ಆಂಡ್ರಾಯ್ಡ್ ಒನ್‌ನ ಸೆಟ್ ಸ್ಪೈಸ್ ಒನ್ ಡ್ರೀಮ್

By Shwetha
|

ಹೊಸ ಸ್ಪೈಸ್ ಆಂಡ್ರಾಯ್ಡ್ ಒನ್ ಕೊನೆಗೂ ಇಲ್ಲಿದೆ. ಸಪ್ಟೆಂಬರ್ 15 ರಂದು ಆಂಡ್ರಾಯ್ಡ್ ಒನ್ ಅಧಿಕೃತವಾಗಿ ಭಾರತದಲ್ಲಿ ಘೋಷಣೆಯಾಯಿತು. ಈ ಓಎಸ್ ಆರಂಭ ಎಂಬಂತೆ ಮೂರು ಹೊಸ ಫೋನ್‌ಗಳನ್ನು ಇದೇ ಸಂದರ್ಭದಲ್ಲಿ ಲಾಂಚ್ ಮಾಡಲಾಗಿದೆ. ಸ್ಲೈಸ್ ಆಂಡ್ರಾಯ್ಡ್ ಒನ್ ಡ್ರೀಮ್ ಯುನೋ, ಕಾರ್ಬನ್ ಆಂಡ್ರಾಯ್ಡ್ ಒನ್ ಸ್ಪಾರ್ಕಲ್ V ರೆಡ್ ಮತ್ತು ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ A1.

ಈ ಮೂರು ಹ್ಯಾಂಡ್‌ಸೆಟ್‌ಗಳೊಂದಿಗೆ, ಹೊಸ ಸ್ಪೈಸ್ ಡಿವೈಸ್ ಅನ್ನು ನಾವು ಹೊಂದಿರುವೆವು. ಇದನ್ನು ಸ್ಪೈಸ್ ಒನ್ ಡ್ರೀಮ್ ಯುಎನ್‌ಒ ಎಂದು ಹೆಸರಿಸಲಾಗಿದೆ. ಆಂಡ್ರಾಯ್ಡ್ ಒನ್ ಓಎಸ್ ಇರುವ ಈ ಡಿವೈಸ್ ನಿಜಕ್ಕೂ ಒಂದು ಅದ್ಭುತ ಸೆಟ್ ಎಂಬ ಹೆಸರನ್ನು ಪಡೆದುಕೊಂಡಿದೆ. ಗೂಗಲ್‌ನ ಕಿಟ್‌ಕ್ಯಾಟ್ ಪ್ರಯೋಜನಗಳನ್ನು ಪಡೆದುಕೊಂಡಿರುವ ಸಾಕಷ್ಟು ಸೆಟ್‌ಗಳು ಭಾರತದಲ್ಲಿ ಲಭ್ಯವಿದ್ದು ಆಂಡ್ರಾಯ್ಡ್ ಬಳಕೆದಾರರನ್ನು ತಲುಪುವ ಅತಿ ವಿಭಿನ್ನ ಪ್ರಯತ್ನವನ್ನು ಕಂಪೆನಿ ಕೊನೆಗೂ ಮಾಡಿದೆ.

ದೇಸೀ ಫೋನ್‌ನ ವಿದೇಶಿ ಕಮಾಲು

ಆಂಡ್ರಾಯ್ಡ್ ಒನ್ ಓಎಸ್ ಅನ್ನು ಪಡೆದುಕೊಂಡಿರುವ ಸ್ಪೈಸ್ ಒನ್ ಡ್ರೀಮ್ ಯುಎನ್‌ಒ ಉದ್ದವಾಗಿದ್ದು ಇತರ ಬಜೆಟ್ ಸೆಟ್‌ಗಳಿಗೆ ಸಮಾನಾಂತರವಾಗಿ ಮೂಡಿ ಬಂದಿದೆ. ಹ್ಯಾಂಡ್‌ಸೆಟ್ ಕ್ವಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್ ಅನ್ನು ಹೊಂದಿದ್ದು ಇದರ ಜೊತೆಗೆ 1.3GHz ಅನ್ನು ಸಂಯೋಜನೆಯಾಗಿ ಪಡೆದುಕೊಂಡಿದೆ. ಉತ್ತಮ 1GB RAM ಅನ್ನು ಡಿವೈಸ್ ಪಡೆದುಕೊಂಡಿದ್ದು 4GB ಆಂತರಿಕ ಸಂಗ್ರಹಣೆಯನ್ನು ಡಿವೈಸ್ ಪಡೆದುಕೊಂಡಿದೆ. ಈ ಸಂಗ್ರಹಣೆಯನ್ನು ನಿಮಗೆ 32 ಜಿಬಿವರೆಗೆ ವಿಸ್ತರಿಸಬಹುದಾಗಿದೆ. ಇದು ಹೆಚ್ಚುವರಿ ಮೆಮೊರಿ ಸ್ಲಾಟ್ ಅನ್ನು ಪಡೆದುಕೊಂಡಿದ್ದು ನಿಜಕ್ಕೂ ಅತ್ಯದ್ಭುತವಾಗಿದೆ.

ಇನ್ನು ಸಂಪರ್ಕದ ವಿಷಯದಲ್ಲಿ ಡಿವೈಸ್, ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್‌ಗಳನ್ನು ಹೊಂದಿದ್ದು, 3 ಜಿ ಸಂಪರ್ಕ ಇದರಲ್ಲಿದೆ. Wi-Fi ಹಾಗೂ ಬ್ಲ್ಯೂಟೂತ್ ಕೂಡ ಡಿವೈಸ್‌ನಲ್ಲಿದೆ. ಡಿವೈಸ್ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಅನ್ನು ಪಡೆದುಕೊಂಡಿದ್ದು 2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಇದರಲ್ಲಿದೆ. ನಿಜಕ್ಕೂ ಈ ಕ್ಯಾಮೆರಾ ವಿಶೇಷತೆಗಳು ಇಂತಹ ಸೆಟ್‌ನಲ್ಲಿ ಬಂದಿರುವುದು ಅದ್ಭುತವಾಗಿದೆ.

<center><iframe width="100%" height="360" src="//www.youtube.com/embed/w7uelw32C64?feature=player_detailpage" frameborder="0" allowfullscreen></iframe></center>

Best Mobiles in India

English summary
This article tells about Spice Android One Dream Uno First Look: Desi Meets Videshi; 'Budget Segment' Shines.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X