ಫ್ಯಾಷನ್‌ ಹಾಗೂ ಬ್ಯೂಟಿ ಟಿಪ್ಸ್‌ಗಾಗಿ ಟಾಪ್‌ 5 ಆಪ್ಸ್‌

By Super
|

ಫ್ಯಾಷನ್‌ ಹಾಗೂ ಬ್ಯೂಟಿ ಟಿಪ್ಸ್‌ಗಾಗಿ ಟಾಪ್‌ 5 ಆಪ್ಸ್‌
ಬ್ಯೂಟಿ ಕ್ಯಾಮೆರಾ

ಇದೋಂದು ಯೂಸರ್‌ ಫ್ರೇಂಡ್ಲೀ ಆಪ್‌ ಆಗಿದ್ದು, ಈ ಆಪ್‌ ಬಳಕೆದಾರರ ಚಿತ್ತಗಳನ್ನು ಕ್ಷಣಾರ್ಧದಲ್ಲಿ ಎಡಿಟ್‌ಮಾಡಿ ಕೊಡುತ್ತದೆ. ಫೋಟೋದ ಬ್ರೈಟ್‌ನೆಸ್‌, ಟೋನ್‌ ಹಾಘೂ ಡಿಟೇಲ್‌ ಗಳನ್ನು ಎಡಿಟ್‌ ಮಾಡಿ ಆಕರ್ಷಕ ಎನಿಸುವಂತೆ ಮಾಡಬಹುದಾಗಿದೆ. ಅಂದಹಾಗೆ ಈ ಆಪ್ಸ್‌ನ ಮೂಲಕವೇ ನೇರವಾಗಿ ಚಿತ್ರಗಳನ್ನು ತೆಗೆದೂ ಕೂಡ ಎಡಿಟ್‌ ಮಾಡಬಹುದಾಗಿದೆ. ಹಾಗೂ ಫೇಸ್‌ಬುಕ್‌, ಟ್ವಿಟ್ಟರ್‌ಗಳಲ್ಲಿ ನಿಮ್ಮ ಫೋಟೋಗಳನ್ನು ಶೇರ್‌ ಮಾಡಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X