ನೀವೂ ಸ್ಮಾರ್ಟ್‌ಫೋನ್ ಮಾಲೀಕರಾಗಬಹುದು ಕಣ್ರೀ!!!

By Shwetha
|

ಸ್ಮಾರ್ಟ್‌ಫೋನ್ ಯಾರಿಗೆ ಇಷ್ಟವಿಲ್ಲ ಹೇಳಿ. ಇಂತಹ ಫೋನ್‌ಗಳು ನಿಮ್ಮ ಕೈಯಲ್ಲಿದ್ದರೆ ನಮಗಿರುವ ಗತ್ತು ಧೀಮಂತಿಕೆ ತುಸು ಬೇರೆಯೇ...ಎಲ್ಲರಿಗೂ ಸ್ಮಾರ್ಟ್‌ಫೋನ್ ಕೊಳ್ಳಲಾಗುವುದಿಲ್ಲ ಏಕೆಂದರೆ ಇವುಗಳಿಗಿರುವ ಬೆಲೆಯೇ ಒಮ್ಮೊಮ್ಮೆ ತೊಡಕಾಗುತ್ತದೆ.

ಆದರೆ ಈ ಲೇಖನ ನಿಮಗೊಂದು ಸಂತಸದ ಸುದ್ದಿಯನ್ನು ಹೊತ್ತು ತರುತ್ತಿದೆ. ಚೈನೀಸ್ ಫೋನ್‌ಗಳು ಈಗ ಮಾರುಕಟ್ಟೆಯಲ್ಲಿ ತನ್ನ ಪರಾಕ್ರಮವನ್ನು ಚೆನ್ನಾಗಿಯೇ ಬೀರಿದ್ದು ಇನ್ನೊಂದು ಮಧ್ಯಮ ಶ್ರೇಣಿಯ ಫೋನ್ ಆದ ಕ್ಸಿಯೋಮಿ ಮೂಲಕ ಭಾರತದ ಮಾರುಕಟ್ಟೆಯನ್ನು ಧೀಮಂತವಾಗಿ ಆಳಹೊರಟಿದೆ.

ಇಲ್ಲಿನವರಿಗಾಗಿ ಮಧ್ಯಮ ಕ್ರಮಾಂಕದ ಫೋನ್ ಅನ್ನು ಹೊರತಂದಿದ್ದು ನೋಡಲು ಆಕರ್ಷಕವಾಗಿದ್ದು ನಿಮ್ಮ ಮನವನ್ನು ಗೆಲ್ಲಲಿದೆ. ಇತ್ತ ಕಡೆ ಬ್ರಾಂಡ್ ಕಂಪೆನಿಗಳಾದ ಮೈಕ್ರೋಮ್ಯಾಕ್ಸ್, ಕಾರ್ಬನ್,ಲಾವಾ ಕೂಡ ಸೋನಿ ಎಚ್‌ಟಿಸಿ ಮೊಬೈಲ್ ಫೋನ್‌ಗಳ ಶ್ರೇಣಿಯೊಂದಿಗೆ ಸೇರಿಕೊಳ್ಳಲಿದೆ.

ಹಾಗಿದ್ದರೆ ನಿಮ್ಮಮನಮುಟ್ಟುವ ಫೋನ್ ಶ್ರೇಣಿಯೊಂದಿಗೆ ಇಂದು ಗಿಝ್‌ಬಾಟ್ ಬಂದಿದ್ದು ನಿಮ್ಮ ಕೈಗೆಟಕುವ ಬೆಲೆಯಲ್ಲಿ ಈ ಫೋನ್‌ಗಳು ದೊರೆಯಲಿದೆ. ರೂ 17,000 ಕ್ಕೆ ಈ ಫೋನ್‌ಗಳ ಒಡೆಯರು ನೀವಾಗಬಹುದು.

#1

#1

ಡಿಸ್‌ಪ್ಲೇ: 4.7ಇಂಚು ಸಾಮರ್ಥ್ಯವುಳ್ಳ ಟಚ್ ಸ್ಕ್ರೀನ್ (960 x 540 pixels)
ಪ್ರೊಸೆಸರ್: 1.2 GHz ಕ್ವಾಡ್-ಕೋರ್ ಸ್ನ್ಯಾಪ್ ಡ್ರಾಗನ್ 400 ಪ್ರೊಸೆಸರ್, Adreno 305 GPU
ರ್‌ಯಾಮ್: 1ಜಿಬಿ
ಓಎಸ್: ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
ಕ್ಯಾಮೆರಾ: 8ಎಂಪಿ ಎಲ್‌ಇಡಿ ಫ್ಲ್ಯಾಶ್ ಸೆನ್ಸಾರ್ 1.3ಎಂಪಿ ಮುಂಭಾಗ
ಸಂಗ್ರಹಣೆ: 8ಜಿಬಿ ಇದನ್ನು ಮೈಕ್ರೋ ಎಸ್‌ಡಿ ಮೂಲಕ 32ಜಿಬಿಗೆ ವಿಸ್ತರಿಸಬಹುದು
ಸಂಪರ್ಕ: 3ಜಿ (HSPA+21Mbps), ವೈ-ಫೈ, ಬ್ಲುಟೂತ್ 4.0, GPS ಹಾಗೂ ಡ್ಯುಯೆಲ್ ಸಿಮ್
ಬ್ಯಾಟರಿ: 2,540 mAh ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#2

#2

ಡಿಸ್‌ಪ್ಲೇ: 4.7-ಇಂಚಿನ ಎಚ್‌ಡಿ (1280 x 720 pixels) ಐಪಿಎಸ್ ಡಿಸ್‌ಪ್ಲೇ, 312 ppi
ಪ್ರೊಸೆಸರ್: 1.5 GHz ಕ್ವಾಡ್-ಕೋರ್ ಮೀಡಿಯಾ ಟೆಕ್ MT6589T ಪ್ರೊಸೆಸರ್‌ನೊಂದಿಗೆ 357 MHz PowerVR SGX544 GPU
ರ್‌ಯಾಮ್: 1ಜಿಬಿ ರ್‌ಯಾಮ್
ಓಎಸ್: ಆಂಡ್ರಾಯ್ಡ್ 4.2 (ಜೆಲ್ಲಿ ಬೀನ್)
ಕ್ಯಾಮೆರಾ: 8-ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ LED ಫ್ಲ್ಯಾಶ್, 2-ಮೆಗಾಪಿಕ್ಸೆಲ್ ಮುಂಭಾಗ-ಕ್ಯಾಮೆರಾ
ಸಂಪರ್ಕ: 3ಜಿ, ವೈಫೈ 802.11 b/g/n, ಬ್ಲೂಟೂತ್ 3.0, GPS ಹಾಗೂ OTG
ಸಂಗ್ರಹಣೆ: 4ಜಿಬಿ ಇದನ್ನು 32ಜಿಬಿಗೆ ವಿಸ್ತರಿಸಬಹುದು
ಬ್ಯಾಟರಿ: 1800 mAh ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#3

#3

ಡಿಸ್‌ಪ್ಲೇ: 5 ಇಂಚಿನ FWVGA
ಪ್ರೊಸೆಸರ್: 1.3 GHz ಡ್ಯುಯೆಲ್ - ಕೋರ್ ಪ್ರೊಸೆಸರ್
ರ್‌ಯಾಮ್: 512 ಎಂಬಿ
ಓಎಸ್: ಆಂಡ್ರಾಯ್ಡ್ 4.2.2 (ಜೆಲ್ಲಿ ಬೀನ್)
ಕ್ಯಾಮೆರಾ: 5-ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಫ್ಲ್ಯಾಶ್, ಹಾಗೂ ಮುಂಭಾಗ ವಿಜಿಎ ಶೂಟರ್
ಸಂಪರ್ಕ: 2ಜಿ, ವೈಫೈ, ಎಡ್ಜ್, ಬ್ಲೂಟೂತ್, GPS ಹಾಗೂ OTG , USB ಮತ್ತು ಡ್ಯುಯೆಲ್ ಸಿಮ್ ಬೆಂಬಲ
ಸಂಗ್ರಹಣೆ: 4ಜಿಬಿ ಇದನ್ನು 32ಜಿಬಿಗೆ ವಿಸ್ತರಿಸಬಹುದು
ಬ್ಯಾಟರಿ: 1800 mAh ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#4

#4

ಡಿಸ್‌ಪ್ಲೇ: 4 ಇಂಚಿನ ಸಾಮರ್ಥ್ಯವುಳ್ಳ ಟಚ್ ಸ್ಕ್ರೀನ್ WVGA ಡಿಸ್‌ಪ್ಲೇ (480 x 800 pixels)
ಪ್ರೊಸೆಸರ್: 1.3 GHz ಡ್ಯುಯೆಲ್ - ಕೋರ್ ಪ್ರೊಸೆಸರ್ ಮತ್ತು Mali 400 GPU
ರ್‌ಯಾಮ್: 512 ಎಂಬಿ
ಓಎಸ್: ಆಂಡ್ರಾಯ್ಡ್ 4.2 (ಜೆಲ್ಲಿ ಬೀನ್)
ಕ್ಯಾಮೆರಾ: ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ 5-ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ
ಸಂಪರ್ಕ: 3ಜಿ, ವೈಫೈ 802.11 b/g/n, GPS ಮತ್ತು ಡ್ಯುಯೆಲ್ ಸಿಮ್ (GSM + GSM) ಬೆಂಬಲ
ಸಂಗ್ರಹಣೆ: 4ಜಿಬಿ ಇದನ್ನು 32ಜಿಬಿಗೆ ವಿಸ್ತರಿಸಬಹುದು
ಬ್ಯಾಟರಿ: 1600 mAh ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#5

#5

ಡಿಸ್‌ಪ್ಲೇ: 4 ಇಂಚಿನ WVGA ಡಿಸ್‌ಪ್ಲೇ (480 x 800 pixels)
ಪ್ರೊಸೆಸರ್: 1.3 GHz ಡ್ಯುಯೆಲ್ - ಕೋರ್ ಪ್ರೊಸೆಸರ್
ರ್‌ಯಾಮ್: 512 ಎಂಬಿ
ಓಎಸ್: ಆಂಡ್ರಾಯ್ಡ್ 4.2 (ColorOS)
ಕ್ಯಾಮೆರಾ: 3ಎಂಪಿ ರಿಯರ್ ಫೇಸಿಂಗ್ ಕ್ಯಾಮೆರಾ, ವಿಜಿಎ ಗುಣಮಟ್ಟದ ಫ್ರಂಟ್ ಫೇಸಿಂಗ್ ಶೂಟರ್
ಸಂಪರ್ಕ: 3ಜಿHSPA+, ವೈಫೈ 802.11 b/g/n, GPS ಮತ್ತು ಡ್ಯುಯೆಲ್ ಸಿಮ್ (GSM + GSM) ಬೆಂಬಲ
ಸಂಗ್ರಹಣೆ: 4ಜಿಬಿ ಇದನ್ನು 32ಜಿಬಿಗೆ ವಿಸ್ತರಿಸಬಹುದು
ಬ್ಯಾಟರಿ: 1700mAh ಬ್ಯಾಟರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X