ಹೊಸ ಫೋನ್ ಖರೀದಿಸುವಾಗ ನೆನಪಿರಬೇಕಾದ ಅಂಶಗಳು

By Shwetha
|

ಹೊಸ ಫೋನ್ ಅನ್ನು ಖರೀದಿಸುವಾಗ ಕೆಲವೊಂದು ಅಂಶಗಳನ್ನು ನೀವು ಗಮನದಲ್ಲಿಟ್ಟರೆ ಫೋನ್ ಖರೀದಿಗೆ ಒಂದು ಕಳೆ ಇರುತ್ತದೆ. ಹಳೆಯ ಫೋನ್‌ಗಳನ್ನು ಮೂಲೆಗೆಸೆದು ನೀವು ಹೊಸ ಫೋನ್ ಅನ್ನು ಖರೀದಿಸುವ ಉಮೇದಿನಲ್ಲಿರುತ್ತೀರಿ. ಇಲ್ಲಿ ಕೆಲವೊಂದು ಮನರಂಜನಾತ್ಮಕ ಆದರೆ ಪ್ರಯೋಜನಕಾರಿ ಸಲಹೆಗಳನ್ನು ನೀಡಿದ್ದು ಇವುಗಳು ನಿಮಗೆ ಪ್ರಯೋಜನಕಾರಿಯಾಗಲಿವೆ.

#1

#1

ನಿಮ್ಮ ಹಳೆಯ ಫೋನ್ ಅನ್ನು ಮೂಲೆಗೆಸೆಯುವುದು ಮತ್ತು ಹೊಸತರ ನಾವೀನ್ಯತೆಯನ್ನು ಅರಿತುಕೊಳ್ಳುವುದು

#2

#2

ನಿಮ್ಮನ್ನು ಅರ್ಥಮಾಡಿಕೊಳ್ಳುವ ಜೀವನ ಸಂಗಾತಿಯನ್ನು ಅಂತರ್ಜಾಲದಲ್ಲಿ ಹುಡುಕುವಂತೆ ಉತ್ತಮ ಫೋನ್‌ಗಾಗಿ ಹುಡುಕಾಡಿ.

#3

#3

ನಿಮ್ಮ ಸ್ನೇಹಿತರಲ್ಲಿ ಅವರು ಖರೀದಿಸಿರುವ ಫೋನ್‌ಗಳ ಕುರಿತು ಮಾಹಿತಿ ಪಡೆದುಕೊಳ್ಳಿ.

#4

#4

ಮಾರುಕಟ್ಟೆಯಲ್ಲಿ ಭಾರೀ ಸಂಚಲನವನ್ನುಂಟು ಮಾಡುತ್ತಿರುವ ಹೊಸ ಫೋನ್‌ಗಳತ್ತ ದೃಷ್ಟಿ ಹರಿಸಿ.

#5

#5

ಉತ್ತಮ ಫೋನ್‌ಗಳ ಬೆಲೆಗಳ ಬಗ್ಗೆ ತಿಳಿದುಕೊಳ್ಳಿ. ಇದನ್ನು ಭರಿಸಲು ನಿಮ್ಮಿಂದ ಸಾಧ್ಯವಾಗಿದ್ದಲ್ಲಿ ಮಾತ್ರವೇ ಅದನ್ನು ಖರೀದಿಸಿ.

#6

#6

ಬೇರೆ ವಿಶೇಷತೆಗಳನ್ನು ಹೊಂದಿರುವ ನಿಮ್ಮ ಹಳೆಯ ಫೋನ್ ಕುಟುಂಬದಲ್ಲೇ ವಿಭಿನ್ನ ರೀತಿಯಲ್ಲಿರುವ ಫೋನ್ ಖರೀದಿಸಿ.

#7

#7

ಜಿಎಸ್‌ಎಮ್ ಅರೇನಾದಂತಹ ಇತರ ಫೋನ್ ವಿಮರ್ಶಾ ಸೈಟ್‌ಗಳನ್ನು ಜಾಲಾಡಿ

#8

#8

ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿರುವ ನೂರರಷ್ಟು ಫೋನ್‌ ವಿಮರ್ಶೆಗಳನ್ನು ಕುರಿತು ಅಭ್ಯಸಿಸಿ.

#9

#9

ನಿಮಗೆ ಅಷ್ಟು ತಾಳ್ಮೆ ಇಲ್ಲವೆಂದಾದಲ್ಲಿ, ನೇರವಾಗಿ ಮೊಬೈಲ್ ಅಂಗಡಿಗೆ ಹೋಗಿ ಫೋನ್ ಖರೀದಿಸಿ, ಇಲ್ಲ ಸ್ವಲ್ಪ ತಾಳ್ಮೆ ಎಂಬುದು ನಿಮ್ಮಲ್ಲಿದೆ ಎಂದಾದಲ್ಲಿ ಫ್ಲಿಪ್‌ಕಾರ್ಟ್, ಅಮೆಜಾನ್ ಮುಂತಾದ ರೀಟೈಲ್ ತಾಣಗಳಿಗೆ ಭೇಟಿ ನೀಡಿ.

#10

#10

ಫೋನ್ ಪ್ಯಾಕೆಟ್ ಅನ್ನು ಬಿಚ್ಚಿ ನಿಖರವಾಗಿ ಪರಿಶೀಲಿಸಿ.

#11

#11

ಫೋನ್‌ ಅನ್ನು ಸರಿಯಾಗಿ ಪರಿಶೀಲಿಸುವವರೆಗೆ ಇತರ ಕಾರ್ಯಗಳತ್ತ ಗಮನಹರಿಸದಿರಿ.

#12

#12

ಮುಂದಿನ ಸ್ವಲ್ಪ ದಿನಗಳನ್ನು ನಿಮ್ಮ ಫೋನ್ ಜೊತೆ ಕಳೆಯಿರಿ.

#13

#13

ನಿಮಗೆ ತಿಳಿದಿರುವ ಪ್ರತಿಯೊಬ್ಬರಿಗೂ ಫೋನ್ ಬಗ್ಗೆ ಮಾಹಿತಿ ನೀಡಿ.

#14

#14

ಇನ್ನು ಎರಡು ತಿಂಗಳ ನಂತರ ನಿಮ್ಮ ಹೊಸ ಫೋನ್ ನಿಮಗೆ ಬೋರ್ ಹೊಡಿಸಿದಲ್ಲಿ ಅದನ್ನು ಬದಿಗೆ ಸರಿಸಿ.

#15

#15

ಈ ಫೋನ್ ಅನ್ನು ಏಕೆ ಇಷ್ಟೊಂದು ಮೆಚ್ಚಿ ನಾನು ಕೊಂಡುಕೊಂಡೆ ಎಂಬುದು ಅರ್ಥವಾಗದೇ ಇರಲಾರದು.

Best Mobiles in India

English summary
This article tells about While purchasing a mobile these 15 factors should keep in mind.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X