ಅದ್ಭುತ ವಿಶೇಷತೆಗಳುಳ್ಳ ಮಿತದರದ ಫೋನ್ಸ್

By Shwetha
|

ಬಳಕೆದಾರರು ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ಇಂದಿನ ಆಧುನಿಕ ಯುಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದಾರೆ. ತಂತ್ರಜ್ಞಾನ ರಂಗ ಎಷ್ಟೇ ಆಧುನಿಕವಾಗಿ ಮುಂದುವರಿದಿದ್ದರೂ ಬಳಸುವ ಫೋನ್ ಅನ್ನು ಬಳಸುವ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ತನಗೆ ಅಗತ್ಯವಾಗಿರುವುದನ್ನು ಮಾತ್ರ ಬಳಸುತ್ತಾರೆ. ಬಳಸಲು ಸುಲಭವಾಗಿರುವ ಮತ್ತು ತನ್ನ ಬಜೆಟ್‌ಗೆ ಎಟುಕುವಂತಹ ಫೋನ್ ಅನ್ನು ಮಾತ್ರವೇ ಬಳಕೆದಾರರು ಎದುರು ನೋಡುತ್ತಾರೆ.

ರೂ 5,000 ಗಳ ಫೋನ್‌ನಲ್ಲಿ ಸುಲಭವಾಗಿ ಲಭ್ಯವಿರುವಂತಹ ಸೌಲಭ್ಯಗಳು ಇಂದಿನ ಯುಗದಲ್ಲಿ ದೊರಕುತ್ತಿವೆ. ಟಚ್ ಡಿಸ್‌ಪ್ಲೇ, ಇಂಟರ್ನೆಟ್ ಸೌಲಭ್ಯ, 3 ಜಿ, ಸಂಪರ್ಕ ಹೀಗೆ ಹಲವಷ್ಟನ್ನು ನಾವು ಪಡೆದುಕೊಳ್ಳಬಹುದಾಗಿದೆ. ಇಂತಹ ಬಜೆಟ್ ಫೋನ್‌ಗಳನ್ನು ಹಲವಾರು ಫೋನ್ ತಯಾರಿಕಾ ಕಂಪೆನಿಗಳು ಈಗ ತಯಾರಿಸುತ್ತಿವೆ ಮತ್ತು ವಿತರಿಸುತ್ತಿವೆ.

ಹಾಗಿದ್ದರೆ ಬಜೆಟ್ ಒಳಗೆ ದೊರೆಯುವಂತಹ ಮಿತದರದ ಫೋನ್ ಪಟ್ಟಿಯನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಈ ಫೋನ್‌ಗಳ ಬಳಕೆ ಕೂಡ ಗ್ರಾಹಕರಿಗೆ ಉಪಯೋಗಕರವಾದ ಮಾದರಿಯಲ್ಲಿದೆ. ಹಾಗಿದ್ದರೆ ಖರೀದಿಗೆ ತಕ್ಕದಾಗಿರುವ ಟಾಪ್ ಫೋನ್‌ಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದು ಇವುಗಳು ಬಳಕೆದಾರರ ಮುಖದಲ್ಲಿ ತೃಪ್ತಿಯನ್ನು ಉಂಟುಮಾಡುವುದು ಸಂಭವನೀಯವಾಗಿದೆ.

#1

#1

ಬೆಲೆ ರೂ: 6,999
ಪ್ರಮುಖ ವೈಶಿಷ್ಟ್ಯತೆ
4.3 ಇಂಚಿನ qHD ಡಿಸ್‌ಪ್ಲೇ ( 960 x 540-pixels)
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.2GHz ಡ್ಯುಯಲ್ ಕೋರ್ ಪ್ರೊಸೆಸರ್
1ಜಿಬಿ RAM
4 ಜಿಬಿ ಸಂಗ್ರಹಣಾ ಶಕ್ತಿ ಮೈಕ್ರೋ ಎಸ್‌ಡಿ ಸ್ಲಾಟ್
3 ಜಿ, ಡ್ಯುಯಲ್ ಸಿಮ್
5MP ಪ್ರಾಥಮಿಕ ಕ್ಯಾಮೆರಾ
1980mAh battery

#2

#2

ಬೆಲೆ ರೂ: 5,999
ಪ್ರಮುಖ ವೈಶಿಷ್ಟ್ಯತೆ
4 ಇಂಚಿನ WVGA ಡಿಸ್‌ಪ್ಲೇ
ಆಂಡ್ರಾಯ್ಡ್ 4.3 ಜೆಲ್ಲಿಬೀನ್
1.2GHz ಡ್ಯುಯಲ್ ಕೋರ್ ಪ್ರೊಸೆಸರ್
1ಜಿಬಿ RAM
8 ಜಿಬಿ ಸಂಗ್ರಹಣಾ ಶಕ್ತಿ ಮೈಕ್ರೋ ಎಸ್‌ಡಿ ಸ್ಲಾಟ್
3 ಜಿ, ಡ್ಯುಯಲ್ ಸಿಮ್
5MP ಪ್ರಾಥಮಿಕ ಕ್ಯಾಮೆರಾ, 0.3MP ಸೆಕೆಂಡರಿ
1600mAh battery

#3

#3

ಬೆಲೆ ರೂ: 7,300
ಪ್ರಮುಖ ವೈಶಿಷ್ಟ್ಯತೆ
4 ಇಂಚಿನ ಡಿಸ್‌ಪ್ಲೇ
ವಿಂಡೋಸ್ ಫೋನ್ 8.1
1.2GHz ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್
512MB RAM
4 ಜಿಬಿ ಸಂಗ್ರಹಣಾ ಶಕ್ತಿ ಮೈಕ್ರೋ ಎಸ್‌ಡಿ ಸ್ಲಾಟ್
3 ಜಿ, ಬ್ಲ್ಯೂಟೂತ್, ವೈ-ಫೈ
5MP ಪ್ರಾಥಮಿಕ ಕ್ಯಾಮೆರಾ
1430mAh battery

#4

#4

ಬೆಲೆ ರೂ: 7,999
ಪ್ರಮುಖ ವೈಶಿಷ್ಟ್ಯತೆ
4.5 ಇಂಚಿನ FWVGA ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಆವೃತ್ತಿ ಕಿಟ್‌ಕ್ಯಾಟ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1ಜಿಬಿ RAM
8 ಜಿಬಿ ಸಂಗ್ರಹಣಾ ಶಕ್ತಿ ಮೈಕ್ರೋ ಎಸ್‌ಡಿ ಸ್ಲಾಟ್
3 ಜಿ, ಬ್ಲ್ಯೂಟೂತ್, ವೈ-ಫೈ
8 MP ಪ್ರಾಥಮಿಕ ಕ್ಯಾಮೆರಾ, 2MP ದ್ವಿತೀಯ
1800mAh battery

#5

#5

ಬೆಲೆ ರೂ: 2,999
ಪ್ರಮುಖ ವೈಶಿಷ್ಟ್ಯತೆ
3.5 ಇಂಚಿನ ಡಿಸ್‌ಪ್ಲೇ
ಆಂಡ್ರಾಯ್ಡ್ 4.2 ಆವೃತ್ತಿ ಜೆಲ್ಲಿಬೀನ್
1.2GHz ಡ್ಯುಯಲ್ ಕೋರ್ ಪ್ರೊಸೆಸರ್
512MB RAM; 4 ಜಿಬಿ ROM
8 ಜಿಬಿ ಸಂಗ್ರಹಣಾ ಶಕ್ತಿ ಮೈಕ್ರೋ ಎಸ್‌ಡಿ ಸ್ಲಾಟ್
3 ಜಿ, ಬ್ಲ್ಯೂಟೂತ್, ವೈ-ಫೈ, ಡ್ಯುಯಲ್ ಸಿಮ್
2 MP ಪ್ರಾಥಮಿಕ ಕ್ಯಾಮೆರಾ
1300mAh battery

Best Mobiles in India

Read more about:
English summary
This article tells about Top 5 cheapest smartphones best buy in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X