ಕಳೆದ 20 ವರ್ಷಗಳಿಂದ ಹೆಚ್ಚು ಮಾರಾಟಗೊಂಡ ಫೋನ್‌ಗಳು

By Shwetha
|

ಮೊಬೈಲ್ ಫೋನ್ ಇಲ್ಲದ ನಿಮ್ಮ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಅಲ್ಲವೇ? ನಮ್ಮ ಜೀವನದಲ್ಲಿ ಫೋನ್‌ ಬಹುಮುಖ್ಯ ಪಾತ್ರವನ್ನು ವಹಿಸಿದೆ. ನೀವು ಈಗ ನೋಡುತ್ತಿರುವ ಫೋನ್‌ಗಳು ಹಿಂದೆಂದೂ ಇರದೆ ತಮ್ಮ ವಿಭಿನ್ನ ಅಸ್ತಿತ್ವವನ್ನು ಗ್ರಾಹಕರಿಗೆ ನೀಡಿತ್ತು. ಫೋನ್‌ಗಳು ಹೀಗಿತ್ತೇ ಎಂಬ ಸೋಜಿಗ ನಿಮ್ಮ ಮನದಲ್ಲಿ ಮೂಡುವುದು ಖಂಡಿತ

ಹಾಗಿದ್ದರೆ ಇಂದಿನ ಲೇಖನದಲ್ಲಿ ನೀವು ನೋಡಲಿರುವುದು ಮೊಬೈಲ್ ಫೋನ್‌ಗಳ ಇತಿಹಾಸವಾಗಿದೆ. ನಿಮ್ಮನ್ನು ನಿಬ್ಬೆರಗಾಗಿಸುವ ಮೊಬೈಲ್ ಫೋನ್‌ಗಳ ಈ ಇತಿಹಾಸ ನಿಜಕ್ಕೂ ಆಗಿರುವ ಮಾರ್ಪಾಡುಗಳನ್ನು ನಿಮ್ಮ ಮುಂದೆ ತರಲಿದೆ. ಹಾಗಿದ್ದರೆ ಬನ್ನಿ ಇಲ್ಲಿದೆ ನಿಮ್ಮ ಕುತೂಹಲವನ್ನು ಇಮ್ಮಡಿಸುವ ಮೊಬೈಲ್ ಫೋನ್‌ಗಳ ರೋಚಕ ಇತಿಹಾಸ

ಮೋಟೋರೋಲಾ ಪರ್ಸನಲ್ ಫೋನ್

ಮೋಟೋರೋಲಾ ಪರ್ಸನಲ್ ಫೋನ್

ಮೋಟೋರೋಲಾ ಪರ್ಸನಲ್ ಫೋನ್, 8 ಮಿಲಿಯನ್ ಮಾರಾಟ
ನೋಕಿಯಾ 101, 5 ಮಿಲಿಯನ್ ಮಾರಾಟ.

1996 ನೇ ವರ್ಷ

1996 ನೇ ವರ್ಷ

ಮೋಟೋರೋಲಾ ಸ್ಟಾರ್ ಟ್ಯಾಕ್ ಹೆಚ್ಚು ಜನಪ್ರಿಯವಾಗಿತ್ತು
ಮೋಟೋರೋಲಾ ನಿರ್ಮಾಣ ಮಾಡಿದ ಈ ಡಿವೈಸ್ ಜನವರಿ 3 1996 ರಂದು ಬಿಡುಗಡೆಯಾಗಿತ್ತು. ಪ್ರಥಮ ಫ್ಲಿಪ್ ಫೋನ್ ಎಂಬ ಖ್ಯಾತಿ ಕೂಡ ಈ ಡಿವೈಸ್‌ಗಿತ್ತು.

1998 ನೇ ವರ್ಷ

1998 ನೇ ವರ್ಷ

ನೋಕಿಯಾ 6120, 21 ಮಿಲಿಯನ್ ಮಾರಾಟ
ಮೋಟೋರೋಲಾ ಮಾನ್ಟ್ರಿಯಲ್

1999 ನೇ ವರ್ಷ (ನೋಕಿಯಾ 3210, 150 ಮಿಲಿಯನ್ ಮಾರಾಟ)

1999 ನೇ ವರ್ಷ (ನೋಕಿಯಾ 3210, 150 ಮಿಲಿಯನ್ ಮಾರಾಟ)

ನೋಕಿಯಾ 3210 ಜಿಎಸ್‌ಎಮ್ ಸೆಲ್ಯುಲಾರ್ ಫೋನ್ ಆಗಿದ್ದು, ನೋಕಿಯಾ ಇದನ್ನು ಮಾರ್ಚ್ 18, 1999 ರಂದು ಘೋಷಿಸಿತ್ತು.

2000 ನೇ ವರ್ಷ

2000 ನೇ ವರ್ಷ

ನೋಕಿಯಾ 3310, ನೋಕಿಯಾ 8890, Siemens M30/M35i
ನೋಕಿಯಾ 3310, 2000 ದಿಂದ 126 ಮಿಲಿಯನ್ ಯೂನಿಟ್‌ಗಳ ಮಾರಾಟವನ್ನು ಕಂಡಿದೆ. ನೋಕಿಯಾ 8890, 126 ಮಿಲಿಯನ್ ಮಾರಾಟವಾಗಿದೆ. Siemens M30/M35i, 15 ಮಿಲಿಯನ್ ಮಾರಾಟವನ್ನು ಕಂಡುಕೊಂಡಿದೆ.

2002 ನೇ ವರ್ಷ

2002 ನೇ ವರ್ಷ

5 ಫೋನ್ 12 ಮಿಲಿಯನ್‌ಗಳ ಮಾರಾಟವನ್ನು ಕಂಡುಕೊಂಡ ವರ್ಷ

Best Mobiles in India

English summary
Let's take a ride back to the past and look at how cellphones developed from the bulky look to today sleek touchscreen handsets and the units sold.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X