ಸ್ಪೈಸ್ ಸ್ಟೆಲ್ಲರ್ 526 ರೂ 13,499 ಐದು ಪ್ರತಿಸ್ಪರ್ಧಿಗಳು

By Shwetha
|

ಕ್ವಾಡ್ ಕೋರ್ ಸಿಪಿಯು ವೈಶಿಷ್ಟ್ಯವನ್ನು ಒಳಗೊಂಡಿದ್ದ ಹೆಚ್ಚಿನ ಸಂಖ್ಯೆಯ ಸ್ಮಾರ್ಟ್‌ಫೋನ್‌ಗಳನ್ನು ಕಳೆದ ವರ್ಷ ಭಾತರೀಯ ಮಾರುಕಟ್ಟೆ ಕಂಡಿತ್ತು. ಆದರೆ ಇದೇ ಸಮಯದಲ್ಲಿ, ಕೆಲವೊಂದು ಸ್ಮಾರ್ಟ್‌ಫೋನ್‌ಗಳು ಓಕ್ಟಾ ಕೋರ್ ಚಿಪ್‌ಸೆಟ್‌ನಿಂದ ತಮ್ಮ ಭವಿಷ್ಯವನ್ನು ರೂಪಿಸಿದ್ದವು.

ಇದೀಗ ಮಾರುಕಟ್ಟೆಗಳಲ್ಲಿ ಲಾಂಚ್ ಆಗುತ್ತಿರುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಹೆಕ್ಸಾ ಕೋರ್‌ನಿಂದ ಕೂಡಿವೆ. ಭಾರತದಲ್ಲೂ ಕೆಲವೊಂದು ಸ್ಮಾರ್ಟ್‌ಫೋನ್‌ಗಳು ಹೊಸ SoC ಅನ್ನು ಬಳಸಿ ಇದರಲ್ಲಿ ಯಶಸ್ಸನ್ನು ಕೂಡ ಪಡೆದುಕೊಂಡಿವೆ.

ಆದ್ದರಿಂದಲೇ ಇಂದಿನ ಗಿಜ್‌ಬಾಟ್ ಲೇಖನ ಟಾಪ್ ಐದು ಪ್ರತಿಸ್ಪರ್ಧಿಗಳಾದ ಸ್ಪೈಸ್ ಸ್ಟೆಲ್ಲರ್ 526 ವಿವರಗಳೊಂದಿಗೆ ಬಂದಿದೆ.

ಸ್ಪೈಸ್ ಸ್ಟೆಲ್ಲರ್ 526 ವಿಶೇಷತೆ:
5 ಇಂಚಿನ 1.5 GHz ಹೆಕ್ಸಾ ಕೋರ್ ಪ್ರೊಸೆಸರ್, 8.3mm ಸ್ಲಿಮ್
ಆಂಡ್ರಾಯ್ಡ್‌ ಕಿಟ್‌ಕ್ಯಾಟ್ ಓಎಸ್ ಇದರಲ್ಲಿ ಚಾಲನೆಯಾಗುತ್ತಿದೆ
8MP AF ರಿಯರ್ ಕ್ಯಾಮೆರಾ, 3.2 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ
1ಜಿಬಿ RAM
8 ಜಿಬಿ ಆಂತರಿಕ ಸಂಗ್ರಹಣೆ, 32 ಜಿಬಿ ವಿಸ್ತರಣೆ
2500 mAh ಬ್ಯಾಟರಿ
Wi-Fi, Bluetooth 4.0, FM Radio

#1

#1

ದರ ರೂ 14,790
ವೈಶಿಷ್ಟ್ಯ
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಹೆಕ್ಸಾ ಕೋರ್ 1500 MHz ಪ್ರೊಸೆಸರ್
13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 5 ಮೆಗಾಪಿಕ್ಸೆಲ್ ದ್ವಿತೀಯ
ಡ್ಯುಯಲ್ ಸಿಮ್, 3G, WiFi
16 ಜಿಬಿ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
2 GB RAM
2050 mAh, Li-Polymer ಬ್ಯಾಟರಿ

#2

#2

ದರ ರೂ 12,049
ವೈಶಿಷ್ಟ್ಯ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಹೆಕ್ಸಾ ಕೋರ್ 1500 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ದ್ವಿತೀಯ
ಡ್ಯುಯಲ್ ಸಿಮ್, 3G, WiFi
8 ಜಿಬಿ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
2 GB RAM
2100 mAh, Li-Polymer ಬ್ಯಾಟರಿ

#3

#3

ದರ ರೂ 28,300
ವೈಶಿಷ್ಟ್ಯ
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಡ್ಯುಯಲ್ ಕೋರ್ 1700 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 1.9 ಮೆಗಾಪಿಕ್ಸೆಲ್ ದ್ವಿತೀಯ
3G, WiFi
16 ಜಿಬಿ ಮೆಮೊರಿ, 64 ಜಿಬಿಗೆ ವಿಸ್ತರಿಸಬಹುದು
2 GB RAM
3100 mAh, Li-Ion ಬ್ಯಾಟರಿ

#4

#4

ದರ ರೂ 11,390
ವೈಶಿಷ್ಟ್ಯ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ,LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಹೆಕ್ಸಾ ಕೋರ್ 1500 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ದ್ವಿತೀಯ
ಡ್ಯುಯಲ್ ಸಿಮ್, 3G, WiFi
8 ಜಿಬಿ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

#5

#5

ದರ ರೂ 29,990
ವೈಶಿಷ್ಟ್ಯ
4.8 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ,Super AMOLED
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
20.7 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ದ್ವಿತೀಯ
3G, WiFi
8 ಜಿಬಿ ಮೆಮೊರಿ, 64 ಜಿಬಿಗೆ ವಿಸ್ತರಿಸಬಹುದು
2 GB RAM
2430 mAh, Li-Ion ಬ್ಯಾಟರಿ

Best Mobiles in India

Read more about:
English summary
This article tells about that spice launches Hexa Core Powered smartphone at Rs 13,499 Top 5 Rivals.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X