ಆಕರ್ಷಕ ಒಪ್ಪೊ ಫೋನ್ ಮೇಳ ಇದೋ ಇಲ್ಲಿ

By Shwetha
|

ಸಪ್ಟೆಂಬರ್ 2013 ರಲ್ಲಿ, ಒಪ್ಪೊ ತನ್ನ ಸ್ಮಾರ್ಟ್‌ಫೋನ್ ವ್ಯಾಪಾರವನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಆರಂಭಿಸಿತು. ಈ MP3 ತಯಾರಕ ಸಂಸ್ಥೆಯು Oppo N1 ಅನ್ನು ತನ್ನ ಪ್ರಥಮ ಫೋನ್ ಆಗ ಘೋಷಿಸಿದೆ. ಇದು ಅನನ್ಯ ಕ್ಯಾಮೆರಾ ತಂತ್ರಜ್ಞಾನವನ್ನು ಒಳಗೊಂಡಿರುವುದರಿಂದ ಮಾರುಕಟ್ಟೆಯಲ್ಲಿ ವಿಶಿಷ್ಟ ಸಂಚಲನವನ್ನೇ ಮೂಡಿಸಿತ್ತು.

2014 ರಲ್ಲಿ N1 ಭಾರತದಲ್ಲಿ ಲಾಂಚ್ ಮಾಡುವ ಮೂಲಕ ಚೈನೀಸ್ ಕಂಪೆನಿ ಉತ್ತಮ ಆರಂಭವನ್ನು ಮಾಡಿಕೊಂಡಿತು. ಮಾರುಕಟ್ಟೆಯಲ್ಲಿ ಇನ್ನಷ್ಟು ಬಲವಾದ ಹೆಜ್ಜೆಗಳನ್ನಿಡುವ ಪ್ರಯತ್ನದಲ್ಲಿರುವ ಒಪ್ಪೊ ಭಾರತದಲ್ಲಿ ಇರುವರೆಗೆ ಅತ್ಯುತ್ತಮ ಹ್ಯಾಂಡ್‌ಸೆಟ್‌ಗಳನ್ನು ಲಾಂಚ್ ಮಾಡಿದೆ.

ನಿಮ್ಮ ಕಣ್ಣು ತಣಿಸುವ ಒಪ್ಪೊ ಫೋನ್‌ಗಳ ಮನಮೋಜಕ ಶ್ರೇಣಿ ಇಲ್ಲಿದೆ. ಒಪ್ಪೊದ ಬ್ರ್ಯಾಂಡ್ ರಾಯಭಾರಿಗಳಾಗಿ ಸೋನಮ್ ಕಪೂರ್ ಮತ್ತು ಹೃತಿಕ್ ರೋಶನ್ ಮಿಂಚಿದ್ದರು. ಹಾಗಿದ್ದರೆ ನಿಮ್ಮನ್ನು ಕಣ್ ತಣಿಸುವ ಫೋನ್‌ಗಳ ಅತ್ಯುತ್ತಮ ಶ್ರೇಣಿ ಇಲ್ಲಿದ್ದು ಇತ್ತ ಗಮನ ಹರಿಸಿ.

#1

#1

ಖರೀದಿ ಮೌಲ್ಯ: ರೂ 18,990
ಪ್ರಮುಖ ವೈಶಿಷ್ಟ್ಯಗಳು
4.7 ಇಂಚಿನ 960x540 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi
4 ಜಿಬಿ ಆಂತರಿಕ ಮೆಮೊರಿ, 32 ಜಿಬಿ ಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ

#2

#2

ಖರೀದಿ ಮೌಲ್ಯ: ರೂ 31,990
ಪ್ರಮುಖ ವೈಶಿಷ್ಟ್ಯಗಳು
5.9 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 13 MP ದ್ವಿತೀಯ
3 ಜಿ, WiFi, DLNA, NFC
16 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
3160 mAh, Li-Ion ಬ್ಯಾಟರಿ

#3

#3

ಖರೀದಿ ಮೌಲ್ಯ: ರೂ 9,990
ಪ್ರಮುಖ ವೈಶಿಷ್ಟ್ಯಗಳು
4.5 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3 ಜಿ, WiFi
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
512 MB RAM
1900 mAh, Li-Ion ಬ್ಯಾಟರಿ

#4

#4

ಖರೀದಿ ಮೌಲ್ಯ: ರೂ 24,990
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 1280x720 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi
16 ಜಿಬಿ ಆಂತರಿಕ ಮೆಮೊರಿ
1 ಜಿಬಿ RAM
2410 mAh, Li-Ion ಬ್ಯಾಟರಿ

#5

#5

ಖರೀದಿ ಮೌಲ್ಯ: ರೂ 32,490
ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿ ಬೀನ್)
ಕ್ವಾಡ್ ಕೋರ್ 2300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi
16 ಜಿಬಿ ಆಂತರಿಕ ಮೆಮೊರಿ
1 ಜಿಬಿ RAM
2410 mAh, Li-Ion ಬ್ಯಾಟರಿ

#6

#6

ಖರೀದಿ ಮೌಲ್ಯ: ರೂ 8,990
ಪ್ರಮುಖ ವೈಶಿಷ್ಟ್ಯಗಳು
4.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
3 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
512 MB RAM
1700 mAh, Li-Ion ಬ್ಯಾಟರಿ

#7

#7

ಖರೀದಿ ಮೌಲ್ಯ: ರೂ 15,990
ಪ್ರಮುಖ ವೈಶಿಷ್ಟ್ಯಗಳು
4.7 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, 3 ಜಿ, WiFi
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 GB RAM
1900 mAh, Li-Ion ಬ್ಯಾಟರಿ

#8

#8

ಖರೀದಿ ಮೌಲ್ಯ: ರೂ 38,890
ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ 1440x2560 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿ ಬೀನ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
WiFi, DLNA, NFC
32 ಜಿಬಿ ಆಂತರಿಕ ಮೆಮೊರಿ, ಇದನ್ನು 128 ಜಿಬಿಗೆ ವಿಸ್ತರಿಸಬಹುದು
3 GB RAM
3000 mAh, Li-Polymer ಬ್ಯಾಟರಿ

Best Mobiles in India

Read more about:
English summary
This article tells about Top 8 Oppo Smartphones available in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X