ರಿಲಯನ್ಸ್ ಜಿಯೋ 4ಜಿ ಸಿಮ್ ಬೆಂಬಲಿಸುವ ಚೀನಾದ ಟಾಪ್ 10 ಸ್ಮಾರ್ಟ್ ಫೋನುಗಳು.

|

ರಿಲಯನ್ಸ್ ಜಿಯೋ 4ಜಿ ಸಿಮ್ ಬೆಂಬಲಿಸುವ ಚೀನಾದ ಟಾಪ್ 10 ಸ್ಮಾರ್ಟ್ ಫೋನುಗಳು.ಉಚಿತ ಡಾಟಾ, ಕರೆಗಳು ಮತ್ತು ಕಡಿಮೆ ಮೊತ್ತದ ಪ್ಲಾನುಗಳಿಂದಾಗಿ ರಿಲಯನ್ಸ್ ಜಿಯೋ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಜೋರು ಸದ್ದು ಮಾಡುತ್ತಿದೆ.

ರಿಲಯನ್ಸ್ ಜಿಯೋ 4ಜಿ ಸಿಮ್ ಬೆಂಬಲಿಸುವ ಚೀನಾದ ಟಾಪ್ 10 ಸ್ಮಾರ್ಟ್ ಫೋನುಗಳು.

ದೇಶದಲ್ಲಿ ರಿಲಯನ್ಸ್ ಜಿಯೋ ಬಿಡುಗಡೆಯಾದ ನಂತರ, 4ಜಿ ಸ್ಮಾರ್ಟ್ ಫೋನನ್ನು ಹೊಂದಿರುವವರು ತಮ್ಮ ಫೋನ್ ರಿಲಯನ್ಸ್ ಜಿಯೋ ಸಿಮ್ ಅನ್ನು ಬೆಂಬಲಿಸುವುದೋ ಇಲ್ಲವೋ ಎಂಬ ಯೋಚನೆಯಲ್ಲಿದ್ದಾರೆ. ಜಿಯೋ ಸಿಮ್ ಕಾರ್ಡ್ ಕಾರ್ಯನಿರ್ವಹಿಸುವ ಸ್ಮಾರ್ಟ್ ಫೋನುಗಳ ಪಟ್ಟಿಯನ್ನೂ ರಿಲಯನ್ಸ್ ಜಿಯೋ ಪ್ರಕಟಿಸಿದೆ. ಹೊಸ ಸಾಧನಗಳು ಕೂಡ ನಿಧಾನಕ್ಕೆ ಬೆಂಬಲ ಪಡೆದುಕೊಳ್ಳುತ್ತಿದೆ.

ಓದಿರಿ: ಲೀಕೊದೊಂದಿಗೆ ಜಿಯೋ ಒಪ್ಪಂದ, ಬಳಕೆದಾರರಿಗೆ ಭರ್ಜರಿ ಆಫರ್ಸ್

ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶಿಯೋಮಿ, ಒಪ್ಪೋ, ಜಿಯೋನಿಯಂತಹ ಹಲವಾರು ಯಶಸ್ವಿ ಚೀನಾದ ತಯಾರಕರಿರುವ ಕಾರಣದಿಂದಾಗಿ ರಿಲಯನ್ಸ್ ಜಿಯೋ 4ಜಿ ಸಿಮ್ ಕೆಲಸ ಮಾಡುವ ಹತ್ತು ಸ್ಮಾರ್ಟ್ ಫೋನುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೀವಿ. ಒಮ್ಮೆ ನೋಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿಯೋಮಿ ರೆಡ್ ಮಿ ನೋಟ್ 3.

ಶಿಯೋಮಿ ರೆಡ್ ಮಿ ನೋಟ್ 3.

9,999 ರುಪಾಯಿಗೆ ಖರೀದಿಸಿ.

ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

  • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಐ.ಪಿ.ಎಸ್ ಪರದೆ, 178 ಡಿಗ್ರಿ ವ್ಯೀವಿಂಗ್ ಆ್ಯಂಗಲ್.
  • ಆ್ಯಂಡ್ರಾಯ್ಡ್ ಲಾಲಿಪಪ್ ಆಧಾರಿತ ಎಂ.ಐ.ಯು.ಐ 7.
  • ಕ್ವಾಲ್ ಕಮ್ ಎಂ.ಎಸ್.ಎಂ8956 ಸ್ನಾಪ್ ಡ್ರಾಗನ್ 650 ಚಿಪ್.
  • 1.4 GHz ಕ್ವಾಡ್ ಕೋರ್ ಕಾರ್ಟೆಕ್ಸ್ ಎ53 ಮತ್ತು 1.8GHz ಡುಯಲ್ ಕೋರ್ ಕಾರ್ಟೆಕ್ಸ್ ಎ72 ಸಿಪಿಯು.
  • 2 ಜಿಬಿ ರ್ಯಾಮ್, 16 ಜಿಬಿ ಸಂಗ್ರಹ ಸಾಮರ್ಥ್ಯ.
  • 3 ಜಿಬಿ ರ್ಯಾಮ್, 32 ಜಿಬಿ ಸಂಗ್ರಹ ಸಾಮರ್ಥ್ಯ.
  • ಡುಯಲ್ ಸಿಮ್.
  • 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
  • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
  • 4ಜಿ ಎಲ್.ಟಿ.ಇ, ವೈಫೈ 802.11 ಎಸಿ/ಬಿ/ಜಿ/ಎನ್ (2.4/5GHz), ಬ್ಲೂಟೂಥ್ 4.0, ಜಿಪಿಎಸ್ + ಗ್ಲಾನಾಸ್.
  • 4000/4500 ಎಂ.ಎ.ಹೆಚ್ ಬ್ಯಾಟರಿ, ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ.
  • ಲಿನೊವೊ ವೈಬ್ ಕೆ5 ನೋಟ್.

    ಲಿನೊವೊ ವೈಬ್ ಕೆ5 ನೋಟ್.

    13,499 ರುಪಾಯಿಗೆ ಖರೀದಿಸಿ.

    ಖರೀದಿಸಲು ಕ್ಲಿಕ್ ಮಾಡಿ

    ಪ್ರಮುಖ ಲಕ್ಷಣಗಳು

    • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಐ.ಪಿ.ಎಸ್ ಪರದೆ, 178 ಡಿಗ್ರಿ ವ್ಯೀವಿಂಗ್ ಆ್ಯಂಗಲ್, 450 ನಿಟ್ಸ್ ಬ್ರೈಟ್ ನೆಸ್, 1000:1 ಕಂಟ್ರಾಸ್ಟ್ ರೇಷಿಯೋ.
    • 1.8 GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ ಪಿ10 ಪ್ರೊಸೆಸರ್, 550MHz ಮಾಲಿ ಟಿ860 ಜಿಪಿಯು ಜೊತೆಗೆ.
    • 3/4 ಜಿಬಿ ರ್ಯಾಮ್.
    • 32 ಜಿಬಿ ಸಂಗ್ರಹ ಸಾಮರ್ಥ್ಯ.
    • ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿ 128 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
    • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
    • ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ+ನ್ಯಾನೋ/ ಮೈಕ್ರೋ ಎಸ್.ಡಿ).
    • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, ಪಿ.ಡಿ.ಎ.ಎಫ್, ಎಫ್/2.2 ಅಪರ್ಚರ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
    • 77.4 ವೈಡ್ ಆ್ಯಂಗಲ್ ಲೆನ್ಸ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
    • ಡಾಲ್ಬಿ ಅಟ್ಮಾಸ್, ಬೆರಳಚ್ಚು ಸಂವೇದಕ.
    • 4ಜಿ ಎಲ್.ಟಿ.ಇ, ವೈಫೈ 802.11 ಎಸಿ (2.4/5GHz), ಬ್ಲೂಟೂಥ್ 4.1, ಜಿಪಿಎಸ್.
    • 3500 ಎಂ.ಎ.ಹೆಚ್ ಬ್ಯಾಟರಿ.
    • ಒನ್ ಪ್ಲಸ್ 3.

      ಒನ್ ಪ್ಲಸ್ 3.

      27,999 ರುಪಾಯಿಗೆ ಖರೀದಿಸಿ.

      ಖರೀದಿಸಲು ಕ್ಲಿಕ್ ಮಾಡಿ

      ಪ್ರಮುಖ ಲಕ್ಷಣಗಳು

      • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಆಪ್ಟಿಕ್ ಅಮೊಲೆಡ್ ಪರದೆ, 2.5 ಡಿ ಕರ್ವ್ಡ್ ಕಾರ್ನಿಂಗ್ ಗೊರಿಲ್ಲಾ ಗಾಜು 4ರ ರಕ್ಷಣೆಯೊಂದಿಗೆ.
      • 2.15 GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 64 ಬಿಟ್ ಪ್ರೊಸೆಸರ್, ಅಡ್ರಿನೊ 530 ಜಿಪಿಯು ಜೊತೆಗೆ.
      • 6 ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್.
      • 64 ಜಿಬಿ (ಯು.ಎಫ್.ಎಸ್ 2.0) ಸಂಗ್ರಹ ಸಾಮರ್ಥ್ಯ.
      • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ, ಆಕ್ಸಿಜನ್ ಒಎಸ್ 3.1 ಜೊತೆಗೆ.
      • ಡುಯಲ್ ನ್ಯಾನೋ ಸಿಮ್.
      • ಎಲ್.ಇ.ಡಿ ಫ್ಲಾಷ್ ಹೊಂದಿರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
      • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
      • ಬೆರಳಚ್ಚು ಸಂವೇದಕ.
      • ಕೆಳಗೆ ಮುಖಮಾಡಿರುವ ಸ್ಪೀಕರ್, ಡುಯಲ್ ಮೈಕ್ರೋಫೋನ್ ನಾಯ್ಸ್ ಕ್ಯಾನ್ಸಲೇಶನ್ ಜೊತೆಗೆ.
      • 4ಜಿ ಎಲ್.ಟಿ.ಇ ವೋಲ್ಟೇ, ವೈಫೈ 802.11 ಎಸಿ ಡುಯಲ್ ಬ್ಯಾಂಡ್ ಮಿಮೊ, ಬ್ಲೂಟೂಥ್ 4.2, ಜಿಪಿಎಸ್ + ಗ್ಲಾನಾಸ್, ಎನ್.ಎಫ್.ಸಿ, ಯು.ಎಸ್.ಬಿ ಟೈಪ್ ಸಿ.
      • 3000 ಎಂ.ಎ.ಹೆಚ್ ಬ್ಯಾಟರಿ, ಡ್ಯಾಶ್ ಚಾರ್ಜ್ ನೊಂದಿಗೆ.
      • ಒಪ್ಪೋ ಎಫ್1ಎಸ್.

        ಒಪ್ಪೋ ಎಫ್1ಎಸ್.

        17,990 ರುಪಾಯಿಗೆ ಖರೀದಿಸಿ.

        ಖರೀದಿಸಲು ಕ್ಲಿಕ್ ಮಾಡಿ

        ಪ್ರಮುಖ ಲಕ್ಷಣಗಳು

        • 5.5 ಇಂಚಿನ (1280 x 720 ಪಿಕ್ಸೆಲ್ಸ್) ಹೆಚ್.ಡಿ ಐ.ಪಿ.ಎಸ್ ಪರದೆ, ಕಾರ್ನಿಂಗ್ ಗೊರಿಲ್ಲಾ ಗಾಜು 4ರ ರಕ್ಷಣೆಯೊಂದಿಗೆ.
        • 1.5 GHz ಆಕ್ಟಾ ಕೋರ್ ಮೀಡಿಯಾ ಟೆಕ್ ಎಂ.ಟಿ 6750 64 ಬಿಟ್ ಪ್ರೊಸೆಸರ್, ಮಾಲಿ ಟಿ860 ಜಿಪಿಯು ಜೊತೆಗೆ.
        • 3 ಜಿಬಿ ರ್ಯಾಮ್.
        • 32 ಜಿಬಿ ಸಂಗ್ರಹ ಸಾಮರ್ಥ್ಯ.
        • ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿ 128 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
        • ಆ್ಯಂಡ್ರಾಯ್ಡ್ 5.1 ಲಾಲಿಪಪ್ ಕಲರ್ ಒಎಸ್3.0 ಜೊತೆಗೆ.
        • ಡುಯಲ್ ನ್ಯಾನೋ ಸಿಮ್.
        • ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
        • 16 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
        • ಬೆರಳಚ್ಚು ಸಂವೇದಕ.
        • 4ಜಿ, ವೈಫೈ 802.11 ಎ/ಬಿ/ಜಿ/ಎನ್. ಬ್ಲೂಟೂಥ್ 4.0, ಜಿಪಿಎಸ್.
        • 3075 ಎಂ.ಎ.ಹೆಚ್ ಬ್ಯಾಟರಿ.
        •  ಒಪ್ಪೋ ಎಫ್1 ಪ್ಲಸ್.

          ಒಪ್ಪೋ ಎಫ್1 ಪ್ಲಸ್.

          26,975 ರುಪಾಯಿಗೆ ಖರೀದಿಸಿ.

          ಖರೀದಿಸಲು ಕ್ಲಿಕ್ ಮಾಡಿ

          ಪ್ರಮುಖ ಲಕ್ಷಣಗಳು

          • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಐ.ಪಿ.ಎಸ್ ಪರದೆ, 2.5 ಡಿ ಕರ್ವ್ಡ್ ಕಾರ್ನಿಂಗ್ ಗೊರಿಲ್ಲಾ ಗಾಜು 4ರ ರಕ್ಷಣೆಯೊಂದಿಗೆ.
          • ಆ್ಯಂಡ್ರಾಯ್ಡ್ 5.1 ಲಾಲಿಪಪ್ ಕಲರ್ ಒಎಸ್2.1 ಜೊತೆಗೆ.
          • ಆಕ್ಟಾ ಕೋರ್ 64 ಬಿಟ್ ಪ್ರೊಸೆಸರ್.
          • 4 ಜಿಬಿ ರ್ಯಾಮ್.
          • 32 ಜಿಬಿ ಸಂಗ್ರಹ ಸಾಮರ್ಥ್ಯ.
          • ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿ 128 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
          • ಹೈಬ್ರಿಡ್ ಡುಯಲ್ ನ್ಯಾನೋ ಸಿಮ್(ಮೈಕ್ರೋ+ನ್ಯಾನೋ/ಮೈಕ್ರೋ ಎಸ್.ಡಿ) .
          • ಎಲ್.ಇ.ಡಿ ಫ್ಲಾಷ್, ಪಿಡಿಎಎಫ್, ಎಫ್/2.2 ಅಪರ್ಚರ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
          • 4ಜಿ ಎಲ್.ಟಿ.ಇ, ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.1, ಜಿಪಿಎಸ್.
          • ಲಿ-ಐಯಾನ್ 2850 ಬ್ಯಾಟರಿ, vooc ಫ್ಲಾಷ್ ಚಾರ್ಜ್ ಜೊತೆಗೆ.
          • ಶಿಯೋಮಿ ರೆಡ್ ಮಿ 3ಎಸ್ ಪ್ರೈಮ್.

            ಶಿಯೋಮಿ ರೆಡ್ ಮಿ 3ಎಸ್ ಪ್ರೈಮ್.

            8,999 ರುಪಾಯಿಗೆ ಖರೀದಿಸಿ.

            ಖರೀದಿಸಲು ಕ್ಲಿಕ್ ಮಾಡಿ

            ಪ್ರಮುಖ ಲಕ್ಷಣಗಳು

            • 5.5 ಇಂಚಿನ (1280 x 720 ಪಿಕ್ಸೆಲ್ಸ್) ಹೆಚ್.ಡಿ ಐ.ಪಿ.ಎಸ್ ಪರದೆ.
            • ಆಕ್ಟಾ ಕೋರ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 430(4x1.2GHz ಕಾರ್ಟೆಕ್ಸ್ ಎ53 + 4x1.5GHz ಕಾರ್ಟೆಕ್ಸ್ ಎ53) 64 ಬಿಟ್ ಪ್ರೊಸೆಸರ್, ಅಡ್ರಿನೊ 505 ಜಿಪಿಯು ಜೊತೆಗೆ.
            • 2 ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್, 16 ಜಿಬಿ (ಇಎಂಎಂ5.0) ಸಂಗ್ರಹ ಸಾಮರ್ಥ್ಯ/3 ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್, 32 ಜಿಬಿ (ಇಎಂಎಂ5.1) ಸಂಗ್ರಹ ಸಾಮರ್ಥ್ಯ.
            • ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿ 128 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
            • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಎಂಐಯುಐ 7 ಜೊತೆಗೆ.
            • ಹೈಬ್ರಿಡ್ ಡುಯಲ್ ಸಿಮ್(ಮೈಕ್ರೋ + ನ್ಯಾನೋ/ಮೈಕ್ರೊ ಎಸ್.ಡಿ).
            • ಪಿಡಿಎಎಫ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
            • ಎಫ್/2.2 ಅಪರ್ಚರ್ ಹೊಂದಿರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
            • ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.
            • 4ಜಿ ಎಲ್.ಟಿ.ಇ, ವೈಫೈ 802.11 ಬಿ/ಜಿ/ಎನ್.
            • ಬ್ಲೂಟೂಥ್ 4.1, ಜಿಪಿಎಸ್+ಗ್ಲಾನಾಸ್.
            • 4000 ಎಂ.ಎ.ಹೆಚ್/4100ಎಂ.ಎ.ಹೆಚ್(ಟಿಪಿಕಲ್) ಬ್ಯಾಟರಿ.
            • ಶಿಯೋಮಿ ಎಂಐ5.

              ಶಿಯೋಮಿ ಎಂಐ5.

              24,999 ರುಪಾಯಿಗೆ ಖರೀದಿಸಿ.

              ಖರೀದಿಸಲು ಕ್ಲಿಕ್ ಮಾಡಿ

              ಪ್ರಮುಖ ಲಕ್ಷಣಗಳು

              • 5.15 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಐ.ಪಿ.ಎಸ್ ಪರದೆ, ಕರ್ವ್ಡ್ ಗ್ಲಾಸ್, 600 ನಿಟ್ಸ್ ಬ್ರೈಟ್ನೆಸ್, 95ಪರ್ಸೆಂಟ್ ಎನ್.ಟಿ.ಎಸ್.ಸಿ ಕಲರ್ ಗಾಮಟ್.
              • ಸ್ನಾಪ್ ಡ್ರಾಗನ್ 820 64 ಬಿಟ್ ಪ್ರೊಸೆಸರ್, ಅಡ್ರಿನೊ 530 ಜಿಪಿಯು ಜೊತೆಗೆ.
              • 3 ಜಿಬಿ ಎಲ್.ಪಿ.ಡಿ.ಡಿ.ಆರ್4 ರ್ಯಾಮ್, 32/64 ಜಿಬಿ (ಯು.ಎಫ್.ಎಸ್ 2.0) ಸಂಗ್ರಹ ಸಾಮರ್ಥ್ಯ.
              • 4 ಜಿಬಿ ಎಲ್.ಪಿ.ಡಿ.ಡಿ.ಆರ್4 ರ್ಯಾಮ್, 128 ಜಿಬಿ (ಯು.ಎಫ್.ಎಸ್ 2.0) ಸಂಗ್ರಹ ಸಾಮರ್ಥ್ಯ.
              • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಎಂಐಯುಐ 7 ಜೊತೆಗೆ.
              • ಡುಯಲ್ ಸಿಮ್(ನ್ಯಾನೋ + ನ್ಯಾನೋ).
              • ಪಿಡಿಎಎಫ್, 4 ಆ್ಯಕ್ಸಿಸ್ ಒಐಎಸ್, ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, ಸೋನಿ ಐ.ಎಮ್.ಎಕ್ಸ್298 ಸೆನ್ಸಾರ್, ಎಫ್/2.0 ಅಪರ್ಚರ್ ಹೊಂದಿರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
              • ಎಫ್/2.0 ಅಪರ್ಚರ್, 80 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್, 2ಮೈಕ್ರೋಎಂ ಪಿಕ್ಸೆಲ್ ಗಾತ್ರ ಹೊಂದಿರುವ 4 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
              • ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.
              • 4ಜಿ ಎಲ್.ಟಿ.ಇ ವೋಲ್ಟೇ.
              • ವೈಫೈ 802.11 ಎ/ಬಿ/ಜಿ/ಎನ್/ಎಸಿ ಡುಯಲ್ ಬ್ಯಾಂಡ್(ಮಿಮೊ).
              • ಬ್ಲೂಟೂಥ್ 4.2, ಜಿಪಿಎಸ್, ಎನ್.ಎಫ್.ಸಿ, ಯು.ಎಸ್.ಬಿ ಟೈಪ್ ಸಿ.
              • 3000ಎಂ.ಎ.ಹೆಚ್(ಟಿಪಿಕಲ್)/2910ಎಂ.ಎ.ಹೆಚ್(ಮಿನಿಮಮ್) ಬ್ಯಾಟರಿ.
              • ಒಪ್ಪೋ ಆರ್7 ಪ್ಲಸ್.

                ಒಪ್ಪೋ ಆರ್7 ಪ್ಲಸ್.

                17,990 ರುಪಾಯಿಗೆ ಖರೀದಿಸಿ.

                ಖರೀದಿಸಲು ಕ್ಲಿಕ್ ಮಾಡಿ

                ಪ್ರಮುಖ ಲಕ್ಷಣಗಳು

                • 5 ಇಂಚಿನ (1280 x 720 ಪಿಕ್ಸೆಲ್ಸ್) ಹೆಚ್.ಡಿ ಅಮೊಲೆಡ್ ಕರ್ವ್ಡ್ ಪರದೆ, ಕಾರ್ನಿಂಗ್ ಗೊರಿಲ್ಲಾ ಗಾಜು 3ರ ರಕ್ಷಣೆಯೊಂದಿಗೆ.
                • 1.3GHz ಆಕ್ಟಾ ಕೋರ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 615ಪ್ರೊಸೆಸರ್, ಅಡ್ರಿನೊ 405 ಜಿಪಿಯು ಜೊತೆಗೆ.
                • 2 ಜಿಬಿ ರ್ಯಾಮ್, 16 ಜಿಬಿ (ಇಎಂಎಂ5.0) ಸಂಗ್ರಹ ಸಾಮರ್ಥ್ಯ, ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿ ವಿಸ್ತರಿಸಿಕೊಳ್ಳಬಹುದು.
                • ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ/ಮೈಕ್ರೊ ಎಸ್.ಡಿ).
                • ಆ್ಯಂಡ್ರಾಯ್ಡ್ 5.1 ಲಾಲಿಪಪ್ ಆಧಾರಿತ ಕಲರ್ ಒಎಸ್2.1.
                • ಸೋನಿ ಐಎಮ್ಎಕ್ಸ್ 214 ಸೆನ್ಸಾರ್, ಎಫ್/2.2 ಅಪರ್ಚರ್, ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                • ಎಫ್/2.4 ಅಪರ್ಚರ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                • 4ಜಿ ಎಲ್.ಟಿ.ಇ/3ಜಿ, ವೈಫೈ 802.11 ಎ/ಬಿ/ಜಿ/ಎನ್/ಎಸಿ.
                • ಬ್ಲೂಟೂಥ್ 4.0, ಜಿಪಿಎಸ್, ಯು.ಎಸ್.ಬಿ ಒಟಿಜಿ.
                • 2320 ಎಂ.ಎ.ಹೆಚ್ ಬ್ಯಾಟರಿ vooc ರ್ಯಾಪಿಡ್ ಚಾರ್ಜ್ ನೊಂದಿಗೆ.
                • ಜಿಯೋನಿ ಮ್ಯಾರಾಥನ್ ಎಂ5 ಪ್ಲಸ್.

                  ಜಿಯೋನಿ ಮ್ಯಾರಾಥನ್ ಎಂ5 ಪ್ಲಸ್.

                  21,999 ರುಪಾಯಿಗೆ ಖರೀದಿಸಿ.

                  ಖರೀದಿಸಲು ಕ್ಲಿಕ್ ಮಾಡಿ

                  ಪ್ರಮುಖ ಲಕ್ಷಣಗಳು

                  • 6 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಸೂಪರ್ ಅಮೊಲೆಡ್ ಪರದೆ, ಕರ್ವ್ಡ್ ಗ್ಲಾಸ್ ಪರದೆ .
                  • ಆ್ಯಂಡ್ರಾಯ್ಡ್ 5.1 ಲಾಲಿಪಪ್ ಅಮಿಗೊ ಯುಐ 3.1 ಜೊತೆಗೆ.
                  • 1.3GHz ಆಕ್ಟಾ ಕೋರ್ ಮೀಡಿಯಾಟೆಕ್ ಎಂಟಿ6753 64 ಬಿಟ್ ಪ್ರೊಸೆಸರ್, ಮಾಲಿ ಟಿ720 ಜೊತೆಗೆ.
                  • 3 ಜಿಬಿ ರ್ಯಾಮ್.
                  • 64 ಜಿಬಿ ಸಂಗ್ರಹ ಸಾಮರ್ಥ್ಯ.
                  • ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿ ವಿಸ್ತರಿಸಿಕೊಳ್ಳಬಹುದು.
                  • ಡುಯಲ್ ಸಿಮ್.
                  • ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                  • 5ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                  • ಬೆರಳಚ್ಚು ಸಂವೇದಕ.
                  • 3.5 ಎಂಎಂ ಆಡಿಯೋ ಜ್ಯಾಕ್.
                  • 4ಜಿ ಎಲ್.ಟಿ.ಇ/ 3ಜಿ ಹೆಚ್.ಎಸ್.ಪಿ.ಎ+, ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.0, ಜಿಪಿಎಸ್, ಯು.ಎಸ್.ಬಿ ಟೈಪ್ ಸಿ.
                  • 5020 ಎಂ.ಎ.ಹೆಚ್ ಬ್ಯಾಟರಿ, ಫಾಸ್ಟ್ ಚಾರ್ಜ್ ಜೊತೆಗೆ.
                  • ಲಿಇಕೋ ಲಿ ಮ್ಯಾಕ್ಸ್ 2.

                    ಲಿಇಕೋ ಲಿ ಮ್ಯಾಕ್ಸ್ 2.

                    22,999 ರುಪಾಯಿಗೆ ಖರೀದಿಸಿ.

                    ಖರೀದಿಸಲು ಕ್ಲಿಕ್ ಮಾಡಿ

                    ಪ್ರಮುಖ ಲಕ್ಷಣಗಳು

                    • 5.7 ಇಂಚಿನ (2560 x 1440 ಪಿಕ್ಸೆಲ್ಸ್) ಕ್ವಾಡ್ ಹೆಚ್.ಡಿ ಪರದೆ, 95 ಪರ್ಸೆಂಟ್ ಎನ್.ಟಿ.ಎಸ್.ಸಿ ಕಲರ್ ಗಾಮಟ್, 450 ನಿಟ್ಸ್ ಬ್ರೈಟ್ನೆಸ್ .
                    • 2.15GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 64 ಬಿಟ್ ಪ್ರೊಸೆಸರ್, ಅಡ್ರಿನೊ 530 ಜಿಪಿಯು ಜೊತೆಗೆ.
                    • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಇಯುಐ 5.8 ಜೊತೆಗೆ.
                    • 4 ಜಿಬಿ ಡಿ.ಡಿ.ಆರ್4 ರ್ಯಾಮ್, 32 ಜಿಬಿ(ಯು.ಎಫ್.ಎಸ್2.0) ಸಂಗ್ರಹ ಸಾಮರ್ಥ್ಯ.
                    • 4/6 ಜಿಬಿ ಡಿ.ಡಿ.ಆರ್4 ರ್ಯಾಮ್, 64 ಜಿಬಿ(ಯು.ಎಫ್.ಎಸ್2.0) ಸಂಗ್ರಹ ಸಾಮರ್ಥ್ಯ.
                    • ಡುಯಲ್ ಸಿಮ್ (ನ್ಯಾನೋ + ನ್ಯಾನೋ).
                    • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, ಸೋನಿ ಐಎಮ್ಎಕ್ಸ್230 ಸೆನ್ಸಾರ್, ಪಿಡಿಎಎಫ್, ಒಐಎಸ್, 6ಪಿ ಲೆನ್ಸಸ್ ಹೊಂದಿರುವ 21 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                    • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                    • ಸಿ.ಡಿ.ಎಲ್.ಎ ಲಾಸ್ ಲೆಸ್ ಆಡಿಯೋ, ಡಾಲ್ಬಿ ಆಟ್ಮಾಸ್, ಅಲ್ಟ್ರಾಸೋನಿಕ್ ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.
                    • 4ಜಿ ಎಲ್.ಟಿ.ಇ, ವೈಫೈ 802.11 ಎಸಿ/ಎ/ಬಿ/ಜಿ/ಎನ್(2.4/5 GHz ಮಿಮೊ).
                    • ಬ್ಲೂಟೂಥ್ 4.2, ಜಿಪಿಎಸ್, ಯು.ಎಸ್.ಬಿ ಟೈಪ್ ಸಿ.
                    • 3100 ಎಂ.ಎ.ಹೆಚ್ ಬ್ಯಾಟರಿ, ಕ್ವಿಕ್ ಚಾರ್ಜ್ 3.0 ಜೊತೆಗೆ.
                    • ಲಿಎಕೊ ಲಿ 2.

                      ಲಿಎಕೊ ಲಿ 2.

                      11,999 ರುಪಾಯಿಗೆ ಖರೀದಿಸಿ.

                      ಖರೀದಿಸಲು ಕ್ಲಿಕ್ ಮಾಡಿ

                      ಪ್ರಮುಖ ಲಕ್ಷಣಗಳು

                      • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಐ.ಪಿ.ಎಸ್ ಪರದೆ, 80 ಪರ್ಸೆಂಟ್ ಎನ್.ಟಿ.ಎಸ್.ಸಿ ಕಲರ್ ಗಾಮಟ್, 500 ನಿಟ್ಸ್ ಬ್ರೈಟ್ನೆಸ್ .
                      • 2.3GHz ಮೀಡಿಯಾಟೆಕ್ ಹೆಲಿಯೋಎಕ್ಸ್ 20 ಡೆಕಾ ಕೋರ್ ಪ್ರೊಸೆಸರ್, ಮಾಲಿ ಟಿ880 ಎಂಪಿ4 ಜಿಪಿಯು ಜೊತೆಗೆ.
                      • 3 ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್, 32 ಜಿಬಿ(ಇಎಂಎಂಸಿ 5.1) ಸಂಗ್ರಹ ಸಾಮರ್ಥ್ಯ.
                      • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಇಯುಐ 5.8 ಜೊತೆಗೆ.
                      • ಡುಯಲ್ ಸಿಮ್ (ನ್ಯಾನೋ + ನ್ಯಾನೋ).
                      • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, ಪಿಡಿಎಎಫ್, ಎಫ್/2.0 ಅಪರ್ಚರ್ ಹೊಂದಿರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                      • ಎಫ್/2.2 ಅಪರ್ಚರ್, 76.5 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್, 1.4 ಮೈಕ್ರೋಮಿ ಪಿಕ್ಸೆಲ್ ಸೈಜ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                      • ಸಿ.ಡಿ.ಎಲ್.ಎ ಲಾಸ್ ಲೆಸ್ ಆಡಿಯೋ, ಡಾಲ್ಬಿ ಆಟ್ಮಾಸ್, ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.
                      • 4ಜಿ ಎಲ್.ಟಿ.ಇ, ವೈಫೈ 802.11 ಎಸಿ/ಎ/ಬಿ/ಜಿ/ಎನ್(2.4/5 GHz ಮಿಮೊ).
                      • ಬ್ಲೂಟೂಥ್ 4.2, ಜಿಪಿಎಸ್, ಯು.ಎಸ್.ಬಿ ಟೈಪ್ ಸಿ.
                      • 3000 ಎಂ.ಎ.ಹೆಚ್ ಬ್ಯಾಟರಿ, ಫಾಸ್ಟ್ ಚಾರ್ಜ್ ಜೊತೆಗೆ.

Best Mobiles in India

English summary
As there are many Chinese smartphones in India and makers such as Xiaomi, Oppo, Gionee and others are successful in the country, we have listed 10 such smartphones that are compatible with the Reliance Jio 4G SIM card. Take a look at the same from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X