ಭಾರತೀಯ ಮಾರುಕಟ್ಟೆಯಲ್ಲಿ ಟ್ರೆಂಡ್ ಕ್ರಿಯೆಟ್ ಮಾಡಿರುವ ಸ್ಮಾರ್ಟ್ ಫೋನ್ ಗಳ ವಿವರ..!!

ವಿವಿಧ ಬ್ರಾಂಡ್ ಗಳ ಸ್ಮಾರ್ಟ್ ಫೋನ್ ಗಳು ಬಿಡುಗಡೆಗೊಂಡಿವೆ. ಶಿಯೋಮಿ, ಮೊಟೊ, ಸ್ಯಾಮ್ ಸಂಗ್, ನೋಕಿಯಾ ಸ್ಮಾರ್ಟ್ ಫೋನ್ ಗಳು ಈ ಲಿಸ್ಟ್ ನಲ್ಲಿದೆ.

By Precilla Dias
|

ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಸ್ಮಾರ್ಟ್ ಫೋನ್ ಗಳು ಒಂದರ ಹಿಂದೆ ಒಂದು ಲಾಂಚ್ ಆಗಿದ್ದು, ವಿವಿಧ ಬ್ರಾಂಡ್ ಗಳ ಸ್ಮಾರ್ಟ್ ಫೋನ್ ಗಳು ಬಿಡುಗಡೆಗೊಂಡಿವೆ. ಶಿಯೋಮಿ, ಮೊಟೊ, ಸ್ಯಾಮ್ ಸಂಗ್, ನೋಕಿಯಾ ಸ್ಮಾರ್ಟ್ ಫೋನ್ ಗಳು ಈ ಲಿಸ್ಟ್ ನಲ್ಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಟ್ರೆಂಡ್ ಕ್ರಿಯೆಟ್ ಮಾಡಿರುವ ಸ್ಮಾರ್ಟ್ ಫೋನ್ ಗಳ ವಿವರ.!

ಇದರಲ್ಲಿ ಬಜೆಟ್, ಮಧ್ಯಮ ಮತ್ತು ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಆ ಸ್ಮಾರ್ಟ್ ಫೋನ್ ಗಳು ಯಾವುದು, ಅವುಗಳ ಬೆಲೆ ಏನು ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ನೋಕಿಯಾ 6:

ನೋಕಿಯಾ 6:

ಬೆಲೆ ರೂ.14,999

- 5.5 ಇಂಚಿನ (1920 x 1080 p) 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

- ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಜೊತೆಗೆ ಆಡ್ರಿನೋ 505 GPU

- 3 GB/4GB RAM

- 32 GB/64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 7.1

- 16 MP ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್

- 4G LET

- 3000 mAh ಬಿಲ್ಟ್ ಇನ್ ಬ್ಯಾಟರಿ

ಸ್ಯಾಮಸಂಗ್ ಗ್ಯಾಲೆಕ್ಸಿ J7 ಪ್ರೋ:

ಸ್ಯಾಮಸಂಗ್ ಗ್ಯಾಲೆಕ್ಸಿ J7 ಪ್ರೋ:

ಬೆಲೆ: ರೂ.20,900

- 5.5 ಇಂಚಿನ (1920 x 1080 p) Full HD ಅಮೊಲೈಡ್ ಡಿಸ್ ಪ್ಲೇ

- 1.6 GHz ಆಕ್ಟಾ ಕೋರ್ ಏಕ್ಸ್ನೋಸ್ 7870 ಪ್ರೋಸೆಸರ್

- 3 GB RAM

- 64 GB ಇಂಟರ್ನಲ್ ಮೆಮೊರಿ

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 13 MP ಮುಂಭಾಗದ ಕ್ಯಾಮೆರಾ

- ಡ್ಯುಯಲ್ ನ್ಯಾನೋ ಸಿಮ್

- ಸ್ಯಾಮ್ ಸಂಗ್ ಪೇ

- 4G LET

- 3600 mAh ಬ್ಯಾಟರಿ

ಶಿಯೋಮಿ ರೆಡ್ ಮಿ ನೋಟ್ 4:

ಶಿಯೋಮಿ ರೆಡ್ ಮಿ ನೋಟ್ 4:

ಬೆಲೆ: ರೂ.10,999

- 5.5 ಇಂಚಿನ Full HD (1920x1080) 2.5D ಕಾರ್ವಡ್ ಗ್ಲಾಸ್ ಡಿಸ್ ಪ್ಲೇ

- 2 GHz ಆಕ್ಟಾ-ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಜೊತೆಗೆ ಆಂಡ್ರಿನೋ 506 GPU

- 2 GB/ 3 GB RAM ಜೊತೆಗೆ 32GB ಇಂಟರ್ನಲ್ ಮೆಮೊರಿ

- 4GB RAM ಜೊತೆಗೆ 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಹೈಬ್ರಿಡ್ ಡ್ಯುಯಲ್ ಸಿಮ್

- 13 MP ಹಿಂಬದಿಯ ಕ್ಯಾಮೆರಾ

- ಮುಂಬದಿಯಲ್ಲಿ 5MP ಕ್ಯಾಮೆರಾ

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 4000mAh ಬ್ಯಾಟರಿ

ನೋಕಿಯಾ 5

ನೋಕಿಯಾ 5

ಬೆಲೆ: ರೂ.12,899

- 5.2 ಇಂಚಿನ HD ಡಿಸ್ ಪ್ಲೇ

- 1.2 GHz ಆಕ್ಟಾ-ಕೋರ್ ಸ್ನಾಪ್ ಡ್ರಾಗನ್ 430 ಪ್ರೋಸೆಸರ್

- 2 GB ಜೊತೆಗೆ 16 GB ಇಂಟರ್ನಲ್ ಮೆಮೊರಿ

- ಡ್ಯುಯಲ್ ಸಿಮ್

- 13 MP ಹಿಂಬದಿಯ ಕ್ಯಾಮೆರಾ

- ಮುಂಬದಿಯಲ್ಲಿ 8 MP ಕ್ಯಾಮೆರಾ

- ಡಾಲ್ಬಿ ಡಿಜಿಟಲ್

- 4G VoLET

- 3000mAh ಬ್ಯಾಟರಿ

ಶಿಯೋಮಿ ರೆಡ್ ಮಿ 4A

ಶಿಯೋಮಿ ರೆಡ್ ಮಿ 4A

ಬೆಲೆ: ರೂ.5,999

- 5 ಇಂಚಿನ HD ಟಚ್ ಸ್ಕ್ರಿನ್ ಡಿಸ್ ಪ್ಲೇ

- ಸ್ನಾಪ್ ಡ್ರಾಗನ್ 425 ಪ್ರೋಸೆಸರ್

- 2 GB RAM

- 16 GB ಇಂಟರ್ನಲ್ ಮೆಮೊರಿ

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್

- 3120 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 :

ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 :

ಬೆಲೆ: ರೂ. 57,900

- 5.8 ಇಂಚಿನ QHD + ಸೂಪರ್ ಅಮೊಲೈಡ್ ಡಿಸ್ ಪ್ಲೇ

- ಆಕ್ಟಾ ಕೋರ್ ಕ್ವಾಡ್ ಕೋರ್ ಏಕ್ಸ್ನೋಸ್ 9/ ಸ್ನಾಪ್ ಡ್ರಾಗನ್ 835 ಪ್ರೋಸೆಸರ್

- 4/6 GB RAM

- 64/128 GB ಇಂಟರ್ನಲ್ ಮೆಮೊರಿ

- ಡ್ಯುಯಲ್ ಸಿಮ್

- 12 MP ಡ್ಯುಯಲ್ ಪಿಕ್ಸಲ್ ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3000 mAh ಬ್ಯಾಟರಿ

ಜಿಯೋನಿ A1

ಜಿಯೋನಿ A1

ಬೆಲೆ: ರೂ.16,299

- 5.5 ಇಂಚಿನ (1920 x 1080 p) Full HD IPS ಡಿಸ್ ಪ್ಲೇ

- 1.8 GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ P10 ಪ್ರೋಸೆಸರ್

- 4 GB RAM

- 64 GB ಇಂಟರ್ನಲ್ ಮೆಮೊರಿ

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 16 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಡ್ಯುಯಲ್ ಸಿಮ್

- 4G LET

- 4010 mAh ಬ್ಯಾಟರಿ

ಮೋಟೋ G5 ಪ್ಲಸ್:

ಮೋಟೋ G5 ಪ್ಲಸ್:

ಬೆಲೆ: ರೂ. 14,999

- 5.2 ಇಂಚಿನ (1920 x 1080 p) FHD ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 3 ಸುರಕ್ಷೆ

- 2 GHz ಆಕ್ಟಾ ಕೋರ್ ಸ್ನಾಪ್್ಡ್ರಾಗನ್ 625 ಪ್ರೋಸೆಸರ್ ಜೊತೆಗೆ ಆಂಡ್ರಿನೋ 506 GPU

- 3 GB/4 GB RAM

- 16 GB/ 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ

- ಡ್ಯುಯಲ್ ಸಿಮ್

- 12 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ವಾಟರ್ ರೆಪ್ಲಿಲೆಂಟ್ ನ್ಯಾನೋ ಕೋಟಿಂಗ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3000 mAh ಬ್ಯಾಟರಿ ಜೊತೆಗೆ ಟರ್ಬೋ ಚಾರ್ಜಿಂಗ್

ಓನ್ ಪ್ಲಸ್ 3T:

ಓನ್ ಪ್ಲಸ್ 3T:

ಬೆಲೆ: ರೂ. 29,999

- 5.5 ಇಂಚಿನ (1920 x 1080 p) FHD ಡಿಸ್ ಪ್ಲೇ ಜೊತೆಗೆ 2.5D ಕರ್ವಡ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4 ಸುರಕ್ಷೆ

- 2.35 GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 821 64 ಬಿಟ್ ಪ್ರೋಸೆಸರ್ ಜೊತೆಗೆ ಆಂಡ್ರಿನೋ 530 GPU

- 6 GB RAM

- 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಡ್ಯುಯಲ್ ಸಿಮ್

- 16 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 16 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLTE

- 3400 mAh ಬ್ಯಾಟರಿ ಜೊತೆಗೆ ಡ್ಯಾಷ್ ಚಾರ್ಜಿಂಗ್

 ಹಾನರ್ 8 ಲೈಟ್

ಹಾನರ್ 8 ಲೈಟ್

ಬೆಲೆ: ರೂ.16,598

- 5.2 ಇಂಚಿನ (1920 x 1080 p) FHD 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

- ಆಕ್ಟಾ ಕೋರ್ ಕಿರನ್ 655 16 nm ಪ್ರೋಸೆಸರ್ ಜೊತೆಗೆ ಮೇಲ್ T830 GPU

- 4 GB RAM

- 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ EMUI 5.0

- 12 MP (ಆಲ್ಟ್ರಾ ಪಿಕ್ಸಲ್ 2) ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLTE

- 3000 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಆಪಲ್ ಐಫೋನ್ 7

ಆಪಲ್ ಐಫೋನ್ 7

ಬೆಲೆ: ರೂ.42,999

- 5.5 ಇಂಚಿನ (1920X1080p) IPS 401ppi ಡಿಸ್ ಪ್ಲೇ ಜೊತೆಗೆ 3D ಟಚ್

- 64 bit ಕ್ವಾಡ್-ಕೋರ್ ಆಪಲ್ A10 ಫುಷನ್ ಪ್ರೋಸೆಸರ್ ಜೊತೆಗೆ ಸಿಕ್ಸ್ ಕೋರ್ GPU

- 2 GB RAM ಜೊತೆಗೆ 32/128/256 GB ROM iOS 10

- ಡ್ಯುಯಲ್ 12 MP ಐಸೈಟ್ ಕ್ಯಾಮೆರಾ ಜೊತೆಗೆ Ols

- ಮುಂಭಾಗದ ಕ್ಯಾಮೆರಾ

- ಟಚ್ ಐಡಿ ಫಿಂಗರ್ ಪ್ರಿಂಟ್ ಸ್ಕ್ಯಾನರ್

- ಬ್ಲೂಟೂತ್ 4.2

- 4G VoLTE ಸಫೋರ್ಟ್

- ವಾಟರ್ ಅಂಡ್ ಡಸ್ಟ್ ರೆಸಿಸ್ಟೆಂಟ್

Best Mobiles in India

English summary
Recently we have seen a lot of smartphones getting launched in India. Other than brands like Xiaomi, Moto and Samsung, Nokia has also made a comeback with Nokia 3, 5 and 6.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X