ಬಾಹ್ಯಾಕಾಶದ ಬಗ್ಗೆ ತಿಳಿಯಲು ಟಾಪ್‌ 5 ಆಪ್ಸ್‌

By Super
|

ಬಾಹ್ಯಾಕಾಶದ ಬಗ್ಗೆ ತಿಳಿಯಲು ಟಾಪ್‌ 5 ಆಪ್ಸ್‌
ಬಾಹ್ಯಾಕಾಶ ಕೆದಕಿದಷ್ಟು ಮುಗಿಯದ ಕುತೂಹಲಗಳ ಭಂಡಾರ, ಭೂಮಿಯಿಂದಾಚೆಗೆ ಏನೇನಿದೆ ಯಾವ ಯಾವ ಗ್ರಹಗಳಿದೆ, ಭೂಮಿಯಂತಹ ಮತ್ತೊಂದು ಗ್ರಹವಿರಬಹುದಾ ಅಲ್ಲಿಯೂ ಕೂಡ ಜೀವಿಗಳಿರಬಹುದ ಹೀಗೆ ಸಹಜ ಕುತೂಹಲಗಳ ಬೆನ್ನು ಹತ್ತಿ ಅದರ ಜಾಡು ಹಿಡಿಯಲು ವಿಜ್ಞಾನಿಗಳು ಒಂದಲ್ಲಾ ಒಂದು ಪ್ರಯತ್ನ ಮಾಡುತ್ತಲೇ ಇದ್ದಾರೆ.

ಇಂತಹ ಅಧ್ಯಯನಕ್ಕಾಗಿಯೇ ಇಂದು ಅಂಮೇರಿಕಾದ ನಾಸಾ ಹಾಗೂ ಭಾರತದ ಇಸ್ರೋದಂತಹ ಸಂಸ್ಥೆಗಳು ಕೊಟ್ಯಾಂತರ ಮೊತ್ತದ ಹಣವನ್ನು ವ್ಯಯ ಮಾಡಿ ಒಂದರ ನಂತರ ಒಂದರಂತೆ ಹೊಸ ಸಂಶೋಧನೆಗಳನ್ನು ಕೈಗೊಳ್ಳುತ್ತಾ ಬಂದಿವೆ. ಅದರಲ್ಲಿಯೂ ಇತ್ತೀಚೆಗಷ್ಟೇ ಅಮೇರಿಕಾದ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯಾದ ನಾಸಾ ಮಂಗಳ ಗ್ರಹದ ಮೇಲೆ ಕ್ಯೂರಿಯಾಸಿಟಿ ರೂವರ್‌ ನೌಕೆಯನ್ನು ಯಶಸ್ವಿಯಾಗಿ ಇಳಿಸದ ಮೇಲಂತೂ ಕುತೂಹಲಗಳು ಮತ್ತಷ್ಟು ಹೆಚ್ಚಾಗಿದೆ.

ಅಂದಹಾಗೆ ಕ್ಯೂರಿಯಾಸಿಟಿ ಮಂಗಳನ ಮೇಲೆ ಏನೆಲ್ಲಾ ಮಾಡುತ್ತಿದೆ, ಮಂಗಳ ಗ್ರಹದಲ್ಲಿ ಏನಿದೆ..? ಜೀವಿಗಳು ಇವೆಯೆ..? ನಾಸಾ ಈ ಕುರಿತು ಯಾವರೀತಿ ಸಂಶೋಧನೆ ಮಾಡುತ್ತಿದೆ..? ಇಂತಹ ಕುತೂಹಲಗಳು ನಿಮ್ಮನ್ನು ಕಾಡುತ್ತಿದ್ದಲ್ಲಿ ಕ್ಯೂರಿಯಾಸಿಟಿ, ನಾಸಾ ಹಾಗೂ ಬಾಹ್ಯಾಕಾಶದ ಕುರಿತಾಗಿ ತಿಳಿದುಕೋಳ್ಳಲ್ಲು ನೆರವಾಗುವ ಟಾಪ್‌ 5 ಆಂಡ್ರಾಯ್ಡ್‌ ಆಪ್ಸ್‌ಗಳನ್ನು ಗಿಜ್ಬಾಟ್‌ ನಿಮಗಾಗಿ ತಂದದಿದೆ ಓದಿ ನೋಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X