ಅತ್ಯುತ್ತಮ ಧ್ವನಿ ಸಹಾಯಕ ಟಾಪ್ ಫೋನ್ಸ್

By Shwetha
|

ಧ್ವನಿ ಗುರುತಿಸುವಿಕೆ ಸಾಫ್ಟ್‌ವೇರ್ ಸ್ಮಾರ್ಟ್‌ಫೋನ್‌ಗಳ ಬೇಡಿಕೆಯನ್ನು ಭಾರತ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಹೆಚ್ಚಿಸಿದೆ ಎಂದೇ ನಂಬಲಾಗಿದೆ. ಮೂಲತಃ ಧ್ವನಿ ಸಹಾಯಕ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ನೇರವಾಗಿ ದೈನಂದಿನ ಜೀವನದಲ್ಲಿ ಸಹಾಯ ಮಾಡುತ್ತವೆ.

ಈ ಅಪ್ಲಿಕೇಶನ್‌ಗಳು ಬಹು ಪ್ರಯೋಜನಕಾರಿಯಾಗಿದ್ದು ಡಿವೈಸ್‌ಗಳಲ್ಲಿ ಪೂರ್ವ ರಚನೆಯನ್ನು ಹೊಂದಿದೆ. ಎಸ್ ವಾಯ್ಸ್, ಸ್ಯಾಮ್‌ಸಂಗ್‌ನ ವಾಯ್ಸ್ ಅಸಿಸ್ಟೆಂಟ್ ಮುಂಚಿತವಾಗಿಯೇ ಸ್ಯಾಮ್‌ಸಂಗ್‌ನ ಎಸ್ ಶ್ರೇಣಿಗಳ ಡಿವೈಸ್‌ಗಳಲ್ಲಿ ಪೂರ್ವ ಲೋಡ್ ಆಗಿರುವಂಥದ್ದಾಗಿದೆ.

ಆಪಲ್ 'ಸಿರಿ' ಆಪಲ್ ಫೋನ್‌ಗಳಲ್ಲಿ ಕಂಡುಬರುತ್ತಿದ್ದು ಐಫೋನ್‌ನಲ್ಲೂ ಇದನ್ನು ನಿಮಗೆ ಕಾಣಬಹುದಾಗಿದೆ. ವಿಂಡೋಸ್ ಫೋನ್ 8.1 ಹ್ಯಾಂಡ್‌ಸೆಟ್‌ಗಳಲ್ಲಿ ಸ್ಥಳೀಯ ಧ್ವನಿ ಸಹಾಯಕವಾದ ಕೋರ್ಟಾನಾ ಇದೀಗ ಲಭ್ಯವಾಗುತ್ತಿದ್ದು ಬಳಕೆದಾರರ ಆಸಕ್ತಿಗಳಿಗನುಗುಣವಾಗಿ ಈ ಅಪ್ಲಿಕೇಶನ್ ಸಂಯೋಜನೆಯನ್ನು ನಿಮಗೆ ಕಾಣಬಹುದಾಗಿದೆ.

ಧ್ವನಿ ಸಹಾಯಕ ಸೇವೆಯನ್ನೊದಗಿಸುವ ಫೋನ್‌ಗಳ ಪಟ್ಟಿಯನ್ನೇ ನಾವಿಲ್ಲಿ ನಿಮ್ಮ ಮುಂದಿಡುತ್ತಿದ್ದು ಇವುಗಳು ತಮ್ಮ ಡಿವೈಸ್‌ಗಳಲ್ಲಿ ಪೂರ್ವ ಯೋಜಿತವಾಗಿ ಬಂದಿರುವಂಥದ್ದಾಗಿವೆ. ಹಾಗಿದ್ದರೆ ಅವುಗಳತ್ತ ಒಮ್ಮೆ ನೋಟ ಹರಿಸಿ.

#1

#1

ಬೆಲೆ ರೂ : 36,924
5.1 ಇಂಚಿನ 1080x1920 px display, Super AMOLED
ಆಂಡ್ರಾಯ್ಡ್ v4.4.2 (KitKat)
ಕ್ವಾಡ್ ಕೋರ್ 1900 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi, NFC
16 GB ಆಂತರಿಕ ಮೆಮೊರಿ ವಿಸ್ತರಿತ 128 GB
2 GB RAM
2800 mAh, Li-Ion battery

#2

#2

ಬೆಲೆ ರೂ : 10,499
4.5 ಇಂಚಿನ 720x1280 px display IPS LCD
ಆಂಡ್ರಾಯ್ಡ್ v4.3 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 1.3 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
8 GB ಆಂತರಿಕ ಮೆಮೊರಿ
1 GB RAM
2070 mAh, Li-Ion battery

#3

#3

ಬೆಲೆ ರೂ : 6,999
4.3 ಇಂಚಿನ 540x960 px display, LCD
ಆಂಡ್ರಾಯ್ಡ್ v4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, ವಿಸ್ತರಿತ 32 ಜಿಬಿ
1 GB RAM
1980 mAh, Li-Ion battery

#4

#4

ಬೆಲೆ ರೂ : 32,499
4.95 ಇಂಚಿನ 1080x1920 px display, IPS LCD
ಆಂಡ್ರಾಯ್ಡ್ v4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2260 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 1.3 MP ದ್ವಿತೀಯ
3G, WiFi, NFC
16 GB ಆಂತರಿಕ ಮೆಮೊರಿ
2 GB RAM
2300 mAh, Li-Ion battery

#5

#5

ಬೆಲೆ ರೂ : 47,990
5.5 ಇಂಚಿನ 1440x2560 px display, IPS LCD
ಆಂಡ್ರಾಯ್ಡ್ v4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 2.1 MP ದ್ವಿತೀಯ
3G, WiFi, NFC
16 GB ಆಂತರಿಕ ಮೆಮೊರಿ, 128 GB ವಿಸ್ತರಿತ
2 GB RAM
3000 mAh, Li-Polymer battery

#6

#6

ಬೆಲೆ ರೂ : 38,200
5.7 ಇಂಚಿನ 1080x1920 px display, Super AMOLED
ಆಂಡ್ರಾಯ್ಡ್ v4.3 (ಜೆಲ್ಲಿಬೀನ್)
ಕ್ವಾಡ್ ಕೋರ್ 1900 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
3G, WiFi
32 GB ಆಂತರಿಕ ಮೆಮೊರಿ, 64 GB ವಿಸ್ತರಿತ
3 GB RAM
3200 mAh, Li-Ion battery

#7

#7

ಬೆಲೆ ರೂ : 46,350
4 ಇಂಚಿನ 640x1136 px display, IPS LCD
iOS v7
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 1.2 MP ದ್ವಿತೀಯ
3G, WiFi
16 GB ಆಂತರಿಕ ಮೆಮೊರಿ
1 GB RAM
1507 mAh, Li-Ion battery

#8

#8

ಬೆಲೆ ರೂ : 41,805
4 ಇಂಚಿನ 640x1136 px display, IPS LCD
iOS v7.0.1
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 1.2 MP ದ್ವಿತೀಯ
3G, WiFi
16 GB ಆಂತರಿಕ ಮೆಮೊರಿ
1 GB RAM
1570 mAh, Li-Polymer battery

#9

#9

ಬೆಲೆ ರೂ : 15,625
4.7 ಇಂಚಿನ 540x960 px display, IPS LCD
ಆಂಡ್ರಾಯ್ಡ್ v4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 1.3 MP ದ್ವಿತೀಯ
ಡ್ಯುಯಲ್ ಸಿಮ್, WiFi
8 GB ಆಂತರಿಕ ಮೆಮೊರಿ, 32 GB ವಿಸ್ತರಿತ
1 GB RAM
2540 mAh, Li-Ion battery

#10

#10

ಬೆಲೆ ರೂ : 9,210
4.5 ಇಂಚಿನ 480x854 px display, IPS LCD
ವಿಂಡೋಸ್ ಫೋನ್ v8.1
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ
3G, WiFi
8 GB ಆಂತರಿಕ ಮೆಮೊರಿ, 128 GB ವಿಸ್ತರಿತ
512 MB RAM
1830 mAh, Li-Ion battery

Best Mobiles in India

Read more about:
English summary
This article tells about Top 10 smartphones with best voice assistant.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X