2017ರಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಸ್ಮಾರ್ಟ್ ಫೋನುಗಳು!

|

ಫೋನ್ ತಯಾರಕರು ನಿಯಮಿತವಾಗಿ ಪ್ರೀಮಿಯಂ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡುತ್ತಿರುತ್ತಾರೆ. ಪ್ರತಿ ಕಂಪನಿಯಲ್ಲೂ ಫ್ಲಾಗ್ ಶಿಪ್ ಫೋನುಗಳಿರುತ್ತವೆ.

2017ರಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಸ್ಮಾರ್ಟ್ ಫೋನುಗಳು!

ಈ ವರ್ಷ ಮುಗಿಯಲು ಇನ್ನೂ ಕೆಲವೇ ತಿಂಗಳುಗಳು ಬಾಕಿ ಉಳಿದಿದೆ, ಬಹುತೇಕ ಎಲ್ಲಾ ಕಂಪನಿಗಳೂ ತಮ್ಮ ಫ್ಲಾಗ್ ಶಿಪ್ ಫೋನುಗಳನ್ನು ಬಿಡುಗಡೆಗೊಳಿಸಿವೆ. ಈಗ ಮುಂದಿನ ವರುಷ ಬಿಡುಗಡೆಯಾಗಬಹುದಾದ ಫೋನುಗಳ ಕುರಿತ ಗಾಳಿ ಸುದ್ದಿ ಸದ್ದು ಮಾಡುತ್ತಿದೆ!

ಓದಿರಿ: ಬಿಎಸ್‌ಎನ್‌ಎಲ್ ರೂ 20 ರ ಸಿಮ್ ಕಾರ್ಡ್ ವಿಶೇಷತೆ ಗೊತ್ತೇ?

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8, ಆ್ಯಪಲ್ ಐಫೋನ್ 7 ಪ್ರೋದಂತಹ ಆಸಕ್ತಿದಾಯದ ಫೋನುಗಳು 2017ರಲ್ಲಿ ಬಿಡುಗಡೆಯಾಗಬಹುದು.
ಇಂತಹ ಗಾಳಿಸುದ್ದಿಗಳಲ್ಲಿರುವ ಫೋನುಗಳಲ್ಲಿ ಟಾಪ್ 10 ಫೋನುಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ. ನಿಮ್ಮ ಫೋನನ್ನು ಅಪ್ ಗ್ರೇಡ್ ಮಾಡುವ ಮೊದಲು ಈ ಪಟ್ಟಿಯನ್ನೊಮ್ಮೆ ನೋಡಿ, ಈ ಫೋನುಗಳಿಗೆ ಕಾಯುವ ನಿರ್ಧಾರವನ್ನೂ ನೀವು ತೆಗೆದುಕೊಳ್ಳಬಹುದು!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 8.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 8.

ಪ್ರಮುಖ ಲಕ್ಷಣಗಳು

  • 5.2 ಇಂಚಿನ 4ಕೆ ಪರದೆ, 4096 x 2160 ರೆಸಲ್ಯೂಷನ್.
  • ಕಾರ್ನಿಂಗ್ ಗೊರಿಲ್ಲಾ ಗಾಜು 5, 4ಜಿ ಎಲ್.ಟಿ.ಇ, ಬ್ಲೂಟೂಥ್ 5.0, ಬೆರಳಚ್ಚು ಸಂವೇದಕ.
  • ಸ್ನಾಪ್ ಡ್ರಾಗನ್ ಕ್ವಾಲ್ ಕಮ್ ಆಕ್ಟಾ ಕೋರ್ 3.2 GHz ಪ್ರೊಸೆಸರ್.
  • 2017ರ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್.
  • 6ಜಿಬಿ/8ಜಿಬಿ ರ್ಯಾಮ್.
  • 64 ಮತ್ತು 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ. ಎರಡು ಮೈಕ್ರೋ ಎಸ್.ಡಿ ಕಾರ್ಡ್ ಹಾಕುವ ಸೌಲಭ್ಯ.
  • 30 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರ.
  • 9 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮೆರ.
  • 4200 ಎಂ.ಎ.ಹೆಚ್ ಬ್ಯಾಟರಿ.
  • ಆ್ಯಪಲ್ ಐಫೋನ್ 7 ಪ್ರೊ.

    ಆ್ಯಪಲ್ ಐಫೋನ್ 7 ಪ್ರೊ.

    ಪ್ರಮುಖ ಲಕ್ಷಣಗಳು

    • 5.5 ಇಂಚಿನ ಎಲ್.ಇ.ಡಿ ಬ್ಯಾಕ್ ಲಿಟ್ ಐಪಿಎಸ್ ಎಲ್.ಸಿ.ಡಿ ಕೆಪಾಸಿಟೇಟಿವ್ ಪರದೆ, 16ಎಂ ಕಲರ್ಸ್.
    • ಐಒಎಸ್ 10.
    • ಆ್ಯಪಲ್ ಎ 10.
    • 32/128/256 ಜಿಬಿ, 3ಜಿಬಿ ರ್ಯಾಮ್.
    • ಎಫ್/2.2, 29ಎಂಎಂ, ಫೇಸ್ ಡಿಟೆಕ್ಶನ್ ಆಟೋಫೋಕಸ್, ಓಐಎಸ್, ಡುಯಲ್ ಟೋನ್ ಡುಯಲ್ ಎಲ್.ಇ.ಡಿ ಫ್ಲಾಷ್ ಹೊಂದಿರುವ ಡುಯಲ್ 12 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರ.
    • 5ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
    • ತೆಗೆಯಲಾಗದ ಲಿ - ಪಾಲಿಮರ್ ಬ್ಯಾಟರಿ.
    • ಮೊಟೊರೋಲಾ ಮೊಟೋ ಎಂ.

      ಮೊಟೊರೋಲಾ ಮೊಟೋ ಎಂ.

      ಪ್ರಮುಖ ಲಕ್ಷಣಗಳು

      • 5.5 ಇಂಚಿನ ಐಪಿಎಸ್ ಎಲ್.ಇ.ಡಿ ಕೆಪಾಸಿಟೇಟಿವ್ ಪರದೆ.
      • ಆ್ಯಂಡ್ರಾಯ್ಡ್ 7.0 ನೋಗಾಟ್.
      • ಮೀಡಿಯಾಟೆಕ್ ಎಂಟಿ6750 ಚಿಪ್.
      • ಆಕ್ಟಾ ಕೋರ್ 1.9 GHz ಕಾರ್ಟೆಕ್ಸ್ ಎ53 ಸಿಪಿಯು.
      • 32 ಆಂತರಿಕ ಸಂಗ್ರಹ ಸಾಮರ್ಥ್ಯ.
      • 3ಜಿಬಿ ರ್ಯಾಮ್.
      • 16 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರ.
      • 8 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮೆರ.
      • ತೆಗೆಯಲಾಗದ ಲಿ-ಐಯಾನ್ 3000 ಎಂ.ಎ.ಹೆಚ್ ಬ್ಯಾಟರಿ.
      • ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

        ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8.

        ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8.

        ಪ್ರಮುಖ ಲಕ್ಷಣಗಳು

        • 5.8 ಇಂಚಿನ ಸೂಪರ್ ಅಮೊಲೆಡ್ ಕೆಪಾಸಿಟೇಟಿವ್ ಪರದೆ, ಕಾರ್ನಿಂಗ್ ಗೊರಿಲ್ಲಾ ಗಾಜು 5 ಬ್ಯಾಕ್ ಪ್ಯಾನೆಲ್.
        • ಆ್ಯಂಡ್ರಾಯ್ಡ್ ಒಎಸ್.
        • ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 823 ಚಿಪ್.
        • 32/64/128/256 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
        • 6ಜಿಬಿ/8ಜಿಬಿ ರ್ಯಾಮ್.
        • 20 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರ.
        • 8 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮೆರ.
        • ತೆಗೆಯಲಾಗದ ಲಿ - ಪಾಲಿಮರ್ ಬ್ಯಾಟರಿ.
        • ಹುವಾಯಿ ಮೇಟ್ 9.

          ಹುವಾಯಿ ಮೇಟ್ 9.

          ಪ್ರಮುಖ ಲಕ್ಷಣಗಳು

          • 5.9 ಇಂಚಿನ ಐಪಿಎಸ್ ನಿಯೋ ಎಲ್.ಸಿ.ಡಿ ಕೆಪಾಸಿಟೇಟಿವ್ ಪರದೆ.
          • ಆ್ಯಂಡ್ರಾಯ್ಡ್ ಒಎಸ್.
          • ಆಕ್ಟಾಕೋರ್ 2.6 GHz ಕಾರ್ಟೆಕ್ಸ್ ಎ53.
          • 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 6ಜಿಬಿ ರ್ಯಾಮ್. 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 8ಜಿಬಿ ರ್ಯಾಮ್
          • 20 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರ.
          • 8 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮೆರ.
          • ತೆಗೆಯಲಾಗದ ಲಿ - ಪಾಲಿಮರ್ ಬ್ಯಾಟರಿ.
          • ಹೆಚ್.ಟಿ.ಸಿ ಒನ್ ಎಂ11.

            ಹೆಚ್.ಟಿ.ಸಿ ಒನ್ ಎಂ11.

            ಪ್ರಮುಖ ಲಕ್ಷಣಗಳು

            • 5.5 ಇಂಚಿನ ಫುಲ್ ಹೆಚ್.ಡಿ, ಕ್ವಾಡ್ ಹೆಚ್.ಡಿ ಪರದೆ.
            • ಆ್ಯಂಡ್ರಾಯ್ಡ್ ಒಎಸ್.
            • 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 4/6ಜಿಬಿ ರ್ಯಾಮ್. 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 8ಜಿಬಿ ರ್ಯಾಮ್
            • ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿ ಮೆಮೊರಿ ಹೆಚ್ಚಿಸಿಕೊಳ್ಳಬಹುದು.
            • ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 821 ಎಸ್.ಒ.ಸಿ.
            • 3300 ಎಂ.ಎ.ಹೆಚ್ ಬ್ಯಾಟರಿ.
            • ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

              ZTE ಆ್ಯಕ್ಸಾನ್ ಮ್ಯಾಕ್ಸ್ 2.

              ZTE ಆ್ಯಕ್ಸಾನ್ ಮ್ಯಾಕ್ಸ್ 2.

              ಪ್ರಮುಖ ಲಕ್ಷಣಗಳು

              • 6.0 ಇಂಚಿನ ಐಪಿಎಸ್ ಎಲ್.ಸಿ.ಡಿ ಕೆಪಾಸಿಟೇಟಿವ್ ಪರದೆ.
              • ಆ್ಯಂಡ್ರಾಯ್ಡ್ ಒಎಸ್.
              • ಕ್ವಾಲ್ ಕಮ್ ಎಂ.ಎಸ್.ಎಂ8953 ಸ್ನಾಪ್ ಡ್ರಾಗನ್ 625.
              • ಆಕ್ಟಾಕೋರ್ 2.0 GHz ಕಾರ್ಟೆಕ್ಸ್ ಎ53.
              • 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 4/6ಜಿಬಿ ರ್ಯಾಮ್. 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 8ಜಿಬಿ ರ್ಯಾಮ್
              • ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು (ಎರಡನೇ ಸಿಮ್ ಸ್ಲಾಟ್ ನಲ್ಲಿ)
              • 13 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರ.
              • 13 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮೆರ.
              • ತೆಗೆಯಲಾಗದ ಲಿ - ಪಾಲಿಮರ್ ಬ್ಯಾಟರಿ.
              • ಎಲ್.ಜಿ ಜಿ6.

                ಎಲ್.ಜಿ ಜಿ6.

                ಪ್ರಮುಖ ಲಕ್ಷಣಗಳು

                • 5.6 ಇಂಚಿನ 4ಕೆ ಪರದೆ, 4096 x 2160 ರೆಸಲ್ಯೂಷನ್.
                • ಸ್ನಾಪ್ ಡ್ರಾಗನ್ ಕ್ವಾಲ್ ಕಮ್ ಆಕ್ಟಾ ಕೋರ್ 3.0 GHz ಪ್ರೊಸೆಸರ್.
                • ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್.
                • 6ಜಿಬಿ/8ಜಿಬಿ ರ್ಯಾಮ್.
                • 24 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರ.
                • 7 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮೆರ.
                • 32, 64 ಮತ್ತು 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ. ಎರಡು ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128 ಜಿಬಿಯಷ್ಟು ವಿಸ್ತರಿಸಿಕೊಳ್ಳುವ ಸೌಲಭ್ಯ.
                • 4200 ಎಂ.ಎ.ಹೆಚ್ ಬ್ಯಾಟರಿ.
                • ಆ್ಯಪಲ್ ಐಫೋನ್ 8.

                  ಆ್ಯಪಲ್ ಐಫೋನ್ 8.

                  ಪ್ರಮುಖ ಲಕ್ಷಣಗಳು

                  • 6 ಇಂಚಿನ ಸೂಪರ್ ಒಲೆಡ್ ಪರದೆ.
                  • ಐಒಎಸ್ 10.
                  • 14 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರ.
                  • 4 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                  • ಆಂತರಿಕ ಸಂಗ್ರಹ ಸಾಮರ್ಥ್ಯ - 16/32/64/128/256 ಜಿಬಿ.
                  • 4/6ಜಿಬಿ ರ್ಯಾಮ್.
                  • 2500 ಎಂ.ಎ.ಹೆಚ್. ಲಿ - ಪಾಲಿಮರ್ ಬ್ಯಾಟರಿ.
                  • ಶಿಯೋಮಿ ಎಂಐ6.

                    ಶಿಯೋಮಿ ಎಂಐ6.

                    ಪ್ರಮುಖ ಲಕ್ಷಣಗಳು

                    • 5.2 ಇಂಚಿನ ಅಲ್ಟ್ರಾ ಹೆಚ್.ಡಿ 4ಕೆ ಪರದೆ, 4096 x 2160 ರೆಸಲ್ಯೂಷನ್.
                    • ಕ್ವಾಲ್ ಕಮ್ ಸ್ನಾಪ್ ಡ್ರಾಗನ್ ಆಕ್ಟಾ ಕೋರ್ 2.5 GHz ಪ್ರೊಸೆಸರ್.
                    • 6ಜಿಬಿ/8ಜಿಬಿ ರ್ಯಾಮ್, ಆ್ಯಂಡ್ರಾಯ್ಡ್ 6.0.
                    • 64, 128 ಮತ್ತು 256 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                    • ಡುಯಲ್ ಸಿಮ್ 4ಜಿ ಎಲ್.ಟಿ.ಇ.
                    • 23 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರ.
                    • 8 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮೆರ.
                    • ಎನ್.ಎಫ್.ಸಿ, ಬ್ಲೂಟೂತ್, ಎಡ್ಜ್, ಜಿ.ಪಿ.ಆರ್.ಎಸ್.
                    • 4000 ಎಂ.ಎ.ಹೆಚ್ ಬ್ಯಾಟರಿ.
                    • ಹಿಂಬದಿಯಲ್ಲಿ ಗಾಜು ಹೊಂದಿರುವ ಮೆಟಲ್ ಯೂನಿ ಬಾಡಿ ವಿನ್ಯಾಸ.
                    • ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
The manufacturers follow the trend of launching high-end and premium smartphones at regular intervals. These will usually be the flagship models from the company. With just a few more months left for this year to end, most companies have already launched the flagship smartphones for this year. Now, the focus of the gossip mongers has shifted to the next

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X