ಚೀನಾದ ಚಿನ್ನದ ಮೊಟ್ಟೆ ಶ್ಯೋಮಿಯಿಂದ ಅದ್ಭುತ ಡಿವೈಸ್

By Shwetha
|

ಚೀನಾದ ಆಪಲ್ ಎಂದೇ ಕರೆಯಲ್ಪಟ್ಟಿರುವ ಶ್ಯೋಮಿ ವರ್ಷದ ಹೆಚ್ಚು ಕಾತರದ ಫ್ಲ್ಯಾಗ್‌ಶಿಪ್ ಡಿವೈಸ್ ಎಂದೇ ಚಿರಪರಿಚಿತವಾಗಿದೆ. ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಎಮ್ಐ 5 ಇದಕ್ಕೆ ತಕ್ಕ ಪುರಾವೆಯನ್ನು ಒದಗಿಸಿದೆ. ಈಗ ಚೀನಾದ ಚಿನ್ನದ ಮೊಟ್ಟೆ ತನ್ನ ಅಪ್‌ಗ್ರೇಡ್ ಆಗಿರುವ ಆವೃತ್ತಿ ಶ್ಯೋಮಿ ಎಮ್ಐ 5 ಎಸ್ ಅನ್ನು ಲಾಂಚ್ ಮಾಡಹೊರಟಿದೆ.

ಓದಿರಿ: 4ಜಿ ಸ್ಮಾರ್ಟ್‌ಫೋನ್‌ನಲ್ಲಿರುವ ದೋಷಕ್ಕೆ ಅದ್ಭುತ ಪರಿಹಾರಗಳು: ಟ್ರೈ ಮಾಡಿ

ಡಿವೈಸ್‌ನ 6ಜಿಬಿ RAM ಮತ್ತು ಸ್ನ್ಯಾಪ್‌ಡ್ರ್ಯಾಗನ್ 821 ಸಾಕ್ ಎಮ್ಐ 5 ಎಸ್‌ನಲ್ಲಿದೆ. ಅಂಟುಟು ಬೆಂಚ್ ಮಾರ್ಕ್ ಅನ್ನು ಡಿವೈಸ್ ಪಡೆದುಕೊಂಡಿದ್ದು, ಸ್ನ್ಯಾಪ್‌ಡ್ರ್ಯಾಗನ್ 821 ಚಿಪ್‌ಸೆಟ್ ಅನ್ನು ಡಿವೈಸ್ ಒಳಗೊಂಡಿದೆ.

ಓದಿರಿ: ವಾಟ್ಸಾಪ್‌ನಲ್ಲಿ ಸಂಪರ್ಕ ಬ್ಲಾಕ್ ಮಾಡಿದ ಮೇಲೆ ಚಿಂತೆಯೇ ಮಾಡದಿರಿ!

ಪೂರ್ಣ ಎಚ್‌ಡಿ ಡಿಸ್‌ಪ್ಲೇ

ಪೂರ್ಣ ಎಚ್‌ಡಿ ಡಿಸ್‌ಪ್ಲೇ

ಅಂಟುಟು ಪಟ್ಟಿ ಮಾಡಿರುವಂತೆ ಎಮ್ಐ 5 ಎಸ್ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಸ್ಕ್ರೀನ್ ಗಾತ್ರದಲ್ಲಿ ಯಾವುದೇ ವಿವರಗಳು ದೊರೆಯದೇ ಇದ್ದರೂ, ಎಮ್ಐ 5 ಎಸ್, 5.15 ಇಂಚಿನ ಸ್ಕ್ರೀನ್ ಅನ್ನು ಹೊಂದಲಿದೆ.

ಆಪಲ್‌ನ 3ಡಿ ಟಚ್ ಫೀಚರ್

ಆಪಲ್‌ನ 3ಡಿ ಟಚ್ ಫೀಚರ್

ಈ ಹಿಂದೆ ಮಾಡಿರುವ ವದಂತಿಗಳಂತೆ, ಎಮ್ಐ 5 ಎಸ್ ಸೂಕ್ಷ್ಮ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ಐಫೋನ್ 7 ಮತ್ತು ಐಫೋನ್ 7 ಪ್ಲಸ್‌ನ ಅದೇ ಫೀಚರ್ ಅನ್ನು ಡಿವೈಸ್ ಪಡೆದುಕೊಂಡಿದೆ. ನೀವು ಇದರ ಮೇಲೆ ಹಾಕುವ ಒತ್ತಡವನ್ನು ಆಧರಿಸಿ ಇದನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.

ಸ್ನ್ಯಾಪ್‌ಡ್ರ್ಯಾಗನ್ 821 ಚಿಪ್‌ಸೆಟ್

ಸ್ನ್ಯಾಪ್‌ಡ್ರ್ಯಾಗನ್ 821 ಚಿಪ್‌ಸೆಟ್

ಈ ಹಿಂದೆ ನಮೂದಿಸಿರುವಂತೆ, ಶ್ಯೋಮಿಯ ಅತ್ಯಾಧುನಿಕ ಆಫರಿಂಗ್ ಕ್ವಾಡ್ ಕೋರ್ 2.4GHZ ಸ್ನ್ಯಾಪ್‌ಡ್ರ್ಯಾಗನ್ 821 ಸಾಕ್‌ನೊಂದಿಗೆ ಬಂದಿದೆ. ಅಡ್ರೆನೊ 530 ಜಿಪಿಯುನಲ್ಲಿ ಗ್ರಾಫಿಕ್‌ಗಳನ್ನು ನಿಮಗೆ ತೆಗೆಯಬಹುದಾಗಿದೆ.

ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ

ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ

ಎಮ್ಐ 5 ಎಸ್ ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊವನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ 7.0 ನ್ಯೂಗಾದೊಂದಿಗೆ ಇದು ಅಪ್‌ಡೇಟ್ ಆದಲ್ಲಿ ಇನ್ನಷ್ಟು ಉತ್ತಮವಾಗಿರುತ್ತದೆ. ಆದರೆ ನಮಗೆ ಸಿಕ್ಕಿರುವ ಮಾಹಿತಿ ಇಷ್ಟೇ ಆಗಿದೆ. ಅತ್ಯಾಧುನಿಕ ಓಎಸ್ ಅನ್ನು ಇದು ಅಪ್‌ಡೇಟ್ ಮಾಡಬಹುದು ಎಂಬುದಾಗಿ ನಾವು ಕಾಯುತ್ತಿದ್ದೇವೆ.

6 ಜಿಬಿ RAM, ಇದ್ದರೂ ಇರಬಹುದು

6 ಜಿಬಿ RAM, ಇದ್ದರೂ ಇರಬಹುದು

ಅಂಟುಟು ಬೆಂಚ್‌ಮಾರ್ಕ್ ಇದುವರೆಗೆ RAM ಕುರಿತು ಏನೂ ಹೇಳದೇ ಇದ್ದರೂ, ಎಮ್ಐ 5 ಎಸ್, 6ಜಿಬಿ RAM ಅನ್ನು ಒಳಗೊಂಡಿರುವ ಸಾಧ್ಯತೆ ಇದೆ.

ಹೆಚ್ಚುವರಿ ಸಂಗ್ರಹಣೆ

ಹೆಚ್ಚುವರಿ ಸಂಗ್ರಹಣೆ

ಎಮ್ಐ 5 ಎಸ್ ಬೇರೆ ಬೇರೆ ಸಂಗ್ರಹಣಾ ಸಾಮರ್ಥ್ಯಗಳನ್ನು ಪಡೆದುಕೊಳ್ಳಲಿದೆ. ಇದರಲ್ಲೊಂದು 256 ಜಿಬಿ ಆಂತರಿಕ ಸಂಗ್ರಹಣೆಯನ್ನು ಹೊಂದಲಿದೆ.

16 ಎಮ್‌ಪಿ ರಿಯರ್ ಕ್ಯಾಮೆರಾ

16 ಎಮ್‌ಪಿ ರಿಯರ್ ಕ್ಯಾಮೆರಾ

ಎಮ್ಐ 5 ಎಸ್ 16 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಪಡೆದುಕೊಳ್ಳಲಿದ್ದು f/1.8 ಅಪಾರ್ಚರ್, 4 ಆಕ್ಸಿಸ್ ಒಐಎಸ್, ಡ್ಯುಯಲ್ ಟೋನ್ ಎಲ್‌ಇಡಿ ಫ್ಲ್ಯಾಶ್, ಕಡಿಮೆ ಬೆಳಕಿನ ಇಮೇಜಿಂಗ್, 8 ಎಮ್‌ಪಿ ಸೆಲ್ಫಿ ಕ್ಯಾಮೆರಾವನ್ನು ಡಿವೈಸ್ ಹೊಂದಲಿದೆ. ಎಮ್ಐ 5 ಎಸ್ 4 ಕೆ ವೀಡಿಯೊಗಳನ್ನು 30fps ನಲ್ಲಿ ರೆಕಾರ್ಡ್ ಮಾಡಲಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್

ಡ್ಯುಯಲ್ ಕ್ಯಾಮೆರಾ ಸೆಟಪ್

ಎಮ್ಐ 5 ಎಸ್, ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಂದಿದ್ದು ಹೊಸದಾಗಿ ರಿಲೀಸ್ ಆಗಿರುವ ಐಫೋನ್ 7 ಪ್ಲಸ್‌ಗೆ ಭರ್ಜರಿ ಪೈಪೋಟಿಯನ್ನು ನೀಡಲಿದೆ.

ಬ್ಯಾಟರಿ ಸಾಮರ್ಥ್ಯದಲ್ಲಿ ಸುಧಾರತೆ

ಬ್ಯಾಟರಿ ಸಾಮರ್ಥ್ಯದಲ್ಲಿ ಸುಧಾರತೆ

ಶ್ಯೋಮಿ ಎಮ್ಐ 5 ಎಸ್ ಹೆಚ್ಚು ಸುಧಾರಿತ 3490mAh ಬ್ಯಾಟರಿಯನ್ನು ನೀಡುತ್ತಿದ್ದು ಎಮ್ಐ 5 ನಲ್ಲಿರುವ 3000mAh ಬ್ಯಾಟರಿಗೆ ಹೋಲಿಸಿದಾಗ ಇದೇ ಬ್ಯಾಟರಿ ಎಮ್ಐ 5 ಎಸ್‌ಗೆ ಅತ್ಯುತ್ತಮ ಎಂದೆನಿಸಿದೆ.

ಕ್ವಾಲ್‌ಕಾಮ್‌ನ ಅಲ್ಟ್ರಾ ಸೋನಿಕ್ ಫಿಂಗರ್ ಪ್ರಿಂಟ್ ಸೆನ್ಸಾರ್ ತಂತ್ರಜ್ಞಾನ

ಕ್ವಾಲ್‌ಕಾಮ್‌ನ ಅಲ್ಟ್ರಾ ಸೋನಿಕ್ ಫಿಂಗರ್ ಪ್ರಿಂಟ್ ಸೆನ್ಸಾರ್ ತಂತ್ರಜ್ಞಾನ

ಎಮ್ಐ 5 ಎಸ್ ಕ್ವಾಲ್‌ಕಾಮ್‌ನ ಅಲ್ಟ್ರಾಸೋನಿಕ್ ಫಿಂಗರ್ ಪ್ರಿಂಟ್ ಸೆನ್ಸಾರ್ ತಂತ್ರಜ್ಞಾನದೊಂದಿಗೆ ಬಂದಿದೆ. ಗ್ಲಾಸ್, ಪ್ಲಾಸ್ಟಿಕ್, ಸ್ಟೀಲ್ ಮತ್ತು ಸಫಾಯರ್ ಹೀಗೆ ಬೇರೆ ಬೇರೆ ಸಾಮಾಗ್ರಿಗಳಲ್ಲಿ ಇದು ಕೆಲಸ ಮಾಡಲಿದೆ.

Best Mobiles in India

English summary
The listing also gave insights about a few other features which include the ones mentioned below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X