ರೂ 15,000 ಕ್ಕೆ ಬೆಸ್ಟ್ ಟ್ಯಾಬ್ಲೆಟ್‌ಗಳು

By Shwetha
|

ತಂತ್ರಜ್ಞಾನದ ಅಭೂತಪೂರ್ವ ಅಭಿವೃದ್ಧಿಗೆ ನಾವು ತಲೆಬಾಗಲೇಬೇಕು. ಇನ್ನು ಫೋನ್ ಕ್ಷೇತ್ರದಲ್ಲಂತೂ ಈ ಸುಧಾರಣೆ ಪ್ರತಿಯೊಬ್ಬರೂ ಮೆಚ್ಚಲೇಬೇಕಾಗಿರುವಂಥದ್ದಾಗಿದೆ. ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಫ್ಯಾಬ್ಲೆಟ್ ಹೀಗೆ ಜಂಗಮ ವಾಣಿಯಲ್ಲೂ ಅನೂಹ್ಯ ಸುಧಾರಣೆಗಳನ್ನು ತಂತ್ರಜ್ಞಾನ ನಮಗೆ ದಯಪಾಲಿಸಿದೆ. [ಓದಿರಿ: ಆಧುನಿಕ ಜೀವನಕ್ಕಾಗಿ ಹೇಳಿಮಾಡಿಸಿರುವ ಗ್ಯಾಜೆಟ್‌ಗಳು]

ಇಂದಿನ ಲೇಖನದಲ್ಲಿ ನಿಮ್ಮ ಬಜೆಟ್‌ಗೆ ಹೊಂದುವಂತಹ ಟ್ಯಾಬ್ಲೆಟ್‌ಗಳ ವಿವರವನ್ನು ನಾವು ನೀಡುತ್ತಿದ್ದೇವೆ. ರೂ 15,000 ದ ಒಳಗೆ ಅದ್ಭುತ ಫೀಚರ್‌ಗಳನ್ನು ಹೊಂದಿರುವ ಟ್ಯಾಬ್ಲೆಟ್‌ಗಳು ಇವುಗಳಾಗಿದ್ದು ಖರೀದಿಸಿದ ನಿಮಗೂ ತೃಪ್ತಿದಾಯಕ ಎಂದೆನಿಸಿವೆ. ಬನ್ನಿ ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಟ್ಯಾಬ್ಲೆಟ್ ಕುರಿತು ಮಾಹಿತಿ ಪಡೆದುಕೊಳ್ಳಿ. [ಓದಿರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಮಳೆಯಲ್ಲಿ ನೆಂದರೂ ಮಿಂಚುವ ಫೋನ್]

ಶ್ಯೋಮಿ ಎಮ್ಐ ಪ್ಯಾಡ್ 7.9

ಶ್ಯೋಮಿ ಎಮ್ಐ ಪ್ಯಾಡ್ 7.9

7.9 ಇಂಚು, 1536 x 2048 px
2 ಜಿಬಿ RAM, 16 ಜಿಬಿ ಆಂತರಿಕ ಸಾಮರ್ಥ್ಯ
8 ಎಮ್‌ಪಿ Camera
ಕ್ವಾಡ್ ಕೋರ್ ಪ್ರೊಸೆಸರ್, 2.2 GHz
6700 mAH ಬ್ಯಾಟರಿ
ವೈಫೈ

ನೋಕಿಯಾ ಎನ್1

ನೋಕಿಯಾ ಎನ್1

7.9 ಇಂಚು, 1536 x 2048 px
2 ಜಿಬಿ RAM, 32 ಜಿಬಿ ಆಂತರಿಕ ಸಾಮರ್ಥ್ಯ
8 ಎಮ್‌ಪಿ Camera
ಕ್ವಾಡ್ ಕೋರ್ ಪ್ರೊಸೆಸರ್, 2.3 GHz
6700 mAH ಬ್ಯಾಟರಿ
ವೈಫೈ

ಡೆಲ್ ವೆನ್ಯೂ 8

ಡೆಲ್ ವೆನ್ಯೂ 8

8 ಇಂಚು, 800 x 1280 px
2 ಜಿಬಿ RAM, 32 ಜಿಬಿ ಆಂತರಿಕ ಸಾಮರ್ಥ್ಯ
ಆಂಡ್ರಾಯ್ಡ್ ಆವೃತ್ತಿ 4.2
5 ಎಮ್‌ಪಿ ಕ್ಯಾಮೆರಾ
ಡ್ಯುಯಲ್ ಕೋರ್ ಪ್ರೊಸೆಸರ್, 2 GHz
4100 mAH ಬ್ಯಾಟರಿ
ವೈಫೈ
32 ಜಿಬಿವರೆಗೆ ಮೆಮೊರಿ ಕಾರ್ಡ್ ಬೆಂಬಲವನ್ನೊದಗಿಸುತ್ತದೆ

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ 3

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ 3

7 ಇಂಚು, 600 x 1024 ಪಿಕ್ಸೆಲ್
3 ಜಿ ಸಂಪರ್ಕ
1 ಜಿಬಿ RAM, 8 ಜಿಬಿ ಆಂತರಿಕ ಸಾಮರ್ಥ್ಯ
ಆಂಡ್ರಾಯ್ಡ್ ಆವೃತ್ತಿ 4.2
2 ಎಮ್‌ಪಿ ಕ್ಯಾಮೆರಾ
ಡ್ಯುಯಲ್ ಕೋರ್ ಪ್ರೊಸೆಸರ್, 1.2 GHz
4100 mAH ಬ್ಯಾಟರಿ
ವೈಫೈ
32 ಜಿಬಿವರೆಗೆ ಮೆಮೊರಿ ಕಾರ್ಡ್ ಬೆಂಬಲವನ್ನೊದಗಿಸುತ್ತದೆ

ಎಚ್‌ಪಿ ಸ್ಲೇಟ್ 7

ಎಚ್‌ಪಿ ಸ್ಲೇಟ್ 7

7 ಇಂಚುಗಳ, 800 x 1280 ಪಿಕ್ಸೆಲ್
ಕ್ವಾಡ್ ಕೋರ್, 1.2 GHz
ಆಂಡ್ರಾಯ್ಡ್ ಆವೃತ್ತಿ 4.2.2
1 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ
5 ಎಮ್‌ಪಿ ಕ್ಯಾಮೆರಾ
ಮೆಮೊರಿ ಕಾರ್ಡ್ ಬೆಂಬಲ 32 ಜಿಬಿವರೆಗೆ
ಡ್ಯುಯಲ್ ಸಿಮ್
3ಜಿ
ವೈಫೈ

ಆಪಲ್ ಐಪ್ಯಾಡ್ ಮಿನಿ

ಆಪಲ್ ಐಪ್ಯಾಡ್ ಮಿನಿ

7.9 ಇಂಚುಗಳ, 768 x 1024 ಪಿಕ್ಸೆಲ್
ಡ್ಯುಯಲ್ ಕೋರ್, 1 GHz ಪ್ರೊಸೆಸರ್
512 MB RAM
16 ಜಿಬಿ ಆಂತರಿಕ ಮೆಮೊರಿ
5 ಎಮ್‌ಪಿ ಕ್ಯಾಮೆರಾ
ಐಓಎಸ್ ಆವೃತ್ತಿ 6

ಅಸೂಸ್ ಫೋನ್ ಪ್ಯಾಡ್

ಅಸೂಸ್ ಫೋನ್ ಪ್ಯಾಡ್

8 ಇಂಚುಗಳ, 800 x 1280 ಪಿಕ್ಸೆಲ್
ಕ್ವಾಡ್ ಕೋರ್, 1.33 GHz ಪ್ರೊಸೆಸರ್
1 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ
5 ಎಮ್‌ಪಿ ಕ್ಯಾಮೆರಾ
ಆಂಡ್ರಾಯ್ಡ್ ಆವೃತ್ತಿ 4.4.2

ಲೆನೊವೊ ಎ7

ಲೆನೊವೊ ಎ7

7 ಇಂಚುಗಳ, 800 x 1280 ಪಿಕ್ಸೆಲ್
ಕ್ವಾಡ್ ಕೋರ್, 1.3 GHz ಪ್ರೊಸೆಸರ್
1 ಜಿಬಿ RAM ಇದನ್ನು 32 ಜಿಬಿಗೆ ವಿಸ್ತರಿಸಬಹುದು
16 ಜಿಬಿ ಆಂತರಿಕ ಮೆಮೊರಿ
5 ಎಮ್‌ಪಿ ಕ್ಯಾಮೆರಾ
ಆಂಡ್ರಾಯ್ಡ್ ಆವೃತ್ತಿ 4.2.2(ಇದನ್ನು 4.4.2 ಗೆ ಅಪ್‌ಗ್ರೇಡ್ ಮಾಡಬಹುದು)

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟ್ಯಾಬ್ ಪಿ6050

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟ್ಯಾಬ್ ಪಿ6050

8 ಇಂಚುಗಳ, 768 x 1024 ಪಿಕ್ಸೆಲ್
ಆಂತರಿಕ ಸಾಮರ್ಥ್ಯ 16 ಜಿಬಿ 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
ಕ್ವಾಡ್ ಕೋರ್, 1.2 GHZ
4800 mAH ಬ್ಯಾಟರಿ
ಆಂಡ್ರಾಯ್ಡ್ ಆವೃತ್ತಿ 4.2.1
5 ಎಮ್‌ಪಿ ಕ್ಯಾಮೆರಾ

ಐಬಾಲ್ ಸ್ಲೈಡ್

ಐಬಾಲ್ ಸ್ಲೈಡ್

8 ಇಂಚುಗಳ, 800 x 1280 ಪಿಕ್ಸೆಲ್
ಕ್ವಾಡ್ ಕೋರ್, 1.33 GHz
5 ಎಮ್‌ಪಿ ಜೊತೆಗೆ ಫ್ಲ್ಯಾಶ್
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ಕ್ಯಾಮೆರಾ ಜೊತೆಗೆ ಫ್ಲ್ಯಾಶ್
2800 mAH ಬ್ಯಾಟರಿ

Best Mobiles in India

English summary
Tablets are the bigger makeovers of phone some come in as phablet, the tablets are trending quite as they are pocket computers with big marginal display.Here are some tablets from different companies that are priced under 15000 range except one.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X