ಭಾರತದಲ್ಲಿ ಮೊದಲು ಲಾಂಚ್ ಆಗುವುದು ನೋಕಿಯಾ 3310..!!!

ನೋಕಿಯಾ ಸಹ ಶೀಘ್ರವೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ಧತೆ ನಡೆಸಿದ್ದು, ಮೂಲಗಳ ಪ್ರಕಾರ ಕೆಲವೇ ದಿನಗಳಲ್ಲಿ ನೋಕಿಯಾ ಭಾರತದಲ್ಲಿ ಸೇಲ್ ಆರಂಭಿಸಲಿದೆ ಎನ್ನಲಾಗಿದೆ.

|

ಭಾರತದಲ್ಲಿ ನೊಕೀಯಾ ಫೋನ್‌ಗಳು ಎಂದು ಬಿಡುಗಡೆಯಾಗಲಿದೆ ಎನ್ನುವ ಪ್ರಶ್ನೆಯು ಕಾಡುತ್ತಿದೆ. ಈಗಾಗಲೇ ಅಭಿಮಾನಿಗಳು ಈ ಫೋನನ್ನು ಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹಾಗಾಗಿ ನೋಕಿಯಾ ಸಹ ಶೀಘ್ರವೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ಧತೆ ನಡೆಸಿದ್ದು, ಮೂಲಗಳ ಪ್ರಕಾರ ಕೆಲವೇ ದಿನಗಳಲ್ಲಿ ನೋಕಿಯಾ ಭಾರತದಲ್ಲಿ ಸೇಲ್ ಆರಂಭಿಸಲಿದೆ ಎನ್ನಲಾಗಿದೆ.

ಭಾರತದಲ್ಲಿ ಮೊದಲು ಲಾಂಚ್ ಆಗುವುದು ನೋಕಿಯಾ 3310..!!!

ಓದಿರಿ: ಜಿಯೋ ಗ್ರಾಹಕರೇ ನೀವು ಈಗಾಗಲೇ 303 ರೂ, ರೀಚಾರ್ಜ್ ಮಾಡಿಸಿದ್ದೀರಾ..? ಹಾಗಿದ್ರೇ ಈ ಸ್ಟೋರಿ ಓದಲೇಬೇಕು..!!

ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಹೊಸ ಕ್ರೆಜ್ ಹುಟ್ಟಿಹಾಕಿರುವ ನೋಕಿಯಾ ಫೋನ್, ಇನ್ನು ವಿಶ್ವದ ಮಾರುಕಟ್ಟೆಯಲ್ಲಿ ಹಲವು ಅಚ್ಚರಿಗಳಿಗೆ ಸಾಕ್ಷಿಯಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಬಜೆಟ್ ಫೋನ್ ನಿಂದ ಹಿಡಿದು ಟಾಪ್ ಎಂಡ್ ಫೋನ್ ಗಲಿಗೂ ನೋಕಿಯಾ ಸ್ಪರ್ಧೆ ನೀಡಲಿದೆ.

ಮೊದಲು ನೋಕಿಯಾ 3310 ಫೀಚರ್ ಫೋನ್ :

ಮೊದಲು ನೋಕಿಯಾ 3310 ಫೀಚರ್ ಫೋನ್ :

ಫೆಬ್ರವರಿಯಲ್ಲಿ ನಡೆದ ಮೊಬೈಲ್ ಕಾಂಗ್ರೆಸ್‌ನಲ್ಲಿ ಬಿಡುಗಡೆಗೊಂಡಿದ್ದ ನೋಕಿಯಾ ಆಂಡ್ರಾಯ್ಡ್ ಫೋನುಗಳಲ್ಲಿ ಒಂದೇ ಒಂದು ಫೋನ್ ಮಾತ್ರ ಚೀನಾ ಮಾರುಕಟ್ಟೆಯಲ್ಲಿ ಲಭ್ಯವಿತ್ತು. ಅದನ್ನು ಬಿಟ್ಟರೆ ಇನ್ಯಾವುದೇ ಫೋನ್‌ಗಳು ಮಾರುಕಟ್ಟೆಯಲ್ಲಿ ಪ್ರವೇಶವನ್ನು ಪಡೆದಿಲ್ಲ. ಹಾಗಾಗಿ ಭಾರತದಲ್ಲಿ ಮೊದಲು ನೋಕಿಯಾ 3310 ಫೀಚರ್ ಫೋನ್ ಲಾಂಚ್ ಆಗಲಿದ್ದು, ಅದಾದ ನಂತರ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ದೊರೆಯಲಿದೆ ಎನ್ನಲಾಗಿದೆ.

ನಂತರ ನೋಕಿಯಾ 3, 5 ಮತ್ತು 6 ಫೋನ್‌ಗಳು

ನಂತರ ನೋಕಿಯಾ 3, 5 ಮತ್ತು 6 ಫೋನ್‌ಗಳು

ಮೂಲಕಗಳ ಪ್ರಕಾರ ನೋಕಿಯಾ 3310 ಫೀಚರ್ ಫೋನ್ ಏಪ್ರಿಲ್ ಕೊನೆಯ ವಾರದಲ್ಲಿ ಮಲೇಷ್ಯಾ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಇದರನ ಹಿಂದೆಯೇ ಮೇ ಮೊದಲ ವಾರದಲ್ಲಿ ನೋಕಿಯಾ 3, 5 ಮತ್ತು 6 ಫೋನ್‌ಗಳು ಲಾಂಚ್ ಆಗಲಿದೆ. ಇದಾದ ಕೆಲವೇ ದಿನಗಳಲ್ಲ ಈ ಫೋನ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಒಂದಾದ ಮೇಲೆ ಒಂದು:

ಒಂದಾದ ಮೇಲೆ ಒಂದು:

ಮೊದಲು ನೋಕಿಯಾ 3310 ಫೀಚರ್ ಫೋನ್ ಬಿಡುಗಡೆ ಮಾಡುವ HMD ಗ್ಲೋಬಲ್ ಸಂಸ್ಥೆ ಜನರ ನಿರೀಕ್ಷೆಗಳನ್ನು ಕಲೆಹಾಕಿ ನಂತರದ ದಿನದಲ್ಲಿ ಈ ಆಂಡ್ರಾಯ್ಡ್ ಫೋನುಗಳನ್ನು ಒಂದೊಂದಾಗಿ ಬಿಡುಗಡೆ ಮಾಡುವ ಯೋಜನೆಯನ್ನು ರೂಪಿಸಿದೆ ಎನ್ನಲಾಗಿದೆ.

Best Mobiles in India

Read more about:
English summary
Nokia's comeback has been the talk of the town ever since it announced three new Android smartphones as well as a refresh of the iconic Nokia 3310 at MWC back in February. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X