ಪ್ಯಾನಸೋನಿಕ್ ಟಿ41 ಇನ್ನು ಕಿಟ್‌ಕ್ಯಾಟ್ 4.4 ಆವೃತ್ತಿಯಲ್ಲಿ

By Shwetha
|

ಪ್ಯಾನಸೋನಿಕ್ ಈ ದಿನಗಳಲ್ಲಿ ಪ್ರಮುಖ ಫೋನ್‌ಗಳನ್ನು ಶಟರ್‌ಬಗ್ಸ್‌ನಿಂದ ಮರೆಮಾಚುತ್ತಿದೆ. ಈ ವದಂತಗಳು ನಿಜವಾಗಿದ್ದರೆ ಮಹೇಶ್ ಟೆಲೆಕಾಮ್ ಮುಂಬೈ ಮೂಲದ ರಿಟೈಲರ್ ತಿಳಿಸಿದಂತೆ ಪ್ಯಾನಸೋನಿಕ್ ಶೀಘ್ರವೇ ಗೂಗಲ್ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಚಾಲನೆಯಲ್ಲಿರುವ ಫೋನ್ ಅನ್ನು ಬಿಡುಗಡೆ ಮಾಡಲಿದೆ.

ಪ್ರಸ್ತುತ ಪ್ಯಾನಸೋನಿಕ್ T41 ಎಂಬ ಹೆಸರನ್ನು ಹೊಂದಿರುವ ಈ ಡಿವೈಸ್ ಬೆಲೆ ರೂ 7,990 ಆಗಿದೆ. ಇದು ನಿಖರವಾದ ಬೆಲೆ ಆಗಿದೆಯೇ ಇಲ್ಲವೇ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಪ್ಯಾನಸೋನಿಕ್‌ನಿಂದ ಪ್ರಪ್ರಥಮ ಕಿಟ್‌ಕ್ಯಾಟ್ ಡಿವೈಸ್

ಪ್ಯಾನಸೋನಿಕ್ T41 ವಿಶೇಷತೆ ಏನು?
ಇನ್ನು ವಿಸ್ತಾರವಾಗಿ ನೋಡುವುದಾದರೆ, ಪ್ಯಾನಸೋನಿಕ್ T41 4.5 ಇಂಚಿನ FWVGA IPS ಡಿಸ್‌ಪ್ಲೇಯೊಂದಿಗೆ ಬಂದಿದೆ. ಇದರಲ್ಲಿ 1.3GHz ಕ್ವಾಡ್ ಕೋರ್ ಪ್ರೊಸೆಸರ್ ಇದ್ದು, 512ಎಮ್‌ಬಿ RAM ಅನ್ನು ಡಿವೈಸ್ ಹೊಂದಿದೆ. ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯ 4ಜಿಬಿಯಾಗಿದ್ದು, ಇದನ್ನು ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ ವಿಸ್ತರಿಸಬಹುದಾಗಿದೆ. ಇದು 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಮುಂಭಾಗದಲ್ಲಿ ನೀಡುತ್ತಿದ್ದು ಫ್ರಂಟ್ ಫೇಸಿಂಗ್ ಶೂಟರ್ ಅನ್ನು ಡಿವೈಸ್ ಒಳಗೊಂಡಿದೆ. ಈ ಡ್ಯುಯೆಲ್ ಸಿಮ್ ಹ್ಯಾಂಡ್‌ಸೆಟ್‌ನ ಬ್ಯಾಟರಿ ಸಾಮರ್ಥ್ಯ 1650mAh ಆಗಿದೆ.

<center><iframe width="100%" height="450" src="//www.youtube.com/embed/AwnkYEgCvOw" frameborder="0" allowfullscreen></iframe></center>

Best Mobiles in India

Read more about:
English summary
This article tells that Panasonic T41 could come soon with Android 4.4 kitkat

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X