DSLR ಕ್ಯಾಮೆರಾ ಏಕೆ ಬೇಕು?..ಖರೀದಿಸಿ ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೊ ಸ್ಮಾರ್ಟ್‌ಫೋನ್!!

ಕಡಿಮೆ ಬೆಲೆಯಲ್ಲಿಯೇ ಗ್ರಾಹಕರ ಕೈ ಸೇರುವುದರಿಂದ, ಒಪ್ಪೊ ಫೋನ್‌ಗಳನ್ನು ಪ್ರಸ್ತುತ ಭಾರತದಲ್ಲಿರುವ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳು ಎನ್ನಬಹುದು.!!

|

ಡಿಎಸ್‌ಎಲ್‌ಆರ್ ಕ್ಯಾಮೆರಾಗೂ ಸೆಡ್ಡು ಹೊಡೆಯುವಂತಹ ಕ್ಯಾಮೆರಾ ಟೆಕ್ನಾಲಜಿ ಹೊಂದಿರ್‌ರುವ ಸ್ಮಾರ್ಟ್‌ಫೊನ್‌ಗಳನ್ನು ಬಿಡುಗಡೆಮಾಡುತ್ತಿರುವ ಒಪ್ಪೊ ಹೆಚ್ಚಾಗಿ ಸೆಲ್ಫಿಪ್ರಿಯರಿಗೆಂದೆ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಮಾಡುತ್ತಿದೆ.!! ಭಾರತದ ಮಾರುಕಟ್ಟೆಗೆ ಒಪ್ಪೊ ಸ್ಮಾರ್ಟ್‌ಫೋನ್‌ಗಳು ಕಾಲಿಟ್ಟಮೇಲಂತೂ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳು ಸಹ ಮಧ್ಯಮ ಬೆಲೆಯಲ್ಲಿ ಗ್ರಾಹಕರ ಕೈ ಸೇರುತ್ತಿವೆ.!!

DSLR  ಕ್ಯಾಮೆರಾ ಏಕೆ ಬೇಕು?..ಖರೀದಿಸಿ ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೊ!!

ಕಿಲ್ಲರ್ ಫೀಚರ್ಸ್ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಅತ್ಯಾಧುನಿಕ ಕ್ಯಾಮೆರಾ ಹೊಂದಿರುವ ಒಪ್ಪೊ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಹೆಚ್ಚು ಟ್ರೆಂಡ್‌ ಸೃಷ್ಟಿಸಿದ್ದು, ಕಡಿಮೆ ಬೆಲೆಯಲ್ಲಿಯೇ ಗ್ರಾಹಕರ ಕೈ ಸೇರುವುದರಿಂದ, ಒಪ್ಪೊ ಫೋನ್‌ಗಳನ್ನು ಪ್ರಸ್ತುತ ಭಾರತದಲ್ಲಿರುವ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳು ಎನ್ನಬಹುದು.!!

ಜಿಯೋ ಪ್ರೈಮ್ ಗ್ರಾಹಕರಿಗೆ "ಬೈ ಒನ್ ಗೆಟ್‌ ಒನ್" ಬಂಪರ್ ಆಫರ್ !!

ಹಾಗಾದರೆ, ಒಪ್ಪೊ ಸ್ಮಾರ್ಟ್‌ಫೋನ್‌ಗಳು ಯಾವ ರೀತಿಯ ಕ್ಯಾಮೆರಾ ಟೆಕ್ನಾಲಜಿ ಹೊಂದಿವೆ. ಮತ್ತು ಒಪ್ಪೊ ಸ್ಮಾರ್ಟ್‌ಫೋನ್‌ ಖರೀದಿಯಲ್ಲಿ ಈ ಕ್ಯಾಮೆರಾದ ಪಾತ್ರವೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಸೆಲ್ಫಿ ಅನುಭವ ಒಪ್ಪೊದಲ್ಲಿ ಮಾತ್ರ!!

ಸೆಲ್ಫಿ ಅನುಭವ ಒಪ್ಪೊದಲ್ಲಿ ಮಾತ್ರ!!

ಮೊದಲೇ ಹೇಳಿದಂತೆ ಒಪ್ಪೊ ಕಂಪೆನಿ ಸ್ಮಾರ್ಟ್‌ಫೋನ್‌ಗಳು ಸೆಲ್ಫಿ ಪ್ರಿಯರಿಗೆಂದೇ ರೂಲಪಿಸಲ್ಪಟ್ಟಿವೆ.! ಕ್ಯಾಮೆರಾ ಸೆರೆಹಿಡಿಯುವ ಚಿತ್ರಗಳು ಅತ್ಯಾಧುನಿಕ ಬ್ಯೂಟಿಫಯ ಮೋಡ್ ಆಯ್ಕೆಯನ್ನು ಹೊಂದಿದ್ದು, ಒಪ್ಪೊ ಬಳಕೆದಾರರು ಅತ್ಯುತ್ತಮ ಸೆಲ್ಫಿ ತೆಗೆಯಬಹುದಾಗಿದೆ. 16 ರಿಂದ 26 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದ ಒಪ್ಪೊ ಕಂಪೆನಿ ಸ್ಮಾರ್ಟ್‌ಫೋನ್‌ಗಳಿಗಿಂತ ಬೇರೆ ಯಾವ ಸ್ಮಾರ್ಟ್‌ಫೋನ್ ಇಷ್ಟು ಗುಣಮಟ್ಟದ ಸೆಲ್ಫಿ ತೆಗೆಯಲಾರದು.!!

ರೊಟೇಟಿಂಗ್ ಕ್ಯಾಮೆರಾ.!!

ರೊಟೇಟಿಂಗ್ ಕ್ಯಾಮೆರಾ.!!

ವಿಶ್ವದಲ್ಲಿಯೇ ಮೊದಲ ಬಾರಿಗೆ 206 ಡಿಗ್ರಿ ತಿರುಗುವ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೊನ್‌ ತಯಾರಿಸಿದ ಕೀರ್ತಿ ಒಪ್ಪೊ ಕಂಪೆನಿಗೆ ಸಲ್ಲುತ್ತದೆ. ಸಿಎಮ್‌ಒಎಸ್‌ ಸೆನ್ಸಾರ್ ಮತ್ತು IPS ಇಮೇಜಿಂಗ್ ಚಿಪ್ ಡಿಸೈನ್ ಹೊಂದಿರುವ ಒಪ್ಪೊ ಸ್ಮಾರ್ಟ್‌ಪೋನ್‌ಗಳು ಡ್ಯುವೆಲ್ ಫ್ಲಾಶ್ ಲೈಟ್‌ ಹೊಂದಿದ್ದು, ಕ್ಯಾಮೆರಾಗೆ ಹೇಳಿ ಮಾಡಿಸಿದಂತಹ ಫಿಚರ್‌ಗಳನ್ನು ಹೊಂದಿದೆ.!!

ಅಲ್ಟ್ರಾ ಹೆಚ್‌ಡಿಯಲ್ಲಿ 50MP ರೆಸ್ಯುಲೇಶನ್ ಚಿತ್ರಗಳು!!

ಅಲ್ಟ್ರಾ ಹೆಚ್‌ಡಿಯಲ್ಲಿ 50MP ರೆಸ್ಯುಲೇಶನ್ ಚಿತ್ರಗಳು!!

ಒಪ್ಪೊ 2014 ರಲ್ಲಿ ಬಿಡುಗಡೆಮಾಡಿದ ಒಪ್ಪೊ ಫೈಂಡ್ 7 ಸ್ಮಾರ್ಟ್‌ಫೋನ್ ತನ್ನ 13mp ರಿಯರ್ ಕ್ಯಾಮೆರಾದಲ್ಲಿ 50MP ರೆಸ್ಯುಲೇಶನ್ ಚಿತ್ರಗಳನ್ನು ತೆಗೆಯಬಹುದಾದ ಫಿಚರ್‌ ಹೊಂದಿತ್ತು. ಹೀಗೆ ತೆಗೆಯಲು ಒಪ್ಪೊವಿನ "ಅಲ್ಟ್ರಾ ಹೆಚ್‌ಡಿ" ಆಯ್ಕೆಯನ್ನು ಬಳಸಿಕೊಳ್ಳಲಾಗಿತ್ತು. ಈ ಆಯ್ಕೆಯಿಂದ ಫೊಟೋಗ್ರಫಿಯ ಮತ್ತೊಂದು ಮಜಲಿಗೆ ಒಪ್ಪೊ ಕಾಲಿಟ್ಟಿತ್ತು.

5X ಡ್ಯುವಲ್ ಆಪ್ಟಿಕಲ್ ಜೂಮ್!!

5X ಡ್ಯುವಲ್ ಆಪ್ಟಿಕಲ್ ಜೂಮ್!!

ಡಿಎಸ್‌ಎಲ್‌ಆರ್ ಕ್ಯಾಮೆರಾ ಹೊಂದಿರುವ ಲೆನ್ಸ್‌ಗಳ ಫೀಚರ್‌ ಒಪ್ಪೊ ಸ್ಮಾರ್ಟ್‌ಫೋನ್‌ಗಲಲ್ಲಿಯೇ ಇದೆ.! ಚಿತ್ರಗಳನ್ನು ಸೆರೆಹಿಡಿಯಲು ಬೇಕಾದ ತಂತ್ರಜ್ಞಾನದ ಜೊತೆಗೆ 5X ಡ್ಯುವಲ್ ಆಪ್ಟಿಕಲ್ ಜೂಮ್ ಆಯ್ಕೆಯನ್ನು ಒಪ್ಪೊ ಹೊಂದಿದ್ದು, 50 ಮೀಟರ್ ಹೂರದವರೆಗೆ ಕ್ಯಾಮೆರಾ ಜೂಮ್ ಮಾಡಿ ಅತ್ಯುತ್ತಮ ಚಿತ್ರಗಳನ್ನು ತೆಗೆಯಬಹುದು.!!

Best Mobiles in India

English summary
OPPO is leading the smartphone photography with its cutting edge camera technology. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X