ಒನ್‍ಪ್ಲಸ್ 3ಟಿ ಸೊಫ್ಟ್ ಗೊಲ್ಡ್ ವಿಧ ಈಗ ಅಮೆಜೊನ್ ನಲ್ಲಿ ಲಭ್ಯ

ಒನ್‍ಪ್ಲಸ್ ಕಂಪನಿಯು ಸೊಫ್ಟ್ ಗೊಲ್ಡ್ ಬಣ್ಣದ ಫೋನ್ ಬಿಡುಗಡೆ ಮಾಡಿದೆ, ಇದು ಕೇವಲ ಭಾರತದ ಅಮೆಜೊನ್ ಈ-ಕಾವiರ್ಸ್ ನಲ್ಲಿ ಲಭ್ಯ.

ಚೈನೀಸ್ ಸ್ಮಾರ್ಟ್‍ಫೋನ್ ತಯಾರಕರಾದ ಒನ್‍ಪ್ಲಸ್ ಸೊಫ್ಟ್ ಗೊಲ್ಡ್ ವಿಧ ಒನ್‍ಪ್ಲಸ್ 3ಟಿ ಸ್ಮಾರ್ಟ್‍ಫೋನಿನದಾಗಿದ್ದು ಈಗ ಭಾರತದಲ್ಲಿ ಲಭ್ಯವಿದೆಯೆಂದು ಹೇಳಿದರು. ಇಲ್ಲಿಯವರೆಗೆ, ಗನ್ ಮೆಟಲ್ ವಿಧ ಮಾತ್ರ ಈ-ಕಾಮರ್ಸ್ ವೆಬ್‍ಸೈಟ್ ನಲ್ಲಿ ಲಭ್ಯವಿತ್ತು.

ಒನ್‍ಪ್ಲಸ್ 3ಟಿ  ಸೊಫ್ಟ್ ಗೊಲ್ಡ್  ವಿಧ ಈಗ ಅಮೆಜೊನ್ ನಲ್ಲಿ ಲಭ್ಯ

ಅದೇನೆ ಇದ್ದರೂ, ಒನ್‍ಪ್ಲಸ್ 3ಟಿ ಸೊಫ್ಟ್ ಗೊಲ್ಡ್ ಬಣ್ಣದಲ್ಲಿ ಲಭ್ಯವಿದ್ದು 64 ಜಿಬಿ ವಿಧದಲ್ಲಿ ಮಾತ್ರ ಲಭ್ಯವಾಗಲಿದೆ. ಇದರ ಬೆಲೆ ರೂ. 29,999 ಮತ್ತು ಇದು ಕೇವಲ ಭಾರತದ ಅಮೆಜೊನ್ ನಲ್ಲಿ ಮಾತ್ರ ಲಭ್ಯವಿದೆ.

ಹೀಗಾಗಿ ನೀವು ಫೋನ್ ತೆಗೆದುಕೊಳ್ಳುವ ಉದ್ದೇಶ ಹೊಂದಿದ್ದರೆ, ನೀವು “ಅಮೆಜೊನ್ ಆಪ್ ಒನ್ಲಿ ಸೇಲ್”ನಲ್ಲಿ ರೆಜಿಸ್ಟರ್ ಮಾಡಿ ಜನವರಿ 5, 2017 ರ ನಂತರ. ಪ್ರಿರೆಜಿಸ್ಟ್ರೇಷನ್ ಡಿಸೆಂಬರ್ 28, ಸಂಜೆ 5 ರಿಂದ ಆರಂಭವಾಗಿ ಜನವರಿ 3, 2017 ರ ತನಕವಿತ್ತು. ಸೇಲ್ ನಂತರ ಫೋನ್ ಮಾರಾಟಕ್ಕಿದೆ ಜನವರಿ 6 ರಿಂದ.

ಓದಿರಿ: 2016 ರಲ್ಲಿ ಬಂದ 10 ಉತ್ತಮ ಸ್ಯಾಮ್ಸಂಗ್ ಗೆಲಾಕ್ಸಿ ಸ್ಮಾರ್ಟ್‍ಫೋನ್‍ಗಳು

ಒನ್‍ಪ್ಲಸ್ 3ಟಿ ಸೊಫ್ಟ್ ಗೊಲ್ಡ್ ಫೀಚರ್ಸ್ ಈ ರೀತಿಯಾಗಿದೆ. 5.5 ಇಂಚ್ ಫುಲ್ ಎಚ್‍ಡಿ 1080ಪಿ ಒಎಲ್‍ಇಡಿ ಡಿಸ್ಪ್ಲೆ 1920*1080 ಪಿಕ್ಸೆಲ್ಸ್ ರಿಜೊಲ್ಯುಷನ್ ಹೊಂದಿರುತ್ತದೆ. ಅಲ್ಯುಮಿನಿಯಮ್ ಬೊಡಿ ಹೊಂದಿದ್ದು 7.4ಎಮ್‍ಎಮ್ ತೆಳ್ಳಗೆ ಮತ್ತು ತೂಕ 158 ಗ್ರಾಮ್ ಇದೆ. ಇದರಲ್ಲಿ ಸ್ನಾಪ್‍ಡ್ರಾಗನ್ 821 ಪ್ರೊಸೆಸರ್ ಇದ್ದು ದೊಡ್ಡದೆನಿಸುವ 6ಜಿಬಿ ರಾಮ್ ಇದೆ.

ಒನ್‍ಪ್ಲಸ್ 3ಟಿ ಆಂಡ್ರೊಯಿಡ್ 6.0.1 ಮಾರ್ಷ್‍ಮ್ಯಾಲೊ ಮೇಲೆ ನಡೆಯುತ್ತದೆ ಜೊತೆಗೆ ಒನ್‍ಪ್ಲಸ್ ಒಕ್ಸಿಜನ್ ಒಎಸ್ ಸ್ಕಿನ್ ಹೊಂದಿದ್ದು ಅದರ ಮೇಲೆ ಆಂಡ್ರೊಯಿಡ್ 7.0 ನೌಗಟ್ ಅಪಡೇಟ್ ಕೂಡ ಹೊಂದಿದೆ. ಇದನ್ನು ಡುಯಲ್ ಸಿಮ್ ನದಾಗಿದೆ ಹಾಗೂ 4ಜಿ ಎಲ್‍ಟಿಇ ಮತ್ತು ವೊಲ್ಟ್ ಅನ್ನು ಆಧರಿಸುತ್ತದೆ. ಬೇಸರದ ವಿಷಯವೆಂದರೆ ಇದರ ಸ್ಟೊರೆಜ್ ಅನ್ನು ಹೆಚ್ಚಿಸಲಾಗುವುದಿಲ್ಲಾ.

ಒನ್‍ಪ್ಲಸ್ 3ಟಿ  ಸೊಫ್ಟ್ ಗೊಲ್ಡ್  ವಿಧ ಈಗ ಅಮೆಜೊನ್ ನಲ್ಲಿ ಲಭ್ಯ

ಕ್ಯಾಮರಾದಲ್ಲಿ 16 ಮೆಗಾ ಪಿಕ್ಸೆಲ್ ರೇರ್ ಕ್ಯಾಮರಾ ಎಫ್/2.0 ಅಪೆರ್ಚರ್ ಮತ್ತು ಪಿಡಿಎಎಫ್ ಇದ್ದು ಸೆಲ್ಫಿ ಕ್ಯಾಮರಾ ಕೂಡ 16 ಮೆಗಾ ಪಿಕ್ಸೆಲ್ ನದಾಗಿದೆ. ರೇರ್ ಕ್ಯಾಮರಾದಲ್ಲಿ ಕ್ಯುಎಚ್‍ಡಿ ವೀಡಿಯೊಸ್ ಶೂಟ್ ಮಾಡಬಹುದು 3ಒಎಫ್‍ಪಿಎಸ್ ನಲ್ಲಿ ಮತ್ತು ಫುಲ್ ಎಚ್‍ಡಿ 1080ಪಿ ವೀಡಿಯೊಸ್ 6ಒಎಫ್‍ಪಿಎಸ್ ನಲ್ಲಿ.

ಫೋನಿನಲ್ಲಿ 3400 ಎಮ್‍ಎಎಚ್ ಬ್ಯಾಟರಿ ಇದೆ ಪ್ರೊಪ್ರಿಯೆಟರಿ ಡ್ಯಾಷ್ ಚಾರ್ಜ್ ತ್ವರಿತ ಚಾರ್ಜಿಂಗ್ ಯೊಗ್ಯತೆಯೊಂದಿಗೆ. ಇದರಿಂದಾಗಿ ಇಡೀ ದಿನ ಬ್ಯಾಟರಿ ಒದಗಿಸುತ್ತದೆ ಕೇವಲ 30 ನಿಮಿಷಗಳ ಚಾರ್ಜಿಂಗ್ ನಿಂದ.

ಕಂಪನಿಯವರು ಹೇಳುತ್ತಾರೆ, ನಾವೀಗ ಬಿಡುಗಡೆ ಮಾಡಿರುವ ಬಣ್ಣದ ಫೋನ್ ನೋಡಲು ಅಪರಿಮಿತ ಚಂದ, ಹಗುರ ಹಾಗೂ ಆಕರ್ಷಕ ಕೂಡ. ಈ ಬಾರಿ ಹೊಸ ವರ್ಷಕ್ಕೆ ಒನ್ ಪ್ಲಸ್ ನವರ ಕೊಡುಗೆಯಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
OnePlus 3T Soft Gold variant sale to start on January 5 in India.
Please Wait while comments are loading...
Opinion Poll

Social Counting