12,999 ರೂ ಬೆಲೆಯ ಹಾನರ್ 6ಎಸ್ ಎಲ್ಲಾ ಅತ್ಯುತ್ತಮ ಫೀಚರ್‌ಗಳನ್ನು ಹೊಂದಿದೆ!!

ಹಾನರ್ ಸರಣಿಯ ನೂತನ ಸ್ಮಾರ್ಟ್‌ಫೋನ್ ಹಾನರ್ 6ಎಸ್ ಬಿಡುಗಡೆಯಾಗಿದೆ.!!

|

ಭಾರತದಲ್ಲಿ ಬಹುಬೇಗ ಬೆಳೆಯುತ್ತಿರುವ ಮೊಬೈಲ್ ಕಂಪೆನಿಗಳಲ್ಲಿ ಹುವಾವೆ ಕೂಡ ಒಂದು. ಬಜೆಟ್‌ ಸ್ಮಾರ್ಟ್‌ಫೋನ್ ಪರಿಚಯಿಸುತ್ತಿರುವ ಹುವಾವೆ ತನ್ನ ಹಾನರ್ ಸರಣಿ ಸ್ಮಾರ್ಟ್‌ಫೊನ್‌ಗಳ ಮೂಲಕ ಸ್ಮಾರ್ಟ್‌ಫೋನ್ ಪ್ರಿಯರ ಮನಗೆದ್ದಿದ್ದು, ಇದೀಗ ಹಾನರ್ ಸರಣಿಯ ನೂತನ ಸ್ಮಾರ್ಟ್‌ಫೋನ್ ಹಾನರ್ 6ಎಸ್ ಬಿಡುಗಡೆಯಾಗಿದೆ.!!

ಹಾನರ್ 6ಎಸ್ ಸ್ಮಾರ್ಟ್‌ಫೋನ್ ಬಿಡುಗಡೆಯಾದ ನಂತರ ಸ್ಮಾರ್ಟ್‌ಫೋನ್‌ಗಾಗಿ ಎಲ್ಲಡೇ ಹೆಚ್ಚು ಬೇಡಿಕೆ ಶುರುವಾಗಿದ್ದು, 12,999 ರೂ ಬೆಲೆ ಹೊಂದಿರುವ ಹಾನರ್ 6ಎಸ್ ಬಹುತೇಕ ಎಲ್ಲಾ ಅತ್ಯುತ್ತಮ ಫೀಚರ್‌ಗಳನ್ನು ಹೊಂದಿದೆ. ಹಾಗಾಗಿ, ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್ ಎನ್ನಬಹದು.

ಡೊ..ಡೊ..ಡೊಕೊಮೊ ಆಫರ್!! 103 ರೂ.ಗೆ ಅನ್‌ಲಿಮಿಟೆಡ್ ಕಾಲ್!!

3GB ಮತ್ತು 4GB RMಯ ಎರಡು ವೆರಿಯಂಟ್‌ನಲ್ಲಿ ಹಾನರ್ 6ಎಸ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಹುವಾವೆ ಕಂಪೆನಿಯ ಅತ್ಯುತ್ತಮ ಕಿರಿನ್ 655 ಆಕ್ಟ ಕೋರ್ ಪ್ರೊಸೆಸರ್ ಹೊಂದಿದೆ.!! ಇನ್ನು ಸ್ಮಾರ್ಟ್‌ಫೋನ್ ವಿನ್ಯಾಸ ಹೇಳಿ ಮಾಡಿಸಿದಂತಿದ್ದು, ಸ್ಮಾರ್ಟ್‌ಫೋನ್ ಬೇರೆಬೇರೆ ಯಾವ ಫೀಚರ್‌ಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಮೆಟಲ್ ಬಾಡಿ ಹೊಂದಿದೆ ಹಾನರ್ ಸಿಕ್ಸ್ಎಸ್ !!

ಮೆಟಲ್ ಬಾಡಿ ಹೊಂದಿದೆ ಹಾನರ್ ಸಿಕ್ಸ್ಎಸ್ !!

ಮೆಟಲ್ ಮೂಲಕವೇ ಹೆಣೆದಿರುವಂತಹ ವಿನ್ಯಾಸವನ್ನು ಹೊಂದಿರುವ ಹಾನರ್ ಸಿಕ್ಸ್ಎಸ್ ಸ್ಮಾರ್ಟ್‌ಫೋನ್ ನೋಡಲು ಅತ್ಯಾಕರ್ಷಕವಾಗಿ ಕಾಣುತ್ತದೆ. ಕಾರ್ನರ್ ಸುತ್ತಳತೆ ಹೊಂದಿರು ಸ್ಮಾರ್ಟ್‌ಫೋನ್ ಅನ್ನು ಹಿಡಿದುಕೊಳ್ಳಲು ಚೆಂದದ ಅನುಭವ ನೀಡುತ್ತದೆ.!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಬಜೆಟ್ ಫೋನ್‌ಗಳಲ್ಲಿಯೇ ಅತ್ಯುತ್ತಮ ಎನ್ನುವಂತಹ ಕ್ಯಾಮೆರಾವನ್ನು ಹಾನರ್ ಸಿಕ್ಸ್ಎಸ್ ಸ್ಮಾರ್ಟ್‌ಫೋನ್ ಹೊಂದಿದೆ. ಹುವಾವೇ ಸರಣಿ ಸ್ಮಾರ್ಟ್‌ಫೊನ್‌ಗಳಲ್ಲಿ ಹಾನರ್ 6ಎಸ್ ಸ್ಮಾರ್ಟ್‌ಫೊನ್ ಕ್ಯಾಮೆರಾ ಹೈ ಎಂಡ್ ವರ್ಷನ್‌ನಲ್ಲಿ ಬಂದಿದೆ. ಹಾನರ್ 6ಎಸ್‌ನಲ್ಲಿ 12MP ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಇದ್ದು, 2.2 ಅಪಾರ್ಚ್ರ್ ಫೋಕಸ್ ನೀಡಲಿದೆ. ಕಡಿಮೆ ಪಿಕ್ಸೆಲ್ ಕ್ಯಾಮೆರಾ ಆದರೂ ಅತ್ಯುತ್ತಮ ಎನ್ನುವಂತಹ ಚಿತ್ರಗಳನ್ನು ಹಾನರ್ 6ಎಸ್ ಸ್ಮಾರ್ಟ್‌ಫೋನ್ ಮೂಲಕ ತೆಗೆಯಬಹುದು. ಇನ್ನು ಸೆಲ್ಫಿ ಕ್ಯಾಮೆರಾ 8 ಮೆಗಾಪಿಕ್ಸೆಲ್ ಹೊಂದಿದ್ದು, ಅತ್ಯುತ್ತಮ ಸೆಲ್ಫಿ ತೆಗೆಯಬಹುದಾಗಿದೆ.

5.5 ಇಂಚ್ ಡಿಸ್‌ಪ್ಲೇ

5.5 ಇಂಚ್ ಡಿಸ್‌ಪ್ಲೇ

1080*1920 ಪಿಕ್ಸೆಲ್ ರೆಸ್ಯುಲೇಶನ್ ಹೊಂದಿರುವ ಹಾನರ್ 6ಎಸ್ ಸನ್‌ಲೈಟ್ ಕಂಡಿಷನ್ ಕಂಡಿಷನ್‌ನಲ್ಲುಯೋ ಅತ್ಯತ್ತಮ ಕಾರ್ಯ್ ನಿರ್ವಹಣೆ ನೀಡುತ್ತದೆ. ಮತ್ತು ನಿಮ್ಮಿಷ್ಟದ ಕಲರ್ ಟೆಂಪರೇಚರ್ ಬದಲಾಯಿಸುವ ಅವಕಾಶವನ್ನು ಹಾನರ್ ಸಿಕ್ಸ್ಎಸ್ ಸ್ಮಾರ್ಟ್‌ಫೋನ್ ಹೊಂದಿದೆ.

ಫಿಂಗರ್‌ಪ್ರಿಂಟ್ ಫೀಚರ್!!

ಫಿಂಗರ್‌ಪ್ರಿಂಟ್ ಫೀಚರ್!!

ಸ್ಮಾರ್ಟ್‌ಫೋನ್‌ಗಳಿಗೆ ಫಿಂಗರ್‌ಪ್ರಿಂಟ್ ಇರಲೇಬೆಕು ಎನ್ನುವುದು ಇಂದಿನ ಜನರ ಟ್ರೆಂಡ್ ಆಗಿದೆ. ಇನ್ನು ಹಾನರ್ 6ಎಸ್ ಅತ್ಯುತ್ತಮ ಬೆಳಕಿನ ವೇಗದ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿದ್ದು, ಸ್ಮಾರ್ಟ್‌ಫೊನ್ ಸೆಕ್ಯುರಿಟಿ ಉತ್ತಮವಾಗಿದೆ ಎನ್ನಬಹುದು. ಇಷ್ಟೆಲ್ಲಾ ಫೀಚರ್‌ಗಳನ್ನು ಒಳಗೊಂಡಿರುವ ಹಾನರ್ 6ಎಸ್ ಸ್ಮಾರ್ಟ್ಫೊನ್ 9,999 ರೂಪಾಯಿಗಳಿಂದ 12,999 ರೂಪಾಯಿಗಳ ಮೂರು ವೆರಿಯಂಟ್‌ಗಳಲ್ಲಿ ಲಭ್ಯವಿದ್ದು, ಪ್ರಸ್ತುತ ಖರೀದಿಸಲು ಅತ್ಯುತ್ತಮ ಸ್ಮಾರ್ಟ್ಫೊನ್ ಎನ್ನಬಹುದು.

4G ಜೊತೆಗೆ ಹೈ ಕನೆಕ್ಟಿವಿಟಿ ಸ್ಮಾರ್ಟ್‌ಫೋನ್.!!

4G ಜೊತೆಗೆ ಹೈ ಕನೆಕ್ಟಿವಿಟಿ ಸ್ಮಾರ್ಟ್‌ಫೋನ್.!!

ಜಿಯೋ ಬಂದ ನಂತರ 4G ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೆಲೆ ಬಂತು ಎನ್ನಬಹುದು. ಇದೀಗ ಬಿಡುಗಡೆಯಾಗಿರುವ ಹಾನರ್ 6ಎಸ್ 4G ಕನೆಕ್ಟಿವಿಟಿ ಹೊಂದಿದೆ. ಇನ್ನು ಬ್ಲೂಟೂತ್ ಮತ್ತು ಫೈಲ್ ಶೇರ್‌ಗಳಿಗಾಗಿ ಚಿಪ್‌ಸೆಟ್ ಹೆಚ್ಚು ಸಪೋರ್ಟ್ ಮಾಡಲಿದ್ದು, ಅತ್ಯುತ್ತಮ ಹೈ ಕನೆಕ್ಟಿವಿಟಿ ಸ್ಮಾರ್ಟ್‌ಫೋನ್ ಎಂದು ಹೇಳಬಹದು.!

Best Mobiles in India

English summary
Looking for a budget Android smartphone that does not compromise on performance? Check out Swag Phone Honor 6X Read more to visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X