15,000 ರೂ. ಒಳಗಿನ ಟಾಪ್ 10 ಸ್ಮಾರ್ಟ್‌ಫೋನ್ ಲೀಸ್ಟ್!! ಯಾವುದು ನಿಮ್ಮ ಬೆಸ್ಟ್?

ಮಾರುಕಟ್ಟೆಯಲ್ಲಿರುವ ನೂರಾರು ಮೊಬೈಲ್ ಕಂಪೆನಿ ಸ್ಮಾರ್ಟ್‌ಫೊನ್‌ಗಳಲ್ಲಿ ಒಂದು ಅತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿಸುವುದು ಬಲು ಕಷ್ಟವೇ ಸರಿ.!!

|

ಒಂದು ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ಪ್ರತಿಯೊಬ್ಬರೂ ಅನುಭವಿಸುವ ಸಂಕಟ ಎಂದರೆ ನಾನು ಯಾವ ಸ್ಮಾರ್ಟ್‌ಫೋನ್ ಖರೀದಿಸಲಿ ಎಂಬುದು.!! ಹೌದು, ಮಾರುಕಟ್ಟೆಯಲ್ಲಿರುವ ನೂರಾರು ಮೊಬೈಲ್ ಕಂಪೆನಿ ಸ್ಮಾರ್ಟ್‌ಫೊನ್‌ಗಳಲ್ಲಿ ಒಂದು ಅತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿಸುವುದು ಬಲು ಕಷ್ಟವೇ ಸರಿ.!!

BSLN ನೀಡಿರುವ 2Gb ಡೇಟಾ, ಅನ್‌ಲಿಮಿಟೆಡ್ ಕಾಲ್ ಆಫರ್ ಶುರು ಯಾವಾಗ?

ಹಾಗಾಗಿ, ಇಂದಿನ ಲೇಖನದಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಸ್ಮಾರ್ಟ್‌ಫೊನ್‌ಗಳು ಯಾವುವು? ಮತ್ತು ಅವುಗಳ ಪೀಚರ್ ಏನು, ಎಂದು ತಿಳಿಸಿಕೊಡುತ್ತೇವೆ. ಹಾಗಾದರೆ, 15 ಸಾವಿರ ರೂಪಾಯಿಗಳಲ್ಲಿ ಮಾರುಕಟ್ಟೆಯಲ್ಲಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳು ಯಾವುವು? ಅವುಗಳ ವಿಶೇಷತೆ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ. ಮತ್ತು ಖರೀದಿಸಲು ಬೆಲೆಯ ಮೇಲೆ ಕ್ಲಿಕ್ ಮಾಡಿ.

#1 ಲೆನೊವೊ ಕೆ6 ನೋಟ್  (Lenovo K6 Note)

#1 ಲೆನೊವೊ ಕೆ6 ನೋಟ್ (Lenovo K6 Note)

  • ಬೆಲೆ ಎಷ್ಟು- 14,844
  • ಡಿಸ್‌ಪ್ಲೇ- 5.5 ಇಂಚ್ 1080 x 1920 ಪಿಕ್ಸೆಲ್
  • ಕ್ಯಾಮೆರಾ- 16 mp ಮತ್ತು 8mp
  • ಮೆಮೊರಿ- 32 GB / 64 GB
  • Ram - 3/4 GB RAM
  • ಬ್ಯಾಟರಿ-4000 mAh ಬ್ಯಾಟರಿ
  • #2 ಶಿಯೋಮಿ ರೆಡ್‌ ಮಿ ನೋಟ್ 4 (Xiaomi Redmi Note 4)

    #2 ಶಿಯೋಮಿ ರೆಡ್‌ ಮಿ ನೋಟ್ 4 (Xiaomi Redmi Note 4)

    • ಬೆಲೆ ಎಷ್ಟು- 12,999
    • ಡಿಸ್‌ಪ್ಲೇ- 5.5 ಇಂಚ್ 1080 x 1920 ಪಿಕ್ಸೆಲ್
    • ಕ್ಯಾಮೆರಾ-13 MP ರಿಯರ್ ಮತ್ತು 5 MP ಸೆಲ್ಫಿ ಕ್ಯಾಮೆರಾ
    • ಮೆಮೊರಿ- 32 GB / 64 GB
    • Ram - 3/4 GB RAM
    • ಬ್ಯಾಟರಿ-4100 mAh ಬ್ಯಾಟರಿ
    • #3 ಲೆನೊವೊ ಕೆ5 ನೋಟ್ (Lenovo K5 Note)

      #3 ಲೆನೊವೊ ಕೆ5 ನೋಟ್ (Lenovo K5 Note)

      • ಬೆಲೆ ಎಷ್ಟು- 11,499
      • ಡಿಸ್‌ಪ್ಲೇ- 5.5 ಇಂಚ್ 1080 x 1920 ಪಿಕ್ಸೆಲ್
      • ಕ್ಯಾಮೆರಾ- 13 MP ರಿಯರ್ ಮತ್ತು 8 MP ಸೆಲ್ಫಿ ಕ್ಯಾಮೆರಾ
      • ಮೆಮೊರಿ- 32 GB / 64 GB
      • Ram - 3/4 GB RAM
      • ಬ್ಯಾಟರಿ- 3500 mAh ಬ್ಯಾಟರಿ
      • #4 ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಪ್ರೈಮ್ (Samsung Galaxy J7 Prime)

        #4 ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಪ್ರೈಮ್ (Samsung Galaxy J7 Prime)

        • ಬೆಲೆ ಎಷ್ಟು- 15,900
        • ಡಿಸ್‌ಪ್ಲೇ- 5.5 ಇಂಚ್ 720 x 1280 ಪಿಕ್ಸೆಲ್
        • ಕ್ಯಾಮೆರಾ- 13 MP ರಿಯರ್ ಮತ್ತು 8 MP ಸೆಲ್ಫಿ ಕ್ಯಾಮೆರಾ
        • ಮೆಮೊರಿ- 16 GB / 32 GB
        • Ram - 3 GB RAM
        • ಬ್ಯಾಟರಿ- 3300 mAh ಬ್ಯಾಟರಿ
        • #5 ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಆನ್8 (Samsung Galaxy On8)

          #5 ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಆನ್8 (Samsung Galaxy On8)

          • ಬೆಲೆ ಎಷ್ಟು- 14,900
          • ಡಿಸ್‌ಪ್ಲೇ- 5.5 ಇಂಚ್ 1080 x 1920 ಪಿಕ್ಸೆಲ್
          • ಕ್ಯಾಮೆರಾ-13 MP ರಿಯರ್ ಮತ್ತು 5 MP ಸೆಲ್ಫಿ ಕ್ಯಾಮೆರಾ
          • ಮೆಮೊರಿ-16 GB
          • Ram - 3 GB RAM
          • ಬ್ಯಾಟರಿ-3300 mAh ಬ್ಯಾಟರಿ
          • #6 ಹಾನರ್ ಸಿಕ್ಸ್ ಎಕ್ಸ್ (Honor 6X )

            #6 ಹಾನರ್ ಸಿಕ್ಸ್ ಎಕ್ಸ್ (Honor 6X )

            • ಬೆಲೆ ಎಷ್ಟು- 12999
            • ಡಿಸ್‌ಪ್ಲೇ- 5.5 ಇಂಚ್ 1080 x 1920 ಪಿಕ್ಸೆಲ್
            • ಕ್ಯಾಮೆರಾ-13 MP ರಿಯರ್ ಮತ್ತು 8 MP ಸೆಲ್ಫಿ ಕ್ಯಾಮೆರಾ
            • ಮೆಮೊರಿ- 32 GB / 64 GB
            • Ram - 3/4 GB RAM
            • ಬ್ಯಾಟರಿ-3340 mAh ಬ್ಯಾಟರಿ
            • #7 ಲಿ ಇಕೊ ಲಿ2 (LeEco Le 2)

              #7 ಲಿ ಇಕೊ ಲಿ2 (LeEco Le 2)

              • ಬೆಲೆ ಎಷ್ಟು- 11990
              • ಡಿಸ್‌ಪ್ಲೇ- 5.5 ಇಂಚ್ 1080 x 1920 ಪಿಕ್ಸೆಲ್
              • ಕ್ಯಾಮೆರಾ- 16 MP ರಿಯರ್ ಮತ್ತು 8 MP ಸೆಲ್ಫಿ ಕ್ಯಾಮೆರಾ
              • ಮೆಮೊರಿ- 32 GB / 64 GB
              • Ram - 3 GB RAM
              • ಬ್ಯಾಟರಿ- 3000 mAh ಬ್ಯಾಟರಿ
              • #8 ಶಿಯೋಮಿ ರೆಡ್‌ಮಿ 4A (Xiaomi Redmi 4A)

                #8 ಶಿಯೋಮಿ ರೆಡ್‌ಮಿ 4A (Xiaomi Redmi 4A)

                • ಬೆಲೆ ಎಷ್ಟು- 5999
                • ಡಿಸ್‌ಪ್ಲೇ- 5 ಇಂಚ್ 720 x 1280 ಪಿಕ್ಸೆಲ್
                • ಕ್ಯಾಮೆರಾ-13 MP ರಿಯರ್ ಮತ್ತು 5 MP ಸೆಲ್ಫಿ ಕ್ಯಾಮೆರಾ
                • ಮೆಮೊರಿ-16 GB
                • Ram - 2GB RAM
                • ಬ್ಯಾಟರಿ-3120 mAh ಬ್ಯಾಟರಿ
                • #9 ಲೆನೊವೊ ಕೆ6 ಪವರ್ (Lenovo K6 Power 32GB)

                  #9 ಲೆನೊವೊ ಕೆ6 ಪವರ್ (Lenovo K6 Power 32GB)

                  • ಬೆಲೆ ಎಷ್ಟು- 8999
                  • ಡಿಸ್‌ಪ್ಲೇ- 5 ಇಂಚ್ 1080 x 1920 ಪಿಕ್ಸೆಲ್
                  • ಕ್ಯಾಮೆರಾ- 13 MP ರಿಯರ್ ಮತ್ತು 8 MP ಸೆಲ್ಫಿ ಕ್ಯಾಮೆರಾ
                  • ಮೆಮೊರಿ-16/32 GB
                  • Ram -2/3 GB RAM
                  • ಬ್ಯಾಟರಿ-4000 mAh ಬ್ಯಾಟರಿ

Best Mobiles in India

English summary
smartphone Under 15 K. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X