ಕಿಟ್‌ಕ್ಯಾಟ್ ಬೆಂಬಲವಿರುವ ಮಿತದರದ ಸ್ಮಾರ್ಟ್‌ಫೋನ್‌ಗಳು

By Shwetha
|

ಆಂಡ್ರಾಯ್ಡ್ ಹಾಗೂ ಐಒಎಸ್ ಎಂಬ ಎರಡು ಪ್ರಾಥಮಿಕ ಇಕೋ ಸಿಸ್ಟಮ್‌ಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಲಾಗಿದ್ದು ತಮ್ಮ ಆವೃತ್ತಿಗಳ ಆಪರೇಟಿಂಗ್ ವ್ಯವಸ್ಥೆಯಲ್ಲಿ ಈ ಇಕೋ ಸಿಸ್ಟಮ್ ಅನ್ನು ವಿಭಜಿಸಬಹುದು.

ಇತ್ತೀಚಿಗೆ ಆಂಡ್ರಾಯ್ಡ್ ಅನ್ನು ಇನ್ನಷ್ಟು ಬೇರೆ ಬೇರೆ ವಿಭಾಗಗಳಲ್ಲಿ ಪ್ರತ್ಯೇಕಿಸಲಾಗಿದ್ದು ಜೆಲ್ಲಿ ಬೀನ್ ಹಾಗೂ ಕಿಟ್‌ಕ್ಯಾಟ್ ಆವೃತ್ತಿ ಸದ್ಯ ಚಾಲ್ತಿಯಲ್ಲಿರುವಂತದ್ದು. ಅದರಲ್ಲೂ ಹೊಸದಾಗಿ ಅವತರಣಿಕೆಯಲ್ಲಿರುವುದು ಹೊಸ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್.

ನೆಕ್ಸಸ್ 5 ನಲ್ಲಿ ಪ್ರಥಮ ಬಾರಿಗೆ ಆಗಮನವಾದ ಓಎಸ್, ಅಷ್ಟು ಸುಲಭದಲ್ಲಿ ಎಲ್ಲಾ ಗ್ರಾಹಕರ ಕೈ ಸೇರಲಿಲ್ಲ. ಏಕೆಂದರೆ ನೆಕ್ಸಸ್ 5 ನ ದರ ತುಂಬಾ ದುಬಾರಿಯಾದ್ದರಿಂದ ಕಿಟ್‌ಕ್ಯಾಟ್ ಓಎಸ್ ಅಷ್ಟೇನೂ ಬೇಡಿಕೆಯನ್ನು ಪಡೆಯಲಿಲ್ಲ. ಆದರೆ ಈಗ ನಿಯಮ ಬದಲಾಗಿದೆ. ಬೇರೆ ಕಂಪೆನಿಗಳೂ ಕೂಡ ಕಿಟ್‌ಕ್ಯಾಟ್ ಓಎಸ್ ಅನ್ನು ಬಳಕೆದಾರರಿಗೆ ತಲುಪಿಸುವ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಇದಕ್ಕೆ ಉದಾಹರಣೆ ಮೋಟೋ ಇ ಮತ್ತು ಮೋಟೋ ಜಿ.

ಮೋಟೋರೋಲಾ ಕಂಪೆನಿ ತನ್ನ ಜಿ ಮತ್ತು ಇ ಯಲ್ಲಿ ಕಿಟ್‌ಕ್ಯಾಟ್ ಓಎಸ್ ಅನ್ನು ಕಡಿಮೆ ಬೆಲೆಯಲ್ಲಿ ಹೊರತಂದಿತು. ಇದರ ನಂತರ ಮಾರುಕಟ್ಟೆಗೆ ಆಗಮಿಸಿದ ಮತ್ತಷ್ಟು ಫೋನ್‌ಗಳು ಕಿಟ್‌ಕ್ಯಾಟ್ ಓಎಸ್‌ ಪ್ಯಾಕ್‌ನಲ್ಲೇ ಗ್ರಾಹಕರ ಜೇಬು ಸೇರಿದವು . ಹಾಗಿದ್ದರೆ ಆ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದರತ್ತ ಒಂದು ನೋಟ.

#1

#1

ಖರೀದಿ ಮೌಲ್ಯ ರೂ. 6,999
ಪ್ರಮುಖ ವೈಶಿಷ್ಟ್ಯಗಳು
4.3 ಇಂಚಿನ, 540x960 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯೆಲ್ ಕೋರ್ 1200 MHz ಪ್ರೊಸೆಸರ್
5 ಎಂಪಿ ಪ್ರಾಥಮಿಕ ಕ್ಯಾಮೆರಾ
ಡ್ಯುಯೆಲ್ ಸಿಮ್, 3ಜಿ, WiFi
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಬಹುದು
1 ಜಿಬಿ ರ್‌ಯಾಮ್
1980 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#2

#2

ಖರೀದಿ ಮೌಲ್ಯ ರೂ. 6,999
ಪ್ರಮುಖ ವೈಶಿಷ್ಟ್ಯಗಳು
4.7 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 ಎಂಪಿ ಪ್ರಾಥಮಿಕ ಕ್ಯಾಮೆರಾ 2ಎಂಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, WiFi
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಬಹುದು
1 ಜಿಬಿ ರ್‌ಯಾಮ್
2000 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#3

#3

ಖರೀದಿ ಮೌಲ್ಯ ರೂ. 15,349
ಪ್ರಮುಖ ವೈಶಿಷ್ಟ್ಯಗಳು
4.7 ಇಂಚಿನ, 540x960 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಂಪಿ ಪ್ರಾಥಮಿಕ ಕ್ಯಾಮೆರಾ 1.3 ಎಂಪಿ ಸೆಕೆಂಡರಿ
ಸೆಕೆಂಡರಿ ಡ್ಯುಯೆಲ್ ಸಿಮ್, WiFi
8 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಬಹುದು
1 ಜಿಬಿ ರ್‌ಯಾಮ್
2540 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#4

#4

ಖರೀದಿ ಮೌಲ್ಯ ರೂ. 6,199
ಪ್ರಮುಖ ವೈಶಿಷ್ಟ್ಯಗಳು
4.0 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಎಂಪಿ ಪ್ರಾಥಮಿಕ ಕ್ಯಾಮೆರಾ 0.3 ಎಂಪಿ ಸೆಕೆಂಡರಿ
ಸೆಕೆಂಡರಿ ಡ್ಯುಯೆಲ್ ಸಿಮ್, WiFi
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಬಹುದು
512 ಎಂಬಿ ರ್‌ಯಾಮ್
1500 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#5

#5

ಖರೀದಿ ಮೌಲ್ಯ ರೂ. 6,899
ಪ್ರಮುಖ ವೈಶಿಷ್ಟ್ಯಗಳು
4.0 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.3 ಓಎಸ್ ಮತ್ತು ಇದನ್ನು ನಿಮಗೆ ಕಿಟ್‌ಕ್ಯಾಟ್ 4.4 ಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದು
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಎಂಪಿ ಪ್ರಾಥಮಿಕ ಕ್ಯಾಮೆರಾ 0.3 ಎಂಪಿ ಸೆಕೆಂಡರಿ
ಡ್ಯುಯೆಲ್ ಸಿಮ್, WiFi, 3ಜಿ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಬಹುದು
1 ಜಿಬಿ ರ್‌ಯಾಮ್
1700 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X