ಇಂದು ಮಾರುಕಟ್ಟೆಗೆ ಲಗ್ಗೆ ಇಡುವ ರೆಡ್‌ಮಿ 4 ಹೇಗಿದೆ ಗೊತ್ತಾ..? ವಿಡಿಯೋ ನೋಡಿ..!!

ಬಜೆಟ್ ಬೆಲೆಗೆ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ನನ್ನು ಭಾರತೀಯ ಕೈಗೆ ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಈ ಫೋನ್ ಹೇಗಿದೆ ಎಂಬುದನ್ನು ನಾವಿಂದು ತಿಳಿಸಿಕೊಡಲಿದ್ದೇವೆ.

|

ಚೀನಾ ಮೂಲದ ಶಿಯೋಮಿ ಬಜೆಟ್ ಸ್ಮಾರ್ಟ್‌ಫೋನ್‌ ರೆಡ್‌ಮಿ 4 ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಬಜೆಟ್ ಬೆಲೆಗೆ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ನನ್ನು ಭಾರತೀಯ ಕೈಗೆ ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಈ ಫೋನ್ ಹೇಗಿದೆ ಎಂಬುದನ್ನು ನಾವಿಂದು ತಿಳಿಸಿಕೊಡಲಿದ್ದೇವೆ.

ಇಂದು ಮಾರುಕಟ್ಟೆಗೆ ಲಗ್ಗೆ ಇಡುವ ರೆಡ್‌ಮಿ 4 ಹೇಗಿದೆ ಗೊತ್ತಾ..?

ಓದಿರಿ: ಶಾಕಿಂಗ್ ನ್ಯೂಸ್: ಫ್ಲಿಪ್‌ಕಾರ್ಟಿನಲ್ಲಿ ರೂ.799ಕ್ಕೆ ನೋಕಿಯಾ 3310 ಕ್ಲೋನ್ ಪೋನ್..!!!!

ಶಿಯೋಮಿ ಮೊನ್ನೆ ರೆಡ್‌ಮಿ 4A ಮುಂದುವರೆದ ಭಾಗವಾದ ರೆಡ್‌ಮಿ 4 ಸ್ಮಾರ್ಟ್‌ಫೋನ್ ಮೂರು ಆವೃತ್ತಿಯಲ್ಲಿ ದೊರೆಯಲಿದೆ. ಮೇ 23ರಿಂದ ಅಮೆಜಾನ್‌ನಲ್ಲಿ ಸೇಲ್ ಆರಂಭವಾಗಲಿದೆ.

ಅನ್ ಬಾಕ್ಸಿಂಗ್ ವಿಡಿಯೋ ನೋಡಿ:

ಸದ್ಯ ಮಾರುಕಟ್ಟೆಗೆ ಲಗ್ಗೆ ಇಡಲಿರುವ ರೆಡ್‌ಮಿ 4 ಸ್ಮಾರ್ಟ್‌ಫೋನ್ ಹೇಗೆದೆ ಎಂಬುದರ ಮೊದಲ ಪರಿಚಯವನ್ನು ಮಾಡುವ ವಿಡಿಯೋ ಇದಾಗಿದೆ.

ಕಡಿಮೆ ಬೆಲೆಗೆ ಉತ್ತಮ ಪೋನ್

ಕಡಿಮೆ ಬೆಲೆಗೆ ಉತ್ತಮ ಪೋನ್

ಮೂರು ಆವೃತ್ತಿಯಲ್ಲಿ ರೆಡ್‌ಮಿ 4 ಮೂರು ಆವೃತ್ತಿಯಲ್ಲಿ ದೊರೆಯಲಿದ್ದು,

  • 2GB RAM ಮತ್ತು 16GB ಇಂಟರ್ನಲ್ ಮೆಮೊರಿ ಹೊಂದಿರುವ ಫೋನ್ ಬೆಲೆ ರೂ.6,999
  • 3GB RAM ಮತ್ತು 32GB ಇಂಟರ್ನಲ್ ಮೆಮೊರಿ ಹೊಂದಿರುವ ಫೋನ್ ಬೆಲೆ ರೂ.8,999
  • 4GB RAM ಮತ್ತು 64GB ಇಂಟರ್ನಲ್ ಮೆಮೊರಿ ಹೊಂದಿರುವ ಫೋನ್ ಬೆಲೆ ರೂ.10,999 ಆಗಿದೆ.
  • ಶಿಯೋಮಿ ರೆಡ್‌ಮಿ 4 ವಿಶೇಷತೆಗಳು:

    ಶಿಯೋಮಿ ರೆಡ್‌ಮಿ 4 ವಿಶೇಷತೆಗಳು:

    ಶಿಯೋಮಿ ರೆಡ್‌ಮಿ 4 ಫೋನಿನಲ್ಲಿ

    • ಫಿಂಗರ್ ಪ್ರಿಂಟ್ ಸ್ಕ್ಯಾನರ್
    • 5 HD (720x1280 p) ಡಿಸ್‌ಪ್ಲೇ
    • 2.5D ಕರ್ವಡ್ ಗ್ಲಾಸ್ ವಿನ್ಯಾಸ
    • ಆಕ್ಟಾ ಕೋರ್ ಸಾಪ್ ಡ್ರಾಗನ್ 420 ಪ್ರೋಸೆಸರ್
    • 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗದೆ.
    • ಮತ್ತಷ್ಟು ವಿಶೇಷತೆಗಳು:

      ಮತ್ತಷ್ಟು ವಿಶೇಷತೆಗಳು:

      ಶಿಯೋಮಿ ರೆಡ್‌ಮಿ 4

      • ಹಿಂಭಾಗದಲ್ಲಿ 13 MP ಕ್ಯಾಮೆರಾ LED ಫ್ಲಾಷ್ ಲೈಟ್
      • ಮುಂಭಾಗದಲ್ಲಿ 5MP ಕ್ಯಾಮೆರಾ
      • 4100mAh ಬ್ಯಾಟರಿಯನ್ನು ಅಳವಡಿಸಲಾಗಿದೆ.
      • MIUI8 ಕಾರ್ಯಚರಣೆಯನ್ನು ಹೊಂದಿದೆ.
      • ಡ್ಯುಯಲ್ 4G ಸಿಮ್ ಸಪೋರ್ಟ್ ಮಾಡಲಿದೆ.

Best Mobiles in India

Read more about:
English summary
Xiaomi hosted an event in India to announce the Redmi 4 smartphone. xiaomi redmi 4 unboxing in kannada. to know more visit kannada,gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X