ನೋಕಿಯಾದ 5ಕ್ಕೂ ಹೆಚ್ಚು ಆಂಡ್ರಾಯ್ಡ್‌ ಸ್ಮಾರ್ಟ್‌ಪೋನ್ ಲಾಂಚ್

ಫೆಬ್ರವರಿಯಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೇಸ್ ಸಮಾವೇಶದಲ್ಲಿ ನೋಕಿಯಾ ಡಿ1ಸಿ ಮೊಬೈಲ್ ನೊಂದಿಗೆ ನಾಲ್ಕು ಸ್ಮಾರ್ಟ್‌ ಪೋನ್ ಗಳನ್ನು ಬಿಡುಗಡೆ ಮಾಡಲಿದೆಯಂತೆ.

|

ಮತ್ತೆ ಭಾರತೀಯಾ ಮೊಬೈಲ್ ಮಾರುಕಟ್ಟೆಯಲ್ಲಿ ಅಧಿಪತ್ಯವನ್ನು ಸ್ಥಾಪಿಸಲು ಸಿದ್ಧವಾಗಿರುವ ನೋಕಿಯಾ ಕಂಪನಿ, 2017 ರ ಫೆಬ್ರವರಿಯೊಳಗೆ ಭಾರತೀಯ ಮಾರುಕಟ್ಟೆಯಲ್ಲಿ 5ಕ್ಕೂ ಹೆಚ್ಚು ವಿವಿಧ ಶ್ರೇಣಿಯ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿಯೊಂದು ಸಿಕ್ಕಿದೆ.

ನೋಕಿಯಾದ 5ಕ್ಕೂ ಹೆಚ್ಚು ಆಂಡ್ರಾಯ್ಡ್‌ ಸ್ಮಾರ್ಟ್‌ಪೋನ್ ಲಾಂಚ್

ನಿಮ್ಮ ಕಾರಿನ ಸೇಫ್ಟಿಗೆ ಬರುತ್ತಿದೆ 'ವಾಚ್ ಮಾನ್' ಆಪ್

ಫೆಬ್ರವರಿಯಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೇಸ್ ಸಮಾವೇಶದಲ್ಲಿ ನೋಕಿಯಾ ಡಿ1ಸಿ ಮೊಬೈಲ್ ನೊಂದಿತೆ ನಾಲ್ಕು ಸ್ಮಾರ್ಟ್‌ ಪೋನ್ ಗಳನ್ನು ಬಿಡುಗಡೆ ಮಾಡಲಿದೆಯಂತೆ. Full HD ಯಿಂದ ಹಿಡಿಡು QHD ಗುಣಮಟ್ಟದ ಡಿಸ್‌ಪ್ಲೇ ಹೊಂದಿರುವ 5.1 ಇಂಚಿನ ಮತ್ತು 5.7 ಇಂಚಿನ ಪರದೆಯುಳ್ಳ ಸ್ಮಾರ್ಟ್‌ಪೋನುಗಳನ್ನು ಪರಿಚಯಿಸಲಿದೆ.

ಸದ್ಯ ನೋಕಿಯಾ ಬ್ರಾಂಡ್ ಪೋನುಗಳನ್ನು ಹೆಚ್‌ಎಂಡಿ ಎನ್ನುವ ಕಂಪನಿಯನ್ನು ತಯಾರಿಸಿಕೊಡುತ್ತಿದ್ದು, ತೈವಾನ್ ಮತ್ತು ಚೀನಾ ಮೂಲದ ಕಂಪನಿಗಳು ಈಗಾಗಲೇ ಹಲವು ಮಾಡಲ್ ಪೋನುಗಳ್ನು ತಯಾರು ಮಾಡಿದೆಯಂತೆ.

ನೋಕಿಯಾದ 5ಕ್ಕೂ ಹೆಚ್ಚು ಆಂಡ್ರಾಯ್ಡ್‌ ಸ್ಮಾರ್ಟ್‌ಪೋನ್ ಲಾಂಚ್

ಲೀಕೊ ಜೊತೆ ಸೇರಿ ಕೂಲ್‌ಪ್ಯಾಡ್ ನಿಂದ ಹೊಸ ವರ್ಷಕ್ಕೆ ಹೊಸ ಪೋನ್ ಬಿಡುಗಡೆ

ಈಗಾಗಲೇ ಮಾಹಿತಿ ದೊರೆತಿರುವಂತೆ ನೋಕಿಯಾ ಡಿ1ಸಿ ಸ್ಮಾರ್ಟ್‌ಪೋನು ಎರಡು ಮಾದರಿಯಲ್ಲಿ ಲಭ್ಯವಿರಲಿದೆ. ಇದರಲ್ಲಿ ಒಂದು ಮಾಡಲಿನ ಬೆಲೆ ಸುಮಾರು 12,999 ರೂ. ಇರಲಿದ್ದು, 3GB RAM ಮತ್ತು 5.5 ಇಂಚಿನ Full HD ಡಿಸ್‌ಪ್ಲೇ ಈ ಪೋನಿನಲ್ಲಿದೆ ಎನ್ನಲಾಗಿದೆ. ಮತ್ತೊಂದು ಮಾಡಲ್ 9,999 ರೂ.ಗಳಿಗೆ ಲಭ್ಯವಿರಲಿದ್ದು, 5 Full HD ಡಿಸ್‌ಪ್ಲೇ ಮತ್ತು 2GB RAM ಹೊಂದಿರಲಿದೆ ಎನ್ನಲಾಗಿದೆ.

ಈ ಸ್ಮಾರ್ಟ್‌ಪೊನಿನಲ್ಲಿ ಆಂಡ್ರಾಯ್ಡ್ ನಗೌಟ್ 7.0 ಕಾರ್ಯಚರಣೆ ವ್ಯವಸ್ಥೆ ಇರಲಿದೆ. ಮತ್ತು ಆಕ್ವಾ ಕೋರ್ ಸ್ಯ್ನಾಪ್ ಡ್ರಾಗನ್ 430ಪ್ರೋಸೆಸರ್ ಮತ್ತು 13MP ಹಿಂಬದಿ ಮತ್ತು 8MP ಮುಂಬದಿ ಕ್ಯಾಮೆರಾ ಈ ಪೋನಿನಲ್ಲಿದೆ.

ನೋಕಿಯಾದ 5ಕ್ಕೂ ಹೆಚ್ಚು ಆಂಡ್ರಾಯ್ಡ್‌ ಸ್ಮಾರ್ಟ್‌ಪೋನ್ ಲಾಂಚ್

ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನಲ್ಲಿ ವಾಟ್ಸ್ಆಪ್ ಚಾಟ್ ಹೆಡ್ ಪಡೆಯುವುದು ಹೇಗೆ..?

ಇದರೊಂದಿಗೆ ನೋಕಿಯಾ ಕಂಪನಿಯೂ Nokia Pixel, Nokia C1 ಮತ್ತು ಇನ್ನೇರಡು ಮಾಹಿತಿಯಿರದ ಸ್ಮಾರ್ಟ್‌ಪೋನುಗಳನ್ನು ಬಿಡುಗಡೆ ಮಾಡುವುದು ಖಚಿತವಾಗಿದೆ.

Best Mobiles in India

English summary
A new report suggests that Nokia will launch at least four new devices along with Nokia D1C at Mobile World Congress (MWC) to be held in February 2017. to know more visit kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X