ಅಷ್ಟೊಂದು ಪರಿಣಾಮಕಾರಿಯಲ್ಲ.

ಓದಿರಿ: ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

ನೆಟ್‌ವರ್ಕ್ ಸರಿಯಾಗಿ ದೊರೆಯದೇ ಇರುವ ಸಂದರ್ಭದಲ್ಲಿ ಈ ಆನ್‌ಲೈನ್ ಕರೆಗಳು ತೊಂದರೆಯನ್ನುಂಟು ಮಾಡುತ್ತಿರುತ್ತವೆ. ಹಾಗಿದ್ದರೆ ಇದಕ್ಕೆ ಪರಿಹಾರವೇನು? ನಿಮ್ಮ ಫೋನ್ ನೆಟ್‌ವರ್ಕ್ ಆಶ್ರಯಿಸದೇ ಕರೆಮಾಡುವಂತೆ ಮಾಡುವುದು ಹೇಗೆ? ಎಂಬುದು ಗೊತ್ತೇ? ಹಾಗಿದ್ದರೆ ನಮ್ಮ ಇಂದಿನ ಲೇಖನವನ್ನು ನೀವು ಓದಲೇಬೇಕು.

ಲಿಬನ್ ಅಪ್ಲಿಕೇಶನ್

ಲಿಬನ್ ಅಪ್ಲಿಕೇಶನ್

ಲಿಬನ್ ಅಪ್ಲಿಕೇಶನ್ ಬಳಸಿಕೊಂಡು ಸಾಮಾನ್ಯ ಕರೆಗಳನ್ನು ಲ್ಯಾಂಡ್ ಲೈನ್ ಮತ್ತು ಮೊಬೈಲ್ ಫೋನ್‌ಗಳಿಗೆ ಮಾಡಬಹುದಾಗಿದೆ. ನಿಮ್ಮ ಫೋನ್ ಕವರೇಜ್ ಇಲ್ಲದಿದ್ದರೂ ಏನೂ ಸಮಸ್ಯೆಯಿಲ್ಲ.

ಹೇಗೆ ಕಾರ್ಯನಿರ್ವಹಿಸುತ್ತದೆ

ಹೇಗೆ ಕಾರ್ಯನಿರ್ವಹಿಸುತ್ತದೆ

ಲಿಬನ್ ಅನ್ನು ಬಳಸುವುದು ಹೆಚ್ಚು ಸರಳವಾಗಿದೆ. ಲಿಬನ್ ಮೂಲಕ ಉಚಿತವಾಗಿ ಒಳಬರುವ ಕರೆಗಳನ್ನು ಫಾರ್ವರ್ಡ್ ಮಾಡಬಹುದಾಗಿದೆ. ಸೆಲ್ ಟವರ್ ಅನ್ನು ಬಳಸದೆಯೇ ಇಂಟರ್ನೆಟ್ ಬಳಸಿಕೊಂಡು ಅಪ್ಲಿಕೇಶನ್‌ನೊಳಗೆಯೇ ನಿಮ್ಮನ್ನು ಇದು ಮರುನಿರ್ದೇಶಿಸುತ್ತದೆ.

 ಲಿಬನ್ ಕಾರ್ಯನಿರ್ವಹಣೆ

ಲಿಬನ್ ಕಾರ್ಯನಿರ್ವಹಣೆ

ಹೆಚ್ಚುವರಿ ದರಗಳಿಲ್ಲದೆ ವೈಫೈ ಬಳಸಿ ಇದರಲ್ಲಿ ಕರೆಮಾಡಬಹುದಾಗಿದೆ. ಇನ್ನು ಕರೆ ಸ್ವೀಕರಿಸುತ್ತಿರುವ ವ್ಯಕ್ತಿ ಕೂಡ ಲಿಬನ್ ಅನ್ನು ಇನ್‌ಸ್ಟಾಲ್ ಮಾಡಬೇಕಾಗಿಲ್ಲ. ತಿಂಗಳಿಗೆ 15 ನಿಮಿಷಗಳ ಉಚಿತ ಕರೆಯನ್ನು ನಿಮಗೆ ಇದು ಒದಗಿಸುತ್ತದೆ.

ಡೌನ್‌ಲೋಡ್ ಹೇಗೆ

ಡೌನ್‌ಲೋಡ್ ಹೇಗೆ

ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ. ನಿಮ್ಮ ಹೆಸರು ಮತ್ತು ಫೋನ್ ಸಂಖ್ಯೆ ನಮೂದಿಸಿ. ಇದನ್ನು ಹೊಂದಿಸಿದ ನಂತರ, ತಿಂಗಳಲ್ಲಿ ಬಳಸಲು 30 ನಿಮಿಷಗಳ ಉಚಿತ ಕರೆಯನ್ನು ನೀವು ಪಡೆಯುತ್ತೀರಿ. ವೈಫೈ ಮೂಲಕ ಈ ಸೇವೆಯನ್ನು ನಿಮ್ಮದಾಗಿಸಿಕೊಳ್ಳಿ.

ವೈಫೈ ಬಳಕೆ

ವೈಫೈ ಬಳಕೆ

ವೈಫೈ ಮೂಲಕ ಯಾವುದೇ ಒಳಬರುವ ಕರೆಯನ್ನು ಬ್ರಾಡ್‌ಕಾಸ್ಟ್ ಮಾಡಲಾಗುತ್ತದೆ. ಮತ್ತು "ಕಾಲ್ ಟ್ರಾನ್ಸ್‌ಫರ್ ಎಂಬ ವ್ಯವಸ್ಥೆಯನ್ನು ಅಧಿಸೂಚನೆಯ ಮೂಲಕ ನಿಮಗೆ ಪಡೆದುಕೊಳ್ಳಬಹುದಾಗಿದೆ. ನಿಮಗೆ ಸಾಮಾನ್ಯ ಕರೆ ಸ್ವೀಕರಿಸಬೇಕು ಎಂದಾದಲ್ಲಿ ಸೇವೆಯನ್ನು ಆಫ್ ಮಾಡಿದರೆ ಆಯಿತು.

ಲಿಬನ್ ಇನ್‌ಸ್ಟಾಲ್

ಲಿಬನ್ ಇನ್‌ಸ್ಟಾಲ್

ಕರೆಯನ್ನು ಸ್ವೀಕರಿಸಬೇಕಾದ ವ್ಯಕ್ತಿ ಲಿಬನ್ ಅನ್ನು ಇನ್‌ಸ್ಟಾಲ್ ಮಾಡಬೇಕೆಂದೇನಿಲ್ಲ.

ಆಫ್‌ಲೈನ್ ಕರೆ

ಆಫ್‌ಲೈನ್ ಕರೆ

ವೈಫೈ ಅಥವಾ ಮೊಬೈಲ್ ನೆಟ್‌ವರ್ಕ್ ಮೂಲಕ ಕರೆಗಳನ್ನು ಸ್ವೀಕರಿಸಿ. ಕನೆಕ್ಶನ್ ಇಲ್ಲದೆಯೂ ಮತ್ತು ಆಫ್‌ಲೈನ್ ಇದ್ದಾಗಲೂ ಕರೆ ಸ್ವೀಕರಿಸಿ.

ಉಚಿತ ಕರೆ

ಉಚಿತ ಕರೆ

ಪ್ರತೀ ತಿಂಗಳು 15 ನಿಮಿಷಗಳ ಉಚಿತ ಕರೆಯನ್ನು ಲಿಬನ್ ಮೂಲಕ ಮಾಡಬಹುದಾಗಿದೆ. ಇನ್ನು ತಿಂಗಳಿಗೆ 60 ನಿಮಿಷ ಕರೆಯನ್ನು ವರ್ಧಿಸಲೂಬಹುದು.

ಲಿಬನ್

ಲಿಬನ್

ಉಚಿತ ಕರೆ ಮತ್ತು ಸಂದೇಶ ಸೇವೆ

 ಲಿಬನ್ ಸೇವೆ

ಲಿಬನ್ ಸೇವೆ

ಎಸ್‌ಎಮ್‌ಎಸ್ ಬ್ಯಾಕಪ್/ಸಿಂಕ್ರೊನೈಸೇಶನ್

Best Mobiles in India

English summary
The travel nightmare is always the same: how much will roaming fees cost? The most enterprising traveler can avoid the problem of high fees by using a VOIP service like Skype, but while services like these are totally free, there is a limitation. Here find out how to make calls without cell coverage.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X