ಹುರ್ರೇ!!! 3ಜಿಬಿ RAM ಫೋನ್ಸ್ ಕೈಗೆಟಕುವ ಬೆಲೆಯಲ್ಲಿ

By Shwetha
|

ಹೆಚ್ಚು RAM ಉಳ್ಳ ಸ್ಮಾರ್ಟ್‌ಫೋನ್‌ಗಳು ಇಂದು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಳಕೆದಾರರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಆದರೆ ಇವುಗಳು ಹೆಚ್ಚು ದರದಲ್ಲಿ ಬರುತ್ತಿವೆ ಎಂಬುದೇ ಖೇದಕರ ಸಂಗತಿಯಾಗಿದೆ. ಅದಾಗ್ಯೂ ಇಂದಿನ ಗಿಜ್‌ಬಾಟ್ ಲೇಖನದಲ್ಲಿ ನಿಮ್ಮ ಫೋನ್ ಖರೀದಿಗೆ ನೆರವು ಮಾಡಲೆಂದೇ ನಾವು ಹೆಚ್ಚುವರಿ RAM ಜೊತೆಗೆ ಕಡಿಮೆ ದರದಲ್ಲಿ ಲಭ್ಯವಾಗುವ ಫೋನ್‌ ಸಂಗ್ರಹದೊಂದಿಗೆ ಬಂದಿರುವೆವು.

ಓದಿರಿ:ರೂ 10,000 ಕ್ಕೆ ಮನಮೆಚ್ಚುವ ಟಾಪ್ ಫೋನ್‌ಗಳು

ಈ ಫೋನ್‌ಗಳ ಬೆಲೆ ರೂ 8,000 ದಿಂದ ರೂ 15,000 ವಾಗಿದೆ. ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ನಿಮಗೆ ಬೇಕಾದ ಫೀಚರ್‌ಗಳೊಂದಿಗೆ ಈ ಡಿವೈಸ್‌ಗಳು ನಿಮಗೆ ಲಭ್ಯವಿವೆ. ಹಾಗಿದ್ದರೆ ಬನ್ನಿ 3ಜಿಬಿ RAM ಉಳ್ಳ ಬಜೆಟ್ ಫೋನ್‌ಗಳತ್ತ ನಿಮ್ಮನ್ನು ನಾವು ಕೊಂಡೊಯ್ಯಲಿರುವೆವು.

ಅಸೂಸ್ ಜೆನ್‌ಪೋನ್ 2 ಲೇಸರ್

ಅಸೂಸ್ ಜೆನ್‌ಪೋನ್ 2 ಲೇಸರ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5-ಇಂಚಿನ (1280 x 720 ಪಿಕ್ಸೆಲ್‌ಗಳು) 72% ಸ್ಕ್ರೀನ್ ರೇಶಿಯೊ
ಗೋರಿಲ್ಲಾ ಗ್ಲಾಸ್ 4 ಭದ್ರತೆ
ಆಂಡ್ರಾಯ್ಡ್ 5.0 (ಲಾಲಿಪಪ್)
ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ Adreno 306 GPU
2/3ಜಿಬಿ RAM
16ಜಿಬಿ ಆಂತರಿಕ ಮೆಮೊರಿ ಇದನ್ನು 128ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
3000mAh ಬ್ಯಾಟರಿ

ಜಿಯೋನಿ F103

ಜಿಯೋನಿ F103

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5-ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಡ್ರ್ಯಾಗನ್ ಟ್ರಯಲ್ ಗೋರಿಲ್ಲಾ ಗ್ಲಾಸ್ ಭದ್ರತೆ
ಆಂಡ್ರಾಯ್ಡ್ 5.0 (ಲಾಲಿಪಪ್)
1.3GHz ಕ್ವಾಡ್ ಕೋರ್ MediaTek MT6735 64-bit ಪ್ರೊಸೆಸರ್ Adreno 306 GPU
2ಜಿಬಿ RAM
ಡ್ಯುಯಲ್ ಸಿಮ್
16ಜಿಬಿ ಆಂತರಿಕ ಮೆಮೊರಿ
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
2400mAh ಬ್ಯಾಟರಿ

ಜೊಪೋ ಸ್ಪೀಡ್ 7 ಪ್ಲಸ್

ಜೊಪೋ ಸ್ಪೀಡ್ 7 ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5-ಇಂಚಿನ (1920 ×1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 (ಲಾಲಿಪಪ್)
1.5GHz ಓಕ್ಟಾ ಕೋರ್ MediaTek MT6753 ಪ್ರೊಸೆಸರ್ ಜೊತೆಗೆ Mali-T720 GPU
3 ಜಿಬಿ RAM
ಡ್ಯುಯಲ್ ಸಿಮ್
16ಜಿಬಿ ಆಂತರಿಕ ಮೆಮೊರಿ ಇದನ್ನು 64ಜಿಬಿಗೆ ವಿಸ್ತರಿಸಬಹುದು
13.2 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
3000 mAh ಬ್ಯಾಟರಿ

ಕೂಲ್‌ಪ್ಯಾಡ್ ನೋಟ್ 3

ಕೂಲ್‌ಪ್ಯಾಡ್ ನೋಟ್ 3

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5-ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 (ಲಾಲಿಪಪ್)
1.3 GHz ಓಕ್ಟಾ ಕೋರ್ 64-bit MediaTek MT6753 ಪ್ರೊಸೆಸರ್ ಜೊತೆಗೆ Mali-T720 GPU
3 ಜಿಬಿ RAM
ಡ್ಯುಯಲ್ ಸಿಮ್
16ಜಿಬಿ ಆಂತರಿಕ ಮೆಮೊರಿ ಇದನ್ನು 64ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
3000 mAh ಬ್ಯಾಟರಿ

ಇಂಟೆಕ್ಸ್ ಕ್ಲೌಡ್ ಸ್ವಿಫ್ಟ್

ಇಂಟೆಕ್ಸ್ ಕ್ಲೌಡ್ ಸ್ವಿಫ್ಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5-ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಡ್ರ್ಯಾಗನ್ ಟ್ರಯಲ್ ಗೋರಿಲ್ಲಾ ಗ್ಲಾಸ್ ಭದ್ರತೆ
ಆಂಡ್ರಾಯ್ಡ್ 5.1 (ಲಾಲಿಪಪ್)
1.3 GHz ಕ್ವಾಡ್ ಕೋರ್ MediaTek MT6735A 64-bit ಪ್ರೊಸೆಸರ್ ಜೊತೆಗೆ Mali-T720 GPU
3 ಜಿಬಿ RAM
ಡ್ಯುಯಲ್ ಸಿಮ್
16ಜಿಬಿ ಆಂತರಿಕ ಮೆಮೊರಿ ಇದನ್ನು 128ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
2500 mAh ಬ್ಯಾಟರಿ

ಇಂಟೆಕ್ಸ್ ಆಕ್ವಾ ಏಸ್

ಇಂಟೆಕ್ಸ್ ಆಕ್ವಾ ಏಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5-ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
ಆಂಡ್ರಾಯ್ಡ್ 5.1 (ಲಾಲಿಪಪ್)
1.3 GHz ಕ್ವಾಡ್ ಕೋರ್ MediaTek MT6735A 64-bit ಪ್ರೊಸೆಸರ್ ಜೊತೆಗೆ Mali-T720 GPU
3 ಜಿಬಿ RAM
ಡ್ಯುಯಲ್ ಸಿಮ್
16ಜಿಬಿ ಆಂತರಿಕ ಮೆಮೊರಿ ಇದನ್ನು 128ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
2300 mAh ಬ್ಯಾಟರಿ

ಐಬೆರ್ರಿ ಆಕ್ಸಸ್ ಪ್ರೈಮ್ P8000

ಐಬೆರ್ರಿ ಆಕ್ಸಸ್ ಪ್ರೈಮ್ P8000

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5-ಇಂಚಿನ (1920 x 1080 ಪಿಕ್ಸೆಲ್‌ಗಳು) ಓಜಿಎಸ್ ಡಿಸ್‌ಪ್ಲೇ
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
ಆಂಡ್ರಾಯ್ಡ್ 5.1 (ಲಾಲಿಪಪ್)
1.3 GHz ಓಕ್ಟಾ ಕೋರ್ MediaTek MT6735A 64-bit ಪ್ರೊಸೆಸರ್ ಜೊತೆಗೆ Mali-T720 GPU
3 ಜಿಬಿ RAM
ಡ್ಯುಯಲ್ ಸಿಮ್
16ಜಿಬಿ ಆಂತರಿಕ ಮೆಮೊರಿ ಇದನ್ನು 128ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
4165 mAh ಬ್ಯಾಟರಿ

ಜೊಪೋ ಸ್ಪೀಡ್ 7

ಜೊಪೋ ಸ್ಪೀಡ್ 7

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 -ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 (ಲಾಲಿಪಪ್)
1.5 GHz ಓಕ್ಟಾ ಕೋರ್ 64-bit MediaTek MT6753 ಪ್ರೊಸೆಸರ್ ಜೊತೆಗೆ Mali-T720 GPU
3 ಜಿಬಿ RAM
ಡ್ಯುಯಲ್ ಸಿಮ್
16ಜಿಬಿ ಆಂತರಿಕ ಮೆಮೊರಿ ಇದನ್ನು 64ಜಿಬಿಗೆ ವಿಸ್ತರಿಸಬಹುದು
13.2 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
2500 mAh ಬ್ಯಾಟರಿ

ಶ್ಯೋಮಿ ಎಮ್ಐ4

ಶ್ಯೋಮಿ ಎಮ್ಐ4

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 -ಇಂಚಿನ ಐಪಿಎಸ್ ಡಿಸ್‌ಪ್ಲೇ 441 PPI ರೆಸಲ್ಯೂಶನ್
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಭದ್ರತೆ
ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್)
2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ MIUI V5
3 ಜಿಬಿ RAM
ಡ್ಯುಯಲ್ ಸಿಮ್
16 / 64 ಜಿಬಿ ಆಂತರಿಕ ಮೆಮೊರಿ
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ ಬ್ಲ್ಯೂಟೂತ್, ಜಿಪಿಎಸ್
3080 mAh ಬ್ಯಾಟರಿ

ಹುವಾವೆ ಹೋನರ್ 6

ಹುವಾವೆ ಹೋನರ್ 6

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 -ಇಂಚಿನ ಎಲ್‌ಟಿಪಿಎಸ್ ಡಿಸ್‌ಪ್ಲೇ
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಭದ್ರತೆ
ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ Huawei Kirin 920 ಪ್ರೊಸೆಸರ್ (4xA15 1.7GHz + 4xA7 1.3GHz) Mali T628 GPU
3 ಜಿಬಿ RAM
ಡ್ಯುಯಲ್ ಸಿಮ್
16 ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ ವೈಫೈ, ಬ್ಲ್ಯೂಟೂತ್, ಜಿಪಿಎಸ್
3100 mAh ಬ್ಯಾಟರಿ

Best Mobiles in India

English summary
Have a look at the slider below to know top 10 smartphones that gives better performance with 3GB of RAM at an affordable price tag.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X