Just In
- 4 hrs ago ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- 8 hrs ago Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- 10 hrs ago Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್‌ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- 11 hrs ago OnePlus: ಒನ್ಪ್ಲಸ್ 13 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
Don't Miss
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಪ್ಪೋ Find 7A ಗೆ ವಿಘ್ನ ಈ ಟಾಪ್ ಫೋನ್ಸ್
ಚೈನೀಸ್ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳಲ್ಲಿ ಒಪ್ಪೋ ಕೂಡ ಒಂದಾಗಿದ್ದು ಇದೀಗ ಮಾರುಕಟ್ಟೆಯನ್ನು ರಭಸದಿಂದ ಪ್ರವೇಶಿಸುತ್ತಿದೆ. ಇದು ನಾಗಾಲೋಟದಿಂದ ಓಡುವ ಭರವಸೆಯನ್ನು ಗ್ರಾಹಕರಲ್ಲಿ ಉತ್ಪತ್ತಿ ಮಾಡಿದೆ ಎಂದೇ ಹೇಳಬಹುದು.
ಒಪ್ಪೊ ಡಿವೈಸ್‌ನ ವೈಶಿಷ್ಟ್ಯಗಳು ಮನಸೆಳೆಯುವಂತಿದ್ದು ಖಂಡಿತ ಗ್ರಾಹಕರಲ್ಲಿ ಧನಾತ್ಮಕ ಅಂಶವನ್ನು ಉಂಟುಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಜಿಯೋನಿ ಮತ್ತು ಶಯೋಮಿ ಫೋನ್‌ಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ಹೆಚ್ಚು ಗಮನ ಸೆಳೆಯುವಂತಹ ಫೋನ್‌ಗಳಾಗಿದ್ದು ಒಪ್ಪೋದ ಮಾರುಕಟ್ಟೆಗೆ ಇದು ಯಾವುದೇ ತಡೆಯನ್ನು ಉಂಟು ಮಾಡುವುದಿಲ್ಲ ಏಕೆಂದರೆ ಒಪ್ಪೋ ಫೋನ್ ವೈಶಿಷ್ಟ್ಯಗಳ ಪ್ರತ್ಯೇಕವಾಗಿದ್ದು ಬಳಕೆದಾರರಲ್ಲಿ ವಿಭಿನ್ನ ಯೋಚನೆಯನ್ನು ತರಿಸುವುದು ಖಂಡಿತ.
ಇನ್ನು ಒಪ್ಪೋ Find 7A ವಿಶೇಷತೆಗಳನ್ನು ನೋಡ ಹೊರಟರೆ ಪ್ರಸ್ತುತ ಇದು ಅಮೆಜಾನ್ ವೆಬ್‌ಸೈಟ್‌ನಲ್ಲಿ ರೂ 31,990 ರ ಬೆಲೆಯನ್ನು ಹೊಂದಿದೆ. ಇದು 5.5 ಇಂಚಿನ 1080 ಪಿ ಪೂರ್ಣ ಎಚ್‌ಡಿ IPS ಡಿಸ್‌ಪ್ಲೇ ಜತೆಗೆ (1920 x 1080 pixels) ಗೋರಿಲ್ಲಾ ಗ್ಲಾಸ್ ರಕ್ಷಣೆಯೊಂದಿಗೆ ಬಂದಿದೆ.
2.3GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಕ್ವಾಡ್ ಕೋರ್ (MSM8974AB) ಮತ್ತು ಅಡ್ರೆನೋ 330 ಜೊತೆಗೆ 2ಜಿಬಿ RAM ಡಿವೈಸ್‌ನಲ್ಲಿದೆ. 1.2.0 ಆಧಾರಿತ ಆಂಡ್ರಾಯ್ಡ್ 4.3 ಓಎಸ್ ಇದರಲ್ಲಿದೆ.
16 ಜಿಬಿ ಆಂತರಿಕ ಸಂಗ್ರಹಣೆಯನ್ನು ಡಿವೈಸ್ ಹೊಂದಿದ್ದು ಇದನ್ನು ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದು. 13 ಮೆಗಾಪಿಕ್ಸೆಲ್ ಸೋನಿ ಸೆನ್ಸಾರ್ ಕ್ಯಾಮೆರಾವನ್ನು ಒಪ್ಪೊ Find 7a ಪಡೆದಿದ್ದು ಮುಂಭಾಗ ಕ್ಯಾಮೆರಾ ಶಕ್ತಿ 5 ಮೆಗಾಪಿಕ್ಸೆಲ್ ಆಗಿದೆ. ನೀವು ಈ ಫೋನ್‌ನಲ್ಲಿ 4K ರೆಸಲ್ಯೂಶನ್ ಉಳ್ಳ ವೀಡಿಯೊವನ್ನು ಕೂಡ ದಾಖಲಿಸಬಹುದಾಗಿದೆ.
ಹಾಗಿದ್ದರೆ ಈ ಡಿವೈಸ್‌ಗೆ ಹೆಚ್ಚು ಸ್ಪರ್ಧೆಯನ್ನು ಒಡ್ಡುತ್ತಿರುವ ಇತರ ಡಿವೈಸ್‌ಗಳ ಕಡೆಗೆ ಗಮನ ಕೊಡುವುದೂ ಅತ್ಯವಶ್ಯಕವಾಗಿದೆ.
#1
ಬೆಲೆ ರೂ 29,999
ಪ್ರಮುಖ ವೈಶಿಷ್ಟ್ಯಗಳು
4.8 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
20.7 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಸೆಕೆಂಡರಿ
3 ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ, 64 ಜಿಬಿ ವಿಸ್ತರಿಸಬಹುದು
2 ಜಿಬಿ RAM
2430 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
#2
ಬೆಲೆ ರೂ 31,977
ಪ್ರಮುಖ ವೈಶಿಷ್ಟ್ಯಗಳು
5.9 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, True HD IPS Plus LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2260 MHz ಪ್ರೊಸೆಸರ್
13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2.1 ಮೆಗಾಪಿಕ್ಸೆಲ್ ಸೆಕೆಂಡರಿ
3 ಜಿ, ವೈಫೈ, DLNA, NFC
16 ಜಿಬಿ ಆಂತರಿಕ ಮೆಮೊರಿ, 64 ಜಿಬಿ ವಿಸ್ತರಿಸಬಹುದು
3 ಜಿಬಿ RAM
3200 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
#3
ಬೆಲೆ ರೂ 28,140
ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಡ್ಯುಯಲ್ ಕೋರ್ 1700 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 1.9 ಮೆಗಾಪಿಕ್ಸೆಲ್ ಸೆಕೆಂಡರಿ
3 ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ, 64 ಜಿಬಿ ವಿಸ್ತರಿಸಬಹುದು
2 ಜಿಬಿ RAM
3100 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
#4
ಬೆಲೆ ರೂ 28,799
ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಕ್ವಾಡ್ ಕೋರ್ 2200 MHz ಪ್ರೊಸೆಸರ್
13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯಲ್ ಸಿಮ್, 3 ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ, 32 ಜಿಬಿ ವಿಸ್ತರಿಸಬಹುದು
2 ಜಿಬಿ RAM
3000 mAh, Li-Polymer ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
#5
ಬೆಲೆ ರೂ 27,999
ಪ್ರಮುಖ ವೈಶಿಷ್ಟ್ಯಗಳು
4.95 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2260 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 1.3 ಮೆಗಾಪಿಕ್ಸೆಲ್ ಸೆಕೆಂಡರಿ
3 ಜಿ, ವೈಫೈ, NFC
32 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2300 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
#6
ಬೆಲೆ ರೂ 32,990
ಪ್ರಮುಖ ವೈಶಿಷ್ಟ್ಯಗಳು
5.9 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1700 MHz ಪ್ರೊಸೆಸರ್
13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಸೆಕೆಂಡರಿ
3 ಜಿ, ವೈಫೈ, NFC, DLNA
16 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
3160 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
#7
ಬೆಲೆ ರೂ 34,912
ಪ್ರಮುಖ ವೈಶಿಷ್ಟ್ಯಗಳು
4.7 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, S-LCD
ಆಂಡ್ರಾಯ್ಡ್ ಆವೃತ್ತಿ 4.1.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1700 MHz ಪ್ರೊಸೆಸರ್
4 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2.1 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯಲ್ ಸಿಮ್, 3 ಜಿ, ವೈಫೈ, DLNA, NFC
32 ಜಿಬಿ ಆಂತರಿಕ ಮೆಮೊರಿ, 64 ಜಿಬಿಗೆ ಇದನ್ನು ವಿಸ್ತರಿಸಬಹುದು
2 ಜಿಬಿ RAM
2300 mAh, Li-Polymer ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
#8
ಬೆಲೆ ರೂ 28,071
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1600 MHz ಪ್ರೊಸೆಸರ್
13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಸೆಕೆಂಡರಿ
3 ಜಿ, ವೈಫೈ, DLNA, NFC
16 ಜಿಬಿ ಆಂತರಿಕ ಮೆಮೊರಿ, 64 ಜಿಬಿಗೆ ಇದನ್ನು ವಿಸ್ತರಿಸಬಹುದು
2 ಜಿಬಿ RAM
2600 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
#9
ಬೆಲೆ ರೂ 26,800
ಪ್ರಮುಖ ವೈಶಿಷ್ಟ್ಯಗಳು
5.3 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1400 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 1.1 ಮೆಗಾಪಿಕ್ಸೆಲ್ ಸೆಕೆಂಡರಿ
3 ಜಿ, ವೈಫೈ, DLNA, NFC
8 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
2500 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
#10
ಬೆಲೆ ರೂ 29,649
ಪ್ರಮುಖ ವೈಶಿಷ್ಟ್ಯಗಳು
4.0 ಇಂಚಿನ 640x1136 ಪಿಕ್ಸೆಲ್ ಡಿಸ್‌ಪ್ಲೇ, IPS LCD
iOS ಆವೃತ್ತಿ 7
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 1.2 ಮೆಗಾಪಿಕ್ಸೆಲ್ ಸೆಕೆಂಡರಿ
3 ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ
1 ಜಿಬಿ RAM
1507 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999