ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

By Shwetha
|

ನಿಮ್ಮ ಫೋನ್ ಅನ್ನು ವೇಗಗೊಳಿಸುವ ಮತ್ತು ಮೆಮೊರಿ ಸ್ಥಳವನ್ನು ಮುಕ್ತವಾಗಿಸುವ ಅಪ್ಲಿಕೇಶನ್ ಕುರಿತು ಆಲೋಚಿಸಿದ್ದೀರಾ? ಹಾಗಿದ್ದರೆ 2015 ಕ್ಕೆ ನೀವು ಬಳಸಬಹುದಾದ ಟಾಪ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಇದನ್ನೂ ಓದಿ: ಹೊಚ್ಚ ಹೊಸ ಬಜೆಟ್ ಸ್ನೇಹಿ ಮೈಕ್ರೋಮ್ಯಾಕ್ಸ್ ಫೋನ್ಸ್

ಇದು ನಿಮ್ಮ ಫೋನ್‌ನಲ್ಲಿರುವ ವೈರಸ್ ಮತ್ತು ಇತರ ಮಾಲ್ ಅಪ್ಲಿಕೇಶನ್‌ಗಳನ್ನು ನಿವಾರಿಸುವುದು ಮಾತ್ರವಲ್ಲದೆ ಅನಗತ್ಯ ಜಂಕ್ ಫೈಲ್‌ಗಳನ್ನು ತೆಗೆದುಹಾಕುತ್ತದೆ. ಸಿಪಿಯುನ ವೇಗವನ್ನು ವರ್ಧಿಸುತ್ತದೆ ಮತ್ತು ಅಪ್ಲಿಕೇಶನ್‌ಗಳನ್ನು ನಿವಾರಿಸಲು ಸರಳವಾಗಿ ಇದನ್ನು ಬಳಸಬಹುದಾಗಿದೆ.

ಹಾಗಿದ್ದರೆ ಹೊಸ ವರ್ಷದ ಬಂಪರ್ ಕೊಡುಗೆಯಾಗಿ ನಿಮ್ಮ ಫೋನ್‌ನ ರಕ್ಷಕಗಳಾಗಿರುವ ಆ ಅಪ್ಲಿಕೇಶನ್‌ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಅರಿತುಕೊಳ್ಳಿ.

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ಕ್ಲೀನ್ ಮಾಸ್ಟರ್ ಅಪ್ಲಿಕೇಶನ್ 2015 ರ ಉತ್ತಮ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇದು ನಿಮ್ಮ ಫೋನ್ ಅನ್ನು ವೈರಸ್‌ಗಳಿಂದ ರಕ್ಷಿಸುವುದರ ಜೊತೆಗೆ ಜಂಕ್ ಫೈಲ್‌ಗಳ ನಿವಾರಣೆಯನ್ನು ಕೂಡ ಮಾಡುತ್ತದೆ.

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ಅನಗತ್ಯ ಅಪಾಯಗಳಿಂದ ಫೋನ್ ಅನ್ನು ರಕ್ಷಿಸುವ ಆಂಟಿವೈರಸ್ ಅಪ್ಲಿಕೇಶನ್ ಇದಾಗಿದೆ. ನಿಮ್ಮ ಫೋನ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಎಸ್‌ಡಿ ಕಾರ್ಡ್‌ನಿಂದ ಅಪಾಯಗಳನ್ನು ತೆಗೆದು ಹಾಕುವ ಮೂಲಕ ಫೋನ್ ಅನ್ನು ಸುಸ್ಥಿತಿಯಲ್ಲಿರಿಸುತ್ತದೆ. ನಿಮ್ಮ ಫೋನ್ ಮೆಮೊರಿಯನ್ನು ವರ್ಧಿಸಿ, ಅಪ್ಲಿಕೇಶನ್‌ಗಳನ್ನು ಲಾಕ್ ಮಾಡುತ್ತದೆ.

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ಇಎಸ್ ಫೈಲ್ ಎಕ್ಸ್‌ಪ್ಲೋರರ್ ಅಪ್ಲಿಕೇಶನ್ ಮೆಚ್ಚಿನ ಅಪ್ಲಿಕೇಶನ್ ಪಟ್ಟಿಯಲ್ಲಿ ಒಂದಾಗಿದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿರುವ ಫೈಲ್‌ಗಳ ಪ್ರವೇಶ ಮತ್ತು ನ್ಯಾವಿಗೇಶನ್‌ಗೆ ಇದು ಸಹಾಯ ಮಾಡುತ್ತದೆ.

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಲ್ಲಿ ಡಿಯು ಬ್ಯಾಟರಿ ಸೇವರ್ ಉತ್ತಮವಾಗಿದೆ. ಹಿನ್ನಲೆಯನ್ನು ಒಗ್ಗೂಡಿಸುವ ಮೂಲಕ ಅದೇ ರೀತಿ ಫೋನ್‌ನ ಬ್ಯಾಟರಿಯನ್ನು ವರ್ಧಿಸಲು ಸಹಕಾರಿ.

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ಹೆಸರೇ ಹೇಳುವಂತೆ ಇದು ಎಮ್‌ಎಸ್ ಆಫೀಸ್ ಅಪ್ಲಿಕೇಶನ್ ಆಗಿದ್ದು, ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ವರದಾಯಕ ಎಂದೆನಿಸಿದೆ. ಎಮ್‌ಎಸ್ ಆಫೀಸ್ ಡಾಕ್ಯುಮೆಂಟ್‌ಗಳಂತಹ ಫೈಲ್‌ಗಳ ಸಂಪಾದನೆ, ಪ್ರವೇಶ ಮತ್ತು ವೀಕ್ಷಣೆಯನ್ನು ಈ ಅಪ್ಲಿಕೇಶನ್ ಬಳಸಿ ನಿಮಗೆ ಮಾಡಬಹುದು.

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ಬಳಸಲು ಸರಳ ಮತ್ತು ಉತ್ತಮವನ್ನಾಗಿಸುವ ಏರ್‌ಡ್ರಾಯ್ಡ್ ಅಪ್ಲಿಕೇಶನ್ 2015 ರ ಉತ್ತಮ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ.

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ತಂತ್ರಜ್ಞಾನ ಸಂಬಂಧಿತ ಮಾಹಿತಿಯನ್ನು ಒದಗಿಸುವ ನ್ಯೂಸ್ ಅಪ್ಲಿಕೇಶನ್ ಏಪಿ ಗೀಕ್ ಆಗಿದೆ.

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ಸುದ್ದಿಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ಓದಲು ಬಯಸುವ ಸುದ್ದಿಪ್ರಿಯರಿಗೆ ನ್ಯೂಸ್360 ಅತ್ಯುತ್ತಮ ಅಪ್ಲಿಕೇಶನ್ ಎಂದೆನಿಸಿದೆ.

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ಪಿಡಿಎಫ್ ಪ್ರಕಾರದ ಫೈಲ್‌ಗಳ ಓದುವಿಕೆಗೆ ಅಡೋಬ್ ರೀಡರ್ ಸಹಕಾರಿ ಎಂದೆನಿಸಿದೆ.

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ಹೆಚ್ಚು ಜನಪ್ರಿಯ ಮತ್ತು ತ್ವರಿತ ಸಂದೇಶವಾಹಕ ಅಪ್ಲಿಕೇಶನ್ ವಾಟ್ಸಾಪ್ ಆಗಿದ್ದು ನಿಮ್ಮ ಸ್ನೇಹಿತರೊಂದಿಗಿನ ಒಡನಾಟವನ್ನು ಇದು ಇನ್ನಷ್ಟು ನಿಕಟವನ್ನಾಗಿಸುತ್ತದೆ.

Best Mobiles in India

English summary
You must have just purchased a new Android phone and as days pass by, you feel that it lacks some extensive and attractive apps. Maybe you are using an Android Smartphone for a long time and feel that you need to know more about the awesome and must have android apps 2015.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X